ಅಭಿಪ್ರಾಯ / ಸಲಹೆಗಳು

ಸುತ್ತೋಲೆ | ನಡವಳಿಗಳು

ವಿಷಯ ಆದೇಶ ಸಂಖ್ಯೆ ಮತ್ತು ದಿನಾಂಕ  

ಗಾತ್ರ

(ಎಂ.ಬಿ)

ವೀಕ್ಷಿಸಿ /

ಡೌನ್ಲೋಡ್ ಮಾಡಿ

ಸುತ್ತೋಲೆ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ "ಓದುವ ಬೆಳಕು" ಅಂಗವಾಗಿ "ಗ್ರಂಥಾಲಯದೆಡೆಗೆ ನಾನು ನನ್ನ ಸ್ನೇಹಿತರು" ಅಭಿಯಾನ ಆಯೋಜಿಸುವ ಕುರಿತು. ಕಪಂರಾಆ/ ಅಭಿವೃದ್ಧಿ/625/ 2022, ದಿ:27-12-2022 0.2 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ “ಓದುವ ಬೆಳಕು” ಕಾರ್ಯಕ್ರಮದ ಅಂಗವಾಗಿ “ಚಿಣ್ಣರ ಚಿತ್ತಾರ ಅಭಿಯಾನ” ಕಾರ್ಯಕ್ರಮವನ್ನು ಆಯೋಜಿಸುವ ಕುರಿತು ಕಪಂರಾಆ/ ಅಭಿವೃದ್ಧಿ/557/ 2022, Dated:-14-11-2022 0.2 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ “ಓದುವ ಬೆಳಕು” ಕಾರ್ಯಕ್ರಮದ ಅಂಗವಾಗಿ “ಅಮ್ಮನಿಗಾಗಿ ಒಂದು ಪುಸ್ತಕ ಅಭಿಯಾನ” ಮತ್ತು “ಪತ್ರ ಬರೆಯುವ ಅಭಿಯಾನ” ಕಾರ್ಯಕ್ರಮವನ್ನು ಆಯೋಜಿಸುವ ಕುರಿತು ಕಪಂರಾಆ/ ಅಭಿವೃದ್ಧಿ/ 438/2022, Dated:-22-09-2022 0.3 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ “ಓದುವ ಬೆಳಕು” ಕಾರ್ಯಕ್ರಮದ ಅಂಗವಾಗಿ “ಗ್ರಾಮ ಚದುರಂಗ ಆಟ ಆಡೋಣ” ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸುವ ಕುರಿತು ಕಪಂರಾಆ/ಅಭಿವೃದ್ಧಿ /357/2022, Dated:-27-07-2022 0.3 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯತಿ ಗ್ರಂಥಾಲಯಗಳ ಡಿಜಿಟಲೀಕರಣ ಮತ್ತು ತಾಲೂಕಿಗೊಂದರಂತೆ ಬೀಕನ್‌ ಗ್ರಂಥಾಲಯಗಳನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಕಪಂರಾಆ/ ಅಭಿವೃದ್ಧಿ/ 510/ 2021, Dated:-06-12-2021 0.32 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯತಿ ಗ್ರಂಥಾಲಯಗಳ ಮೇಲ್ವಿಚಾರಕರುಗಳ  ಕೆಲಸದ ಅವಧಿಯನ್ನು ಧೃಢಿಕರಿಸುವ ಕುರಿತು ಕಪಂರಾಆ/ ಅಭಿವೃದ್ಧಿ/452/2021, Dated:-11-11-2021 0.4 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ “ಓದುವ ಬೆಳಕು” ಕಾರ್ಯಕ್ರಮದ ಅಂಗವಾಗಿ “ಓದಿನ ಮನೆಗೆ ಹೋಗೋಣ” ಎಂಬ ಅಭಿಯಾನವನ್ನು 1ನೇ ನವೆಂಬರೆ 2021 ರಿಂದ 26ನೇ ಜನವರಿ 2022 ರ ವರೆಗು ನಿರಂತರ ಚಟುವಟಿಕೆಗಳನ್ನು ಆಯೋಜಿಸುವ ಕುರಿತು ಕಪಂರಾಆ/ ಅಭಿವೃದ್ಧಿ/453/2021, Dated:-30-10-2021 0.5 ವೀಕ್ಷಿಸಿ
ಸರ್ಕಾರದ ನಡವಳಿಗಳು ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಒಂದು ಗ್ರಾಮಪಂಚಾಯತಿ ಗ್ರಂಥಾಲಯವನ್ನು ದೃಷ್ಟಿ ಸವಾಲಿಗೊಳಗಾದವರಿಗೆ ಬ್ರೈಲ್‌ ಹಾಗೂ ಶ್ರವ್ಯ ಪುಸ್ತಕಗಳ ವ್ಯವಸ್ಥೆ ಮತ್ತು ವಿಕಲಚೇತನ ಸ್ನೇಹಿಯಾಗಿಸುವುದರ ಮೂಲಕ ಬೀಕನ್‌ (Beacon) ಗ್ರಂಥಾಲಯವನ್ನಾಗಿ ಅಭಿವೃದ್ಧಿಪಡಿಸು ಕುರಿತು.   1 ವೀಕ್ಷಿಸಿ
ಪತ್ರ 14ನೇ ಹಣಕಾಸು ಆಯೋಗದ ಅನುದಾನವನ್ನು ಬಳಕೆ ಮಾಡುವ ಕುರಿತು.   1 ವೀಕ್ಷಿಸಿ
ಸುತ್ತೋಲೆ ರಾಜ್ಯದ  ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ “ಓದುವ ಬೆಳಕು” ಕಾರ್ಯಕ್ರಮ ಅನುಷ್ಟಾನದ ಕುರಿತು.   0.5 ವೀಕ್ಷಿಸಿ
ಪತ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಂಥಾಲಯಗಳಲ್ಲಿ “ಓದುವ ಬೆಳಕು” ಕಾರ್ಯಕ್ರಮವನ್ನು ಅನುಷ್ಟಾನಿಸು ಬಗ್ಗೆ.   1.25 ವೀಕ್ಷಿಸಿ
ಸುತ್ತೋಲೆ ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ “ಓದುವ ಬೆಳಕು” ಕಾರ್ಯಕ್ರಮದ ಅಂಗವಾಗಿ ʼಓದಿನ ಮನೆಗೆ ಹೋಗೋಣʼ ಎಂಬ ಅಭಿಯಾನವನ್ನು ಆಯೋಜಿಸು ಕುರಿತು.   0.5 ವೀಕ್ಷಿಸಿ
 ಸುತ್ತೋಲೆ ರಾಜ್ಯದ ಗ್ರಾಮ ಪಂಚಾಯತಿಗಳು ಭೂಮಿ ಮತ್ತು ಕಟ್ಟಡಗಳ ಮೇಲೆ ಸಂಗ್ರಹಿಸಿರುವ ತೆರಿಗೆ ಮೊತ್ತದ ಮೇಲೆ ವಿಧಿಸುವ ಆರೋಗ್ಯ, ಭಿಕ್ಷುಕರ ಮತ್ತು ಗ್ರಂಥಾಲಯ ಉಪಕರಗಳ ಮೊತ್ತವನ್ನು ಸಂಬಂದಿಸುವ ಇಲಾಖೆಗಳು ಪಾವತಿಸುವ ಬಗ್ಗೆ.    2  ವೀಕ್ಷಿಸಿ

 

ಇತ್ತೀಚಿನ ನವೀಕರಣ​ : 28-12-2022 10:52 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080