ಅಭಿಪ್ರಾಯ / ಸಲಹೆಗಳು

ಇ-ಆಡಳಿತ

 

Archives

ಸರ್ಕಾರದ ನಡವಳಿಗಳು / ಅಧಿಸೂಚನೆ / ಸುತ್ತೋಲೆ 

 

ಕಡತದ ವಿಧ ವಿಷಯ ಆದೇಶ ಸಂಖ್ಯೆ ಮತ್ತು ದಿನಾಂಕ ಗಾತ್ರ(ಎಂ.ಬಿ)  ವೀಕ್ಷಿಸಿ / ಡೌನ್ಲೋಡ್ ಮಾಡಿ
 ಸರ್ಕಾರದ ನಡವಳಿಗಳು ರಾಜ್ಯದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ತೆರಿಗೆ ನಿರ್ಧರಣೆಗೆ ಒಳಪಟ್ಟಿರದ ಎಲ್ಲಾ ಭೂಮಿ ಮತ್ತು ಕಟ್ಟಡಗಳ ಮ್ಯಾನ್ಯೂಯಲ್ ಸಮಿಕ್ಷ ನಡೆಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸಿ ಪಂಚತಂತ್ರ 20 ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ ಮಾರ್ಗಸೂಚಿಗಳು. ಗ್ರಾಅಪ/64/ಇ-ಆಡಳಿತ/2022, ಬೆಂಗಳೂರು, ದಿನಾಂಕ:08.08.2022 0.4 ವೀಕ್ಷಿಸಿ
 ಸರ್ಕಾರದ ನಡವಳಿಗಳು ಪಂಚತಂತ್ರ 2.0 ತಂತ್ರಾಶದ Finance & Accounting ಮತ್ತು HRMS ಮಾಡ್ಯುಲ್ ಗಳನ್ನು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನಗೊಳಿಸುವ ಕುರಿತು. ಗ್ರಾಅಪ/15/ಇ-ಆಡಳಿತ/2022, ಬೆಂಗಳೂರು, ದಿನಾಂಕ:08.08.2022 1.7 ವೀಕ್ಷಿಸಿ
 ಸರ್ಕಾರದ ನಡವಳಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ ಅಧೀನ ಇಲಾಖೆ/ಕಛೇರಿಗಳಿಂದ ಆಹ್ವಾನಿಸಲಾಗುವ ಟೆಂಡರ್ ಗಳಿಗೆ ಟೆಂಡರ್ ಮೇಲ್ಮನವಿ ಪ್ರಾಧಿಕಾರ ವನ್ನು ನೇಮಿಸುವ ಬಗ್ಗೆ. ಗ್ರಾಅಪ/40/ಇ-ಆಡಳಿತ/2022, ಬೆಂಗಳೂರು, ದಿನಾಂಕ:01.08.2022 1.4 ವೀಕ್ಷಿಸಿ
 ಸರ್ಕಾರದ ನಡವಳಿಗಳು ಪಂಚತಂತ್ರ 2.0 ಮತ್ತು ಬಾಪೂಜಿ ಸೇವಾ ಕೇಂದ್ರ ತಂತ್ರಾಂಶಗಳನ್ನು ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಅನುಷ್ಠಾನಗೊಳಿಸುವ ಕುರಿತು. ಗ್ರಾಅಪ/15/ಇ-ಆಡಳಿತ/2022, ಬೆಂಗಳೂರು, ದಿನಾಂಕ:06.07.2022 1 ವೀಕ್ಷಿಸಿ
 ಸರ್ಕಾರದ ನಡವಳಿಗಳು ಉತ್ತರಾಖಂಡ್‌ ರಾಜ್ಯದ ಡೆಹ್ರಾಡೂನ್‌ ನಲ್ಲಿ Elects Technomedia ಇವರು ಆಯೋಜಿಸಿರುವ “3rd India Transformation Summit” ನಲ್ಲಿ ಭಾಗವಹಿಸಲು ಅನುಮತಿ ನೀಡುವ ಕುರಿತು. ಗ್ರಾಅಪ/130/ಪಬವ/2022(ಇ), ಬೆಂಗಳೂರು, ದಿನಾಂಕ:24.06.2022 0.4 ವೀಕ್ಷಿಸಿ
 ಸರ್ಕಾರದ ನಡವಳಿಗಳು ಗಾಂಧಿ ಸಾಕ್ಷಿ ಕಾಯಕ 2.0 ತಂತ್ರಾಂಶವನ್ನು ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯಲ್ಲಿ ಅನುಷ್ಟಾನ ಮಾಡುವ ಬಗ್ಗೆ. ಗ್ರಾಅಪ/160/ಇ-ಆಡಳಿತ/2021, ಬೆಂಗಳೂರು, ದಿನಾಂಕ:30.12.2021 4.4 ವೀಕ್ಷಿಸಿ
 ಸರ್ಕಾರದ ನಡವಳಿಗಳು ಗಾಂಧಿ ಸಾಕ್ಷಿ ಕಾಯಕ 2.0 ತಂತ್ರಾಂಶವನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಛೇರಿಗಳಲ್ಲಿ ಅನುಷ್ಟಾನ ಮಾಡುವ ಬಗ್ಗೆ. ಗ್ರಾಅಪ/160/ಇ-ಆಡಳಿತ/2021, ಬೆಂಗಳೂರು,ದಿನಾಂಕ:30.12.2021 5.8 ವೀಕ್ಷಿಸಿ
ಜಂಟಿ ಸುತ್ತೋಲೆ ಗ್ರಾಮಠಾಣದಲ್ಲಿ ತೆರಿಗೆ ನಿರ್ಧರಣೆ ಪಟ್ಟಿಯಾಗಿರುವ ಮತ್ತು ತೆರಿಗೆ ನಿರ್ಧರಣೆ ಪಟ್ಟ ಕೋರಿ ಬರುವ ಆಸ್ತಿಗಳನ್ನು ದಿಶಾಂಕ್ ಆಫ್ ಮೂಲಕ ಅಳತೆ ಮಾಡಿ ನಕ್ಷೆ ತಯಾರಿಸುವ ಬಗ್ಗೆ. ಗ್ರಾಅಪ/64/ಇ-ಆಡಳಿತ/2021, ಬೆಂಗಳೂರು, ದಿನಾಂಕ: 18/10/2021 1.9 ವೀಕ್ಷಿಸಿ
ಜಂಟಿ ಸುತ್ತೋಲೆ ಆಯುಷ್ಮಾನ್‌ ಭಾರತ್-ಆರೋಗ್ಯ ಕರ್ನಾಟಕ ಕಾರ್ಡ್‌ ವಿತರಣೆ ಅಭಿಯಾನ ಗ್ರಾಅಪ/90/ಇ-ಆಡಳಿತ/2021, ಬೆಂಗಳೂರು, ದಿನಾಂಕ: 07/09/2021 0.6 ವೀಕ್ಷಿಸಿ
 ಸರ್ಕಾರದ ನಡವಳಿಗಳು ಮೊದಲನೇ ಹಂತದಲ್ಲಿ ರಾಜ್ಯದ 630 ಗ್ರಾಮ ಪಂಚಾಯತಿಗಳಲ್ಲಿ ಆಧಾರ್ ತಿದ್ದುಪಡಿ ಮತ್ತು ನೋಂದಣಿ ಕೇಂದ್ರವನ್ನು ಸ್ಥಾಪಿಸುವ ಬಗ್ಗೆ. ಗ್ರಾಅಪ/67/ಇ-ಆಡಳಿತ/2021, ಬೆಂಗಳೂರು, ದಿನಾಂಕ: 07/07/2021 1.09  ವೀಕ್ಷಿಸಿ
 ಪತ್ರ

ಗ್ರಾ.ಪಂ ಗಳಲ್ಲಿ Software Based Video Conference ಅನ್ನು ಅನುಷ್ಠಾನಗೊಳಿಸುವ ಬಗ್ಗೆ

ಗ್ರಾಅಪ/03/ಇ-ಆಡಳಿತ/2021, ಬೆಂಗಳೂರು, ದಿನಾಂಕ: 23/02/2021  0.9 ವೀಕ್ಷಿಸಿ
ಸರ್ಕಾರದ ನಡವಳಿಗಳು

ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಗ್ರಾ.ಅ.ಪ ಇಲಾಖೆ ಇವರ ಅದ್ಯಕ್ಷತೆಯಲ್ಲಿ ದಿನಾಂಕ:05.01.2021 ರಂದು ಅಪರಾಹ್ನ 3.00 ಗಂಟೆಗೆ ಗ್ರಾಮೀಣಾಭಿವೃದ್ಧಿ & ಪಂ. ರಾಜ್‌ ಇಲಾಖೆಯ ಸಭಾ ಕೊಠಡಿಯಲ್ಲಿ ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಆಸ್ತಿಗಳನ್ನು ಡಿಜಿಟಲಿಕರಣಗೊಳಿಸುವ ಯೋಜನೆಯ ಅನುಷ್ಠಾನದ ಪ್ರಗತಿ ಪರಿಶೀಲನೆ ಬಗ್ಗೆ ಜರುಗಿದ ಸಭೆಯ ನಡವಳಿಗಳು

ಗ್ರಾಅಪ/48/ಗ.ಕೋಶ/2019, ಬೆಂಗಳೂರು, ದಿನಾಂಕ:18.01.2021 1.25 ವೀಕ್ಷಿಸಿ
ಪತ್ರ ಗ್ರಾಮೀಣಾಭಿವೃದ್ಧಿ & ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಸಕಾಲ ಸಪ್ತಾಹ  ಆಚರಿಸುವ ಬಗ್ಗೆ   ಗ್ರಾಅಪ/46/ಇ-ಆಡಳಿತ/2020, ಬೆಂಗಳೂರು ದಿನಾಂಕ: 02/12/2020 0.7 ವೀಕ್ಷಿಸಿ
ಪತ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಸೇವೆಗಳನ್ನು ಆನ್‌ ಲೈನ್‌ ಮೂಲಕ ವಿತರಿಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ. ಗ್ರಾಅಪ/46/ಇ-ಆಡಳಿತ/2020, ಬೆಂಗಳೂರು ದಿನಾಂಕ: 27/11/2020 0.73 ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಸೇವೆಗಳನ್ನು ಆನ್‌ ಲೈನ್‌ ಮೂಲಕ ವಿತರಿಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಗ್ರಾಅಪ/46/ಇ-ಆಡಳಿತ/2020, ಬೆಂಗಳೂರು ದಿನಾಂಕ: 12/11/2020 1.03 ವೀಕ್ಷಿಸಿ
ಸರ್ಕಾರದ ನಡವಳಿಗಳು

ಗ್ರಾಮೀಣಾಭಿವೃದ್ಧಿ & ಪಂಚಾಯತ್‌ ರಾಜ್‌ ಇಲಾಖೆಯಲ್ಲಿ online utility bill payment management ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸುವ ಕುರಿತು

ಗ್ರಾಅಪ/05/ಇ-ಆಡಳಿತ/2020, ಬೆಂಗಳೂರು, ದಿನಾಂಕ:30.07.2020 1.4 ವೀಕ್ಷಿಸಿ
ಪತ್ರ ಗ್ರಾಮ ಪಂಚಾಯತಿಗಳಿಂದ ವಿದ್ಯುತ್‌ ಶುಲ್ಕ ಪಾವತಿಗೆ ಸಂಬಂಧಿಸಿದಂತೆ ಆರ್.ಆರ್.‌ ನಂಬರ್‌ ವಾರು ಎಲ್ಲಾ ವಿದ್ಯುತ್‌ ಸ್ಥಾವರಗಳ ಜಂಟಿ ಪರಿಶೀಲನೆ/ಲೆಕ್ಕ ಪರಿಶೋಧನೆಯನ್ನು ನಡೆಸುವ ಬಗ್ಗೆ. ಗ್ರಾಅಪ/05/ಇ-ಆಡಳಿತ/2020, ಬೆಂಗಳೂರು, ದಿನಾಂಕ:27.07.2020 0.7 ವೀಕ್ಷಿಸಿ
ಸುತ್ತೋಲೆ  ಗ್ರಾಮ ಪಂಚಾಯತಿಗಳಿಂದ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಪಾವತಿಸಬೇಕಾಗಿರುವ ಕುಡಿಯುವ ನೀರು ಸರಬರಾಜು ಮತ್ತು ಬೀದಿ ದೀಪ ಸ್ಥಾವರಗಳ ಬಾಕಿ ಮೊತ್ತವನ್ನು ಪಾವತಿಸುವ ಬಗ್ಗೆ. ಗ್ರಾಅಪ/05/ಇ-ಆಡಳಿತ/2020, ಭಾಗ-1, ಬೆಂಗಳೂರು, ದಿನಾಂಕ:22.07.2020  1.33  ವೀಕ್ಷಿಸಿ
 ಸರ್ಕಾರದ ನಡವಳಿಗಳು  ಗ್ರಾಅಪ ಇಲಾಖೆಯಲ್ಲಿ ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶದ ಎರಡನೇ ಅವತರಣಿಕೆಯನ್ನು (ಗಾಂಧಿ ಸಾಕ್ಷಿ ಕಾಯಕ 2.0) ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸುವ ಕುರಿತು. ಗ್ರಾಅಪ/11/ಇ-ಆಡಳಿತ/2019, ಬೆಂಗಳೂರು, ದಿನಾಂಕ:07.07.2020  2.14 ವೀಕ್ಷಿಸಿ 
 ಸರ್ಕಾರದ ನಡವಳಿಗಳು

ಗ್ರಾಅಪ ಇಲಾಖೆಯಲ್ಲಿ ಪಂಚತಂತ್ರ ತಂತ್ರಾಂಶದ ಎರಡನೇ ಅವತರಣೆಕೆಯನ್ನು (ಪಂಚತಂತ್ರ 2.0) ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸುವ ಕುರಿತು 19.06.2020

ಗ್ರಾಅಪ/15/ಇ-ಆಡಳಿತ/2019, ಬೆಂಗಳೂರು, ದಿನಾಂಕ:19.06.2020 1.01 ವೀಕ್ಷಿಸಿ 
 ಸರ್ಕಾರದ ನಡವಳಿಗಳು 2019-20 ನೇ ಸಾಲಿನ ಅಯವ್ಯಯದಲ್ಲಿ ಗ್ರಾಮೀಣಾಭಿವೃದ್ಧಿ & ಪಂಚಾಯತ್‌ ರಾಜ್‌ ಇಲಾಖಾ ಗಣಕೀಕರಣ ಲೆಕ್ಕಶೀರ್ಷಿಕೆ 2515-00-101-0-24-059 ಯೋಜನೆಯಡಿ ಒದಗಿಸಲಾಗಿರುವ ಅನುದಾನದಲ್ಲಿ ಹೊಸ ಯೋಜನೆಗಾಗಿ ನಿಗದಿಪಡಿಸಿದ 945.00 ಲಕ್ಷಗಳ ಅನುದಾನದ ಕ್ರಿಯಾಯೋಜನೆಗೆ ಅನುಮೋದನೆ ನೀಡುವ ಬಗ್ಗೆ ಗ್ರಾಅಪ/43/ಗ.ಕೋಶ/2019, ಬೆಂಗಳೂರು, ದಿನಾಂಕ:13.08.2019 0.9 ವೀಕ್ಷಿಸಿ

 

ಇತ್ತೀಚಿನ ನವೀಕರಣ​ : 30-08-2022 04:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080