Feedback / Suggestions

e-Governance

 

Archives

Govt Order / Notification / Circular 

 

File Type Subject Order Number & Date Size (Mb) View/Download
Govt Order ಗಾಂಧಿ ಸಾಕ್ಷಿ ಕಾಯಕ 2.0 ತಂತ್ರಾಂಶವನ್ನು ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯಲ್ಲಿ ಅನುಷ್ಟಾನ ಮಾಡುವ ಬಗ್ಗೆ. ಗ್ರಾಅಪ/160/ಇ-ಆಡಳಿತ/2021, ಬೆಂಗಳೂರು, ದಿನಾಂಕ:30.12.2021 4.4 View
Govt Order ಗಾಂಧಿ ಸಾಕ್ಷಿ ಕಾಯಕ 2.0 ತಂತ್ರಾಂಶವನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಛೇರಿಗಳಲ್ಲಿ ಅನುಷ್ಟಾನ ಮಾಡುವ ಬಗ್ಗೆ. ಗ್ರಾಅಪ/160/ಇ-ಆಡಳಿತ/2021, ಬೆಂಗಳೂರು,ದಿನಾಂಕ:30.12.2021 5.8 View
Joint Circular ಗ್ರಾಮಠಾಣದಲ್ಲಿ ತೆರಿಗೆ ನಿರ್ಧರಣೆ ಪಟ್ಟಿಯಾಗಿರುವ ಮತ್ತು ತೆರಿಗೆ ನಿರ್ಧರಣೆ ಪಟ್ಟ ಕೋರಿ ಬರುವ ಆಸ್ತಿಗಳನ್ನು ದಿಶಾಂಕ್ ಆಫ್ ಮೂಲಕ ಅಳತೆ ಮಾಡಿ ನಕ್ಷೆ ತಯಾರಿಸುವ ಬಗ್ಗೆ. ಗ್ರಾಅಪ/64/ಇ-ಆಡಳಿತ/2021, ಬೆಂಗಳೂರು, ದಿನಾಂಕ: 18/10/2021 1.9 View
Joint Circular ಆಯುಷ್ಮಾನ್‌ ಭಾರತ್-ಆರೋಗ್ಯ ಕರ್ನಾಟಕ ಕಾರ್ಡ್‌ ವಿತರಣೆ ಅಭಿಯಾನ ಗ್ರಾಅಪ/90/ಇ-ಆಡಳಿತ/2021, ಬೆಂಗಳೂರು, ದಿನಾಂಕ: 07/09/2021 0.6 View
Govt Order ಮೊದಲನೇ ಹಂತದಲ್ಲಿ ರಾಜ್ಯದ 630 ಗ್ರಾಮ ಪಂಚಾಯತಿಗಳಲ್ಲಿ ಆಧಾರ್ ತಿದ್ದುಪಡಿ ಮತ್ತು ನೋಂದಣಿ ಕೇಂದ್ರವನ್ನು ಸ್ಥಾಪಿಸುವ ಬಗ್ಗೆ. ಗ್ರಾಅಪ/67/ಇ-ಆಡಳಿತ/2021, ಬೆಂಗಳೂರು, ದಿನಾಂಕ: 07/07/2021 1.09  View 
Letter

ಗ್ರಾ.ಪಂ ಗಳಲ್ಲಿ Software Based Video Conference ಅನ್ನು ಅನುಷ್ಠಾನಗೊಳಿಸುವ ಬಗ್ಗೆ

ಗ್ರಾಅಪ/03/ಇ-ಆಡಳಿತ/2021, ಬೆಂಗಳೂರು ದಿನಾಂಕ: 23/02/2021 0.9 View 
Govt Order ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಗ್ರಾ.ಅ.ಪ ಇಲಾಖೆ ಇವರ ಅದ್ಯಕ್ಷತೆಯಲ್ಲಿ ದಿನಾಂಕ:05.01.2021 ರಂದು ಅಪರಾಹ್ನ 3.00 ಗಂಟೆಗೆ ಗ್ರಾಮೀಣಾಭಿವೃದ್ಧಿ & ಪಂ. ರಾಜ್‌ ಇಲಾಖೆಯ ಸಭಾ ಕೊಠಡಿಯಲ್ಲಿ ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಆಸ್ತಿಗಳನ್ನು ಡಿಜಿಟಲಿಕರಣಗೊಳಿಸುವ ಯೋಜನೆಯ ಅನುಷ್ಠಾನದ ಪ್ರಗತಿ ಪರಿಶೀಲನೆ ಬಗ್ಗೆ ಜರುಗಿದ ಸಭೆಯ ನಡವಳಿಗಳು ಗ್ರಾಅಪ/48/ಗ.ಕೋಶ/2019, ಬೆಂಗಳೂರು, ದಿನಾಂಕ:18.01.2021 1.25 View
Letter ಗ್ರಾಮೀಣಾಭಿವೃದ್ಧಿ & ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಸಕಾಲ ಸಪ್ತಾಹ  ಆಚರಿಸುವ ಬಗ್ಗೆ   ಗ್ರಾಅಪ/46/ಇ-ಆಡಳಿತ/2020, ಬೆಂಗಳೂರು ದಿನಾಂಕ: 02/12/2020 0.7 View
Letter ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಸೇವೆಗಳನ್ನು ಆನ್‌ ಲೈನ್‌ ಮೂಲಕ ವಿತರಿಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ. ಗ್ರಾಅಪ/46/ಇ-ಆಡಳಿತ/2020, ಬೆಂಗಳೂರು ದಿನಾಂಕ: 27/11/2020 0.73 View
Govt Order ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಸೇವೆಗಳನ್ನು ಆನ್‌ ಲೈನ್‌ ಮೂಲಕ ವಿತರಿಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಗ್ರಾಅಪ/46/ಇ-ಆಡಳಿತ/2020, ಬೆಂಗಳೂರು ದಿನಾಂಕ: 12/11/2020 1.03 View
 Govt Order

ಗ್ರಾಮೀಣಾಭಿವೃದ್ಧಿ & ಪಂಚಾಯತ್‌ ರಾಜ್‌ ಇಲಾಖೆಯಲ್ಲಿ online utility bill payment management ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸುವ ಕುರಿತು

ಗ್ರಾಅಪ/05/ಇ-ಆಡಳಿತ/2020, ಬೆಂಗಳೂರು, ದಿನಾಂಕ:30.07.2020 1.4 View
Letter ಗ್ರಾಮ ಪಂಚಾಯತಿಗಳಿಂದ ವಿದ್ಯುತ್‌ ಶುಲ್ಕ ಪಾವತಿಗೆ ಸಂಬಂಧಿಸಿದಂತೆ ಆರ್.ಆರ್.‌ ನಂಬರ್‌ ವಾರು ಎಲ್ಲಾ ವಿದ್ಯುತ್‌ ಸ್ಥಾವರಗಳ ಜಂಟಿ ಪರಿಶೀಲನೆ/ಲೆಕ್ಕ ಪರಿಶೋಧನೆಯನ್ನು ನಡೆಸುವ ಬಗ್ಗೆ. ಗ್ರಾಅಪ/05/ಇ-ಆಡಳಿತ/2020, ಬೆಂಗಳೂರು, ದಿನಾಂಕ:27.07.2020 0.7 View
 Circular ಗ್ರಾಮ ಪಂಚಾಯತಿಗಳಿಂದ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಪಾವತಿಸಬೇಕಾಗಿರುವ ಕುಡಿಯುವ ನೀರು ಸರಬರಾಜು ಮತ್ತು ಬೀದಿ ದೀಪ ಸ್ಥಾವರಗಳ ಬಾಕಿ ಮೊತ್ತವನ್ನು ಪಾವತಿಸುವ ಬಗ್ಗೆ. ಗ್ರಾಅಪ/05/ಇ-ಆಡಳಿತ/2020, ಭಾಗ-1, ಬೆಂಗಳೂರು, ದಿನಾಂಕ:22.07.2020 1.33   View
 Govt Order ಗ್ರಾಅಪ ಇಲಾಖೆಯಲ್ಲಿ ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶದ ಎರಡನೇ ಅವತರಣಿಕೆಯನ್ನು (ಗಾಂಧಿ ಸಾಕ್ಷಿ ಕಾಯಕ 2.0) ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸುವ ಕುರಿತು. ಗ್ರಾಅಪ/11/ಇ-ಆಡಳಿತ/2019, ಬೆಂಗಳೂರು, ದಿನಾಂಕ:07.07.2020 2.14  View 
 Govt Order ಗ್ರಾಅಪ ಇಲಾಖೆಯಲ್ಲಿ ಪಂಚತಂತ್ರ ತಂತ್ರಾಂಶದ ಎರಡನೇ ಅವತರಣೆಕೆಯನ್ನು (ಪಂಚತಂತ್ರ 2.0) ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸುವ ಕುರಿತು ಗ್ರಾಅಪ/15/ಇ-ಆಡಳಿತ/2019, ಬೆಂಗಳೂರು, ದಿನಾಂಕ:19.06.2020 1.01 View 
 Govt Order 2019-20 ನೇ ಸಾಲಿನ ಅಯವ್ಯಯದಲ್ಲಿ ಗ್ರಾಮೀಣಾಭಿವೃದ್ಧಿ & ಪಂಚಾಯತ್‌ ರಾಜ್‌ ಇಲಾಖಾ ಗಣಕೀಕರಣ ಲೆಕ್ಕಶೀರ್ಷಿಕೆ 2515-00-101-0-24-059 ಯೋಜನೆಯಡಿ ಒದಗಿಸಲಾಗಿರುವ ಅನುದಾನದಲ್ಲಿ ಹೊಸ ಯೋಜನೆಗಾಗಿ ನಿಗದಿಪಡಿಸಿದ 945.00 ಲಕ್ಷಗಳ ಅನುದಾನದ ಕ್ರಿಯಾಯೋಜನೆಗೆ ಅನುಮೋದನೆ ನೀಡುವ ಬಗ್ಗೆ ಗ್ರಾಅಪ/43/ಗ.ಕೋಶ/2019, ಬೆಂಗಳೂರು, ದಿನಾಂಕ:13.08.2019 0.9 View

 

Last Updated: 21-01-2022 04:19 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Rural Development and Panchayat Raj Department
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080