ಅಭಿಪ್ರಾಯ / ಸಲಹೆಗಳು

ರಾಷ್ಟ್ರೀಯ ಜೈವಿಕ ಅನಿಲ ಮತ್ತು ಗೊಬ್ಬರ ನಿರ್ವಹಣಾ ಕಾರ್ಯಕ್ರಮ

Archives

NNBOMP BENEFICIARY LIST

 

ಸರ್ಕಾರದ ನಡವಳಿಗಳು / ಸುತ್ತೋಲೆಗಳು / ಅಧಿಸೂಚನೆಗಳು / ಪತ್ರಗಳು

 

ಕಡತದ ವಿಧ ವಿಷಯ ಆದೇಶ ಸಂಖ್ಯೆ ಮತ್ತು ದಿನಾಂಕ ಗಾತ್ರ 
(ಎಂ.ಬಿ)
ವೀಕ್ಷಿಸಿ / ಡೌನ್ಲೋಡ್ ಮಾಡಿ
ಸರ್ಕಾರದ ನಡವಳಿಗಳು 2020-21ನೇ ಸಾಲಿನಲ್ಲಿ ನಿರ್ಮಿಸಲಾದ ನವ ರಾಷ್ಟ್ರೀಯ ಜೈವಿಕ ಅನಿಲ ಮತ್ತು ಸಾವಯವ ಗೊಬ್ಬರ ಕಾರ್ಯಕ್ರಮ (NNBOMP) ರಡಿ ರಾಜ್ಯ ಸಹಾಯಧನವನ್ನು ಬಿಡುಗೆಡೆ ಮಾಡುವ ಕುರಿತು. ಗ್ರಾಅಪ/17/ಜೈಅಯೋ/2021 ಬೆಂಗಳೂರು,ದಿನಾಂಕ:12.04.2022 1 ವೀಕ್ಷಿಸಿ
ಸರ್ಕಾರದ ನಡವಳಿಗಳು 2010-11 ರಿಂದ 2013-14 ಮತ್ತು 2017-18ನೇ ಸಾಲುಗಳಲ್ಲಿ ನವ ರಾಷ್ಟ್ರೀಯ ಜೈವಾನಿಲ ಮತ್ತು ಸಾವಯವ ಗೊಬ್ಬರ ಕಾರ್ಯಕ್ರಮ (NNBOMP) ರಡಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಕೇಂದ್ರ/ರಾಜ್ಯ ಸಹಾಯಧನವನ್ನು ನೀಡುವ ಕುರಿತು. ಗ್ರಾಅಪ/16/ಜೈಅಯೋ/2021 ಬೆಂಗಳೂರು,ದಿನಾಂಕ:04.04.2022 0.7 ವೀಕ್ಷಿಸಿ
ಸರ್ಕಾರದ ನಡವಳಿಗಳು ಗೌರವಾನ್ವಿಕ ರಾಜ್ಯಪಾಲರ ಹೆಸರಿನಲ್ಲಿ ರೂ.1000/- ಮುಖಬೆಲೆಯ 24,499 ಈಕ್ವಿಟಿ ಷೇರುಗಳನ್ನು ಬೋನಸ್‌ ಷೇರುಗಳ ರೂಪದಲ್ಲಿ ವಿತರಿಸುವ ಕುರಿತು ಗ್ರಾಅಪ/18/ಜೈಆಯೋ 2022 (ಇ-730469) ಬೆಂಗಳೂರು ದಿ: 23.03.2022 0.2 ವೀಕ್ಷಿಸಿ
ಅಧಿಸೂಚನೆ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ, 1993 (ಕರಡು ನಿಯಮಗಳು) ಕೆಪಿಆರ್‌ಸಿ-ಡಿಇವಿ/198/2021 ದಿನಾಂಕ: 28.12.2021  34 ವೀಕ್ಷಿಸಿ
ಮಾರ್ಗಸೂಚಿ 2020-21 ಮತ್ತು 2021-22ನೇ ಸಾಲಿಗೆ ಜಿಲ್ಲಾ ಪಂಚಾಯತ /ಜಿಲ್ಲಾ ಪಂಚಾಯತ ಅಧೀನ ಇಲಾಖೆಗಳು / ತಾಲ್ಲಾಕು ಪಂಚಾಯತ ಹಾಗು ಗ್ರಾಮ ಪಂಚಾಯತಗಳಲ್ಲಿ Grid Interactive Hybrid Solar Rooftop Power Plants ಗಳನು ಅಳವಡಿಸುವ ಕುರಿತಂತೆ ಮಾರ್ಗಸೂಚಿ. ಕೆಪಿಆರ್ ಸಿ/ಡಿಡಿ-4/ಜೈಅಯೋ/22/2020, ದಿನಾಂಕ:22.12.2020 0.7 ವೀಕ್ಷಿಸಿ
ಸರ್ಕಾರದ ನಡವಳಿಗಳು ಪಂಚಾಯತಿ ರಾಜ್‌ ಸಂಸ್ಥೆಯ ವಿವಿಧ ಹಂತಗಳಲ್ಲಿ Installation of Grid Interactive Solar Roof Top Power Plants ಕುರಿತಂತೆ Expression of Interest ನ್ನು ಇ-ಟೆಂಡರ್‌ ಮೂಲಕ ಆಹ್ವಾನಿಸಿದ್ದು,ಇ-ಟೆಂಡರ್‌ ಪ್ರಕ್ರಿಯೆ ಕುರಿತಂತೆ ತಾಂತ್ರಿಕ ಬಿಡ್‌ ಮೌಲ್ಯ ಮಾಪನ ಮಾಡಲು ಸಮಿತಿ ರಚಿಸುವ ಕುರಿತು. ಗ್ರಾಅಪ/12/ಜೈಅಯೋ/2020,ಬೆಂಗಳೂರು,ದಿನಾಂಕ:11-06-2020 1.37 ವೀಕ್ಷಿಸಿ
ಸಭಾ ನಡವಳಿಗಳು ದಿನಾಂಕ 06.03.2020 ರಂದು ಶ್ರೀ ರೇವಣಪ್ಪ,ನಿರ್ದೇಶಕರು, ಗಾಮೂಸೌ-2,ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮೀಣ ಇಂಧನ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ನಡವಳಿಗಳು. ಗ್ರಾಅಪ/29/ಜೈಅಯೋ/2019 ಬೆಂಗಳೂರು,ದಿನಾಂಕ:07.03.2020  3.55  ವೀಕ್ಷಿಸಿ
ಸುತ್ತೋಲೆ ಜೀತದಾಳುಗಳ ಗುರುತಿಸುವಿಕೆ,ಸಮೀಕ್ಷೆ,ಜೀತ ಪದ್ಧತಿ(ರದ್ದತಿ) ಕಾಯ್ದೆ,ಕಲಂ 13(2) ಮತ್ತು 13(3)ರಡಿ ಜಾಗೃತಿ ಸಮಿತಿಗಳನ್ನು ರಚಿಸುವ ಕುರಿತು ಪಾಲಿಸಬೇಕಾಗಿರುವ ಅಂಶಗಳು. ಗ್ರಾಅಪ:13:ಆರ್ ಬಿ ಎಲ್:2019 ಬೆಂಗಳೂರು,ದಿನಾಂಕ:05.02.2020  2.10  ವೀಕ್ಷಿಸಿ
ಸರ್ಕಾರದ ನಡವಳಿಗಳು 2019-20ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಗೆ ಮೂರನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ/28/ಜೈಅಯೋ/2019, ಬೆಂಗಳೂರು, ದಿನಾಂಕ:31.01.2020  1.30  ವೀಕ್ಷಿಸಿ
ಅಧಿಕೃತ ಜ್ಞಾಪನಾ ಶ್ರೀ ಎ.ಆರ್.ದತ್ತಾತ್ರಿ, ಯೋಜನಾ ಅಭಿಯಂತರರು (ಸಗ್ರಾಇಂಕಾ), ಜಿಲ್ಲಾ ಪಂಚಾಯತ್, ಹಾಸನ ರವರಿಗೆ ಹೆಚ್ಚುವರಿ ಪ್ರಭಾರ ವಹಿಸುವ ಕುರಿತು. ಗ್ರಾಅಪ 29 ಜೈಅಯೋ 2019, ಬೆಂಗಳೂರು, ದಿನಾಂಕ:10.10.2019  0.62  ವೀಕ್ಷಿಸಿ
ಸರ್ಕಾರದ ನಡವಳಿಗಳು 2019-20ನೇ ಸಾಲಿಗೆ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ‍್ದಿ ಸಂಸ್ಥೆಯಲ್ಲಿ ಮಾದರಿ ಪಾರಂಪರಿಕ ಗ್ರಾಮ ಯೋಜನೆ 2ನೇ ಹಂತದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡುವ ಕುರಿತು. ಗ್ರಾಅಪ 26 ಜೈಅಯೋ 2019, ಬೆಂಗಳೂರು, ದಿನಾಂಕ:03.10.2019  2.43  ವೀಕ್ಷಿಸಿ
ಸಭಾ ನಡವಳಿಗಳು ದಿ:11.09.2019ರಂದು ಬೆಳಗ್ಗೆ 11:00ಗಂಟೆಗೆ ನಡೆದ ಗ್ರಾಮೀಣ ಇಂಧನ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ನಡವಳಿಗಳು. ಗ್ರಾಅಪ 29 ಜೈಅಯೋ 2019, ಬೆಂಗಳೂರು, ದಿನಾಂಕ:19.09.2019  13.26  ವೀಕ್ಷಿಸಿ
ಅಧಿಕೃತ ಜ್ಞಾಪನಾ ಶ್ರೀ ಜಿ.ಎಲ್.ಬದಿ, ಯೋಜನಾ ಅಭಿಯಂತರರು (ಸಗ್ರಾಇಂಕಾ), ಜಿಲ್ಲಾ ಪಂಚಾಯತ್, ಬಳ್ಳಾರಿ ರವರಿಗೆ ಹೆಚ್ಚುವರಿ ಪ್ರಭಾರ ವಹಿಸುವ ಕುರಿತು. ಗ್ರಾಅಪ 29 ಜೈಅಯೋ 2019, ಬೆಂಗಳೂರು, ದಿನಾಂಕ:13.09.2019  0.67  ವೀಕ್ಷಿಸಿ
ಸಭಾ ನಡವಳಿಗಳು ದಿ:21.08.2019ರಂದು ಬೆಳಗ್ಗೆ 11:00ಗಂಟೆಗೆ ನಡೆದ ಗ್ರಾಮೀಣ ಇಂಧನ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ನಡವಳಿಗಳು. ಗ್ರಾಅಪ 29 ಜೈಅಯೋ 2019, ಬೆಂಗಳೂರು, ದಿನಾಂಕ:28.08.2019  3.72  ವೀಕ್ಷಿಸಿ
ಸರ್ಕಾರದ ನಡವಳಿಗಳು 2019-20ನೇ ಸಾಲಿಗೆ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ‍್ದಿ ಸಂಸ್ಥೆಯಲ್ಲಿ ಮಾದರಿ ಪಾರಂಪರಿಕ ಗ್ರಾಮ ಯೋಜನೆ 2ನೇ ಹಂತದ ಕಾಮಗಾರಿಗಳಿಗೆ 4ಜಿ ವಿನಾಯಿತಿ ನೀಡುವ ಕುರಿತು. ಗ್ರಾಅಪ 26 ಜೈಅಯೋ 2019, ಬೆಂಗಳೂರು, ದಿನಾಂಕ:26.08.2019  1.35  ವೀಕ್ಷಿಸಿ
ಸರ್ಕಾರದ ನಡವಳಿಗಳು 2019-20ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಇಂಧನ ಮತ್ತು ಅಭಿವೃದ‍್ದಿ ಸಂಸ್ಥೆಗೆ ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 28 ಜೈಅಯೋ 2019, ಬೆಂಗಳೂರು, ದಿನಾಂಕ:23.08.2019  1.39  ವೀಕ್ಷಿಸಿ
ಅಧಿಕೃತ ಜ್ಞಾಪನಾ ಯೋಜನಾ ಅಭಿಯಂತರರು (ಸಗ್ರಾಇಂಕಾ), ಜಿಲ್ಲಾ ಪಂಚಾಯತ್ ರವರಿಗೆ ಹೆಚ್ಚುವರಿ ಪ್ರಭಾರ ವಹಿಸುವ ಕುರಿತು. ಗ್ರಾಅಪ 25 ಜೈಅಯೋ 2019, ಬೆಂಗಳೂರು, ದಿನಾಂಕ:08.08.2019  0.66  ವೀಕ್ಷಿಸಿ
ಸುತ್ತೋಲೆ ಕೇಂದ್ರಿಕೃತ ಸೌರ ವಿದ್ಯುತ್ ಘಟಕಗಳ ಮೂಲಕ ಸೌರ ಉಪಕರಣಗಳ ಮಾದರಿ ಪರಿಶೀಲನೆ ಹಾಗೂ ದೃಢೀಕರಣವನ್ನು ಯೋಜನಾ ಅಭಿಯಂತರರು (ಸಗ್ರಾಇಂಕಾ), ಜಿಲ್ಲಾ ಪಂಚಾಯತ್ ರವರು ನಿರ್ವಹಿಸುವ ಕುರಿತು. ಗ್ರಾಅಪ 20 REP 2019, ಬೆಂಗಳೂರು, ದಿನಾಂಕ:02.08.2019  1.20  ವೀಕ್ಷಿಸಿ
ಅಧಿಕೃತ ಜ್ಞಾಪನಾ ಶ್ರೀ ಎಸ್.ಪಿ.ಪಾಟೀಲ್, ಯೋಜನಾ ಅಭಿಯಂತರರು (ಸಗ್ರಾಇಂಕಾ), ಇವರನ್ನು ಕಲಬುರಗಿ ಜಿಲ್ಲಾ ಪಂಚಾಯತ್ ನ ಗ್ರಾಮೀಣ ಇಂಧನ ಕಾರ್ಯಕ್ರಮದ ಉಸ್ತುವಾರಿಯನ್ನು ನಿರ್ವಹಿಸಲು ಸ್ಥಳನಿಯುಕ್ತಿಗೊಳಿಸುವ ಕುರಿತು. ಗ್ರಾಅಪ 47 ಜೈಅಯೋ 2019, ಬೆಂಗಳೂರು, ದಿನಾಂಕ:01.08.2019  0.63  ವೀಕ್ಷಿಸಿ
ಸರ್ಕಾರದ ನಡವಳಿಗಳು 2019-20ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಇಂಧನ ಮತ್ತು ಅಭಿವೃದ‍್ದಿ ಸಂಸ್ಥೆಗೆ ಮೊದಲನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 28 ಜೈಅಯೋ 2019, ಬೆಂಗಳೂರು, ದಿನಾಂಕ:15.07.2019  1.96  ವೀಕ್ಷಿಸಿ
 ಸಭಾ ನಡವಳಿಗಳು ದಿ:17.05.2019ರಂದು ಡಾ|| ಎನ್.ಕೃಷ್ಣಪ್ಪ ಕೋಡಿಪಾಳ್ಯ, ನಿರ್ದೇಶಕರು, ಗ್ರಾಮೀಣ ಮೂಲಭೂತ ಸೌಲಭ್ಯಗಳು-2 ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ, ಗ್ರಾಅಪಂ.ರಾಜ್ ಇಲಾಖೆರವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮೀಣ ಇಂಧನ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ನಡವಳಿಗಳು. ಗ್ರಾಅಪ 29 ಜೈಅಯೋ 2019, ಬೆಂಗಳೂರು, ದಿನಾಂಕ:20.05.2019  2.62

 ವೀಕ್ಷಿಸಿ

ಸರ್ಕಾರದ ನಡವಳಿಗಳು 2018-19ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಕಾರ್ಯಚಟುವಟಿಕೆಗಳಿಗಾಗಿ ಎರಡನೇ ಕಂತಿನ ಅನುದಾನ ಬಿಡುಗಡೆ ಕುರಿತು. ಗ್ರಾಅಪ 24 ಜೈಅಯೋ 2018, ಬೆಂಗಳೂರು, ದಿನಾಂಕ:12.09.2018 1.11  ವೀಕ್ಷಿಸಿ 
ಸರ್ಕಾರದ ನಡವಳಿಗಳು 2017-18ನೇ ಸಾಲಿನ ಆಯವ್ಯಯದ ಘೋಷಣೆಯನ್ವಯ ಮಹಾತ್ಮ ಗಾಂಧಿ ಇಂಧನ ಮತ್ತು ಅಭಿವೃದ‍್ದಿ ಸಂಸ್ಥೆಯಲ್ಲಿ ಮಾದರಿ ಪಾರಂಪರಿಕ ಗ್ರಾಮವನ್ನು ಸ್ಥಾಪಿಸುವ ಯೊಜನೆಯ ಕಾಮಗಾರಿ ನಿರ್ವಹಣೆಯ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಾಡಲು ಸದಸ್ಯರ ಸಮಿತಿಯನ್ನು ರಚಿಸುವ ಕುರಿತು. ಗ್ರಾಅಪ 25 ಜೈಅಯೋ 2018, ಬೆಂಗಳೂರು, ದಿನಾಂಕ:23.08.2018  1.22 ವೀಕ್ಷಿಸಿ 
ಸರ್ಕಾರದ ನಡವಳಿಗಳು 2018-19ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಇಂಧನ ಮತ್ತು ಅಭಿವೃದ‍್ದಿ ಸಂಸ್ಥೆಯ ಆವರ್ತಕ ವೆಚ್ಚಗಳಿಗಾಗಿ ಎರಡನೇ ಕಂತಿನ ಅನುದಾನ ಬಿಡುಗಡೆ ಕುರಿತು. ಗ್ರಾಅಪ 35 ಜೈಅಯೋ 2017(ಪಿ2), ಬೆಂಗಳೂರು, ದಿನಾಂಕ:07.08.2018  1.38 ವೀಕ್ಷಿಸಿ 
ಅಧಿಕೃತ ಜ್ಞಾಪನಾ ಶ್ರೀ ಎಸ್.ಪಿ.ಪಾಟೀಲ್, ಕಿರಿಯ ಇಂಜಿನಿಯರ್, ಪಿ ಆರ್ ಇ ಡಿ, ರಾಯಚೂರು, ಇವರ ವರ್ಗಾವಣೆ ಕುರಿತು. ಗ್ರಾಅಪ 47 ಜೈಅಯೋ 2018, ಬೆಂಗಳೂರು, ದಿನಾಂಕ:07.08.2018 0.54  ವೀಕ್ಷಿಸಿ 
ಅಧಿಕೃತ ಜ್ಞಾಪನಾ ಶ್ರೀ ಎಂ.ಎಸ್,ಸುದರ್ಶನ್, ಯೋಜನಾ ಅಭಿಯಂತರರು (ಸಗ್ರಾಇಂಕಾ), ಬೆಂಗಳೂರು (ಗ್ರಾ) ಜಿಲ್ಲಾ ಪಂಚಾಯತ್, ಇವರ ವರ್ಗಾವಣೆ ಕುರಿತು. ಗ್ರಾಅಪ 32 ಜೈಅಯೋ 2018, ಬೆಂಗಳೂರು, ದಿನಾಂಕ:27.07.2018  0.62 ವೀಕ್ಷಿಸಿ 
ಅಧಿಕೃತ ಜ್ಞಾಪನಾ ಶ್ರೀ ನಂಜುಂಡೇಗೌಡ, ಯೋಜನಾ ಅಭಿಯಂತರರು (ಸಗ್ರಾಇಂಕಾ), ಇವರ ವರ್ಗಾವಣೆ ಕುರಿತು. ಗ್ರಾಅಪ 36 ಜೈಅಯೋ 2018, ಬೆಂಗಳೂರು, ದಿನಾಂಕ:11.07.2018  0.59 ವೀಕ್ಷಿಸಿ
ಅಧಿಸೂಚನೆ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಬೆಂಗಳೂರು ಇದರ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರಾದ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರು ಸದರಿ ಸಮಿತಿಯ ಅಧ್ಯಕ್ಷರ ಹುದ್ದೆಯನ್ನು ವಹಿಸುವುದು. ಗ್ರಾಅಪ 35 ಜೈಅಯೋ 2018, ಬೆಂಗಳೂರು, ದಿನಾಂಕ:04.06.2018 0.02  ವೀಕ್ಷಿಸಿ
ಸರ್ಕಾರದ ನಡವಳಿಗಳು 2018-19ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಇಂಧನ ಮತ್ತು ಅಭಿವೃದ‍್ದಿ ಸಂಸ್ಥೆಯ ಆವರ್ತಕ ವೆಚ್ಚಗಳಿಗಾಗಿ ಮೊದಲನೇ ಕಂತಿನ ಅನುದಾನ ಬಿಡುಗಡೆ ಕುರಿತು. ಗ್ರಾಅಪ 25 ಜೈಅಯೋ 2018, ಬೆಂಗಳೂರು, ದಿನಾಂಕ:11.04.2018 0.06  ವೀಕ್ಷಿಸಿ 
ಸುತ್ತೋಲೆ 2018-19 ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಮತ್ತು ಗೊಬ್ಬರ ನಿರ್ವಹಣೆ ಕಾರ್ಯಕ್ರಮ (NBMMP) ದ ಅನುಷ್ಠಾನ ಹಾಗೂ ಕೇಂದ್ರ ಹಾಗೂ ರಾಜ್ಯ ಸಹಾಯಧನವನ್ನು ಸಮರ್ಪಕವಾಗಿ ಪಾವತಿ, ಅನುಷ್ಠಾನಿಸುವ ಕುರಿತು. ಗ್ರಾಅಪ 19 ಜೈಅಯೋ 2018, ಬೆಂಗಳೂರು, ದಿನಾಂಕ:03.04.2018  1.14 ವೀಕ್ಷಿಸಿ
ಸರ್ಕಾರದ ನಡವಳಿಗಳು 2017-18ನೇ ಸಾಲಿನ ಆಯವ್ಯಯದ ಘೋಷಣೆಯನ್ವಯ ಮಹಾತ್ಮ ಗಾಂಧಿ ಇಂಧನ ಮತ್ತು ಅಭಿವೃದ‍್ದಿ ಸಂಸ್ಥೆಯಲ್ಲಿ ಮಾದರಿ ಪಾರಂಪರಿಕ ಗ್ರಾಮವನ್ನು ಸ್ಥಾಪಿಸುವ ಯೋಜನೆಯ ಕಾಮಗಾರಿ ನಿರ್ವಹಣೆಯ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಾಡಲು ಸದಸ್ಯರ ಸಮಿತಿಯನ್ನು ರಚಿಸುವ ಕುರಿತು. ಗ್ರಾಅಪ 35 ಜೈಅಯೋ 2017(ಪಿ2), ಬೆಂಗಳೂರು, ದಿನಾಂಕ:01.03.2018  0.99 ವೀಕ್ಷಿಸಿ 
ಅಧಿಸೂಚನೆ ಶ್ರೀ ಶಿವಕುಮಾರ.ಕೆ.ಭಾಲ್ಕೆ ಬಿನ್ ಕಾಶಿನಾಥ್ ಭಾಲ್ಕೆ, ಇವರನ್ನು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಬೆಂಗಳೂರು ಇಲ್ಲಿಗೆ ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಆದೇಶಿಸಿದೆ. ಗ್ರಾಅಪ 08 ಜೈಅಯೋ 2018, ಬೆಂಗಳೂರು, ದಿನಾಂಕ:14.02.2018 0.61  ವೀಕ್ಷಿಸಿ 
ಅಧಿಕೃತ ಜ್ಞಾಪನಾ ಶ್ರೀ ಆರ್. ಶ‍್ರೀಧರ್, ವಲಯ ಅರಣ್ಯ ಅಧಿಕಾರಿ ಇವರನ್ನು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಬೆಂಗಳೂರು ಇಲ್ಲಿನ ವಲಯ ಅರಣ್ಯ ಅಧಿಕಾರಿ ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ 01 ಜೈಅಯೋ 2018, ಬೆಂಗಳೂರು, ದಿನಾಂಕ:06.02.2018  0.60 ವೀಕ್ಷಿಸಿ 
ಸರ್ಕಾರದ ನಡವಳಿಗಳು 2017-18ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ‍್ದಿ ಮಂಡಳಿಗೆ ರೂ.206.00 ಲಕ್ಷಗಳನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡುವ ಕುರಿತು. ಗ್ರಾಅಪ 40 ಜೈಅಯೋ 2017 ಬೆಂಗಳೂರು, ದಿನಾಂಕ:02.01.2018  0.60 ವೀಕ್ಷಿಸಿ 
ಸರ್ಕಾರದ ನಡವಳಿಗಳು 2017-18ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ‍್ದಿ ಸಂಸ್ಥೆಯ ಆವರ್ತಕ ವೆಚ್ಚಗಳಿಗಾಗಿ ಮೂರನೇ ಕಂತಿನ ಅನುದಾನ ಬಿಡುಗಡೆ ಕುರಿತು. ಗ್ರಾಅಪ 38 ಜೈಅಯೋ 2017(ಪಿ-1) ಬೆಂಗಳೂರು, ದಿನಾಂಕ:15.12.2017 1.00  ವೀಕ್ಷಿಸಿ
 ಸಭಾ ನಡವಳಿಗಳು ದಿ:06.12.2017ರಂದು ಶ್ರೀ ಎನ್.ಕೃಷ್ಣಪ್ಪ ಕೋಡಿಪಾಳ್ಯ, ನಿರ್ದೇಶಕರು, ಗ್ರಾಮೀಣ ಮೂಲಭೂತ ಸೌಲಭ್ಯಗಳು-2 ಅಧ್ಯಕ್ಷತೆಯಲ್ಲಿ ನಡೆದ ಗ್ರಾಮೀಣ ಇಂಧನ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ನಡವಳಿಗಳು. ಗ್ರಾಅಪ 43 ಜೈಅಯೋ 2017, ಬೆಂಗಳೂರು, ದಿನಾಂಕ:12.12.2017  1.48 ವೀಕ್ಷಿಸಿ 
ಸುತ್ತೋಲೆ 2017-18ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಗೊಬ್ಬರ ನಿರ್ವಹಣೆ ಕಾರ್ಯಕ್ರಮ (NBMMP)ದ ಅನುಷ್ಠಾನ ಹಾಗೂ ಕೇಂದ್ರ ಹಾಗೂ ರಾಜ್ಯ ಸಹಾಯಧನವನ್ನು ಸಮರ್ಪಕವಾಗಿ ಪಾವತಿ, ಅನುಷ್ಠಾನಿಸುವ ಕುರಿತು. ಗ್ರಾಅಪ 71 ಜೈಅಯೋ 2017 ಬೆಂಗಳೂರು, ದಿನಾಂಕ:30.11.2017 2.15  ವೀಕ್ಷಿಸಿ 
ಸುತ್ತೋಲೆ 2017-18ನೇ ಸಾಲಿನ ಆಯವ್ಯಯದ ಘೋಷಣೆಯನ್ವಯ ಮಹಾತ್ಮ ಗಾಂಧಿ ಇಂಧನ ಮತ್ತು ಅಭಿವೃದ‍್ದಿ ಸಂಸ್ಥೆಯಲ್ಲಿ ಮಾದರಿ ಪಾರಂಪರಿಕ ಗ್ರಾಮವನ್ನು ಸ್ಥಾಪಿಸುವ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಶ್ರೀ ಟಿ.ಬಿ.ಸೋಲಬಕ್ಕನವರ ಶಿಲ್ಪಾ ಕಲಾ ಕುಟೀರದ ಸೇವೆಯನ್ನು ಪಡೆಯಲು 4(ಜಿ)ರಡಿ ವಿನಾಯಿತಿ ನೀಡುವ ಕುರಿತು. ಗ್ರಾಅಪ 53 ಜೈಅಯೋ 2017 ಬೆಂಗಳೂರು, ದಿನಾಂಕ:02.11.2017  1.06 ವೀಕ್ಷಿಸಿ 
ಸರ್ಕಾರದ ನಡವಳಿಗಳು 2017-18ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಮತ್ತು ಗೊಬ್ಬರ ನಿರ್ವಹಣೆ ಕಾರ್ಯಕ್ರಮ (NBMMP)ದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಪೂರಕವಾಗಿ ನೀಡುತ್ತಿರುವ ರಾಜ್ಯ ಸಹಾಯಧನವನ್ನು ಪರಿಷ್ಕರಿಸುವ ಕುರಿತು. ಗ್ರಾಅಪ 91 ಜೈಅಯೋ 2017 ಬೆಂಗಳೂರು, ದಿನಾಂಕ:26.10.2017 1.07  ವೀಕ್ಷಿಸಿ 
ಸರ್ಕಾರದ ನಡವಳಿಗಳು 2017-18ನೇ ಸಾಲಿಗೆ ರಾಷ್ಟ್ರೀಯ ಜೈವಾನಿಲ ಗೊಬ್ಬರ ಯೋಜನೆಯಡಿ (NBMMP) ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. ಗ್ರಾಅಪ 57 ಜೈಅಯೋ 2017 ಬೆಂಗಳೂರು, ದಿನಾಂಕ:31.08.2017 1.38  ವೀಕ್ಷಿಸಿ 
ಸಭಾ ನಡವಳಿಗಳು ದಿ:03.08.2017 ರಂದು ಶ್ರೀ ಕೃಷ್ಣಪ್ಪ ಕೋಡಿಪಾಳ್ಯ, ನಿರ್ದೇಶಕರು, ಗ್ರಾಮೀಣ ಮೂಲಭೂತ ಸೌಲಭ್ಯಗಳು-2, ರವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮೀಣ ಇಂಧನ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ನಡವಳಿಗಳು. ಗ್ರಾಅಪ 43 ಜೈಅಯೋ 2017, ಬೆಂಗಳೂರು, ದಿನಾಂಕ:17.08.2017 0.59  ವೀಕ್ಷಿಸಿ
ತಿದ್ದುಪಡಿ ಆದೇಶ ಗ್ರಾಅಪ 35 ಜೈಅಯೋ 2017, ದಿ:20.05.2017ರಲ್ಲಿನ ತಿದ್ದುಪಡಿ. ಗ್ರಾಅಪ 51 ಜೈಅಯೋ 2017, ಬೆಂಗಳೂರು, ದಿನಾಂಕ:10.08.2017  0.11 ವೀಕ್ಷಿಸಿ 
ಸರ್ಕಾರದ ನಡವಳಿಗಳು 2017-18ನೇ ಸಾಲಿನ ರಾಜ್ಯ ಆಯವ್ಯಯದ ಘೋಷಣೆಯನ್ವಯ KSBDBಗೆ ನಿಗದಿಪಡಿಸಲಾದ ರೂ.500.00ಲಕ್ಷಗಳ ಅನುದಾನದ ಪೈಕಿ ರೂ.113.00ಲಕ್ಷಗಳನ್ನು MGIREDಯಲ್ಲಿ ಮಾದರಿ ಪಾರಂಪರಿಕ ಗ್ರಾಮವನ್ನು ಅಳವಡಿಸುವ ಯೋಜನೆಗೆ ಬಿಡುಗಡೆ ಮಾಡುವ ಕುರಿತು. ಗ್ರಾಅಪ 36(1) ಜೈಅಯೋ 2017, ಬೆಂಗಳೂರು, ದಿನಾಂಕ:27.07.2017  0.32 ವೀಕ್ಷಿಸಿ 
ಸರ್ಕಾರದ ನಡವಳಿಗಳು 2017-18ನೇ ಸಾಲಿನ ರಾಜ್ಯ ಆಯವ್ಯಯದ ಘೋಷಣೆಯನ್ವಯ ರೂ.500.00ಲಕ್ಷಗಳ ಪೈಕಿ ರೂ.387.00ಲಕ್ಷಗಳನ್ನು KSBDB ಮಂಡಳಿಗೆ ಉದ್ದೇಶಿತ ಯೋಜನೆಗೆ ಬಿಡುಗಡೆ ಮಾಡುವ ಕುರಿತು. ಗ್ರಾಅಪ 36 ಜೈಅಯೋ 2017, ಬೆಂಗಳೂರು, ದಿನಾಂಕ:27.07.2017  0.24 ವೀಕ್ಷಿಸಿ
ಅಧಿಸೂಚನೆ ಶ್ರೀಮತಿ ನಿಖತ್ ಉನ್ನಿಸಾ ಕೋಂ ಸೈಯಾರ್ ಸಲೀಂ, ಇವರನ್ನು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ (KSBDB) ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಆದೇಶಿಸಿದೆ. ಗ್ರಾಅಪ 43 ಜೈಅಯೋ 2017, ಬೆಂಗಳೂರು, ದಿನಾಂಕ:08.06.2017  0.11 ವೀಕ್ಷಿಸಿ
ಸಭಾ ನಡವಳಿಗಳು ದಿ:02.06.2017 ರಂದು ನಿರ್ದೇಶಕರು, ಗ್ರಾಮೀಣ ಮೂಲಭೂತ ಸೌಲಭ್ಯಗಳು-2, ರವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮೀಣ ಇಂಧನ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ನಡವಳಿಗಳು. ಗ್ರಾಅಪ 43 ಜೈಅಯೋ 2017, ಬೆಂಗಳೂರು, ದಿನಾಂಕ:08.06.2017 0.49  ವೀಕ್ಷಿಸಿ
ಅಧಿಕೃತ ಜ್ಞಾಪನಾ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಉಪಾಧ್ಯಕ್ಷರನ್ನಾಗಿ ಅಧಿಕಾರ ಸ್ವೀಕರಿಸಿರುವ ಬಗ್ಗೆ. ಕೆ ಎಸ್ ಬಿ ಡಿ ಬಿ/ ಸಿ ಆರ್ 45/ Vice Chairman/2017-18/94, ಬೆಂಗಳೂರು, ದಿನಾಂಕ:08.06.2017 0.11  ವೀಕ್ಷಿಸಿ 
ಅಧಿಸೂಚನೆ ಶ್ರೀ ರಾಮಲಿಂಗಾರೆಡ್ಡಿ, ಎಮ್ಮೇನತ್ತ ಗ್ರಾಮ, ಮುಳಬಾಗಿಲು ತಾಲ್ಲೂಕು, ಕೋಲಾರ ಜಿಲ್ಲೆ ಇವರನ್ನು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಬೆಂಗಳೂರು ಇವರ ಉಪಾಧ್ಯಕ್ಷರನ್ನಾಗಿ ನಾಮ ನಿರ್ದೇಶನ ಮಾಡಿ ಆದೇಶಿಸಿದೆ. ಗ್ರಾಅಪ 46 ಜೈಅಯೋ 2017, ಬೆಂಗಳೂರು, ದಿನಾಂಕ:07.06.2017 0.11  ವೀಕ್ಷಿಸಿ 
ಸರ್ಕಾರದ ನಡವಳಿಗಳು 2017-18ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಮೊದಲನೇ ಕಂತಿನ ಅನುದಾನ ಬಿಡುಗಡೆ ಕುರಿತು. ಗ್ರಾಅಪ 40 ಜೈಅಯೋ 2017, ಬೆಂಗಳೂರು, ದಿನಾಂಕ:01.06.2017  0.20 ವೀಕ್ಷಿಸಿ 
ಸರ್ಕಾರದ ನಡವಳಿಗಳು 2017-18ನೇ ಸಾಲಿನ ರಾಜ್ಯ ಆಯವ್ಯಯದ ಘೋಷಣೆಯನ್ವಯ KSBDB ಗೆ ನಿಗದಿಪಡಿಸಲಾದ ರೂ.500.00 ಲಕ್ಷಗಳ ಅನುದಾನದ ಪೈಕಿ ರೂ.113.00ಲಕ್ಷಗಳನ್ನು MGIRED ಯಲ್ಲಿ ಮಾದರಿ ಪಾರಂಪರಿಕ ಗ್ರಾಮವನ್ನು ಅಳವಡಿಸುವ ಯೋಜನೆಗೆ ಬಿಡುಗಡೆ ಮಾಡುವ ಕುರಿತು ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. ಗ್ರಾಅಪ 36 ಜೈಅಯೋ 2017 ಬೆಂಗಳೂರು, ದಿನಾಂಕ:23.05.2017  0.33 ವೀಕ್ಷಿಸಿ 
ಸರ್ಕಾರದ ನಡವಳಿಗಳು 2017-18ನೇ ಸಾಲಿನ ರಾಜ್ಯ ಆಯವ್ಯಯದ ಘೋಷಣೆಯನ್ವಯ ರೂ.387.00ಲಕ್ಷಗಳನ್ನು KSBDB ಮಂಡಳಿಗೆ ಉದ್ದೇಶಿತ ಯೋಜನೆಗೆ ಬಿಡುಗಡೆ ಮಾಡುವ ಕುರಿತು ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. ಗ್ರಾಅಪ 36 ಜೈಅಯೋ 2017 ಬೆಂಗಳೂರು, ದಿನಾಂಕ:22.05.2017 0.24  ವೀಕ್ಷಿಸಿ 
ಸರ್ಕಾರದ ನಡವಳಿಗಳು 2017-18ನೇ ಸಾಲಿನಲ್ಲಿ 2016-17ನೇ ಸಾಲಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಕೇಂದ್ರ ಸಹಾಯಧನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 92 ಜೈಅಯೋ 2016 ಬೆಂಗಳೂರು, ದಿನಾಂಕ:03.05.2017 0.54  ವೀಕ್ಷಿಸಿ
ಸರ್ಕಾರದ ನಡವಳಿಗಳು ಕೇಂದ್ರ ವಲಯದ ಯೋಜನೆಯಾದ National Biogas and Manure Management Programme(NBMMP)ರಡಿ ಕೇಂದ್ರ ಸರ್ಕಾರದಿಂದ ECS ಮೂಲಕ ಬಿಡುಗಡೆಯಾಗುವ ಅನುದಾನದ ನಿರ್ವಹಣೆಗಾಗಿ ನಿರ್ದೇಶಕರು(ಗ್ರಾಮೂಸೌ-2) ರವರನ್ನು Authorised Personರನ್ನಾಗಿ ದೃಢೀಕರಿಸುವ ಕುರಿತು. ಗ್ರಾಅಪ 100 ಜೈಅಯೋ 2016 ಬೆಂಗಳೂರು, ದಿನಾಂಕ:24.03.2017  0.12 ವೀಕ್ಷಿಸಿ 
ಸರ್ಕಾರದ ನಡವಳಿಗಳು 2016-17ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಮತ್ತು ಗೊಬ್ಬರ ನಿರ್ವಹಣೆ ಕಾರ್ಯಕ್ರಮ (NBMMP)ದ ಅನುಷ್ಠಾನವನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸುವ ಕುರಿತಂತೆ ಹೊರಡಿಸಿದ ಆದೇಶವನ್ನು ರದ್ದುಗೊಳಿಸುವ ಕುರಿತು. ಗ್ರಾಅಪ 91 ಜೈಅಯೋ 2016 ಬೆಂಗಳೂರು, ದಿನಾಂಕ:27.02.2017  0.17 ವೀಕ್ಷಿಸಿ 
ಸರ್ಕಾರದ ನಡವಳಿಗಳು 2016-17ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ರೂ.206.00ಲಕ್ಷಗಳನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡುವ ಕುರಿತು. ಗ್ರಾಅಪ 79 ಜೈಅಯೋ 2016 ಬೆಂಗಳೂರು, ದಿನಾಂಕ:03.02.2017  0.37 ವೀಕ್ಷಿಸಿ
ಸರ್ಕಾರದ ನಡವಳಿಗಳು 2016-17ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ನಾಲ್ಕನೇ ಕಂತಿನ ಅನುದಾನ ಬಿಡುಗಡೆ ಕುರಿತು. ಗ್ರಾಅಪ 44 ಜೈಅಯೋ 2016(P1) ಬೆಂಗಳೂರು, ದಿನಾಂಕ:30.01.2017  0.19 ವೀಕ್ಷಿಸಿ 
ಸರ್ಕಾರದ ನಡವಳಿಗಳು 2015-16ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ಬಿಡುಗಡೆ ಮಾಡಿದ ಕೇಂದ್ರ ಸಹಾಯಧನದಡಿ ಬಾಕಿ ಉಳಿದ ಅನುದಾನವನ್ನು ಹಿಂಪಡೆದು ಅಗತ್ಯತೆ ಇರುವ ಜಿಲ್ಲೆಗಳಿಗೆ ಬಿಡುಗಡೆ ಮಾಡುವ ಕುರಿತು. ಗ್ರಾಅಪ 92 ಜೈಅಯೋ 2016 ಬೆಂಗಳೂರು, ದಿನಾಂಕ:23.01.2017 0.25  ವೀಕ್ಷಿಸಿ  
ಸರ್ಕಾರದ ನಡವಳಿಗಳು 2016-17ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಮೂರನೇ ಕಂತಿನ ಅನುದಾನ ಬಿಡುಗಡೆ ಕುರಿತು. ಗ್ರಾಅಪ 44 ಜೈಅಯೋ 2016 ಬೆಂಗಳೂರು, ದಿನಾಂಕ:17.12.2016  0.22 ವೀಕ್ಷಿಸಿ 
ಸರ್ಕಾರದ ನಡವಳಿಗಳು 2016-17ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಮತ್ತು ಗೊಬ್ಬರ ನಿರ್ವಹಣೆ ಕಾರ್ಯಕ್ರಮ (NBMMP)ದ ಅನುಷ್ಠಾನವನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸುವ ಕುರಿತು. ಗ್ರಾಅಪ 91 ಜೈಅಯೋ 2016 ಬೆಂಗಳೂರು, ದಿನಾಂಕ:09.11.2016 0.59  ವೀಕ್ಷಿಸಿ 
ಸಭಾ ನಡವಳಿಗಳು ದಿ:26.10.2016ರಂದು ಬೆಳಗ್ಗೆ 11:00ಘಂಟೆಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಪಂ. ರಾಜ್) ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮೀಣ ಇಂಧನ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯ ನಡವಳಿಗಳು. ಗ್ರಾಅಪ 85 ಜೈಅಯೋ 2016 ಬೆಂಗಳೂರು, ದಿನಾಂಕ:09.11.2016 0.80  ವೀಕ್ಷಿಸಿ 
ಸಭಾ ನಡವಳಿಗಳು ದಿ:31.08.2016ರಂದು ಬೆಳಗ್ಗೆ 10:30ಘಂಟೆಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಪಂ. ರಾಜ್) ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮೀಣ ಇಂಧನ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯ ನಡವಳಿಗಳು. ಗ್ರಾಅಪ 14 ಜೈಅಯೋ 2016 ಬೆಂಗಳೂರು, ದಿನಾಂಕ:01.09.2016 0.53  ವೀಕ್ಷಿಸಿ 
ಸರ್ಕಾರದ ನಡವಳಿಗಳು 2009-10 ರಿಂದ 2014-15ನೇ ಸಾಲಿನವರೆಗೆ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ಇರುವ ಕೇಂದ್ರ ಸಹಾಯಧನ ಮತ್ತು ಟರ್ನ್ ಕೀ ಫೀ (ನಿರ್ವಹಣಾ ಮೊತ್ತ) ಗಳನ್ನು ಜಿಲ್ಲೆಗಳಲ್ಲಿ ಕಾರ್ಯಕ್ರಮದಡಿ ಬಾಕಿ ಇರುವ ಜಿಲ್ಲೆಗಳಿಂದ ಹಿಂಪಡೆದು ಅಗತ್ಯವಿರುವ ಜಿಲ್ಲೆಗಳಿಗೆ ವರ್ಗಾಯಿಸಿ ಮರು ಹಂಚಿಕೆ ಮಾಡುವ ಕುರಿತು. ಗ್ರಾಅಪ 87 ಜೈಅಯೋ 2015 ಬೆಂಗಳೂರು, ದಿನಾಂಕ:03.08.2016 0.43  ವೀಕ್ಷಿಸಿ 
ಸರ್ಕಾರದ ನಡವಳಿಗಳು 2009-10 ರಿಂದ 2014-15ನೇ ಸಾಲಿನವರೆಗೆ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ಇರುವ ಕೇಂದ್ರ ಸಹಾಯಧನ ಮತ್ತು ಟರ್ನ್ ಕೀ ಫೀ (ನಿರ್ವಹಣಾ ಮೊತ್ತ) ಗಳನ್ನು ಜಿಲ್ಲೆಗಳಲ್ಲಿ ಕಾರ್ಯಕ್ರಮದಡಿ ಬಾಕಿ ಇರುವ ಕೇಂದ್ರ ಸಹಾಯಧನದಡಿ ಪಾವತಿಸಲು ಅನುಮತಿ ನೀಡುವ ಕುರಿತು. ಗ್ರಾಅಪ 87 ಜೈಅಯೋ 2015 ಬೆಂಗಳೂರು, ದಿನಾಂಕ:03.08.2016  0.51 ವೀಕ್ಷಿಸಿ 
ಪತ್ರ 2016-17ನೇ ಸಾಲಿನಲ್ಲಿ ನೂತನ ಸೌರಬೆಳಕು ಯೋಜನೆಯ ಮಾರ್ಗಸೂಚಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. ಗ್ರಾಅಪ 36 ಜೈಅಯೋ 2016 ಬೆಂಗಳೂರು, ದಿನಾಂಕ:29.07.2016  6.90 ವೀಕ್ಷಿಸಿ 
ಅಧಿಕೃತ ಜ್ಞಾಪನಾ ಯೋಜನಾ ಅಭಿಯಂತರರು (ಸಗ್ರಾಇಂಕಾ) ರವರ ವರ್ಗಾವಣೆ ಹಾಗೂ ಹೆಚ್ಚುವರಿ ಪ್ರಭಾರ ವಹಿಸುವ ಕುರಿತು. ಗ್ರಾಅಪ 41 ಜೈಅಯೋ 2016 ಬೆಂಗಳೂರು, ದಿನಾಂಕ:26.07.2016 0.16  ವೀಕ್ಷಿಸಿ
ಅಧಿಕೃತ ಜ್ಞಾಪನಾ ಶ್ರೀ ಎಸ್.ಪಿ.ಪಾಟೀಲ್, ಯೋಜನಾ ಅಭಿಯಂತರರು (ಸಗ್ರಾಇಂಕಾ), ರವರನ್ನು ಜಿಲ್ಲಾ ಪಂಚಾಯತ್ ಯಾದಗಿರಿಗೆ ವರ್ಗಾಯಿಸುವ ಕುರಿತು. ಗ್ರಾಅಪ 53 ಜೈಅಯೋ 2016 ಬೆಂಗಳೂರು, ದಿನಾಂಕ:13.07.2016  0.12 ವೀಕ್ಷಿಸಿ
ಪತ್ರ 2016-17ನೇ ಸಾಲಿಗೆ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. ಗ್ರಾಅಪ 49 ಜೈಅಯೋ 2016 ಬೆಂಗಳೂರು, ದಿನಾಂಕ:17.06.2016 0.30  ವೀಕ್ಷಿಸಿ 
 ಅಧಿಸೂಚನೆ  ಸರ್ಕಾರದ ಅಧಿಸೂಚನೆ ಸಂ: ಗ್ರಾಅಪ 69 ಜೈಅಯೋ 2014 ದಿ:04.12.2014ರಲ್ಲಿನ ತಿದ್ದುಪಡಿ.  ಗ್ರಾಅಪ 42 ಜೈಅಯೋ 2016 ಬೆಂಗಳೂರು, ದಿನಾಂಕ:21.05.2016 0.11 ವೀಕ್ಷಿಸಿ 
ಸಭಾ ನಡವಳಿ ದಿ:17.05.2016ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ(ಪಂ. ರಾಜ್) ರವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮೀಣ ಇಂಧನ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ನಡವಳಿ. ಗ್ರಾಅಪ 14 ಜೈಅಯೋ 2016 ಬೆಂಗಳೂರು, ದಿನಾಂಕ:17.05.2016 0.61  ವೀಕ್ಷಿಸಿ 
ಅಧಿಸೂಚನೆ ಶ್ರೀ ಅಮಿತ್ ಕಿಶೋರ್ ಡಿ. ಸತ್ತೂರ್ ರವರನ್ನು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಆದೇಶಿಸಿದೆ. ಗ್ರಾಅಪ 39 ಜೈಅಯೋ 2016 ಬೆಂಗಳೂರು, ದಿನಾಂಕ:16.05.2016  0.64 ವೀಕ್ಷಿಸಿ 
ಸರ್ಕಾರದ ನಡವಳಿಗಳು 2014-15ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ನಿರ್ಮಿಸಲಾದ ಅನಿಲ ಸ್ಥಾವರಗಳ ಬಾಕಿ ಪಾವತಿಗಾಗಿ ಅನದಾನ ಲಭ್ಯತೆ ಇರುವ ಮೈಸೂರು ಜಿಲ್ಲಾ ಪಂಚಾಯಿತಿಯಿಂದ ಕೇಂದ್ರ ಸಹಾಯಧನ ರೂ.9.75ಲಕ್ಷಗಳನ್ನು ಹಿಂಪಡೆದು ಉಡುಪಿ ಜಿಲ್ಲಾ ಪಂಚಾಯತ್ ಗೆ ವರ್ಗಾಯಿಸುವ ಕುರಿತು. ಗ್ರಾಅಪ 38 ಜೈಅಯೋ 2016 ಬೆಂಗಳೂರು, ದಿನಾಂಕ:11.05.2016  1.32 ವೀಕ್ಷಿಸಿ 
ಸರ್ಕಾರದ ನಡವಳಿಗಳು 2015-16ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ನಿರ್ಮಿಸಲಾದ ಅನಿಲ ಸ್ಥಾವರಗಳ ಬಾಕಿ ಪಾವತಿಗಾಗಿ ಬೀದರ್ ಜಿಲ್ಲೆಗೆ ರೂ.44.47ಲಕ್ಷಗಳ ಕೇಂದ್ರ ಹಾಗೂ ರಾಜ್ಯ ಸಹಾಯಧನವನ್ನು ಅನುದಾನ ಲಭ್ಯತೆ ಇರುವ ಜಿಲ್ಲೆಗಳಿಂದ ವರ್ಗಾಯಿಸುವ ಕುರಿತು. ಗ್ರಾಅಪ 35 ಜೈಅಯೋ 2016 ಬೆಂಗಳೂರು, ದಿನಾಂಕ:07.05.2016 1.55  ವೀಕ್ಷಿಸಿ 
ಸರ್ಕಾರದ ನಡವಳಿಗಳು 2015-16ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ಕೇಂದ್ರ ಸಹಾಯಧನವನ್ನು ಮರುಹೊಂದಾಣಿಕೆ ಮೂಲಕ ಬಿಡುಗಡೆ ಮಾಡುವ ಕುರಿತು. ಗ್ರಾಅಪ 52 ಜೈಅಯೋ 2015(4)(ಭಾಗ-1) ಬೆಂಗಳೂರು, ದಿನಾಂಕ:15.03.2016  1.0 ವೀಕ್ಷಿಸಿ 
ಸರ್ಕಾರದ ನಡವಳಿಗಳು 2015-16ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ಕೇಂದ್ರ ಸಹಾಯಧನವನ್ನು ಮರುಹೊಂದಾಣಿಕೆ ಮೂಲಕ ಬಿಡುಗಡೆ ಮಾಡುವ ಕುರಿತು. ಗ್ರಾಅಪ 52 ಜೈಅಯೋ 2015(2)(ಭಾಗ-1) ಬೆಂಗಳೂರು, ದಿನಾಂಕ:15.03.2016 0.87  ವೀಕ್ಷಿಸಿ 
ಸರ್ಕಾರದ ನಡವಳಿಗಳು 2015-16ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಾದ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ರಾಜ್ಯ ಸಹಾಯಧನವನ್ನು ಬಿಡುಗಡೆ ಮಾಡುವ ಕುರಿತು. ಗ್ರಾಅಪ 52 ಜೈಅಯೋ 2015(3)(ಭಾಗ-1) ಬೆಂಗಳೂರು, ದಿನಾಂಕ:11.03.2016 1.38  ವೀಕ್ಷಿಸಿ 
ಸರ್ಕಾರದ ನಡವಳಿಗಳು 2015-16ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಯ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಾದ ಕೇಂದ್ರ ಸಹಾಯಧನ ಬಿಡುಗಡೆ ಕುರಿತು. ಗ್ರಾಅಪ 52 ಜೈಅಯೋ 2015(ಭಾಗ-1) ಬೆಂಗಳೂರು, ದಿನಾಂಕ:11.03.2016  1.34 ವೀಕ್ಷಿಸಿ 
 ಪತ್ರ  2010-11ರಿಂದ 203-14ರವರೆಗೆ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಕಾರ್ಯಕ್ರಮದಡಿ ಕೇಂದ್ರ ಹಾಗೂ ರಾಜ್ಯ ಸಹಾಯಧನ ದುರುಪಯೋಗಕ್ಕೆ ನೇರವಾಗಿ ಹೊಣೆಗಾರರಾದ ಶ್ರೀ ಎಂ.ಹೆಚ್.ಭಾಸ್ಕರ್, ಯೋಜನಾ ಅಭಿಯಂತರರನ್ನು ಅಮಾನತ್ತು ಮಾಡಲು ಹಾಗೂ ಟರ್ನ್ ಕೀ ಏಜೆಂಟ್ ರುಗಳ ಮೇಲೆ ನಿಯಮಾನುಸಾರ ಕ್ರಮಕೈಗೊಳ್ಳುವ ಕುರಿತು.  ಗ್ರಾಅಪ 75 ಜೈಅಯೋ 2015(P1), ಬೆಂಗಳೂರು, ದಿನಾಂಕ:24.02.2016  0.37 ವೀಕ್ಷಿಸಿ 
ತಿದ್ದುಪಡಿ ಆದೇಶ ಸರ್ಕಾರಿ ಆದೇಶ ಸಂ: ಗ್ರಾಅಪ 91 ಜೈಅಯೋ 2015, ದಿ: 11.02.2016ರ ಆದೇಶದಲ್ಲಿ ಬಾಗಲಕೋಟೆ ಜಿಲ್ಲೆಗೆ ಬಿಡುಗಡೆ ಮಾಡಿದ ಅನುದಾನ ರೂ.38.75ಲಕ್ಷಗಳ ಬದಲಿಗೆ ರೂ.38.73ಲಕ್ಷಗಳು ಎಂದು ತಿದ್ದಿಕೊಂಡು ಓದಿಕೊಳ್ಳತಕ್ಕದು. ಗ್ರಾಅಪ 91 ಜೈಅಯೋ 2015, ಬೆಂಗಳೂರು, ದಿನಾಂಕ:23.02.2016 0.41  ವೀಕ್ಷಿಸಿ 
ಸರ್ಕಾರದ ನಡವಳಿಗಳು 2015-16ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ರೂ.200.00 ಲಕ್ಷಗಳನ್ನು ಹೆಚ್ಚುವರಿಯಾಗಿ ಬಿಡುಗಡೆ ಕುರಿತು. ಗ್ರಾಅಪ 39 ಜೈಅಯೋ 2015, ಬೆಂಗಳೂರು, ದಿನಾಂಕ:23.02.2016 0.82 ವೀಕ್ಷಿಸಿ 
ಸರ್ಕಾರದ ನಡವಳಿಗಳು 2015-16ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ನಾಲ್ಕನೇ ಕಂತಿನ ಅನುದಾನ ಬಿಡುಗಡೆ ಕುರಿತು. ಗ್ರಾಅಪ 35 ಜೈಅಯೋ 2015, ಬೆಂಗಳೂರು, ದಿನಾಂಕ:15.02.2016 0.62  ವೀಕ್ಷಿಸಿ
ಸರ್ಕಾರದ ನಡವಳಿಗಳು 2015-16ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಮೂರನೇ ಕಂತಿನ ಅನುದಾನ ಬಿಡುಗಡೆ ಕುರಿತು. ಗ್ರಾಅಪ 35 ಜೈಅಯೋ 2015, ಬೆಂಗಳೂರು, ದಿನಾಂಕ:16.12.2015 0.60  ವೀಕ್ಷಿಸಿ 
ಸುತ್ತೋಲೆ ಕೇಂದ್ರ ಪುರಸ್ಕೃತ ಯೋಜನೆಯಾದ ನ್ಯಾಷನಲ್ ಬಯೋಗ್ಯಾಸ್ ಆಂಡ್ ಮೆನ್ಯೂರ್ ಮ್ಯಾನೇಜ್ ಮೆಂಟ್ (NBMMP) ಯೋಜನೆಯ ಅನುಷ್ಠಾನ ಕುರಿತು. ಗ್ರಾಅಪ 71 ಜೈಅಯೋ 2015, ಬೆಂಗಳೂರು, ದಿನಾಂಕ:14.10.2015 0.07  ವೀಕ್ಷಿಸಿ 
ಪತ್ರ 2015-16ನೇ ಸಾಲಿನಲ್ಲಿ ನೂತನ ಸೌರಬೆಳಕು ಯೋಜನೆಯ ಮಾರ್ಗಸೂಚಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. ಗ್ರಾಅಪ 34 ಜೈಅಯೋ 2015, ಬೆಂಗಳೂರು, ದಿನಾಂಕ:28.09.2015 0.03   ವೀಕ್ಷಿಸಿ
ಸರ್ಕಾರದ ನಡವಳಿಗಳು 2010-11ರಿಂದ 2013-14ನೇ ಸಾಲಿನವರೆಗೆ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ಬಿಡುಗಡೆಯಾದ ಕೇಂದ್ರ ಹಾಗೂ ರಾಜ್ಯ ಸಹಾಯಧನ ರೂ.176.012 ಲಕ್ಷ ದುರುಪಯೋಗವಾಗಿರುವ ಬಗ್ಗೆ ತನಿಖೆ ನಡೆಸಿ ವರದಿಯನ್ನು ನೀಡುವ ಕುರಿತು. ಗ್ರಾಅಪ 75 ಜೈಅಯೋ 2015, ಬೆಂಗಳೂರು, ದಿನಾಂಕ:28.09.2015 0.73  ವೀಕ್ಷಿಸಿ
ಅಧಿಸೂಚನೆ ದಿ:18.09.2015ರಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಹೆಸರನ್ನು "ಕರ್ನಾಟಕ ರಾಜ್ಯ ಬಯೋ ಎನರ್ಜಿ ಅಭಿವೃದ್ಧಿ ಮಂಡಳಿ" ಎಂದು ಬದಾಲಿಸಿ ಆದೇಶಿಸಿದೆ. ಗ್ರಾಅಪ 64 ಜೈಅಯೋ 2015, ಬೆಂಗಳೂರು, ದಿನಾಂಕ:18.09.2015 0.05  ವೀಕ್ಷಿಸಿ 
ಸರ್ಕಾರದ ನಡವಳಿಗಳು ಕೊಡಗು ಜಿಲ್ಲಾ ಪಂಚಾಯತ್ ಕಟ್ಟಡವನ್ನು ಹೊಸದಾಗಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. ಗ್ರಾಅಪ 2 ಗ್ರಾಮೂಸೌ 2015, ಬೆಂಗಳೂರು, ದಿನಾಂಕ:11.09.2015 2.06  ವೀಕ್ಷಿಸಿ 
ಸರ್ಕಾರದ ನಡವಳಿಗಳು ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯ ಅನಿಲ ಯೋಜನೆಯಡಿ 2014-15ನೇ ಸಾಲಿಗೆ ಸಂಬಂಧಿಸಿದಂತೆ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಕೇಂದ್ರ ಹಾಗೂ ರಾಜ್ಯ ಸಹಾಯಧನವನ್ನು ಬೆಳಗಾವಿ ಜಿಲ್ಲೆಗೆ ವರ್ಗಾವಣೆ ಮಾಡುವ ಕುರಿತು. ಗ್ರಾಅಪ 78 ಜೈಅಯೋ 2015, ಬೆಂಗಳೂರು, ದಿನಾಂಕ:24.08.2015  0.77 ವೀಕ್ಷಿಸಿ 
ಸರ್ಕಾರದ ನಡವಳಿಗಳು 2015-16ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯ ಅನಿಲ ಯೋಜನೆಯಡಿ 2014-15ನೇ ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ಇರುವ ರಾಜ್ಯ ಸಹಾಯಧನ ಬಿಡುಗಡೆ ಕುರಿತು. ಗ್ರಾಅಪ 53 ಜೈಅಯೋ 2015, ಬೆಂಗಳೂರು, ದಿನಾಂಕ:14.08.2015 1.56  ವೀಕ್ಷಿಸಿ 
ಸರ್ಕಾರದ ನಡವಳಿಗಳು 2015-16ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ 2012-13ನೇ ಸಾಲಿಗೆ ಸಂಬಂಧಿಸಿದಂತೆ ಸಾಮಾನ್ಯ ವರ್ಗದಡಿ ಕೇಂದ್ರ ಸಹಾನುಧನ ಬಿಡುಗಡೆ ಕುರಿತು. ಗ್ರಾಅಪ 52 ಜೈಅಯೋ 2015(1), ಬೆಂಗಳೂರು, ದಿನಾಂಕ:11.08.2015 1.12  ವೀಕ್ಷಿಸಿ
ಸರ್ಕಾರದ ನಡವಳಿಗಳು 2015-16ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ 2012-13ನೇ ಸಾಲಿಗೆ ಸಂಬಂಧಿಸಿದಂತೆ ಸಾಮಾನ್ಯ ವರ್ಗದಡಿ ಬಿಡುಗಡೆ ಮಾಡಿದ ಕೇಂದ್ರ ಸಹಾನುಧನವನ್ನು 2014-15ನೇ ಸಾಲಿನಲ್ಲಿ ಬಾಕಿ ಇರುವ ಘಟಕಗಳಿಗೆ ಕೇಂದ್ರ ಸಹಾಯಧನ ಬಿಡುಗಡೆ ಕುರಿತು. ಗ್ರಾಅಪ 52 ಜೈಅಯೋ 2015(1), ಬೆಂಗಳೂರು, ದಿನಾಂಕ:11.08.2015  0.96 ವೀಕ್ಷಿಸಿ
ಸರ್ಕಾರದ ನಡವಳಿಗಳು 2015-16ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಎರಡನೇ ಕಂತಿನ ಅನುದಾನ ಬಿಡುಗಡೆ ಕುರಿತು. ಗ್ರಾಅಪ 35 ಜೈಅಯೋ 2015, ಬೆಂಗಳೂರು, ದಿನಾಂಕ:06.08.2015  0.79 ವೀಕ್ಷಿಸಿ
ಸರ್ಕಾರದ ನಡವಳಿಗಳು 2015-16ನೇ ಸಾಲಿನಲ್ಲಿ ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಗೆ ಆವರ್ತಕ ವೆಚ್ಚಗಳಿಗಾಗಿ ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡುವ - ಕುರಿತು. ಗ್ರಾಅಪ 36 ಜೈಅಯೋ 2015, ಬೆಂಗಳೂರು, ದಿನಾಂಕ:06.08.2015  0.82 ವೀಕ್ಷಿಸಿ 
ಸರ್ಕಾರದ ನಡವಳಿಗಳು ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ 2015-16ನೇ ಸಾಲಿನಲ್ಲಿ 2014-15ನೇ ಸಾಲಿಗೆ ಸಂಬಂಧಿಸಿದಂತೆ SC Categoryರಡಿ ಕೇಂದ್ರ ಸಹಾಯಧನ ಬಿಡುಗಡೆ ಕುರಿತು. ಗ್ರಾಅಪ 51 ಜೈಅಯೋ 2015, ಬೆಂಗಳೂರು, ದಿನಾಂಕ:06.08.2015 1.61  ವೀಕ್ಷಿಸಿ
ಸರ್ಕಾರದ ನಡವಳಿಗಳು 2015-16ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಪ್ರಾಂತೀಯ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಗೆ ಆವರ್ತಕ ವೆಚ್ಚಗಳಿಗಾಗಿ ಮೊದಲನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು . ಗ್ರಾಅಪ 36 ಜೈಅಯೋ 2015, ಬೆಂಗಳೂರು, ದಿನಾಂಕ:19.05.2015  0.50 ವೀಕ್ಷಿಸಿ 
ಸರ್ಕಾರದ ನಡವಳಿಗಳು 2015-16ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಮೊದಲನೇ ಕಂತಿನ ಅನುದಾನ ಬಿಡುಗಡೆ ಕುರಿತು . ಗ್ರಾಅಪ 35 ಜೈಅಯೋ 2015, ಬೆಂಗಳೂರು, ದಿನಾಂಕ:18.05.2015 0.84  ವೀಕ್ಷಿಸಿ 
ಸರ್ಕಾರದ ನಡವಳಿಗಳು 2014-15ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಮೂರನೇ ಪೂರಕ ಅಂದಾಜಿನಲ್ಲಿ ಬಿಡುಗಡೆ ಮಾಡುವ ಕುರಿತು. ಗ್ರಾಅಪ 21 ಜೈಅಯೋ 2014, ಬೆಂಗಳೂರು, ದಿನಾಂಕ:27.03.2015  0.06 ವೀಕ್ಷಿಸಿ 
ಸರ್ಕಾರದ ನಡವಳಿಗಳು 2012-13ನೇ ಸಾಲಿನ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯ ಕೇಂದ್ರ ಪಾಲಿನ ಸಹಾಯಧನ ಪಾವತಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ. ಗ್ರಾಅಪ 42 ಜೈಅಯೋ 2014(ಪಿ), ಬೆಂಗಳೂರು, ದಿನಾಂಕ:25.03.2015 0.78  ವೀಕ್ಷಿಸಿ 
ಸರ್ಕಾರದ ನಡವಳಿಗಳು 2014-15ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಪ್ರಾಂತೀಯ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಗೆ ಆವರ್ತಕ ವೆಚ್ಚಗಳಿಗಾಗಿ ನಾಲ್ಕನೇ (ಅಂತಿಮ) ಕಂತಿನ ಅನುದಾನ ಬಿಡುಗಡೆ ಮಾಡುವ - ಕುರಿತು. ಗ್ರಾಅಪ 11 ಜೈಅಯೋ 2014, ಬೆಂಗಳೂರು, ದಿನಾಂಕ:18.03.2015 0.58  ವೀಕ್ಷಿಸಿ 
ಸರ್ಕಾರದ ನಡವಳಿಗಳು 2014-15ನೇ ಸಾಲಿನಲ್ಲಿ ಲೆಕ್ಕ ಶೀರ್ಷಿಕೆ 2505-60-101-0-60-059 ರಲ್ಲಿ ಲಭ್ಯವಿರುವ ರೂ.100.00 ಅನುದಾನದಲ್ಲಿ ರೂ 50.00 ಲಕ್ಷಗಳನ್ನು ಮಹಾತ್ಮ ಗಾಂಧಿ ಪ್ರಾಂತೀಯ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಲೆಕ್ಕ ಶೀರ್ಷಿಕೆ 2505-04-105-0-02-059 ಗೆ ಪುನರ್ವಿನಿಯೋಗ ಮೂಲಕ ವೆಚ್ಚ ಭರಿಸಲು ಮಂಜೂರಾತಿ ಕುರಿತು. ಗ್ರಾಅಪ 222 ಎ ಎಫ್ ಎನ್ 2015, ಬೆಂಗಳೂರು, ದಿನಾಂಕ:10.03.2015  0.04 ವೀಕ್ಷಿಸಿ 
ಅಧಿಕೃತ ಜ್ಞಾಪನಾ ಶ್ರೀ ಬಸವರಾಜಪ್ಪ, ಯೋಜನಾ ಅಭಿಯಂತರರು, ಗ್ರಾಮೀಣ ಇಂಧನ ಕಾರ್ಯಕ್ರಮ, ಜಿಲ್ಲಾ ಪಂಚಾಯತ್, ದಾವಣಗೆರೆ ಇವರಿಗೆ ಹೆಚ್ಚುವರಿ ಪ್ರಭಾರ ನೀಡುವ ಬಗ್ಗೆ. ಗ್ರಾಅಪ 16 ಜೈಅಯೋ 2015, ಬೆಂಗಳೂರು, ದಿನಾಂಕ:04.03.2015  0.38 ವೀಕ್ಷಿಸಿ 
ಸರ್ಕಾರದ ನಡವಳಿಗಳು 2014-15ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 43 ಜೈಅಯೋ 2014, ಬೆಂಗಳೂರು, ದಿನಾಂಕ:03.03.2015 0.88  ವೀಕ್ಷಿಸಿ 
ಸರ್ಕಾರದ ನಡವಳಿಗಳು 2014-15ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಪ್ರಾಂತೀಯ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಗೆ ಆವರ್ತಕ ವೆಚ್ಚಗಳಿಗಾಗಿ ಮೂರನೇ ಕಂತಿನ ಅನುದಾನ ಬಿಡುಗಡೆ ಮಾಡುವ - ಕುರಿತು. ಗ್ರಾಅಪ 11 ಜೈಅಯೋ 2014, ಬೆಂಗಳೂರು, ದಿನಾಂಕ:19.11.2014  0.61 ವೀಕ್ಷಿಸಿ 
ಸರ್ಕಾರದ ನಡವಳಿಗಳು 2014-15ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಕಾರ್ಯಕ್ರಮವಾದ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸಹಾಯಧನದ ಮೊದಲನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಕುರಿತು. ಗ್ರಾಅಪ 41 ಜೈಅಯೋ 2014, ಬೆಂಗಳೂರು, ದಿನಾಂಕ:14.11.2014  1.87 ವೀಕ್ಷಿಸಿ 
ಸರ್ಕಾರದ ನಡವಳಿಗಳು 2014-15ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಕಾರ್ಯಕ್ರಮವಾದ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ 2013-14ನೇ ಸಾಲಿನ ಎರಡನೇ ಮತ್ತು ಕೊನೆಯ ಕಂತು ಬಾಕಿ ಕೇಂದ್ರ ಸಹಾಯಧನವನ್ನು ಬಿಡುಗಡೆ ಮಾಡುವ ಕುರಿತು. ಗ್ರಾಅಪ 44 ಜೈಅಯೋ 2014, ಬೆಂಗಳೂರು, ದಿನಾಂಕ:18.10.2014  1.97 ವೀಕ್ಷಿಸಿ 
ಸರ್ಕಾರದ ನಡವಳಿಗಳು ಗುಲ್ಬರ್ಗಾ ಜಿಲ್ಲೆ ಆಳಂದ ತಾಲ್ಲೂಕಿನ ಶುಕ್ರವಾಡಿ ಗ್ರಾಮದಲ್ಲಿ ಕೇಂದ್ರಿಕೃತ ಸಂಪೂರ್ಣ ಬೀದಿ ದೀಪಗಳನ್ನು ಅಳವಡಿಸಲು ಮಂಜೂರಾತಿ ನೀಡುವ - ಬಗ್ಗೆ. ಗ್ರಾಅಪ 22 ಜೈಅಯೋ 2014(ಪಿ), ಬೆಂಗಳೂರು, ದಿನಾಂಕ:30.09.2014 0.87  ವೀಕ್ಷಿಸಿ 
ಸರ್ಕಾರದ ನಡವಳಿಗಳು 2014-15ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ 2013-14ನೇ ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ರಾಜ್ಯ ಸಹಾಯಧನ ಪಾವತಿಸಲು ಅನಿಲ ಯೋಜನೆಯಡಿ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 63 ಜೈಅಯೋ 2014, ಬೆಂಗಳೂರು, ದಿನಾಂಕ:30.09.2014  1.12 ವೀಕ್ಷಿಸಿ 
ಟೆಂಡರ್ Solar Centralized Power Plants to Energise Street Lights in Selected villages of the district - Tender Documents Tender Document 29.47  ವೀಕ್ಷಿಸಿ 
ಸುತ್ತೋಲೆ 2014-15ನೇ ಸಾಲಿನಲ್ಲಿ ನೂತನ ಸೌರಬೆಳಕು ಯೋಜನೆಯ ಅನುಷ್ಠಾನಕ್ಕಾಗಿ ಮಾರ್ಗಸೂಚಿಯ ಕುರಿತು. ಗ್ರಾಅಪ 22 ಜೈಅಯೋ 2014, ಬೆಂಗಳೂರು, ದಿನಾಂಕ:25.09.2014  0.33 ವೀಕ್ಷಿಸಿ 
ಪತ್ರ 2014-15ನೇ ಸಾಲಿನಲ್ಲಿ ನೂತನ ಸೌರಬೆಳಕು ಯೋಜನೆಯ ಅನುಷ್ಠಾನಕ್ಕಾಗಿ ಮಾರ್ಗಸೂಚಿಗಳು, ಇ-ಟೆಂಡರ್ ಡ್ಯಾಕ್ಯುಮೆಂಟ್ ಗಳು ಮತ್ತು ಅನುಷ್ಠಾನ ವೇಳಾಪಟ್ಟಿಯ ಕುರಿತು. ಗ್ರಾಅಪ 22 ಜೈಅಯೋ 2014, ಬೆಂಗಳೂರು, ದಿನಾಂಕ:25.09.2014 0.07  ವೀಕ್ಷಿಸಿ
ಸರ್ಕಾರದ ನಡವಳಿಗಳು 2014-15ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಎರಡನೇ ಕಂತಿನ ಅನುದಾನ ಬಿಡುಗಡೆ ಕುರಿತು. ಗ್ರಾಅಪ 43 ಜೈಅಯೋ 2014, ಬೆಂಗಳೂರು, ದಿನಾಂಕ:02.09.2014 0.75  ವೀಕ್ಷಿಸಿ 
ಸರ್ಕಾರದ ನಡವಳಿಗಳು 2014-15ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಪ್ರಾಂತೀಯ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಗೆ ಆವರ್ತಕ ವೆಚ್ಚಗಳಿಗಾಗಿ ಮೂರನೇ ಕಂತಿನ ಅನುದಾನ ಬಿಡುಗಡೆ ಮಾಡುವ - ಕುರಿತು. ಗ್ರಾಅಪ 11 ಜೈಅಯೋ 2014, ಬೆಂಗಳೂರು, ದಿನಾಂಕ:19.08.2014  0.63 ವೀಕ್ಷಿಸಿ 
ಸರ್ಕಾರದ ನಡವಳಿಗಳು 2014-15ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಪ್ರಾಂತೀಯ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಗೆ ಆವರ್ತಕ ವೆಚ್ಚಗಳಿಗಾಗಿ ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡುವ - ಕುರಿತು. ಗ್ರಾಅಪ 11 ಜೈಅಯೋ 2014, ಬೆಂಗಳೂರು, ದಿನಾಂಕ:14.08.2014  0.04 ವೀಕ್ಷಿಸಿ 
ಪತ್ರ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆ ಕಾರ್ಯಕ್ರಮವನ್ನು 12ನೇ ಪಂಚವಾರ್ಷಿಕ ಯೋಜನೆಯಡಿ ಮುಂದುವರೆಸುವ ಹಾಗೂ 2014-15ನೇ ಸಾಲಿಗೆ ಭೌತಿಕ ಗುರಿಯನ್ನು ನಿಗದಿಪಡಿಸಿ, ಯೋಜನೆ ಅನುಷ್ಠಾನಕ್ಕಾಗಿ ಆಡಳಿತಾತ್ಮಕ ಮಂಜೂರಾತಿ ನೀಡುವ ಕುರಿತು. ಗ್ರಾಅಪ 19 ಜೈಅಯೋ 2014, ಬೆಂಗಳೂರು, ದಿನಾಂಕ:30.07.2014  21.45 ವೀಕ್ಷಿಸಿ
ಸರ್ಕಾರದ ನಡವಳಿಗಳು 2014-15ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಕಾರ್ಯಕ್ರಮವಾದ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ 2010-11 ಮತ್ತು 2011-12ನೇ ಸಾಲಿನ ಬಾಕಿ ಕೇಂದ್ರ ಸಹಾಯಧನವನ್ನು ಬಿಡುಗಡೆ ಮಾಡುವ ಕುರಿತು. ಗ್ರಾಅಪ 41 ಜೈಅಯೋ 2014, ಬೆಂಗಳೂರು, ದಿನಾಂಕ:08.07.2014  1.62 ವೀಕ್ಷಿಸಿ 
ಪತ್ರ 2013-14ನೇ ಸಾಲಿನಲ್ಲಿ 2009-10ನೇ ಸಾಲಿನ ಕೇಂದ್ರ ಪುರಸ್ಕೃತ ಕಾರ್ಯಕ್ರಮವಾದ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ಬಿಡುಗಡೆಯಾದ ಕೇಂದ್ರ ಸರ್ಕಾರದ 2014-15ನೇ ಸಾಲಿಗೆ ಮರು ನವೀಕರಣಗೊಳಿಸಿ ಅನುದಾನವನ್ನು(Revalidate) ಮರು ಬಿಡುಗಡೆಗೊಳಿಸುವ ಬಗ್ಗೆ. ಗ್ರಾಅಪ 42 ಜೈಅಯೋ 2014, ಬೆಂಗಳೂರು, ದಿನಾಂಕ:26.06.2014  0.39 ವೀಕ್ಷಿಸಿ 
ಸರ್ಕಾರದ ನಡವಳಿಗಳು 2014-15ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಮೊದಲನೇ ಕಂತಿನ ಅನುದಾನ ಬಿಡುಗಡೆ ಕುರಿತು. ಗ್ರಾಅಪ 43 ಜೈಅಯೋ 2014, ಬೆಂಗಳೂರು, ದಿನಾಂಕ:23.06.2014  0.51 ವೀಕ್ಷಿಸಿ 
ಸರ್ಕಾರದ ನಡವಳಿಗಳು 2013-14ನೇ ಸಾಲಿನಲ್ಲಿ 2009-10ನೇ ಸಾಲಿನ ಕೇಂದ್ರ ಪುರಸ್ಕೃತ ಕಾರ್ಯಕ್ರಮವಾದ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ಬಿಡುಗಡೆಯಾದ ಕೇಂದ್ರ ಸರ್ಕಾರದ 2014-15ನೇ ಸಾಲಿಗೆ ಮರು ನವೀಕರಣಗೊಳಿಸಿ ಅನುದಾನವನ್ನು(Revalidate) ಮರು ಬಿಡುಗಡೆಗೊಳಿಸುವ ಬಗ್ಗೆ. ಗ್ರಾಅಪ 42 ಜೈಅಯೋ 2013(ಪಿ), ಬೆಂಗಳೂರು, ದಿನಾಂಕ:21.06.2014 0.49  ವೀಕ್ಷಿಸಿ 
ಸರ್ಕಾರದ ನಡವಳಿಗಳು 2013-14ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಪ್ರಾಂತೀಯ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಗೆ ಆವರ್ತಕ ವೆಚ್ಚಗಳಿಗಾಗಿ ಮೊದಲನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 11 ಜೈಅಯೋ 2014, ಬೆಂಗಳೂರು, ದಿನಾಂಕ:21.06.2014  0.50 ವೀಕ್ಷಿಸಿ 
ಸರ್ಕಾರದ ನಡವಳಿಗಳು 2013-14ನೇ ಸಾಲಿನಲ್ಲಿ ಸೌರ ಬೆಳಕು ಯೋಜನೆಯಡಿ ಹೆಚ್ಚುವರಿ ಅನುದಾನ ಬಿಡುಗಡೆ ಕುರಿತು. ಗ್ರಾಅಪ 23 ಜೈಅಯೋ 2013, ಬೆಂಗಳೂರು, ದಿನಾಂಕ:28.02.2014 0.55  ವೀಕ್ಷಿಸಿ 
ಸರ್ಕಾರದ ನಡವಳಿಗಳು 2013-14ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಯೋಜನೆಯಡಿ 2012-13ನೇ ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ರಾಜ್ಯ ಸಹಾಯಧನ ಪಾವತಿಸಲು ಅನಿಲ ಯೋಜನೆಯಡಿ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 27 ಜೈಅಯೋ 2013, ಬೆಂಗಳೂರು, ದಿನಾಂಕ:26.02.2014  0.09 ವೀಕ್ಷಿಸಿ 
ತಿದ್ದುಪಡಿ ಆದೇಶ 2013-14ನೇ ಸಾಲಿನಲ್ಲಿ ರಾಷ್ಟೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ಮೊದಲನೇ ಕಂತು ಕೇಂದ್ರ ಮತ್ತು ರಾಜ್ಯ ಸಹಾಯಧನವನ್ನು ಬಿಡುಗಡೆ ಮಾಡುವ ಕುರಿತು. ಗ್ರಾಅಪ 32 ಜೈಅಯೋ 2013, ಬೆಂಗಳೂರು, ದಿನಾಂಕ:04.02.2014 0.03  ವೀಕ್ಷಿಸಿ 
ಸರ್ಕಾರದ ನಡವಳಿಗಳು 2013-14ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಕಾರ್ಯಕ್ರಮವಾದ ರಾಷ್ಟೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸಹಾಯಧನವನ್ನು ಬಿಡುಗಡೆ ಮಾಡುವ ಕುರಿತು. ಗ್ರಾಅಪ 32 ಜೈಅಯೋ 2013, ಬೆಂಗಳೂರು, ದಿನಾಂಕ:30.01.2014  0.11 ವೀಕ್ಷಿಸಿ
ಸರ್ಕಾರದ ನಡವಳಿಗಳು 2013-14ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ದಿ ಮಂಡಳಿಗೆ ಮೂರನೇ ಕಂತಿನ ಅನುದಾನ ಬಿಡುಗಡೆ ಕುರಿತು . ಗ್ರಾಅಪ 30 ಜೈಅಯೋ 2013, ಬೆಂಗಳೂರು, ದಿನಾಂಕ:30.01.2014 0.52  ವೀಕ್ಷಿಸಿ
ಸರ್ಕಾರದ ನಡವಳಿಗಳು 2013-14ನೇ ಸಾಲಿನಲ್ಲಿ ಸೌರ ಬೆಳಕು ಯೋಜನೆಯಡಿ ಎರಡನೇ(ಅಂತಿಮ) ಕಂತಿನ ಅನುದಾನ ಬಿಡುಗಡೆ ಕುರಿತು. ಗ್ರಾಅಪ 23 ಜೈಅಯೋ 2013, ಬೆಂಗಳೂರು, ದಿನಾಂಕ:28.12.2013  1.64 ವೀಕ್ಷಿಸಿ 
ಸರ್ಕಾರದ ನಡವಳಿಗಳು 2013-14ನೇ ಸಾಲಿನಲ್ಲಿ ರಾಷ್ಟೀಯ ಜೈವಾನಿಲ ಯೋಜನೆಯಡಿ 2012-13ನೇ ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ರಾಜ್ಯ ಸಹಾಯಧನ ಪಾವತಿಸಲು ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 27 ಜೈಅಯೋ 2013, ಬೆಂಗಳೂರು, ದಿನಾಂಕ:20.12.2013  1.12   ವೀಕ್ಷಿಸಿ
ಸರ್ಕಾರದ ನಡವಳಿಗಳು 2013-14ನೇ ಸಾಲಿನಲ್ಲಿ ಮಹಾತ್ಮಗಾಂಧಿ ಪ್ರಾಂತೀಯ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಗೆ ಅವರ್ತಕ ವೆಚ್ಚಗಳಿಗಾಗಿ ನಾಲ್ಕನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 22 ಜೈಅಯೋ 2013, ಬೆಂಗಳೂರು, ದಿನಾಂಕ:20.12.2013 0.65  ವೀಕ್ಷಿಸಿ
ಪತ್ರ 2013-14ನೇ ಸಾಲಿನ 2012-13ನೇ ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಅನಿಲ ಯೋಜನೆಯಡಿ ರಾಜ್ಯ ಸಹಾಯಧನ ಬಿಡುಗಡೆ ಬಗ್ಗೆ. ಗ್ರಾಅಪ 27 ಜೈಅಯೋ 2013, ಬೆಂಗಳೂರು, ದಿನಾಂಕ:25.11.2013  0.41 ವೀಕ್ಷಿಸಿ
ಸರ್ಕಾರದ ನಡವಳಿಗಳು 2013-14ನೇ ಸಾಲಿನಲ್ಲಿ ಸೌರ ಬೆಳಕು ಯೋಜನೆಯಡಿ ಶೇ. 50 ರಷ್ಟು ಅನುದಾನ ಬಿಡುಗಡೆ- ಕುರಿತು. ಗ್ರಾಅಪ 23 ಜೈಅಯೋ 2013, ಬೆಂಗಳೂರು, ದಿನಾಂಕ:16.11.2013  1.72 ವೀಕ್ಷಿಸಿ 
ತಿದ್ದುಪಡಿ ಆದೇಶ 2013-14ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಯೋಜನೆಯಡಿ 2012-13ನೇ ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ರಾಜ್ಯ ಸಹಾಹಧನ ಪಾವತಿಸಲು ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 27 ಜೈಅಯೋ 2013, ಬೆಂಗಳೂರು, ದಿನಾಂಕ:12.11.2013  1.09 ವೀಕ್ಷಿಸಿ 
ಸರ್ಕಾರದ ನಡವಳಿಗಳು 2013-14ನೇ ಸಾಲಿನಲ್ಲಿ ಮಹಾತ್ಮಗಾಂಧಿ ಪ್ರಾಂತೀಯ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಗೆ ಆವರ್ತಕ ವೆಚ್ಚಗಳಿಗಾಗಿ ಮೂರನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 22 ಜೈಅಯೋ 2013, ಬೆಂಗಳೂರು, ದಿನಾಂಕ:06.11.2013 0.66  ವೀಕ್ಷಿಸಿ
ಸರ್ಕಾರದ ನಡವಳಿಗಳು 2013-14ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಯೋಜನೆಯಡಿ 2012-13ನೇ ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ರಾಜ್ಯ ಸಹಾಹಧನ ಪಾವತಿಸಲು ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 27 ಜೈಅಯೋ 2013, ಬೆಂಗಳೂರು, ದಿನಾಂಕ:06.11.2013  0.90 ವೀಕ್ಷಿಸಿ
ಪತ್ರ 2013-14ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಮತ್ತು ಮ್ಯಾನುರ ಮ್ಯಾನೇಜ್ ಮೆಂಟ್ ಕಾರ್ಯಕ್ರಮದಡಿ (ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಕಾರ್ಯಕ್ರಮ) ಆಡಳಿತಾತ್ಮಕ ಮಂಜೂರಾತಿ ನೀಡುವ ಕುರಿತು. ಗ್ರಾಅಪ 17 ಜೈಅಯೋ 2013, ಬೆಂಗಳೂರು, ದಿನಾಂಕ:29.10.2013 1.07  ವೀಕ್ಷಿಸಿ 
ಪತ್ರ 2013-14ನೇ ಸಾಲಿನಲ್ಲಿ ಸೌರಬೆಳಕು ಯೋಜನೆಯ ಅನುಷ್ಠಾನ ಕುರಿತು ಮಾರ್ಗಸೂಚಿ ಹಾಗೂ ಇ-ಟೆಂಡರ್ ನಮೂನೆ ನೀಡುವ- ಬಗ್ಗೆ. ಗ್ರಾಅಪ 23 ಜೈಅಯೋ 2013, ಬೆಂಗಳೂರು, ದಿನಾಂಕ:21.10.2013  21.99 ವೀಕ್ಷಿಸಿ 
ಸರ್ಕಾರದ ನಡವಳಿಗಳು 2013-14ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಮೊದಲ ಎರಡು ಕಂತುಗಳ ಅನುದಾನ ಬಿಡುಗಡೆ ಕುರಿತು. ಗ್ರಾಅಪ 30 ಜೈಅಯೋ 2013, ಬೆಂಗಳೂರು, ದಿನಾಂಕ:23.08.2013 0.54  ವೀಕ್ಷಿಸಿ 
ಸರ್ಕಾರದ ನಡವಳಿಗಳು 2013-14ನೇ ಸಾಲಿನಲ್ಲಿ ಮಹಾತ್ಮಗಾಂಧಿ ಪ್ರಾಂತೀಯ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಗೆ ಆವರ್ತಕ ವೆಚ್ಚಗಳಿಗಾಗಿ ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 22 ಜೈಅಯೋ 2013, ಬೆಂಗಳೂರು, ದಿನಾಂಕ:23.08.2013 0.58  ವೀಕ್ಷಿಸಿ 
ಸರ್ಕಾರದ ನಡವಳಿಗಳು 2013-14ನೇ ಸಾಲಿನಲ್ಲಿ,2011-12 ಸಾಲಿನಲ್ಲಿ ನಿರ್ಮಿಸಿಲಾದ ಅನಿಲ ಸ್ಥಾವರಗಳಿಗೆ ಕೇಂದ್ರ ಸಹಾಯಧನ ಪಾವತಿಸುವ ಕುರಿತು. ಗ್ರಾಅಪ 46 ಜೈಅಯೋ 2012(ಪಿ), ಬೆಂಗಳೂರು, ದಿನಾಂಕ:20.08.2013 0.99  ವೀಕ್ಷಿಸಿ 
ಸರ್ಕಾರದ ನಡವಳಿಗಳು 2013-14ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಯೋಜನೆಯಡಿ 2012-13ನೇ ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ರಾಜ್ಯ ಸಹಾಯಧನ ಪಾವತಿಸಲು ಅನುದಾನ ಬಿಡುಗಡೆ ಕುರಿತು. ಗ್ರಾಅಪ 27 ಜೈಅಯೋ 2013, ಬೆಂಗಳೂರು, ದಿನಾಂಕ:20.08.2013 0.89 ವೀಕ್ಷಿಸಿ 
ಸರ್ಕಾರದ ನಡವಳಿಗಳು 2013-14ನೇ ಸಾಲಿನಲ್ಲಿ ಮಹಾತ್ಮಗಾಂಧಿ ಪ್ರಾಂತೀಯ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಗೆ ಆವರ್ತಕ ವೆಚ್ಚಗಳಿಗಾಗಿ ಮೊದಲನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 22 ಜೈಅಯೋ 2013, ಬೆಂಗಳೂರು, ದಿನಾಂಕ:06.06.2013 0.59  ವೀಕ್ಷಿಸಿ
ಸರ್ಕಾರದ ನಡವಳಿಗಳು 2012-13ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಕಾರ್ಯಕ್ರಮದಡಿ ರಾಜ್ಯ ಸಹಾಯ ಧನ ಬಿಡುಗಡೆ ಕುರಿತು. ಗ್ರಾಅಪ 46 ಜೈಅಯೋ 2012, ಬೆಂಗಳೂರು, ದಿನಾಂಕ:27.03.2013  0.72 ವೀಕ್ಷಿಸಿ 
ಸರ್ಕಾರದ ನಡವಳಿಗಳು 2012-13ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಕಾರ್ಯಕ್ರಮದಡಿ ರಾಜ್ಯ ಸಹಾಯ ಧನ ಬಿಡುಗಡೆ ಕುರಿತು. ಗ್ರಾಅಪ 46 ಜೈಅಯೋ 2012, ಬೆಂಗಳೂರು, ದಿನಾಂಕ:27.03.2013  0.86 ವೀಕ್ಷಿಸಿ 
ಸರ್ಕಾರದ ನಡವಳಿಗಳು 2012-13ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಕಾರ್ಯಕ್ರಮದಡಿ ಪುನರ್ವಿನಿಯೋಗದ ಮೂಲಕ ರಾಜ್ಯ ಸಹಾಯ ಧನ ಬಿಡುಗಡೆ ಕುರಿತು. ಗ್ರಾಅಪ 46 ಜೈಅಯೋ 2012, ಬೆಂಗಳೂರು, ದಿನಾಂಕ:27.03.2013  0.64 ವೀಕ್ಷಿಸಿ 
ಪತ್ರ

2009-10 ಮತ್ತು 2010-11ನೇ ಸಾಲುಗಳಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ಬಿಡುಗಡೆ ಮಾಡಿದ ಅನುದಾನವನ್ನು ಸಹಾಯಧನ ಪಾವತಿಸದೇ ಉಳಿಕೆ ಇರಿಸಿಕೊಂಡಿರುವ ಕುರಿತು.

ಗ್ರಾಅಪ 46 ಜೈಅಯೋ 2012(ಪಿ), ಬೆಂಗಳೂರು, ದಿನಾಂಕ:18.03.2013  0.51 ವೀಕ್ಷಿಸಿ 
ಸರ್ಕಾರದ ನಡವಳಿಗಳು

2012-13ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಮೂರನೇ ಕಂತಿನ ಅನುದಾನ ಬಿಡುಗಡೆ ಕುರಿತು.

 ಗ್ರಾಅಪ 20 ಜೈಆಯೋ 2012, ಬೆಂಗಳೂರು, ದಿನಾಂಕ:27.02.2013 0.65  ವೀಕ್ಷಿಸಿ 
ಸರ್ಕಾರದ ನಡವಳಿಗಳು

2012-13ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಕಾರ್ಯಕ್ರಮದಡಿ SC Comp. ರಡಿ ಕೇಂದ್ರ ಸಹಾಯ ಧನ ಬಿಡುಗಡೆ ಕುರಿತು.

ಗ್ರಾಅಪ 08 ಜೈಆಯೋ 2013, ಬೆಂಗಳೂರು, ದಿನಾಂಕ:23.02.2013  1.38   ವೀಕ್ಷಿಸಿ 
ಪತ್ರ

2012-13ನೇ ಸಾಲಿಗೆ ರಾಷ್ಟ್ರೀಯ ಜೈವಾನಿಲ ಕಾರ್ಯಕ್ರಮದಡಿ ಭೌತಿಕ ಗುರಿಯನ್ನು ಪರಿಷ್ಕರಿಸಿ ಹಂಚಿಕೆ ಮಾಡುವ ಕುರಿತು.

 ಗ್ರಾಅಪ 21 ಜೈಆಯೋ 2012, ಬೆಂಗಳೂರು, ದಿನಾಂಕ:20.02.2013 0.88  ವೀಕ್ಷಿಸಿ 
ಸರ್ಕಾರದ ನಡವಳಿಗಳು

ಗ್ರಾಇಂಕಾ ಯೋಜನಾ ಅಭಿಯಂತರರಿಗೆ ಹೆಚ್ಚುವರಿ ಪ್ರಭಾರ ವಹಿಸುವ ಕುರಿತು.

 ಗ್ರಾಅಪ 53 ಜೈಅಯೋ 2010(ಪಿ) ಬೆಂಗಳೂರು, ದಿನಾಂಕ:20.02.2013 0.46  ವೀಕ್ಷಿಸಿ
ಸರ್ಕಾರದ ನಡವಳಿಗಳು

2012-13ನೇ ಸಾಲಿನ ರಾಜ್ಯ ಅನಿಲ ಯೋಜನೆಯಡಿ ಅನುದಾನ ಬಿಡುಗಡೆ ಮಾಡುವ ಕುರಿತು.

 ಗ್ರಾಅಪ 39 ಜೈಆಯೋ 2012, ಬೆಂಗಳೂರು, ದಿನಾಂಕ:08.02.2013  0.95 ವೀಕ್ಷಿಸಿ 
ಸರ್ಕಾರದ ನಡವಳಿಗಳು

2012-13ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಎರಡನೇ ಮೊದಲನೇ ಕಂತಿನ  ಅನುದಾನ ಬಿಡುಗಡೆ ಕುರಿತು.

 ಗ್ರಾಅಪ 20 ಜೈಆಯೋ 2012,ಬೆಂಗಳೂರು, ದಿನಾಂಕ:16.01.2013 0.69  ವೀಕ್ಷಿಸಿ 
ಪತ್ರ

ದಿನಾಂಕ:17.12.2012ರಂದು ನಡೆದ ಗ್ರಾಇಂಕಾ ಪರಿಶೀಲನಾ ಸಭೆಯ ನಡವಳಿಯನ್ವಯ.

 ಗ್ರಾಅಪ 53 ಜೈಆಯೋ 2010(ಪಿ) ಬೆಂಗಳೂರು, ದಿನಾಂಕ:07.01.2013 0.90  ವೀಕ್ಷಿಸಿ 
ಪತ್ರ

ಶ್ರೀ ಉತ್ತಮ ಕುಮಾರ್, ಗ್ರಾಇಂಕಾ ಯೋಜನಾ ಅಭಿಯಂತರರು, ಜಿಲ್ಲಾ ಪಂಚಾಯತ್, ಹಾವೇರಿ ರವರಿಗೆ ಹೆಚ್ಚುವರಿ ಪ್ರಭಾರ ವಹಿಸುವ ಕುರಿತು.

 ಗ್ರಾಅಪ 53 ಜೈಆಯೋ 2010(ಪಿ) ಬೆಂಗಳೂರು, ದಿನಾಂಕ:07.01.2013  0.27 ವೀಕ್ಷಿಸಿ 
ಅಧಿಸೂಚನೆ

ಶ್ರೀ ಎಂ.ಎಸ್.ಸುದರ್ಶನ್, ಯೋಜನಾ ಅಭಿಯಂತರರು, ಇವರ ವರ್ಗಾವಣೆ ಕುರಿತು.

ಗ್ರಾಅಪ 9 ಜೈಅಯೋ 2012 (ಪಿ), ಬೆಂಗಳೂರು, ದಿನಾಂಕ : 31.12.2012 0.30  ವೀಕ್ಷಿಸಿ 
ಪತ್ರ

Monthly Progress report of Biogas Plants for the year 2012-13

 RDP 21 BGS 2012, Bangalore, Dt:18.12.2012 9.27  ವೀಕ್ಷಿಸಿ 
ಸಭಾ ನಡಾವಳಿಗಳು

17.12.2012 ರಂದು ನಡೆದ ನಿರ್ದೇಶಕರು (ಗ್ರಾಮೂಸೌ)ಗ್ರಾಅಪ ಇಲಾಖೆ, ಬೆಂಗಳೂರು, ಅಧ್ಯಕ್ಷತೆಯಲ್ಲಿ ನಡೆದ ಗ್ರಾಮೀಣ ಇಂಧನ ಕಾರ್ಯಕ್ರಮದ ಪರಿಶೀಲನಾ ಸಭೆಯ ನಡವಳಿಗಳು.

 ಗ್ರಾಅಪ 53 ಜೈಆಯೋ 2010(ಪಿ) ಬೆಂಗಳೂರು, ದಿನಾಂಕ:17.12.2012  1.54 ವೀಕ್ಷಿಸಿ 
ಸರ್ಕಾರದ ನಡವಳಿಗಳು

Rural Energy Meeting Proceedings on 17.12.2012.

 RDP 53 BGS 2010, Bangalore, Dt:17.12.2012 1.49  ವೀಕ್ಷಿಸಿ 
ಪತ್ರ

 2011-12ನೇ ಸಾಲಿಗೆ ರಾಷ್ಟ್ರೀಯ ಜೈವಾನಿಲ ಕಾರ್ಯಕ್ರಮದಡಿ ಎರಡನೇ ಹಾಗೂ 4ನೇ ತ್ರೈಮಾಸಿಕ ಭೌತಿಕ ಗುರಿ ಹಂಚಿಕೆ ಕುರಿತು.

 ಗ್ರಾಅಪ 21 ಜೈಅಯೋ 2012, ಬೆಂಗಳೂರು, ದಿನಾಂಕ: 17.12.2012 0.86  ವೀಕ್ಷಿಸಿ 
ಸರ್ಕಾರದ ನಡವಳಿಗಳು

2012-13ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಕಾರ್ಯಕ್ರಮದಡಿ ಕೇಂದ್ರ ಹಾಗೂ ರಾಜ್ಯ ಸಹಾಯಧನ ಅನುದಾನ ಬಿಡುಗಡೆ ಕುರಿತು.

 ಗ್ರಾಅಪ 46 ಜೈಅಯೋ 2012, ಬೆಂಗಳೂರು, ದಿನಾಂಕ: 17.10..2012  1.66 ವೀಕ್ಷಿಸಿ 
ಪತ್ರ

 2011-12ನೇ ಸಾಲಿಗೆ ರಾಷ್ಟ್ರೀಯ ಜೈವಾನಿಲ ಕಾರ್ಯಕ್ರಮದಡಿ ಎರಡನೇ ಹಾಗೂ ಮೂರನೇ ತ್ರೈಮಾಸಿಕ ಭೌತಿಕ ಗುರಿ ಹಂಚಿಕೆ ಕುರಿತು.

 ಗ್ರಾಅಪ 21 ಜೈಅಯೋ 2012, ಬೆಂಗಳೂರು, ದಿನಾಂಕ: 14.09.2012  1.07 ವೀಕ್ಷಿಸಿ 
ಪತ್ರ

 2011-12ನೇ ಸಾಲಿಗೆ ರಾಷ್ಟ್ರೀಯ ಜೈವಾನಿಲ ಕಾರ್ಯಕ್ರಮದಡಿ ಮೊದಲನೇ ತ್ರೈಮಾಸಿಕ ಭೌತಿಕ ಗುರಿ ಹಂಚಿಕೆ ಕುರಿತು.

 ಗ್ರಾಅಪ 21 ಜೈಅಯೋ 2012, ಬೆಂಗಳೂರು, ದಿನಾಂಕ: 21.07.2012 0.87  ವೀಕ್ಷಿಸಿ 

 

ಇತ್ತೀಚಿನ ನವೀಕರಣ​ : 20-04-2022 01:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080