Plan Monitoring and Information Cell

 

This Division deals with monitoring of all Rural Development programmes, Annual Plan, Annual Report, monthly Programme Implementation Calendar (MPIC), convening meeting of Chief Executive Officers & Deputy Secretaries of Zilla Panchayath’s and also State Level Vigilance & Monitoring Committee meetings. This division looks after the supervision work of District Development Co-ordination & Monitoring Committee meetings. This unit is also undertaking the collection, compilation, processing and analysis of data and generation of various reports & statements required by the Government.

 

Govt Order / Notification / Circular 

 

File Type Subject Order Number & Date Size (MB)  View/Download
Proceedings ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆರವರ ಅದ್ಯಕ್ಷತೆಯಲ್ಲಿ ದಿನಾಂಕ 15.04.2020 ರಂದು ಎಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದದ ನಡವಳಿಗಳು . ಗ್ರಾಅಪ/62/ಯೋಉಮಾ/2020, ದಿನಾಂಕ:17.04.2020  0.18  View
Proceedings ದಿನಾಂಕ 27.03.2020 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ & ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಪಂಚಾಯತ್ ರಾಜ್ ರವರ ಉಪಸ್ಥಿತಿಯಲ್ಲಿ ಎಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದದ ನಡವಳಿಗಳು . ಗ್ರಾಅಪ/59/ಯೋಉಮಾ/2020, ದಿನಾಂಕ:27.03.2020  0.12  View
Document Gram Panchayat Link Document 2019-20 Gram Panchayat Link Document  5.70  View
Proceedings ದಿನಾಂಕ 03.02.2020 ರಂದು ಮಾನ್ಯ ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ನಡವಳಿಗಳು. ಗ್ರಾಅಪ/27/ಯೋಉಮಾ/2020, ದಿನಾಂಕ:19.02.2020  0.48  View
Proceedings ಮಾನ್ಯ ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ನಡವಳಿಗಳು. ಗ್ರಾಅಪ/84/ಯೋಉಮಾ/2019, ದಿನಾಂಕ:03.01.2020  8.27  View
Proceedings ದಿನಾಂಕ 08-09-2019 & 09-09-2019 ರಂದು ಬೆಳಗಾವಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಮಾಲೋಚನಾ ಹಾಗೂ ಪ್ರಗತಿ ಪರಿಶೀಲನಾ ಸಭೆ ನಡವಳಿಗಳು. ಗ್ರಾಅಪ 50 ಯೋಉಮಾ 2019, ಬೆಂಗಳೂರು, ದಿನಾಂಕ:02.12.2019 0.54  View
Meeting Notice ಮಾನ್ಯ ಗ್ರಾಅಪ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ ದಿನಾಂಕ 8 ಮತ್ತು 9ನೇ ಸೆಪ್ಟೆಂಬರ್ 2019ರಂದು ಸುವರ್ಣ ಸೌಧ, ಬೆಳಗಾವಿಯಲ್ಲಿ ಎಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಮಾಲೋಚನಾ ಸಭೆ ಹಾಗೂ ಪ್ರಗತಿ ಪರಿಶೀಲನಾ ಸಭೆ ಕುರಿತು. ಗ್ರಾಅಪ 50 ಯೋಉಮಾ 2019, ಬೆಂಗಳೂರು, ದಿನಾಂಕ:30.08.2019  1.53  View
Proceedings ಸರ್ಕಾರದ ಪ್ರಧಾನ ಕಾರ್ಯದರ್ಶಿರವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ ದಿ:14.08.2019ರಂದು ನಡೆದ MPIC ಸಭಾ ನಡವಳಿಗಳು. ಗ್ರಾಅಪ 37 ಯೋಉಮಾ 2019, ಬೆಂಗಳೂರು, ದಿನಾಂಕ:30.08.2019  2.79  View
Proceedings ಮಾನ್ಯ ಗ್ರಾಮೀಣಾಭಿವೃದ‍್ದಿ ಮತ್ತು ಪಂ.ರಾಜ್ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ದಿ:29.06.2019ರಂದು ಜಿಲ್ಲಾ ಪಂಚಾಯತ್ ಮುಖ‍್ಯ ಕಾರ್ಯನಿರ್ವಾಹಕ ಅ‍ಧಿಕಾರಿಗಳು ಮತ್ತು ಇತರೆ ಹಿರಿಯ ಅಧಿಕಾರಿಗಳೊಡನೆ ನಡೆದ ವಿಡಿಯೋ ಸಂವಾದದ ನಡವಳಿಗಳು. ಗ್ರಾಅಪ 12 ಯೋಉಮಾ 2019, ಬೆಂಗಳೂರು, ದಿನಾಂಕ:31.07.2019  17.30  View
Circular ರಾಷ್ಟ್ರೀಯ ಅಲ್ಪ ಸಂಖ‍್ಯಾತರ ಆಯೋಗದ ಶಿಫಾರಸ್ಸು ವರದಿ 2012-13 ಮೊಹಲ್ಲಾ ಕಮಿಟಿ ರಚನೆ ಕುರಿತು. ಗ್ರಾಅಪ 30 ಯೋಉಮಾ 2019, ಬೆಂಗಳೂರು, ದಿನಾಂಕ:10.07.2019  2.84  View
Proceedings ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಕೊಠಡಿಯಲ್ಲಿ ದಿ:14.03.2019 ಮತ್ತು 20.03.2019 ನಡೆದ ಸಮಾಲೋಚನಾ ಸಭೆಯ ನಡವಳಿಗಳು. ಗ್ರಾಅಪ 23 ಯೋಉಮಾ 2019, ಬೆಂಗಳೂರು, ದಿನಾಂಕ:13.05.2019  5.57  View
Proceedings ಸರ್ಕಾರದ ಮುಖ್ಯ ಕಾರ್ಯದರ್ಶಿರವರು ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿರವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸರ್ಕಾರದ ಪ್ರಧಾನ ಕಾರ್ಯದರ್ಶಿ, ಪಂಚಾಯತ್ ರಾಜ್ ರವರ ಅಧ್ಯಕ್ಷತೆಯಲ್ಲಿ ದಿ:27.04.2019ರಂದು ನಡೆದ ರಾಜ್ಯ ಮಟ್ಟದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ನಡವಳಿಗಳು. ಗ್ರಾಅಪ 37 ಯೋಉಮಾ 2019, ಬೆಂಗಳೂರು, ದಿನಾಂಕ:06.05.2019  9.36  View
Circular 2019-20ನೇ ಸಾಲಿನ ಅನುದಾನ ವಿನಿಯೋಗ ಮತ್ತು ಎಸ್.ಸಿ.ಪಿ./ಟಿ.ಎಸ್.ಪಿ ಬಾಬ್ತಿನ ಅನುದಾನ ಬಿಡುಗಡೆ ಕುರಿತು. ಗ್ರಾಅಪ 17 ಯೋಉಮಾ 2019, ಬೆಂಗಳೂರು, ದಿನಾಂಕ:01.04.2019  0.69  View
Proceedings ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ‍್ದಿ ಮತ್ತು ಪಂ.ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ ದಿ:27.03.2019ರಂದು ಜಿಲ್ಲಾ ಪಂಚಾಯತ್ ಮುಖ‍್ಯ ಕಾರ್ಯನಿರ್ವಾಹಕ ಅ‍ಧಿಕಾರಿಗಳು ಮತ್ತು ಇಲಾಖೆಯ ಇತರೆ ಹಿರಿಯ ಅಧಿಕಾರಿಗಳೊಡನೆ ನಡೆದ ವಿಡಿಯೋ ಸಂವಾದದ ನಡವಳಿಗಳು. ಗ್ರಾಅಪ 31 ಯೋಉಮಾ 2019, ಬೆಂಗಳೂರು, ದಿನಾಂಕ:29.03.2019  0.32  View
Circular ಕುಡಿಯುವ ನೀರು ಸರಬರಾಜು ಯೋಜನೆಗಳ ಅನುಷ್ಠಾನ ಕುರಿತು. ಗ್ರಾಅಪ 34 ಯೋಉಮಾ 2018, ಬೆಂಗಳೂರು, ದಿನಾಂಕ:28.03.2019  0.13  View
Proceedings ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಅಧ್ಯಕ್ಷತೆಯಲ್ಲಿ ದಿ:26.02.2019 ರಂದು ಎಲ್ಲಾ ಜಿಲ್ಲಾ ಪಂಚಾಯತ್ ಮುಖ‍್ಯ ಕಾರ್ಯನಿರ್ವಾಹಕ ಅ‍ಧಿಕಾರಿಗಳು ಮತ್ತು ಇಲಾಖೆಯ ಇತರೆ ಹಿರಿಯ ಅಧಿಕಾರಿಗಳೊಡನೆ ನಡೆದ ವಿಡಿಯೋ ಸಂವಾದದ ನಡವಳಿಗಳು. ಗ್ರಾಅಪ 15 ಯೋಉಮಾ 2019, ಬೆಂಗಳೂರು, ದಿನಾಂಕ:12.03.2019  22.70  View
Proceedings ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಅಧ್ಯಕ್ಷತೆಯಲ್ಲಿ ದಿ:23.01.2019ರಂದು ಬೆಳಗ್ಗೆ 10:00 ಗಂಟೆಗೆ ಮೈಸೂರು ಜಿಲ್ಲಾ ಪಂಚಾಯತ್ ನಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್ ಮುಖ‍್ಯ ಕಾರ್ಯನಿರ್ವಾಹಕ ಅ‍ಧಿಕಾರಿಗಳು, ಉಪ ಕಾರ್ಯದರ್ಶಿಗಳು (ಅಭಿವೃದ್ಧಿ), ಎಲ್ಲಾ ಅಧಿಕ್ಷಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಇವರೊಂದಿಗೆ ನಡೆದ ಪ್ರಗತಿ ಪರಿಶೀಲನಾ ನಡವಳಿಗಳು. ಗ್ರಾಅಪ 2 ಯೋಉಮಾ 2019, ಬೆಂಗಳೂರು, ದಿನಾಂಕ:11.02.2019  9.34  View
Proceedings ದಿ:23.01.2019ರಂದು ಮಾನ್ಯ ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ ಎಲ್ಲಾ ಜಿಲ್ಲಾ ಪಂಚಾಯತ್ ಮುಖ‍್ಯ ಕಾರ್ಯನಿರ್ವಾಹಕ ಅ‍ಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದದ ಪ್ರಗತಿ ಪರಿಶೀಲನಾ ನಡವಳಿಗಳು. ಗ್ರಾಅಪ 109 ಯೋಉಮಾ 2018, ಬೆಂಗಳೂರು, ದಿನಾಂಕ:14.01.2019  5.29  View
Proceedings ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ದಿ:04.01.2019ರಂದು ಮಧ್ಯಾಹ್ನ 03:30 ಗಂಟೆಗೆ ನಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಯೋಜನೆಗಳ ಸರಳೀಕರಣ/ವಿಲೀನ/ಅನುದಾನ ಮರುಹಂಚಿಕೆ ಸಭೆಯ ನಡವಳಿಗಳು. ಗ್ರಾಅಪ 90 ಯೋಉಮಾ 2018, ಬೆಂಗಳೂರು, ದಿನಾಂಕ:08.01.2019  3.02  View
Proceedings ದಿ:22.12.2018ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ‍್ದಿ ಮತ್ತು ಪಂ.ರಾಜ್ ರವರ ಅಧ್ಯಕ್ಷತೆಯಲ್ಲಿ ಎಲ್ಲಾ ಜಿಲ್ಲಾ ಪಂಚಾಯತ್ ಮುಖ‍್ಯ ಕಾರ್ಯನಿರ್ವಾಹಕ ಅ‍ಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದದ ಪ್ರಗತಿ ಪರಿಶೀಲನಾ ನಡವಳಿಗಳು. ಗ್ರಾಅಪ 107 ಯೋಉಮಾ 2018, ಬೆಂಗಳೂರು, ದಿನಾಂಕ:31.12.2018  3.30  View
Proceedings ದಿ:28.11.2018ರಂದು ಮಾನ್ಯ ಸಚಿವರು, ಗ್ರಾಮೀಣಾಭಿವೃದ‍್ದಿ ಮತ್ತು ಪಂ.ರಾಜ್ ಹಾಗೂ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು ಹಾಗೂ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ರವರ ಅಧ್ಯಕ್ಷತೆಯಲ್ಲಿ ಎಲ್ಲಾ ಜಿಲ್ಲಾ ಪಂಚಾಯತ್ ಮುಖ‍್ಯ ಕಾರ್ಯನಿರ್ವಾಹಕ ಅ‍ಧಿಕಾರಿಗಳು, ಉಪ ಕಾರ್ಯದರ್ಶಿ (ಅ) ಹಾಗೂ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರರು ರವರೊಂದಿಗೆ ನಡೆದ ಪರಿಶಿಲನಾ ಸಭೆಯ ನಡವಳಿಗಳು. ಗ್ರಾಅಪ 87 ಯೋಉಮಾ 2018, ಬೆಂಗಳೂರು, ದಿನಾಂಕ:10.12.2018  8.63  View
Proceedings ದಿ:29.10.2018ರಂದು ಮಾನ್ಯ ಸಚಿವರು, ಗ್ರಾಮೀಣಾಭಿವೃದ‍್ದಿ ಮತ್ತು ಪಂ.ರಾಜ್ ಹಾಗೂ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು ಹಾಗೂ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ರವರ ಅಧ್ಯಕ್ಷತೆಯಲ್ಲಿ ಎಲ್ಲಾ ಜಿಲ್ಲಾ ಪಂಚಾಯತ್ ಮುಖ‍್ಯ ಕಾರ್ಯನಿರ್ವಾಹಕ ಅ‍ಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದದ ಪ್ರಗತಿ ಪರಿಶೀಲನಾ ನಡವಳಿಗಳು. ಗ್ರಾಅಪ 82 ಯೋಉಮಾ 2018, ಬೆಂಗಳೂರು, ದಿನಾಂಕ:05.11.2018  9.12  View
Proceedings ಮಾನ್ಯ ಗ್ರಾಮೀಣಾಭಿವೃದ‍್ದಿ ಮತ್ತು ಪಂ.ರಾಜ್ ಇಲಾಖೆ ಸಚಿವರವರ ಅಧ್ಯಕ್ಷತೆಯಲ್ಲಿ ದಿ:03.10.2018 ರಂದು ಸಂಜೆ 4:00ಗಂಟೆಗೆ ನಡೆದ ಯೋಜನಾವಾರು ಪ್ರಗತಿ ಪರಿಶೀಲನಾ ಸಭೆಯ ನಡವಳಿಗಳು. ಗ್ರಾಅಪ 81 ಯೋಉಮಾ 2018, ಬೆಂಗಳೂರು, ದಿನಾಂಕ:05.10.2018  4.05  View
Proceedings ದಿ:27.09.2018ರಂದು ಮಾನ್ಯ ಸಚಿವರು, ಗ್ರಾಮೀಣಾಭಿವೃದ‍್ದಿ ಮತ್ತು ಪಂ.ರಾಜ್ ಹಾಗೂ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು ಹಾಗೂ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ರವರ ಅಧ್ಯಕ್ಷತೆಯಲ್ಲಿ ಎಲ್ಲಾ ಜಿಲ್ಲಾ ಪಂಚಾಯತ್ ಮುಖ‍್ಯ ಕಾರ್ಯನಿರ್ವಾಹಕ ಅ‍ಧಿಕಾರಿಗಳು ಹಾಗೂ ಉಪ ಕಾರ್ಯದರ್ಶಿ(ಅ) ಹಾಗೂ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರರೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ನಡವಳಿಗಳು. ಗ್ರಾಅಪ 62 ಯೋಉಮಾ 2018, ಬೆಂಗಳೂರು, ದಿನಾಂಕ:05.10.2018  7.47  View
Proceedings ದಿ:23.06.2018ರಂದು ಮಾನ್ಯ ಸಚಿವರು, ಗ್ರಾಮೀಣಾಭಿವೃದ‍್ದಿ ಮತ್ತು ಪಂ.ರಾಜ್ ಹಾಗೂ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು ಹಾಗೂ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ರವರ ಅಧ್ಯಕ್ಷತೆಯಲ್ಲಿ ಎಲ್ಲಾ ಜಿಲ್ಲಾ ಪಂಚಾಯತ್ ಮುಖ‍್ಯ ಕಾರ್ಯನಿರ್ವಾಹಕ ಅ‍ಧಿಕಾರಿಗಳು ಹಾಗೂ ಉಪ ಕಾರ್ಯದರ್ಶಿ(ಅ) ಹಾಗೂ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರರೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ನಡವಳಿಗಳು. ಗ್ರಾಅಪ 48 ಯೋಉಮಾ 2018, ಬೆಂಗಳೂರು, ದಿನಾಂಕ:03.07.2018  7.53  View
Letter Nomination of Non Official Members to the State/District Level DISHA Committee . Letter Disha From Govt of India  1.96  View
Circular 2018-19 ನೇ ಸಾಲಿಗೆ ಇಲಾಖಾ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಮಾರ್ಗಸೂಚಿ. ಗ್ರಾಅಪ 27 ಯೋಉಮಾ 2018, ಬೆಂಗಳೂರು, ದಿನಾಂಕ:10.04.2018  27.18  View
Govt Order ಜಿಲ್ಲಾ ಯೋಜನಾ ಸಮಿತಿಯ ಕ್ರಿಯಾಶೀಲನೆಗಾಗಿ ಟಾಸ್ಕ್ ಫೋರ್ಸ್ ಸಮಿತಿ ರಚಿಸುವ ಬಗ್ಗೆ. ಗ್ರಾಅಪ 31 ಯೋಉಮಾ 2015, ಬೆಂಗಳೂರು, ದಿನಾಂಕ:08.05.2015  0.94  View
Proceedings ದಿ:30-03-2015 ಸೋಮವಾರದಂದು ಅಪರಾಹ್ನ 3.00 ಗಂಟೆಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಗ್ರಾ ಅ ಮತ್ತು ಪಂ ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ 2015-16 ನೇ ಸಾಲಿಗೆ ಮುಂದುವರೆದ ಯೋಜನೆಗಳನ್ನು ಮುಂದುವರೆಸುವ ಬಗ್ಗೆ ನಡೆದ ಸಭೆಯ ನಡವಳಿಗಳು. ಗ್ರಾಅಪ 28 ಯೋಉಮಾ 2014, ಬೆಂಗಳೂರು, ದಿನಾಂಕ:04.04.2015  0.18  View
Circular 2015-16 ನೇ ಸಾಲಿಗೆ ಇಲಾಖಾ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಮಾರ್ಗಸೂಚಿ. ಗ್ರಾಅಪ 22 ಯೋಉಮಾ 2015, ಬೆಂಗಳೂರು, ದಿನಾಂಕ:01.04.2015  44.12  View

 

Last Updated: 29-06-2020 11:42 AM Updated By: Admin