File Type |
Subject |
Order Number & Date |
Size
(MB)
|
View/ Download |
Letter |
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1, ಗ್ರೇಡ್ -2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳ ಅಂತರ್ ಜಿಲ್ಲಾ ವರ್ಗಾವಣೆಗಳನ್ನು ಪರಿಗಣಿಸದಿರುವ ಬಗ್ಗೆ.
|
ಗ್ರಾಅಪ103 ಗ್ರಾಪಂಅ 2021, ಬೆಂಗಳೂರು, ದಿನಾಂಕ:30.07.2021 |
0.33 |
View |
Govt Order |
ಶ್ರೀ ಎನ್. ಸಣ್ಣನಿಂಗೇಗೌಡ, ಹಿಂದಿನ ಅಧ್ಯಕ್ಷರು, ಅರಳಕುಪ್ಪೆ ಗ್ರಾಮ ಪಂಚಾಯಿತಿ, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 43(ಎ)(vi) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ.
|
ಗ್ರಾಅಪ364 ಗ್ರಾಪಂಅ 2020, ಬೆಂಗಳೂರು, ದಿನಾಂಕ:23.02.2021. |
0.28 |
View |
Govt Order |
ಜಿಲ್ಲಾ ತಾಲ್ಲೂಕು/ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರವ ಸ್ವಚ್ಛತಾ ಕಾರ್ಮಿಕರಿಗೆ ಅಗತ್ಯ ರಕ್ಷಣಾತ್ಮಕ ಸಾಮಗ್ರಿ ಮತ್ತು ಸುರಕ್ಷತಾ ಸಲಕರಣೆಗಳಿಲ್ಲದೇ ಸ್ವಚ್ಛತಾ ಕಾರ್ಯಗಳನ್ನು ನಿರ್ವಹಿಸುತ್ತಿದ್ದಲ್ಲಿ ಜಿಲ್ಲಾ ತಾಲ್ಲೂಕು/ ಗ್ರಾಮ ಪಂಚಾಯತಿಗಳು ಸಂಬಂಧಪಟ್ಟ ಅಧಿಕಾರಿಗಳು/ಗುತ್ತಿಗೆದಾರರು/ಏಜೆನ್ಸಿಗಳ ಮೇಲೆ ದಂಡ ವಿಧಿಸುವ ಕುರಿತು.
|
ಕಪಿಆರ್ಸಿ/ಎಡಿಎಮ್20/ಆರ್ಎಮ್ಎಸ್/05/2021,ಬೆಂಗಳೂರು, ದಿನಾಂಕ:22.02.2021 |
0.13 |
View |
Govt Order |
2020-21ನೇ ಸಾಲಿನ ಜನವರಿ 2021ರಿಂದ ಮಾರ್ಚ್ 2021ರವರೆಗಿನ ನಾಲ್ಕನೇ ತ್ರೈಮಾಸಿಕ ಕಂತಿನ ಶಾಸನಬದ್ಧ ಅನುದಾನವನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.
|
ಕೆಪಿಆರ್ಸಿ ಅಭಿವೃದ್ಧಿ 95/2020, ಬೆಂಗಳೂರು ದಿನಾಂಕ:29.01.2021. |
0.12 |
View |
Circular |
ಜಿಲಾ, ತಾಲೂಕು ಹಾಗೂ ಗ್ರಾಮ ಪಂಚಾಯತಿಗಳ ವಿರುದ್ಧ ನ್ಯಾಯಾಲಯಗಳಲ್ಲಿ ಸಲ್ಲಿಸಲಾಗುವ ರಿಟ್ ಅರ್ಜಿ, ದಾವೆ ಹಾಗೂ ಇತ್ಯಾದಿ ಮೊಕದ್ದಮೆಗಳಲ್ಲಿ ಪರವಾಗಿ ವಾದಿಸಲು ನ್ಯಾಯವಾದಿಗಳನ್ನು ನೇಮಿಸಿಕೊಳ್ಳುವ ಕುರಿತು.
|
RDP 83 ZPS 2019,Bangalore, Date:18-02-2021 |
0.11 |
View |
Notification |
Rural Development & Panchayat Raj Secreteriat Notification |
RDP 60 ZPS 2021,Bangalore, Date:12-02-2021 |
0.23 |
View |
Govt Order |
ಜಿಲ್ಮಾ ಯೋಜನಾ ಸಮಿತಿ ಹಾಗೂ ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಗಳ ವೆಚ್ಚ ಭರಿಸಲು ರಾಜ್ಯದ ಎಲ್ಯಾ ಜಿಲೆಗಳಿಗೆ ಹಾಗೂ ತಾಲೂಕುಗಳಿಗೆ ಅನುದಾನ ಬಿಡುಗಡೆಗೊಳಿಸುವ ಕುರಿತು. |
RDP 580 ZPS 2021,Bangalore, Date:09-02-2021
|
0.11 |
View |
Notification |
Motion of no-confidence against Adhyaksha and Upadhyaksha of Gram Panchayath inviting objections and suggestions to the said draft from persons likely to be affected there to within 30 days. |
RDP 188 GPA 2020,Bangalore, Date:05-02-2021 |
0.06 |
View |
Govt Order |
ರಾಜ್ಯದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಸಾಧನೆ ಅಳೆಯಲು “ವಿಕೇಂದ್ರೀಕರಣ ಸೂಚ್ಯಾಂಕ ಹಾಗೂ ಅಳತೆಗೋಲಿನ ಸೂಚ್ಯಾಂಕಗಳ" (Devolution and Performance Index Report for PRIs in Karnataka) ಅಧ್ಯಯನ ಕೈಗೊಳ್ಳುವ ಸಂಬಂಧ CMDR,ಧಾರವಾಡ ಇವರಿಗೆ ಮೊದಲನೇ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪಂರಾ 16 ಜಿಪಸ 2021, ದಿನಾಂಕ:-08-02-2021 |
0.10 |
View |
Govt Order |
2020-21ನೇ ಸಾಲಿನ 15ನೇ ಹಣಕಾಸು ಆಯೋಗದ ಎರಡನೇ ಕಂತಿನ ಮೂಲ ಅನುದಾನ (Untied) ಬಿಡುಗಡೆ ಮಾಡುವ ಕುರಿತು. |
ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪಂರಾ 254 ಜಿಪಸ 2020, ದಿನಾಂಕ:-03-02-2021 |
0.18 |
View |
Circular |
ರಾಜ್ಯದ ಗ್ರಾಮ ಪಂಚಾಯಿತಿಗಳು ಭೂಮಿ & ಕಟ್ಟಡಗಳ ಮೇಲೆ ಸಂಗ್ರಹಿಸಿರುವ ತೆರಿಗೆ ಮೊತ್ತದ ಮೇಲೆ ವಿಧಿಸುವ ಗ್ರಂಥಾಲಯುಪಕರದ ಮೊತ್ತವನ್ನು ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಅಭಿವೃದ್ದಿ & ಇತರೆ ಅಗತ್ಯಗಳಿಗೆ ಬಳಸುವ ಕುರಿತು & ಗ್ರಂಥಾಲಯದಲ್ಲಿ ಇಡಬೇಕಾದ ಪುಸ್ತಕಗಳ ಕುರಿತು |
ಕಪಂರಾಆ/ಅಭಿವೃದ್ದಿ/14/2021, ಬೆಂಗಳೂರು, ದಿನಾಂಕ:01-02-2021 |
0.18 |
View |
Circular |
ಗ್ರಾಮ ಠಾಣಾ ವ್ಯಾಪ್ತಿಯಲ್ಲಿರುವ ವಕ್ಸ್ ಆಸ್ತಿಗಳನ್ನು ಪಂಚತಂತ್ರ ಮತ್ತು ಇ-ಸ್ವತ್ತು ತಂತ್ರಾಂಶದಲ್ಲಿ ಬ್ಯಾಗ್ ಮಾಡುವ ಬಗ್ಗೆ. |
ಸಂಖ್ಯೆ: RDPR/7/GPS/2021, ದಿನಾಂಕ:-27-01-2021 |
0.09 |
View |
Govt Order |
ಶ್ರೀ ಎಂ.ಸಿದ್ಧರಾಜು, ಗ್ರಾಮಪಂಚಾಯತಿ ಅಧ್ಯಕ್ಷರು, ಹುಲಿಕೆರೆ ಗ್ರಾಮ ಪಂಚಾಯತಿ, ಶ್ರೀರಂಗಪಟ್ಟಣ ತಾಲ್ಲೂಕು, ಮಂಡ್ಯ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ 2020 ರ ಪ್ರಕರಣ 43(ಎ)(vi) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ/46/ಗ್ರಾಪಂಕಾ/2017, ಬೆಂಗಳೂರು, ದಿನಾಂಕ:-22-01-2021. |
0.15 |
View |
Corrigendum |
ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಉಪನಿರ್ದೇಶಕರು-3 ರವರನ್ನು ನಿರ್ದೇಶಕರು (ಆಡಳಿತ-1) ರವರಿಗೆ ಮತ್ತು ಉಪನಿರ್ದೇಶಕರು-4 ರವರನ್ನು ನಿರ್ದೇಶಕರು (ಆಡಳಿತ-2) ರವರಿಗೆ ಹಂಚಿಕೆ ಮಾಡಿ ಆದೇಶಿಸಲಾಗಿದೆ. |
ಸರ್ಕಾರದ ಆದೇಶ ಸಂಖ್ಯೆ:ಗ್ರಾಅಪ/469/ಗ್ರಾಪಂಅ/2020, ದಿನಾಂಕ:21.01.21 |
0.07 |
View |
Notification |
ಸರ್ಕಾರದ ಆದೇಶ ಸಂಖ್ಯೆ:ಗ್ರಾಅಪ/790/ಗ್ರಾಪಂಅ/2019, ದಿನಾಂಕ:18.02.2020 ರಂದು ಗ್ರಾಮ ಪಂಚಾಯತ್ ಗ್ರಂಥಾಲಯಗಳ ಪರಿಣಾಮಕಾರಿ ನಿರ್ವಹಣೆಗೆ ರಾಜ್ಯ ಹಾಗೂ ಗ್ರಾಮ ಪಂಚಾಯತ್ ಮಟ್ಟದ ಸಲಹಾ ಸಮಿತಿಗಳನ್ನು ರಚನೆ ಮಾಡಿ ಆದೇಶಿಸಲಾಗಿದೆ. |
ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ/790/ಗ್ರಾಪಂಕಾ/2019, ಬೆಂಗಳೂರು, ದಿನಾಂಕ:-21-01-2021. |
0.05 |
View |
Govt Order |
ಶ್ರೀಮತಿ ಸವಿತಾ, ಹಿಂದಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಮುದುವತ್ತಿ ಗ್ರಾಮ ಪಂಚಾಯತಿ, ಕೋಲಾರ ತಾಲ್ಲೂಕು, ಕೋಲಾರ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತರ ಶಿಫಾರಸ್ಸಿನನ್ವಯ ಕ್ರಮ ಜರುಗಿಸುವ ಬಗ್ಗೆ. |
ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ/926/ಗ್ರಾಪಂಕಾ/2017, ಬೆಂಗಳೂರು, ದಿನಾಂಕ:-21-01-2021. |
0.15 |
View |
Govt Order |
ಶ್ರೀ ಗಂಗಣ್ಣ, ಮಾಜಿ ಅಧ್ಯಕ್ಷರು, ಮಣ್ಣೆ ಗ್ರಾಮ ಪಂಚಾಯತಿ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 43(ಎ) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. |
ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ/537/ಗ್ರಾಪಂಕಾ/2020, ಬೆಂಗಳೂರು, ದಿನಾಂಕ:-21-01-2021. |
0.18 |
View |
Govt Order |
ಶ್ರೀ ಸತೀಶ ಕೆ.ಜೆ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಜುಟ್ಟನಹಳ್ಳಿ ಗ್ರಾಮ ಪಂಚಾಯತಿ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ ರವರ ವಿರುದ್ಧ ನಡೆಸಲಾದ ಲೋಕಾಯುಕ್ತ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಬಗ್ಗೆ. |
ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ/85/ಗ್ರಾಪಂಕಾ/2020, ಬೆಂಗಳೂರು, ದಿನಾಂಕ:-21-01-2021. |
0.13 |
View |
Govt Order |
ಶ್ರೀಮತಿ ಸುಮಿತ್ರ ಮೋತಿಚಂದನ್ ನಾಯಕ್, ಹಿಂದಿನ ಪಂಚಾಯತಿ ಅಭವೃದ್ಧಿ ಅಧಿಕಾರಿ ನಾದ (ಕೆಡಿ) ಗ್ರಾಮ ಪಂಚಾಯತಿ, ಇಂಡಿ ತಾಲ್ಲೂಕು, ವಿಜಯಪುರ ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ವಿಚಾರಣೆ-ಅಂತಿಮ ಆದೇಶ. |
ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ/506/ಗ್ರಾಪಂಕಾ/2019, ಬೆಂಗಳೂರು, ದಿನಾಂಕ:-21-01-2021. |
0.19 |
View |
Govt Order |
ಶ್ರೀ ಹರೀಶ್ ಕುಮಾರ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಸುಲೂರು ಗ್ರಾಮ ಪಂಚಾಯತಿ, ಕೋಲಾರ ತಾಲ್ಲೂಕು, ಕೋಲಾರ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14(ಎ) ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ- ಆದೇಶ. |
ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ/237/ಗ್ರಾಪಂಕಾ/2020, ಬೆಂಗಳೂರು, ದಿನಾಂಕ:-20-01-2021. |
0.22 |
View |
Govt Order |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ, 2020 ರ ಬಗ್ಗೆ. |
ಸಂಖ್ಯೆ: ಗ್ರಾಅಪ 345 ಗ್ರಾಪಂಅ 2020 (ಭಾಗ-1), ದಿನಾಂಕ:15-01-2021 |
0.84 |
View |
Govt Order |
ರಾಜ್ಯದ 5622 ಗ್ರಾ.ಪಂ. ಗ್ರಂಥಾಲಯಗಳ ಮೇಲ್ವಿಚಾರಕರುಗಳ 2020-21ನೇ ಸಾಲಿನ ಡಿಸೆಂಬರ್ 2020 ರಿಂದ ಫೆಬ್ರವರಿ 2021 ರವರೆಗಿನ ಮಾಹೆಯ ಗೌರವ ಸಂಭಾವನೆ ಅನುದಾನವನ್ನು ಬಿಡುಗಡೆ ಮಡುವ ಬಗ್ಗೆ |
ಕಪಂರಾಆ/ಅಭಿವೃದ್ದಿ/94/2020, ಬೆಂಗಳೂರು, ದಿನಾಂಕ:06-01-2020 |
77.03 |
View |
Govt Order |
ಕರ್ನಾಟಕ ರಾಜ್ಯ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ (ನೊಂ) ಮಾನ್ಯತೆ ನೀಡುವ ಬಗ್ಗೆ |
ಆರ್ ಡಿಪಿಆರ್ 184 ಜಿಪಿಎಸ್ 2020 ಬೆಂಗಳೂರು, ದಿ: 30.12.2020 |
1.3 |
View
|
Circular |
ಮನೆ-ಮನೆ ಸಮಿಕ್ಷೆ ಯಲ್ಲಿ ಗುರುತಿಸಲಾದ ಶಾಲೆ/ಅಂಗನವಾಡಿಯಿಂದ ಹೊರಗುಳಿದ ಮಕ್ಕಳನ್ನು ಶಾಲೆ/ಅಂಗನವಾಡಿಯ ಮುಖ್ಯವಾಹಿನಿಗೆ ಸೇರಿಸಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು |
ಕಪಂರಾಅ/ಅಭಿವೃದ್ಧಿ/79/2020 (ಭಾಗ-1), ದಿನಾಂಕ:29-12-2020 |
1.49 |
View
|
- |
15th FC 2020-2021, Tied & Untied Grants |
- |
0.02 |
Tied Grants
Untied Grants
|
Govt Order |
2020-21ನೇ ಸಾಲಿಗೆ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ವಿಶ್ವವಿದ್ಯಾಲಯ, ಗದಗ ಹಾಗೂ ಬೆಂಗಳೂರಿನ ಕಛೇರಿಯ ಅಧಿಕಾರಿಗಳ ವೇತನ ಮತ್ತು ಇತರೆ ಭತ್ಯೆಗಳನ್ನು ಭರಿಸಲು ನವೆಂಬರ್-2020 ರಿಂದ ಮಾರ್ಚ್-2021ರ ಮಾಹೆಗಳಿಗೆ ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪಂರಾ/201/ಜಿಪಸ/2020, ದಿನಾಂಕ:07.12.2020 |
0.20 |
View |
Official Memorandum |
ಶ್ರೀ ಸುಧೀರ ಗಾಂವರ್ ವ್ಯವಸ್ಥಾಪಕರು ತಾಲೂಕು ಪಂಚಾಯತಿ ಭಟ್ಕಳ, ಉತ್ತರ ಕನ್ನಡ ಜಿಲ್ಲೆ ಇವರ ವರ್ಗಾವಣೆ ಕುರಿತು. |
ಗ್ರಾಅಪ 463 ಗ್ರಾಪಂಕಾ 2019 ದಿನಾಂಕ:25.11.2020 |
0.04 |
View |
Govt Order |
ರಾಜ್ಯದಲ್ಲಿನ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ವೇತನ ಪಾವತಿಸುವ ಬಗ್ಗೆ |
ಕೆಪಿಆರ್ಸಿ/ಡಿಇವಿ/95/2020, ಬೆಂಗಳೂರು, ದಿನಾಂಕ:25-11-2020 |
6.20 |
View |
Govt Order |
2020-21ನೇ ಸಾಲಿನ ಅಕ್ಟೋಬರ್ 2020 ರಿಂದ ಡಿಸೆಂಬರ್ 2020 ರವರೆಗಿನ ಮೂರನೇ ತ್ರೈಮಾಸಿಕ ಕಂತಿನ ಶಾಸನಬದ್ದ ಅನುದಾನವನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. |
ಕೆಪಿಆರ್ಸಿ/ಡಿಇವಿ/95/2020, ಬೆಂಗಳೂರು, ದಿನಾಂಕ:25-11-2020 |
6.95 |
View |
Govt Order |
ರಾಜ್ಯದ 5622 ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರುಗಳ 2020-21 ನೇ ಸಾಲಿನ ಸೆಪ್ಟೆಂಬರ್ 2020 ರಿಂದ ನವೆಂಬರ್ 2020 ರವರೆಗಿನ ಮಾಹೆಯ ಗೌರವ ಸಂಭಾವನೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ |
ಕಪಂರಾಆ/ಅಭಿವೃದ್ದಿ/94/2020, ಬೆಂಗಳೂರು, ದಿನಾಂಕ:23-11-2020 |
6.69 |
View |
Govt Order |
2020-21 ನೇ ಸಾಲಿನ ಪ್ರತಿ ತಾಲ್ಲೂಕು ಪಂಚಾಯತಿಗಳಿಗೆ ರಾಜ್ಯ ಹಣಕಾಸು ಆಯೋಗ ತಾಲ್ಲೂಕು ಪಂಚಾಯತ್ ಅನಿರ್ಬಂಧಿತ ಅನುದಾನ ಎರಡನೇ ಕಂತನ್ನು ಬಿಡುಗಡೆಗೊಳಿಸುವ ಬಗ್ಗೆ. |
ಗ್ರಾಅಪಂರಾ/94/ಜಿಪಸ/2020, ದಿನಾಂಕ:20.11.2020 |
0.74 |
View |
Govt Order |
2020-21 ನೇ ಸಾಲಿನ ರಾಜ್ಯ ಹಣಕಾಸು ಆಯೋಗ ತಾಲ್ಲೂಕು ಪಂಚಾಯತ್ ಅನಿರ್ಬಂಧಿತ ಅನುದಾನದ ಒಂದನೇ ಹಾಗೂ ಎರಡನೇ ಕಂತಿನ ಅನುದಾನವನ್ನು ಹೊಸ ತಾಲ್ಲೂಕು ಪಂಚಾಯತಿಗಳಿಗೆ ಬಿಡುಗಡೆಗೊಳಿಸುವ ಕುರಿತು. |
ಗ್ರಾಅಪಂರಾ/94/ಜಿಪಸ/2020, ದಿನಾಂಕ:20.11.2020 |
0.35 |
View |
Govt Order |
2020-21 ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯತಿಗಳಿಗೆ ರಾಜ್ಯ ಹಣಕಾಸು ಆಯೋಗ ಜಿಲ್ಲಾ ಪಂಚಾಯತ್ ಅನಿರ್ಬಂಧಿತ ಅನುದಾನ ಎರಡನೇ ಕಂತನ್ನು ಬಿಡುಗಡೆಗೊಲಿಸುವ ಬಗ್ಗೆ. |
ಗ್ರಾಅಪಂರಾ/94/ಜಿಪಸ/2020, ದಿನಾಂಕ:20.11.2020 |
0.52 |
View |
Circular |
ಮಕ್ಕಳ ಹಕ್ಕುಗಳ ರಕ್ಷಣೆಗಾಗಿ 14 ನವೆಂಬರ್ 2020 ರಿಂದ 24 ಜನವರಿ 2021ರ ವರೆಗೆ, 10 ವಾರಗಳ "ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ"ಮತ್ತು ಗ್ರಾಮ ಪಂಚಾಯಿತಿಗಳಲ್ಲಿ "ಮಕ್ಕಳ ಹಕ್ಕುಗಳ ಗ್ರಾಮ ಸಭೆ" ನಡೆಸುವ ಕುರಿತು. |
ಕಪಂರಾಆ/ಅಭಿವೃದ್ದಿ/93/2020, ಬೆಂಗಳೂರು, ದಿನಾಂಕ:04-11-2020 |
6.23 |
View |
Govt Order |
ವ್ಯದ್ಯಕೀಯ ವೆಚ್ಚ ಮರುಪಾವತಿಗಾಗಿ ಅಯವ್ಯಯ ಲೆಕ್ಕಶೀರ್ಷಿಕೆ 2515-00-101-0-17(21) ರಡಿಯಲ್ಲಿ ಅನುದಾನ ಬಿಡುಗಡೆ ಮಾಡುವ ಬಗ್ಗೆ ಗ್ರಾಅಪಂರಾ 291 ಜಿಪಸ 2020, |
ಗ್ರಾಅಪಂರಾ 291 ಜಿಪಸ 2020, ಬೆಂಗಳೂರು, ದಿನಾಂಕ:29-10-2020 |
0.09 |
View |
Govt Order |
Mandate order for accepting and proceeding application only through online mode without any physical touchpoint for implementation of Ease of Doing Business reforms at Grama Panchayats. |
RDP 381 GPA 2020(PART-1), BENGALURU, DATED:15.10.2020 |
0.07 |
View |
Addendum |
15ನೇ ಹಣಕಾಸು ಆಯೋಗ ಅನುದಾನ ಯೋಜನೆಯ ಕ್ರಿಯಾಯೋಜನೆ ತಯಾರಿಸುವ ಸಂಬಂಧ ಹೊರಡಿಸಿರುವ ಮಾರ್ಗಸೂಚಿಗಳು ಹೆಚ್ಚುವರಿ ಸೇರ್ಪಡೆ ಕುರಿತು.
|
ಗ್ರಾಅಪಂರಾ 191 ಜಿಪಸ 2020, ಬೆಂಗಳೂರು, ದಿನಾಂಕ:05-10-2020 |
1.23
|
View
|
Govt Order |
Ease of Doing Business-Elimination of renewal procedures for Trade Licenses for establishments.
|
RDP 381 GPA 2020(PART-1),
BENGALURU, Dated: 30.09.2020
|
1.11
|
View
|
Notification |
Gram Panchayat Staff Rules
|
RDP 886 GPK 2020,
BENGALURU, Dated: 29.09.2020
|
4.21 |
View |
Govt Order |
ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರಗಳಿಗೆ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಕ ಮಾಡುವ ಹಾಗೂ ನಿರ್ವಹಣಾ ಸಮಿತಿ ರಚನೆ ಬಗೆ.
|
ಗ್ರಾಅಪಂರಾ 259 ಜಿಪಸ 2020, ಬೆಂಗಳೂರು, ದಿನಾಂಕ:28-09-2020 |
2.28
|
View
|
Govt Order |
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿ ಅಗತ್ಯತೆಯ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಂಡು ಬಿಲ್ ಬಾಬ್ತು ಪಾವತಿಸುವ ಬಗ್ಗೆ. |
ಗ್ರಾಅಪಂರಾ/333/ಜಿಪಸ/2020, ಬೆಂಗಳೂರು 22/09/2020 |
0.8
|
View
|
Govt Order |
ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಕರ್ನಾಟಕ ರಾಜ್ಯ ವಿಕೇಂದ್ರೀಕರಣ, ಯೋಜನೆ ಮತ್ತು ಅಭಿವೃದ್ಧಿ ಸಮಿತಿಯನ್ನು ಪುನರ್ ರಚಿಸುವ ಕುರಿತು - ಆದೇಶ |
ಗ್ರಾಅಪ/195/ಜಿಪಸ/2020, ಬೆಂಗಳೂರು 03/09/2020 |
0.16
|
View
|
Govt Order |
ರಾಜ್ಯದ 5622 ಪೈಕಿ ಬಿಡುಗಡೆಗೆ ಬಾಕಿ ಇದ್ದ 63 ಗ್ರಾಮಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರುಗಳ 2019-20ನೇ ಸಾಲಿನ ಮಾರ್ಚ್ 2020 ಹಾಗು 2020-21ನೇ ಸಾಲಿನ ಏಪ್ರಿಲ್ 2020 ಮತ್ತು ಮೇ 2020 ರವರೆಗಿನ ಮಾಹೆಯ ಗೌರವ ಸಂಭಾವನೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ/348/ಗ್ರಾಪಂಅ/2020, ಬೆಂಗಳೂರು 30/07/2020 |
2.21
|
View
|
Govt Order |
ರಾಜ್ಯ ಚುನಾವಣಾ ಆಯೋಗಕ್ಕೆ 2020-21ನೇ ಸಾಲಿಗೆ ಅನವಹಿಸುವಂತೆ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ |
ಗ್ರಾಅಪಂರಾ/198/ಜಿಪಸ/2020, ಬೆಂಗಳೂರು 28/07/2020 |
0.13
|
View
|
Notification |
ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾಸ ಮಿತಿಯ ವರದಿಗಳು, ರಾಜ್ಯದ ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ ಸರ್ಕಾರವು ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ ನಿಯಮಗಳು ಹಾಗು ಕರ್ನಾಟಕ ಉಚ್ಛ ನ್ಯಾಯಾಲವು ಮಾಡಿದ ನಿಯಮಗಳು |
ಗ್ರಾಅಪಂರಾ/64/ಜಿಪಸ/2020, ಬೆಂಗಳೂರು 27/07/2020 |
4.69
|
View
|
Govt Order |
ರಾಜ್ಯದ 5622 ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕರುಗಳ 2020-21ನೇ ಸಾಲಿನ ಜೂನ್ 2020 ರಿಂದ ಆಗಸ್ಟ್ 2020 ರವರೆಗಿನ ಮಾಹೆಯ ಗೌರವ ಸಂಭಾವನೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ. |
ಗ್ರಾಅಪ/348/ಗ್ರಾಪಂಅ/2020, ಬೆಂಗಳೂರು 14/07/2020 |
2.05
|
View
|
Govt Order |
ರಾಜೀವ್ ಗಾಂಧಿ ಪಂಚಾಯತಿ ಸಶಕ್ತೀಕರಣ ಅಭಿಯಾನ್ (ಆರ್.ಜಿ.ಪಿ.ಎಸ್.ಎ)/ಪಂಚಾಯತಿ ಸಶಕ್ತೀಕರಣ ಅಭಿಯಾನ(ಪಿ.ಎಸ್.ಎ)/ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಯೋಜನೆ (ಆರ್.ಜಿ.ಎಸ್.ಎ)ಯಡಿ ರಾಯಚೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯತಿ ಸಂಪನ್ಮೂಲ ಕೇಂದ್ರ ಕಟ್ಟಡಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅನುದಾನವನ್ನು ಬಿಡುಗಡೆ ಮಾಡುವ ಕುರಿತು. |
ಗ್ರಾಅಪ /138 / ಜಿಪಸ / 2017 (ಪಿ1), ಬೆಂಗಳೂರು, ದಿನಾಂಕ: 06-07-2020 |
2.55
|
View
|
Corrigendum |
2020-21ನೇ ಸಾಲಿನ 15ನೇ ಹಣಕಾಸು ಆಯೋಗದ ಮೊದಲನೇ ಕಂತಿನ ಮೂಲ ಅನುದಾನ ಬಿಡುಗಡೆ ಮಾಡುವ ಕುರಿತು ಹೊರಡಿಸಿರುವ ಸರ್ಕಾರದ ಆದೇಶ ಸಂಖ್ಯೆ:ಗ್ರಾಅಪಂರಾ 254 ಜಿಪಸ 2020, ದಿನಾಂಕ:19-06-2020ರ ಪ್ರಸ್ತಾವನೆ ಹಾಗೂ ಆದೇಶ ಭಾಗದಲ್ಲಿ ನಮೂದಾಗಿರುವ ಲೆಕ್ಕ ಶೀರ್ಷಿಕೆ:2515-00-198-6-12ಯ ಬದಲಾಗಿ :ಲೆಕ್ಕ ಶೀರ್ಷಿಕೆ:2515-00-198-6-13:ಎಂದು ತಿದ್ದಿ ಓದಿಕೊಳ್ಳತಕ್ಕದ್ದು. |
ಗ್ರಾಅಪಂರಾ/254/ಜಿಪಸ/2020 ಬೆಂಗಳೂರು,ದಿನಾಂಕ:23-06-2020 |
1.09
1.22
|
View
GP wise Details
|
Notification |
Building License Bye Law |
ಗ್ರಾಅಪ/788/ಗ್ರಾಪಂಅ/2014, ಬೆಂಗಳೂರು 08/05/2015 |
25.88
|
View
|