File Type |
Subject |
Order Number & Date |
Size
(MB)
|
View/ Download |
Circular |
ಸ್ಥಳೀಯ ಯೋಜನಾ ಪ್ರದೇಶದ ಹೊರಭಾಗದಲ್ಲಿನ ಭೂ ಪರಿವರ್ತಿತ ಜಮೀನುಗಳಲ್ಲಿನ ವಿನ್ಯಾಸ ಅನುಮೋದನೆಗಾಗಿ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಸ್ಪಷ್ಟೀಕರಣ ನೀಡುವ ಬಗ್ಗೆ. |
ಗ್ರಾಅಪ/729/ಗ್ರಾಪಂಅ/2019 ಬೆಂಗಳೂರು,ದಿನಾಂಕ:29-02-2020 |
1.13 |
View |
Circular |
ಕೃಷಿ ಭೂಮಿಯಲ್ಲಿ ನಿರ್ಮಿಸಿದ Farm House ಕುರಿತು ಮಾರ್ಗಸೂಚಿಗಳು. |
ಕಂಇ 11 ಎಲ್ ಜಿಪಿ 2018 ದಿನಾಂಕ : 29-01-2018 |
0.50 |
View |
DO Letter |
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ 9 ಮತ್ತು 11ಎ ನೀಡುವ ಬಗ್ಗೆ. |
ಗ್ರಾಅಪ 956 ಗ್ರಾಪಂಅ 2016 (ಭಾಗ-1) ದಿನಾಂಕ : 10-10-2018 |
0.63 |
View |
Circular |
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಕ್ಛ ಆಸ್ತಿಗಳಿಗೆ ಸಂಬಂಧಿಸಿದಂತೆ ಇ-ಸ್ವತ್ತು ತಂತ್ರಾಂಶದಲ್ಲಿ ಸರ್ಕಾರಿ ಆಸ್ತಿ ಕೋಷ್ಠಕದಲ್ಲಿ ಸೇರಿಸಿ ಅನಧಿಕೃತ ಮಾರಾಟವನ್ನು ತಡೆಯುವ ಬಗ್ಗೆ. |
ಗ್ರಾಅಪ 1122 ಗ್ರಾಪಂಅ 2016 ಬೆಂಗಳೂರು, ದಿನಾಂಕ: 09-03-2018 |
0.96 |
View |
Govt Order |
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ಇ-ಸ್ವತ್ತು ತಂತ್ರಂಶದ ಮೂಲಕ ನಮೂನೆ 9 ಮತ್ತು 11ಎ ನೀಡುವ ಬಗ್ಗೆ. |
ಗ್ರಾಅಪ 956 ಗ್ರಾಪಂಅ 2016 ಬೆಂಗಳೂರು, ದಿನಾಂಕ: 23-02-2018 |
0.88 |
View |
DO Letter |
ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ಪಾಲಿಸದೆ ಸ್ವತ್ತುಗಳಿಗೆ ನಮೂನೆ-9 ಮತ್ತು ನಮೂನೆ-11ಬಿ ವಿತರಿಸುವ ಬಗ್ಗೆ - ಸಮಿತಿ ರಚನೆ ಬಗ್ಗೆ |
ಇ-ಸ್ವತ್ತು/ಸುಸಸ/1/2017-18 ದಿನಾಂಕ : 16-06-2017 |
0.93 |
View |
Notification |
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9, 11ಎ ಮತ್ತು 11ಬಿ ಗಳನ್ನು ವಿತರಿಸುವುದರಲ್ಲಿ ಇರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಬಗ್ಗೆ. |
ಸಂಖ್ಯೆ: ಗ್ರಾಅಪ 441 ಗ್ರಾಪಂಅ 2016 ದಿನಾಂಕ : 09-01-2017 |
0.35 |
View |
Circular |
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಸ್ಥಿರ ಸ್ವತ್ತುಗಳನ್ನು ನೋಂದಣಿ ಮಾಡುವಾಗ ಅನುಸರಿಸುವ ಕ್ರಮ ಬಗ್ಗೆ. |
ಸಂಖ್ಯೆ: ಕಂಇ 101 ಮುನೋಮು 2015 ದಿನಾಂಕ::21-12-2016 |
0.94 |
View |
Circular |
ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳ ಗ್ರಾಮಠಾಣಾ ಗಡಿ ತುಂಬಾ ಹಿಂದೆ ನಿಗಧಿಪಡಿಸಿದ್ದು, ಪ್ರಸ್ತುತ ವಿಸ್ತರಣೆಯಾಗಿರುವ ಪ್ರದೇಶ ಒಳಗೊಂಡಂತೆ ಹೊಸದಾಗಿ ಸರ್ವೆ ಮಾಡಿಸಿ ಗ್ರಾಮಠಾಣಾವನ್ನು ಪುನರ್ ನಿಗಧಿ ಪಡಿಸುವ ಬಗ್ಗೆ. |
ಗ್ರಾಅಪ 441/ ಗ್ರಾಪಂಅ 2016 (ಭಾ-3) ದಿನಾಂಕ : 28-10-2016 |
1.14 |
View |
Circular |
ನಮೂನೆ 9 ಮತ್ತು 11ಎ ಗಳಿಗೆ ಇ-ಸ್ವತ್ತು ಮತ್ತು ಕಾವೇರಿ ತಂತ್ರಾಂಶಕ್ಕೆ ಸಂಪರ್ಕವನ್ನು ಕಲ್ಪಿಸುವ ಬಗ್ಗೆ. |
ಗ್ರಾಅಪ 441 ಗ್ರಾಪಂಅ 2016 (ಭಾ-1) ದಿನಾಂಕ : 07-10-2016 |
0.42 |
View |
Circular |
ಗ್ರಾಮ ಪಂಚಾಯತಿ ವ್ಯಪ್ತಿಯಲ್ಲಿನ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9, 11ಎ ಮತ್ತು 11ಬಿ ಗಳನ್ನು ವಿತರಿಸಲು ಮೊದಲು ಬಂದ ಅರ್ಜಿಯನ್ನು ಸ್ವೀಕೃತಿ ದಿನಾಂಕದ ಆಧಾರದ ಮೇಲೆ ಮೊದಲು ಇತ್ಯರ್ಥಪಡಿಸುವ (First In First Out-FIFO) ಬಗ್ಗೆ. |
ಸಂಖ್ಯೆ:ಗ್ರಾಅಪ/441/ಗ್ರಾಪಂಅ/2016 (ಭಾಗ-1) ದಿನಾಂಕ : 23-06-2016 |
0.98 |
View |
Circular |
ಗ್ರಾಮ ಪಂಚಾಯತಿ ವ್ಯಪ್ತಿಯಲ್ಲಿನ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9, 11ಎ ಮತ್ತು 11ಬಿ ಗಳನ್ನು ವಿತರಿಸಲು ಅವಶ್ಯಕವಾಗಿರುವ ದಾಖಲೆಗಳ ಚೆಕಲಿಸ್ಟ್ ಗಳನ್ನು ಗ್ರಾಮ ಪಂಚಾಯತಿಗಳ ಸೂಚನಾ ಫಲಕಗಳಲ್ಲಿ ಆಳವಡಿಸುವ ಬಗ್ಗೆ. |
ಗ್ರಾಅಪ/441/ಗ್ರಾಪಂಅ/2016 (ಭಾಗ-1) ದಿನಾಂಕ : 23-06-2016 |
0.92 |
View |
Circular |
ಗ್ರಾಮ ಪಂಚಾಯತಿಗಳು ಸೇವಾ ಮತ್ತು ನಿರ್ವಹಣಾ ಶುಲ್ಕವನ್ನು ವಸೂಲಿ ಮಾಡುವ ಬಗ್ಗೆ. |
ಸಂಖ್ಯೆ : ನಂ ಗ್ರಾಅಪ/09/ಗ್ರಾಪಂಅ/2016 ದಿನಾಂಕ: 16-04-2016 |
0.35 |
View |
Circular |
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಿಗೆ ಇ-ಸ್ವತ್ತು ತಂತ್ರಾಂಶದಿಂದ ವಿನಾಯಿತಿ ನೀಡುವ ಬಗ್ಗೆ. |
ಗ್ರಾಆಪ/266/ಗ್ರಾಪಂಅ/2015 (ಭಾ), ದಿನಾಂಕ : 15-03-2016 |
0.59 |
View |
Circular |
ಗ್ರಾಮಪಂಚಾಯಿತಿ ವ್ಯಾಪ್ತಿಯ ಸ್ಥಿರ ಸ್ವತ್ತುಗಳನ್ನು ನೋಂದಣಿ ಮಾಡುವಾಗ ಅನುಸರಿಸುವ ಕ್ರಮ. |
ಕಂಇ 101 ಮನೋಮು 2015, ದಿನಾಂಕ: 29-2-2016 (ಕಂದಾಯ ಇಲಾಖೆಯಿಂದ) |
0.68 |
View |
Circular |
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9, 11ಎ ಮತ್ತು 11ಬಿ ಗಳನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ಡಿಜಿಟಲ್ ಸಹಿಯ ಮೂಲಕ ವಿತರಿಸುವ ಬಗ್ಗೆ. |
ಗ್ರಾಅಪ 04 ಗ್ರಾಪಂಅ 2016 ಬೆಂಗಳೂರು, ದಿನಾಂಕ: 25-02-2016 |
0.60 |
View |
Govt Order |
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಿಗೆ ಇ-ಸ್ವತ್ತು ತಂತ್ರಾಂಶದಿಂದ ವಿನಾಯಿತಿ ನೀಡುವ ಬಗ್ಗೆ. |
ಗ್ರಾಅಪ 266 ಗ್ರಾಪಂಅ 2015 (ಭಾಗ) ಬೆಂಗಳೂರು, ದಿನಾಂಕ: 13-01-2016 |
0.41 |
View |
Proceedings |
ಸರ್ಕಾರದ ಪ್ರಧಾನಕಾರ್ಯದರ್ಶಿಗಳು (ಪಂ.ರಾಜ್), ಗ್ರಾ.ಅ & ಪಂ.ರಾಜ್ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಇ-ಸ್ವತ್ತು ಕಾರ್ಯಕ್ರಮದ ಅನುಷ್ಥಾನಕ್ಕಾಗಿ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯ ಗ್ರಾಮ ಪಂಚಾಯತಿಗಳು ತಮ್ಮ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ವಿತರಿಸುವ ನಮೂನೆ 9, 11ಎ ಹಾಗೂ 11ಬಿ ವಿತರಿಸಲು ಇರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಡೆದ ಸಭೆಯ ನಡವಳಿಗಳು. |
ದಿನಾಂಕ : 28-09-2015 ಸಭೆಯ ನಡವಳಿಗಳು |
0.26 |
View |
Circular |
ಸ್ಥಳೀಯ ಯೋಜನಾ ಪ್ರದೇಶ / ನಗರಾಭಿವೃದ್ಧಿ ಪ್ರಾಧಿಕಾರದ ಹೊರಗಡೆಯಿರುವ ಪ್ರದೇಶಗಳಲ್ಲಿನ ಕುಟುಂಬದ ಆಸ್ತಿಗಳು ಪಾಲುದಾರಿಕೆ / ಪಾಲುದಾರಿಕೆಯಾದ ನಂತರ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ 9,11ಎ ಮತ್ತು 11ಬಿ ನೀಡುವ ಬಗ್ಗೆ. |
ಸಂಖ್ಯೆ: ಗ್ರಾಅಪ 266 ಗ್ರಾಪಂಅ 2015 ದಿನಾಂಕ : 08-05-2015 |
0.14 |
View |
Circular |
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸ್ಥಳೀಯ ಯೋಜನಾ ಪ್ರದೇಶದ ಹೊರಭಾಗದಲ್ಲಿನ ಭೂ ಪರಿವರ್ತಿತ ಜಮೀನುಗಳಲ್ಲಿನ ವಿನ್ಯಾಸ ಅನುಮೋದನೆಗಾಗಿ ಅನುಸರಿಸಬೇಕಾದ ವಿಧಾನಗಳಲ್ಲಿ ವಿನಾಯತಿ ನೀಡವ ಬಗ್ಗೆ. |
ಸಂಖ್ಯೆ: ಗ್ರಾಅಪ 132 ಗ್ರಾಪಂಅ 2015 ದಿನಾಂಕ: 19-03-2015 |
0.37 |
View |
DO Letter |
ವ್ಯವಸಾಯೇತರ ಜಮೀನುಗಳನ್ನು ನೊಂದಾಯಿಸುವಾಗ ಇ-ಸ್ವತ್ತು ವ್ಯವಸ್ಥೆಯನ್ನು ನಿರ್ಲಕ್ಷಿಸುತ್ತಿರುವ ಬಗ್ಗೆ. |
ಅ.ಸ. ಪತ್ತ ಸಂಖ್ಯೆ: ಗ್ರಾಅಪ 106 ಗ್ರಾಪಂಅ 2015 |
3.09 |
View |
Circular |
ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳಿಗೆ ಸಂಬಂಧಸಿದಂತೆ ನಮೂನೆ 9, ಮತ್ತು 11ಎ ಗಳನ್ನು ಗ್ರಾಮ ಪಂಚಾಯಿತಿಗಳು ವಿತರಿಸುವ ಬಗ್ಗೆ. |
ಸಂಖ್ಯೆ ಗ್ರಾಅಪ 932 ಗ್ರಾಪಂಅ 2014 ದಿನಾಂಕ 09-01-2015 |
0.37 |
View |
Circular |
ಗ್ರಾಮ ಪಂಚಾಯತಿಗಳಿ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ- 9,11ಎ ಮತ್ತು ನಮೂನೆ 11ಬಿ ಗಳನ್ನು ಗ್ರಾಮ ಪಂಚಾಯತಿ ಅನಧಿಕೃತ ವಿತರಿಸುತ್ತಿರುವ ಬಗ್ಗೆ. |
ಸಂಖ್ಯೆ: ಗ್ರಾಅಪ 809 ಗ್ರಾಪಂಅ 2014 ದಿನಾಂಕ : 26-11-2014 |
0.50 |
View |
Circular |
ಸ್ಥಳೀಯ ಯೋಜನೆ ಪ್ರದೇಶದ ಹೊರಭಾಗದಲ್ಲಿನ ಭೂ ಪರಿವರ್ತಿತ ಜಮೀನುಗಳಲ್ಲಿನ ವಿನ್ಯಾಸ ಅನುಮೋದನೆಗಾಗಿ ಅನುಸರಿಸಬೇಕಾದ ವಿಧಾನಗಳ ಬಗ್ಗೆ. |
ಸಂಖ್ಯೆ: ಗ್ರಾಅಪ 86 ಗ್ರಾಪಂಅ 2014 ದಿನಾಂಕ : 11-11-2014 |
24.75 |
View |
Circular |
ಗ್ರಾಮಠಾಣದಲ್ಲಿ ತೆರಿಗೆ ನಿರ್ಧಾರಣೆ ಪಟ್ಟಿ ಕೋರಿ ಬರುವ ಆಸ್ತಿಗಳನ್ನು ಆಳತೆ ನಕ್ಷ ತಯಾರಿಸುವ ಬಗ್ಗೆ. |
ಸಂಖ್ಯೆ: ಅರ್ ಡಿ 430 ಎಲ್ ಜಿಪಿ 2013 ದಿನಾಂಕ : 25-08-2014 |
1.63 |
View |
DO Letter |
ಇ-ಸ್ವತ್ತು ತಂತ್ರಾಂಶದಲ್ಲಿ ಸಮೂದಾಗದಿರುವ ಗ್ರಾಮಗಳನ್ನು ಆಳವಡಿಸುವ ಕುರಿತು. |
ಸಂಖ್ಯೆ: ಗ್ರಾಅಪ/312/ಗ್ರಾಪಂಅ/2014 ದಿನಾಂಕ: 17-06-2014 |
0.43 |
View |
DO Letter |
ಅನಧಿಕೃತವಾಗಿ ನಿವೇಶನ ಹಂಚಿಕೆ ಮಾಡಲು ಮತ್ತು ಅನಧಿಕೃತ ಲೇಔಟ್ ನಿರ್ಮಾಣ ಮಾಡಲು ಕಾರಣರಾದವರ ವಿರುದ್ಧ ಕ್ರಮ ಕ್ವಗೊಳ್ಳುವ ಬಗ್ಗೆ. |
ಸಂಖ್ಯೆ: ಗ್ರಾಅಪ/379/ಗ್ರಾಪಂಅ/2014 ದಿನಾಂಕ: 04-06-2014 |
0.06 |
View |
DO Letter |
ಇ-ಸ್ವತ್ತು ತಂತ್ರಾಂಶದಲ್ಲಿ ಸಮೂದಾಗದಿರುವ ಗ್ರಾಮಗಳನ್ನು ಆಳವಡಿಸುವ ಕುರಿತು. |
ಅ.ಸ.ಪತ್ರ ಸಂಖ್ಯೆ: ಗ್ರಾಅಪ/312/ಗ್ರಾಪಂಅ/2014 ದಿನಾಂಕ: 22-05-2014 |
0.42 |
View |
DO Letter |
ಗ್ರಾಮ ಪಂಚಾಯತಿಗಳ ಪಂಚತಂತ್ರ ತಂತ್ರಾಶದಲ್ಲಿ ಇದುವರೆವಿಗೂ ಸಮೂದಿಸದೆ ಇರುವ ಆಸ್ತಿಗಳನ್ನು ಇ-ಸ್ವತ್ತು ತಂತ್ರಾಂಶದ ಮೂಲಕ ಸಮೂದಿಸುವ ಬಗ್ಗೆ. |
ಸಂಖ್ಯೆ: ಗ್ರಾಅಪ/85/ಗ್ರಾಪಂಅ/2014 ದಿನಾಂಕ: 25-04-2014 |
2.96 |
View |
Corrigendum |
ಕಂದಾಯ ಇಲಾಖೆ ಸುತ್ತೋಲೆ ಸಂಖ್ಯೆ:ಕಂಇ 344 ಮುನೋಮು 2008, ಬೆಂಗಳೂರು, ದಿನಂಕ : 06/04-2009 ರ ತಿದ್ದೋಲೆ. |
ಸಂಖ್ಯೆ: ಕಂಇ 6 ಮುನೋಮು 2013 ದಿನಾಂಕ : 23-04-2014 |
1.15 |
View |
DO Letter |
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ- 11ಬಿ ಗಳನ್ನು ನಕಲಿಯಾಗಿ ಸೃಷ್ಟಿಸಿ, ನೋಂದಾಯಿಸುತ್ತಿರುವ ಬಗ್ಗೆ. |
ಸಂಖ್ಯೆ: ಗ್ರಾಅಪ/294/ಗ್ರಾಪಂಅ/2014 ದಿನಾಂಕ : 19-04-2014 |
0.79 |
View |
DO Letter |
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಡಿಜಿಟಲ್ ಸಹಿ ಮೂಲಕ ನೀಡದ ನಮೂನೆ-9 , 11ಎ ಮತ್ತು 11ಬಿ ಗಳನ್ನು ಮಾತ್ರ ನೊಂದಣೆಗೆ ಪರಿಗಣೆಸುವ ಬಗ್ಗೆ. |
ಸಂಖ್ಯೆ: ಗ್ರಾಅಪ/223/ಗ್ರಾಪಂಕಾ/2014 ದಿನಾಂಕ : 10-03-2014 |
0.80 |
View |
Circular |
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ 9, ನಮೂನೆ 11ಎ ಮತ್ತು ನಮೂನೆ 11ಬಿ ಗಳನ್ನು ವಿತರಿಸುವಾಗ ಅನುಸರಿಸುವ ಕಾರ್ಯವಿಧಾನದ ಬಗ್ಗೆ - ಪರಿಷ್ಕೃತ ಸೂಚನೆಗಳು. |
ಸಂಖ್ಯೆ: ಗ್ರಾಅಪ 83 ಗ್ರಾಪಂಅ 2013(ಭಾ-6) ದಿನಾಂಕ: 03-02-2014 |
2 |
View |
Notification |
ಕರ್ನಾಟಕ ರಾಜ್ಯಪತ್ರ. |
ಸಂಖ್ಯೆ. ಗ್ರಾಅಪ 83 ಗ್ರಾಪಂಅ 2013 (ಭಾ-6), ಬೆಂಗಳೂರು ದಿನಾಂಕ: 21-01-2014 |
0.24 |
View |
Notification |
ಕರ್ನಾಟಕ ರಾಜ್ಯಪತ್ರ. |
ಸಂಖ್ಯೆ. ಗ್ರಾಅಪ 83 ಗ್ರಾಪಂಅ 2013 (ಭಾ-6), ಬೆಂಗಳೂರು ದಿನಾಂಕ: 01-01-2014 |
6.13 |
View |
Circular |
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ 9 ಮತ್ತು 11 ಗಳನ್ನು ವಿತರಿಸುವಾಗ ಅನುಸರಿಸುವ ಕಾರ್ಯವಿಧಾನದ ಬಗ್ಗೆ - ಪರಿಷ್ಕೃತ ಸೂಚನೆಗಳು. |
ಸಂಖ್ಯೆ: ಗ್ರಾಅಪ 83 ಗ್ರಾಪಂಅ 2013 (ಭಾ-7) ದಿನಾಂಕ 31-10-2013 |
0.10 |
View |
Circular |
ಗ್ರಾಮ ಪಂಚಾಯತಿಯ ಆಸ್ತಿಯನ್ನು ರಕ್ಷಿಸುವ ಸಲುವಾಗಿ ಪ್ರತಿ ಗ್ರಾಮ ಪಂಚಾಯತಿ ತನ್ನ ಆಸ್ತಿ ರಿಜಿಸ್ಟರ್ ನ್ನು ನಿರ್ವಹಿಸಿ ಅದನ್ನು ಸಾರ್ವಹಿಸಿ ಅದನ್ನು ಸಾರ್ವಜನಿಕ ಪರಿಶೀಲನೆಗೆ ಒದಗಿಸುವುದು ಹಾಗೂ ಆಸ್ತಿಯ ವಿವರಗಳನ್ನು ಗ್ರಾಮ ಪಂಚಾಯತಿ ಕಛೇರಿಯ ಗೋಡೆಗಳ ಮೇಲೆ ಬರೆಸುವ ಬಗ್ಗೆ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಸಾರ್ವಜನಿಕ ಆಸ್ತಿಯ ಒತ್ತುವರಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳುವ ಬಗ್ಗೆ. |
ಸಂಖ್ಯೆ: ಗ್ರಾಅಪ 346 ಗ್ರಾಪಂಅ 2013 ದಿನಾಂಕ 17-08-2013 |
2.56 |
View |
DO Letter |
ಗ್ರಾಮ ಪಂಚಾಯತಿಗಳು ನಮೂನೆ 9 ನ್ನು ವಿತರಿಸಿರುವ ವಿವರ ನೀಡುವ ಬಗ್ಗೆ. |
ಸಂಖ್ಯೆ: ಗ್ರಾಅಪ 83 ಗ್ರಾಪಂಅ 2013 ದಿನಾಂಕ: 03-08-2013 |
0.06 |
View |
Circular |
ಗ್ರಾಮ ಠಾಣಾ ವ್ಯಾಪ್ತಿಯೊಳಗೆ ಬರುವ ಆಸ್ತಿಗಳ ಬಗ್ಗೆ ದೃಢೀಕರಣ ಪತ್ರ ಸ್ವತ್ತಿನ ಅಳತೆ, ನಕಾಶೆ, ಹಾಗೂ ಚೆಕ್ಕುಬಂದಿಯನ್ನು ಕಂದಾಯ ಇಲಾಖೆಯ ತಹಶೀಲ್ದಾರ್ ರವರಿಂದ ಗ್ರಾಮ ಪಂಚಾಯತಿಗಳು ಪಡೆಯುವ ಬಗ್ಗೆ. |
ನಂ.ಗ್ರಾಅಪ 166 ಗ್ರಾಪಂಅ 2013 ದಿನಾಂಕ 29-06-2013 |
2.22 |
View |
Circular |
ರಾಜ್ಯದ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ-9 ಮತ್ತು 11 ನ್ನು ವಿತರಿಸುವ ಬಗ್ಗೆ. |
ನಂ,ಗ್ರಾಅಪ 83 ಗ್ರಾಪಂಅ 2013 ದಿನಾಂಕ 15-06-2013 |
0.21 |
View |
Notification |
ಕರ್ನಾಟಕ ರಾಜ್ಯಪತ್ರ. |
ನಂ. ಗ್ರಾಅಪ/83/ಗ್ರಾಪಂಅ/2013, ಬೆಂಗಳೂರು ದಿನಾಂಕ: 15-06-2013 |
0.03 |
View |
Circular |
ಅನಧಿಕೃತ ನಿವೇಶನ / ಬಡಾವಣೆಗಳ ರಚನೆ / ನೋಂದಣೆಯನ್ನು ತಡೆಗಟ್ಟುವ ಬಗ್ಗೆ. |
ಕಂಇ 146 ಎಎಸ್ ಡಿ 2013 ದಿನಾಂಕ 14-06-2013 |
0.04 |
View |
Notification |
ಕರ್ನಾಟಕ ರಾಜ್ಯಪತ್ರ. |
ಸಂಖ್ಯೆ : ಗ್ರಾಅಪ 83 ಗ್ರಾಪಂಅ 2013, ಬೆಂಗಳೂರು ದಿನಾಂಕ: 14-06-2013 |
4.06 |
View |
DO Letter |
ನಮೂನೆ 9 ಮತ್ತು 11 ನ್ನು ಆನ್-ಲೈನ್ ಮೂಲಕ ವಿತರಿಸುವ ಸಲುವಾಗಿ ಎನ್.ಐ.ಸಿ. ವತಿಯಿಂದ ಇ-ಸ್ವತ್ತು ಎಂಬ ತಂತ್ರಾಂಶವನ್ನು ತಯಾರಿಸಿದ ಬಗ್ಗೆ. |
ಅ.ಸ.ಪತ್ರ ಸಂಖ್ಯೆ.ಗ್ರಾಅಪ 83 ಗ್ರಾಪಂಅ 2013 (ಭಾಗ-1) ದಿನಾಂಕ 24-05-2013 |
1.16 |
View |
DO Letter |
ರಾಜ್ಯದಲ್ಲಿ ಆಸ್ತಿಗಳ ಅನಧಿಕೃತ ನೊಂದಣೆಯನ್ನು ತಡೆಗಟ್ಟಲು ನಮೂನೆ 9 ರ ಆನ್-ಲೈನ್ ಸೃಜನೆಗಾಗಿ ಎನ್.ಐ.ಸಿ. ವತಿಯಿಂದ ತಂತ್ರಾಂಶವನ್ನು ತಯಾರಿಸಿದ ಬಗ್ಗೆ. |
ಅ.ಸ.ಪತ್ರ ಸಂ.ಗ್ರಾಅಪ 83 ಗ್ರಾಪಂಅ 2013 (ಭಾ-2) ದಿನಾಂಕ 02-04-2013 |
2.33 |
View |
Corrigendum |
ಮಾನ್ಯ ಉಚ್ಚ ನ್ಯಾಯಾಲಯದ ಆದೇಶದನ್ವಯ ಸುತ್ತೋಲೆ ಸಂಖ್ಯೆ : ಕಂಇ 344 ಮುನೋಮು 2008 ನ್ನು ತಿದ್ದುಪಡಿ ಮಾಡುವ ಕುರಿತು. |
ಸಂಖ್ಯೆ: ಕಂಇ 6 ಮುನೋಮ 2013 ದಿನಾಂಕ : 24-01-2013 |
1.08 |
View |
Circular |
ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ವಾಸಿಸುವ ಸರ್ಕಾರದ - ವಸತಿ ಯೋಜನೆಗಳಡಿ ಆಯ್ಕೆಯಾದ ಫಲಾನುಭವಿಗಳಿಗೆ ನಿವೇಶನ/ ಮನೆ ಕಡ್ಡಾಯ ನೋಂದಣೆಯಿಂದ ವಿನಾಯಿತಿಯನ್ನು ನೀಡುವ ದಗ್ಗೆ. |
ಸಂಖ್ಯೆ:ವಇ 220 ಹೆಚ್ ಎಎಂ 2012 ದಿನಾಂಕ : 19-01-2013 |
3.14 |
View |
Circular |
ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅನಧಿಕೃತ ಆಸ್ತಿಗಳ ನೋಂದಣೆ ನಿಯಂತ್ರಿಸುವ ಬಗ್ಗೆ |
ಸಂಖ್ಯೆ: ಗ್ರಾಅಪ 553 ಗ್ರಾಪಂಅ 2012 ದಿನಾಂಕ : 04-01-2013 |
3.04 |
View |
Circular |
ಭೂ ಪರಿವರ್ತನೆಯಾದ ಜಮೀನಿನಲ್ಲಿ ಬಡಾವಣೆ ನಕ್ಷೆಗಳು / ವಿನ್ಯಾಸಗಳಿಗೆ (Lay-out Plan) ಗ್ರಾಮ ಪಂಚಾಯಿತಿಗಳು ಅನುಮೋದನೆ ನೀಡುತ್ತಿರುವ ಬಗ್ಗೆ. |
ನಂ.ಗ್ರಾಅಪ/553/ಗ್ರಾಪಂಅ/2012 ದಿನಾಂಕ : 28-12-2012 |
2 |
View |