ಅಭಿಪ್ರಾಯ / ಸಲಹೆಗಳು

ಕೇಂದ್ರ ಹಣಕಾಸು ಆಯೋಗ ಅನುದಾನ

ಸರ್ಕಾರದ ನಡವಳಿಗಳು / ಅಧಿಸೂಚನೆ / ಸುತ್ತೋಲೆ 

 

ಕಡತದ ವಿಧ ವಿಷಯ ಆದೇಶ ಸಂಖ್ಯೆ ಮತ್ತು ದಿನಾಂಕ

ಗಾತ್ರ

(ಎಂ.ಬಿ) 

ವೀಕ್ಷಿಸಿ / ಡೌನ್ಲೋಡ್ ಮಾಡಿ
ತಿದ್ದುಪಡಿ 2020-21ನೇ ಸಾಲಿನ 15ನೇ ಹಣಕಾಸು ಆಯೋಗದ ಮೊದಲನೇ ಕಂತಿನ ಮೂಲ ಅನುದಾನ ಬಿಡುಗಡೆ ಮಾಡುವ ಕುರಿತು ಹೊರಡಿಸಿರುವ ಸರ್ಕಾರದ ಆದೇಶ ಸಂಖ್ಯೆ:ಗ್ರಾಅಪಂರಾ 254 ಜಿಪಸ 2020, ದಿನಾಂಕ:19-06-2020ರ ಪ್ರಸ್ತಾವನೆ ಹಾಗೂ ಆದೇಶ ಭಾಗದಲ್ಲಿ ನಮೂದಾಗಿರುವ ಲೆಕ್ಕ ಶೀರ್ಷಿಕೆ:2515-00-198-6-12ಯ ಬದಲಾಗಿ :ಲೆಕ್ಕ ಶೀರ್ಷಿಕೆ:2515-00-198-6-13:ಎಂದು ತಿದ್ದಿ ಓದಿಕೊಳ್ಳತಕ್ಕದ್ದು. ಗ್ರಾಅಪಂರಾ/254/ಜಿಪಸ/2020 ಬೆಂಗಳೂರು,ದಿನಾಂಕ:23-06-2020 1.08 ವೀಕ್ಷಿಸಿ
ಸರ್ಕಾರದ ನಡವಳಿಗಳು 2020-21ನೇ ಸಾಲಿನ 15ನೇ ಹಣಕಾಸು ಆಯೋಗದ ಮೊದಲನೇ ಕಂತಿನ ಮೂಲ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪಂರಾ 254 ಜಿಪಸ 2018 ಬೆಂಗಳೂರು, ದಿನಾಂಕ:19.06.2020 2.23 ವೀಕ್ಷಿಸಿ
ಸುತ್ತೋಲೆ  ಕೋವಿಡ್-19 ಸಾಂಕ್ರಾಮಿಕ ಪಿಡುಗು ಮತ್ತು ಗ್ರಾಮ ಪಂಚಾಯತಿಗಳಲ್ಲಿ ಲಾಕ್‌ ಡೌನ್‌ ವಿಸ್ತರಿಸಿರುವ ಹಿನ್ನೆಲೆಯಲ್ಲಿ 14ನೇ ಹಣಕಾಸು ಆಯೋಗದ ಅನುದಾನವನ್ನು ವಿನಿಯೋಗಿಸುವ ಬಗ್ಗೆ ಮಾರ್ಗಸೂಚಿಗಳ ಕುರಿತು. ಗ್ರಾಅಪಂರಾ/199/ಜಿಪಸ/2020,ದಿನಾಂಕ:04.06.2020 1.07 ವೀಕ್ಷಿಸಿ
ಸೇರ್ಪಡೆ   15ನೇ ಹಣಕಾಸು ಆಯೋಗ ಅನುದಾನ ಯೋಜನೆಯ 2020-21ನೇ ಸಾಲಿನ ಕ್ರಿಯಾಯೋಜನೆ ತಯಾರಿಸುವ ಸಂಬಂಧ ಹೊರಡಿಸಿರುವ ಮಾರ್ಗಸೂಚಿಗಳಿಗೆ ಹೆಚ್ಚುವರಿ ಸೇರ್ಪಡೆಯ ಕುರಿತು. ಗ್ರಾಅಪಂರಾ/191/ಜಿಪಸ/2020,ಬೆಂಗಳೂರು,ದಿನಾಂಕ:30-05-2020  1.05   ವೀಕ್ಷಿಸಿ
ಮಾರ್ಗಸೂಚಿ 15ನೇ ಹಣಕಾಸು ಯೋಜನೆಯ ಅನುದಾನಕ್ಕೆ 2020-21ನೇ ಸಾಲಿನ ಕ್ರಿಯಾಯೋಜನೆ ತಯಾರಿಸುವ ಬಗ್ಗೆ. ಗ್ರಾಅಪಂರಾ/191/ಜಿಪಸ/2020 ಬೆಂಗಳೂರು,ದಿನಾಂಕ:13-05-2020 15.38 ವೀಕ್ಷಿಸಿ
ಸುತ್ತೋಲೆ ಕೋವಿಡ್-19 ಸಾಂಕ್ರಾಮಿಕ ಪಿಡುಗು ಮತ್ತು ಗ್ರಾಮ ಪಂಚಾಯತಿಗಳಲ್ಲಿ ಲಾಕ್ ಡೌನ್ ವಿಸ್ತರಿಸಿರುವ ಹಿನ್ನಲೆಯಲ್ಲಿ 14ನೇ ಹಣಕಾಸು ಆಯೋಗದ ಅನುದಾನವನ್ನು ವಿನಿಯೋಗಿಸುವ ಬಗ್ಗೆ ಮಾರ್ಗಸೂಚಿಗಳ ಕುರಿತು. ಗ್ರಾಅಪರಾ/199/ಗ್ರಾಪಸ/2020 ಬೆಂಗಳೂರು,ದಿನಾಂಕ:17-04-2020 2.51 ವೀಕ್ಷಿಸಿ
ಸುತ್ತೋಲೆ 14ನೇ ಹಣಕಾಸು ಆಯೋಗ ಅನುದಾನವನ್ನು ವಿನಿಯೋಗಿಸುವ ಕುರಿತು. ಗ್ರಾಅಪ 75 ಗ್ರಾಪಸ 2015, ಬೆಂಗಳೂರು, ದಿನಾಂಕ:05.02.2020 0.98 ವೀಕ್ಷಿಸಿ

ಇತ್ತೀಚಿನ ನವೀಕರಣ​ : 25-05-2021 11:07 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ