Feedback / Suggestions

Cases Subject

                                                                            Govt Order / Notification / Circular 

File Type Subject Order Number & Date

Size

(MB)

View/ Download
 Govt Order ಸರ್ಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಸಮ್ಮುಖದಲ್ಲಿ (ಮೇಲ್ಮನವಿ ಪ್ರಾಧಿಕಾರ-ಬೆಂಗಳೂರು) ಗ್ರಾಅಪ/141/ಗ್ರಾಪಂನ್ಯಾ/2019/ಬೆಂಗಳೂರು,ದಿನಾಂಕ:18.03.2022 0.9 View
 Govt Order   ಶ್ರೀ ಶರಣಬಸಪ್ಪ ಎಸ್.ರಾಸೂರ, ಸದಸ್ಯರು,ಪ್ರಸ್ತುತ ಅಧ್ಯಕ್ಷರು,ಡೊಂಗರಗಾಂವ ಗ್ರಾಮ ಪಂಚಾಯತಿ,ಕಲಬುರುಗಿ ತಾಲ್ಲೂಕು ಕಲಬುರುಗಿ ಜಿಲ್ಲೆಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43 ಎ (1)ರನ್ವಯ ಕ್ರಮ ಜರುಗಿಸುವ ಕುರಿತು.   ಗ್ರಾಅಪ/113/ಜಿಪಿಎಸ್/2020/ಬೆಂಗಳೂರು,ದಿನಾಂಕ:05.05.2020  2.10  View
 Govt Order ಯಾದಗಿರಿ ಜಿಲ್ಲೆಯ ಯಾದಗಿರಿ ತಾಲ್ಲೂಕಿನ ಬಂದಳ್ಳಿ ಗ್ರಾ.ಪಂ ಅದ್ಯಕ್ಷರಾದ ಶ್ರೀಮತಿ ದೇವಿಬಾಯಿ ಗಂಡ ಪರಶುರಾಮ ಇವರು ಕರ್ತವ್ಯಲೋಪ & ಹಣಕಾಸಿನ ದುರುಪಯೋಗದಂತಹ ದುರ್ನಡತೆಯನ್ನು ಎಸೆಗಿರುವುದರಂದ ಇವರ ವಿರುದ್ದ ಕರ್ನಾಟಕ ಗ್ರಾಮ ಸ್ವರಾಜ್ & ಪಂ.ರಾಜ್ ಅಧಿನಿಯಮ 1993ರ ಪ್ರಕರಣ 43ಎ & 48(4) ರನ್ವಯ ಕ್ರಮ ಜರುಗಿಸುವ ಬಗ್ಗೆ. ಗ್ರಾಅಪಂರಾ/104/ಜಿಪಸ/2020, ಬೆಂಗಳೂರು,ದಿನಾಂಕ:13-04-2020 0.21 View
 Govt Order ಶ್ರೀಮತಿ ಎಂ.ಬಿ.ಲಕ್ಷ್ಮಿ,ಅಧ್ಯಕ್ಷರು,ಅಣ್ಣೇಶ್ವರ ಗ್ರಾಮ ಪಂಚಾಯಿತಿ,ದೇವನಹಳ್ಳಿ ತಾಲ್ಲೂಕು,ಬೆಂಗಳೂರು ಗ್ರಾಮಾಂತರ ಜಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 48(4) ಮತ್ತು 48(5) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. ಗ್ರಾಅಪ/256/ಗ್ರಾಪಂಅ/2018 ಬೆಂಗಳೂರು,ದಿನಾಂಕ:19-03-2020 3.12 View
 Govt Order ಶ್ರೀಮತಿ ಜಯಮ್ಮ ಕೋಂ ದೇವೇಂದ್ರಪ್ಪ ನೇಶ್ವಿ,ಉಪಾಧ್ಯಕ್ಷರು,ಹಲಗೇರಿ ಗ್ರಾಮ ಪಂಚಾಯತಿ,ರಾಣೆಬೆನ್ನೂರು ತಾಲ್ಲೂಕು,ಹಾವೇರಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರಡಿ ಕ್ರಮ ಜರುಗಿಸುವ ಕುರಿತು. ಗ್ರಾಅಪ/175/ಗ್ರಾಪಂಅ/2020 ಬೆಂಗಳೂರು,ದಿನಾಂಕ:06.03.2020 2.03 View
 Govt Order ಶ್ರೀ ಮಂಜುನಾಥ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ,ಅಮ್ಮನಘಟ್ಟ ಗ್ರಾಮ ಪಂಚಾಯಿತಿ,ಗುಬ್ಬಿ ತಾಲ್ಲೂಕು,ತುಮಕೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಬಗ್ಗೆ. ಗ್ರಾಅಪ/437/ಗ್ರಾಪಂಕಾ/2017 ಬೆಂಗಳೂರು,ದಿನಾಂಕ:06-03-2020 2.16 View
 Govt Order ಶ್ರೀ ಭೀಮಾಶಂಕರ ಭಾಸ್ಕರ ಮಾದರ,ಶ್ರೀ ಪ್ರಶಾಂತ ಖೇಮು ರಾಠೋಡ,ಶ್ರೀ ಪ್ರವೀಣ ಫೊಮಸಿಂಗ್ ರಾಠೋಡ ಮತ್ತು ಶ್ರೀ ದೌಲತರಾಯ ವಿಠ್ಠಲಗೌಡ ಬಿರಾದಾರ,ಸದಸ್ಯರುಗಳು,ಬರಟಗಿ ಗ್ರಾಮ ಪಂಚಾಯತಿ,ವಿಜಯಪುರ ತಾಲ್ಲೂಕು ಮತ್ತು ಜಲ್ಲೆ ಇವರುಗಳ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರಡಿ ಕ್ರಮ ಜರುಗಿಸುವ ಕುರಿತು. ಗ್ರಾಅಪ/67/ಗ್ರಾಪಂಅ/2020 ಬೆಂಗಳೂರು,ದಿನಾಂಕ:05.03.2020 2.03 View
 Govt Order ಶ್ರೀಮತಿ ರೇಖಾ ಶ್ರೀಶೈಲ ಕೆರಿಗೊಂಡ,ಅಧ್ಯಕ್ಷರು,ಮೊರಟಗಿ ಗ್ರಾಮ ಪಂಚಾಯತಿ,ಸಿಂದಗಿ ತಾಲ್ಲೂಕು,ವಿಜಯಪುರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರಡಿ ಕ್ರಮ ಜರುಗಿಸುವ ಕುರಿತು. ಗ್ರಾಅಪ/73/ಗ್ರಾಪಂಅ/2020,ಬೆಂಗಳೂರು,ದಿನಾಂಕ:05.03.2020 2.20 View
 Govt Order ಶ್ರೀಮತಿ ಎಂ.ಬಿ. ಲಕ್ಷ್ಮಿ,ಅಧ್ಯಕ್ಷರು, ಅಣ್ಣೇಶ್ವರ ಗ್ರಾಮ ಪಂಚಾಯತಿ,ದೇವನಹಳ್ಳಿ ತಾಲ್ಲೂಕು,ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 48(4) ಮತ್ತು 48(5) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. ಗ್ರಾಅಪ/256/ಗ್ರಾಪಂಅ/2018 ಬೆಂಗಳೂರು,ದಿನಾಂಕ:03-03-2020 2.92 View
 Govt Order ಶ್ರೀ ಶ್ರೀಶೈಲ ಶ.ಬಿರಾದಾರ,ಅಧ್ಯಕ್ಷರು,ಬಂದಾಳ ಗ್ರಾಮ ಪಂಚಾಯತ್, ಸಿಂದಗಿ ತಾಲ್ಲೂಕು,ವಿಜಯಪುರ ಜಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರಡಿ ಕ್ರಮ ಜರುಗಿಸುವ ಕುರಿತು. ಗ್ರಾಅಪ/161/ಗ್ರಾಪಂಅ/2020 ಬೆಂಗಳೂರು,ದಿನಾಂಕ:02.03.2020 2.21 View
 Govt Order ಶ್ರೀ ಜ್ಞಾನಮೂರ್ತಿ,ಪಂಚಾಯಿತಿ ಅಭಿವೃದ್ಧಿ ಅಧಿಕಾರಿ,ಗಾಣದಾಳು ಗ್ರಾಮ ಪಂಚಾಯಿತಿ,ಚಿಕ್ಕನಾಯಕಹಳ್ಳಿ ತಾಲ್ಲೂಕು,ತುಮಕೂರು ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಕುರಿತು-ಆದೇಶ. ಗ್ರಾಅಪ/211/ಗ್ರಾಪಂಕಾ/2017,ಬೆಂಗಳೂರು,ದಿನಾಂಕ:28-02-2020 1.06 View
 Govt Order ಶ್ರೀ ಮಲ್ಲಿಕಾರ್ಜುನ ಅವಟಿ,ಅಧ್ಯಕ್ಷರು,ಹಡಗಲಿ ಗ್ರಾಮ ಪಂಚಾಯತ್,ವಿಜಯಪುರ ತಾಲ್ಲೂಕು ಮತ್ತು ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರಡಿ ಕ್ರಮ ಜರುಗಿಸುವ ಕುರಿತು. ಗ್ರಾಅಪ/70/ಗ್ರಾಪಂಅ/2020,ಬೆಂಗಳೂರು,ದಿನಾಂಕ:26_02_2020 1.68 View
 Govt Order ಶ್ರೀಮತಿ ಇಂದಿರಾಬಾಯಿ ಸಾಬು ಶಿರಹಟ್ಟಿ,ಅಧ್ಯಕ್ಷರು,ಕಾಖಂಡಕಿ ಗ್ರಾಮ ಪಂಚಾಯತ್,ವಿಜಯಪುರ ತಾಲ್ಲೂಕು & ಜಿಲ್ಲೆ ಇವರುಗಳ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರಡಿ ಕ್ರಮ ಜರುಗಿಸುವ ಕುರಿತು. ಗ್ರಾಅಪ/66/ಗ್ರಾಪಂಅ/2020,ಬೆಂಗಳೂರು,ದಿನಾಂಕ:26_02_2020  2.07  View
 Govt Order ಶ್ರೀಮತಿ ಸುನೀತಾ ಉಮೇಶ ರಾಠೋಡ,ಅಧ್ಯಕ್ಷರು,ಕಕ್ಕಳಮೇಲಿ ಗ್ರಾಮ ಪಂಚಾಯತ್,ಸಿಂದಗಿ ತಾಲ್ಲೂಕು,ವಿಜಯಪುರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರಡಿ ಕ್ರಮ ಜರುಗಿಸುವ ಕುರಿತು. ಗ್ರಾಅಪ/69/ಗ್ರಾಪಂಅ/2020,ಬೆಂಗಳೂರು,ದಿನಾಂಕ:26_02_2020 1.93 View
 Govt Order ತುಮಕೂರು ಜಿಲ್ಲೆ, ತುರುವೇಕೆರೆ ತಾಲ್ಲೂಕು, ಹುಲ್ಲೇಕೆರೆ ಗ್ರಾಮ ಪಂಚಾಯತಿ ಸದಸ್ಯರುಗಳಾದ ಶ್ರೀ ಸಿದ್ಧರಾಮಯ್ಯ ಹೆಚ್.ಆರ್. ಶ್ರೀಮತಿ ಶೋಭಾ ವಿ. ಶ್ರೀಮತಿ ಸರಳಾ, ಶ್ರೀಮತಿ ಕೆಂಪದೇವಮ್ಮ, ಶ್ರೀಮತಿ ಯಶೋಧ, ಶ್ರೀ ಬಾಬು ಹಾಗೂ ಶ್ರೀ ಹಾಲೇಶ್ ಎಂ. ರವರುಗಳ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು – ಆದೇಶ. ಗ್ರಾಅಪ/105/ಗ್ರಾಪಂಅ/2020, ಬೆಂಗಳೂರು, ದಿನಾಂಕ:25.02.2020 1.96 View
 Govt Order ಶ್ರೀಮತಿ ಮಾನವಿಕ ನಾಯಕ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಶೇಟಗೇರಿ ಗ್ರಾಮ ಪಂಚಾಯತಿ, ಅಂಕೋಲಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957 ರ ನಿಯಮ 14(ಎ) ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ – ಆದೇಶ. ಗ್ರಾಅಪ/38/ಗ್ರಾಪಂಕಾ/2020, ಬೆಂಗಳೂರು, ದಿನಾಂಕ:25.02.2020 2.16 View
 Govt Order ಶ್ರೀ ಹೆಚ್.ಆರ್. ರಮೇಶ್, ಅಧ್ಯಕ್ಷರು, ಜಿನ್ನಾಗರ ಗ್ರಾಮ ಪಂಚಾಯತಿ, ಕುಣಿಗಲ್ ತಾಲ್ಲೂಕು, ತುಮಕೂರು ಜಿಲ್ಲೆ ರವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು –ಆದೇಶ. ಗ್ರಾಅಪ/62/ಗ್ರಾಪಂಅ/2020, ಬೆಂಗಳೂರು, ದಿನಾಂಕ:25.02.2020 1.21 View
 Govt Order ಶ್ರೀ ಹೆಚ್.ಎನ್.ನಾಗರಾಜು,ಅಧ್ಯಕ್ಷರು,ಈಚನೂರು ಗ್ರಾಮ ಪಂಚಾಯಿತಿ,ತಿಪಟೂರು ತಾಲ್ಲೂಕು,ತುಮಕೂರು ಜಿಲ್ಲೆ ರವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು-ಆದೇಶ. ಗ್ರಾಅಪ/106/ಗ್ರಾಪಂಅ/2020, ಬೆಂಗಳೂರು,ದಿನಾಂಕ:25.02.2020 1.35 View
  Govt Order   ಶ್ರೀ ಹನುಮಂತರಾಯಪ್ಪ, ಸದಸ್ಯರು, ಹಾಲೇನಹಳ್ಳಿ ಗ್ರಾಮ ಪಂಚಾಯತಿ, ಶಿರಾ ತಾಲ್ಲೂಕು, ತುಮಕೂರು ಜಿಲ್ಲೆ ರವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು-ಆದೇಶ.   ಗ್ರಾಅಪ/48/ಗ್ರಾಪಂಅ/2020, ಬೆಂಗಳೂರು, ದಿನಾಂಕ:18.02.2020  1.27  View
  Govt Order ಶ್ರೀಮತಿ ಯಶೋಧಮ್ಮ, ಅಧ್ಯಕ್ಷರು, ಯಲಿಯೂರು ಗ್ರಾಮ ಪಂಚಾಯತಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 48(4) ಮತ್ತು 48(5) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. ಗ್ರಾಅಪ/409/ಗ್ರಾಪಂಅ/2017, ದಿನಾಂಕ:13.02.2020 3.83 View
  Govt Order ಶ್ರೀ ಶ್ರೀಕಾಂತ್ ಎ ಹಡಲಸಂಗ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ವಾರಂಬಳ್ಳಿ ಗ್ರಾಮ ಪಂಚಾಯತಿ, ಉಡುಪಿ ತಾಲ್ಲೂಕು, ಉಡುಪಿ ಜಿಲ್ಲೆ ರವರ ವಿರುದ್ಧ ಲೋಕಾಯುಕ್ತ ಶಿಫಾರಸ್ಸಿನಂತೆ ದಂಡನೆ ವಿಧಿಸುವ ಬಗ್ಗೆ ಆದೇಶ. ಗ್ರಾಅಪ/660/ಗ್ರಾಪಂಕಾ/2017, ದಿನಾಂಕ:13.02.2020 2.20 View
  Govt Order ಶ್ರೀ ಎಂ.ಆರ್.ಪ್ರದೀಪ್, ಅಂದಿನ ಅಧ್ಯಕ್ಷರು, ನರಸಾಪುರ ಗ್ರಾಮ ಪಂಚಾಯತಿ, ಶಿಕಾರಿಪುರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 43 (ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. ಗ್ರಾಅಪ/701/ಗ್ರಾಪಂಅ/2018, ದಿನಾಂಕ:11.02.2020 2.43 View
  Govt Order ಶ್ರೀ ಶಿವಾನಂದ ಶಿ. ಮಂಕಣಿ, ಅಧ್ಯಕ್ಷರು, ತಂಗಡಗಿ ಗ್ರಾಮ ಪಂಚಾಯತ್, ಮುದ್ದೇಬಿಹಾಳ ತಾಲ್ಲೂಕು, ವಿಜಯಪುರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರಡಿ ಕ್ರಮ ಜರುಗಿಸುವ ಕುರಿತು. ಗ್ರಾಅಪ 14 ಗ್ರಾಪಂಅ 2020, ಬೆಂಗಳೂರು, ದಿನಾಂಕ:11.02.2020 2.20 View
  Govt Order ಶ್ರೀ ಚನ್ನಯ್ಯ ಎಂ., ಕಾರ್ಯದರ್ಶಿ ಹಾಗೂ ಶ್ರೀ ಸುಭಾಷ ಮೇಟಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ (ನಿವೃತ್ತ), ಗಾದಿಗನೂರು ಗ್ರಾಮ ಪಂಚಾಯತಿ, ಹೊರಪೇಟೆ ತಾಲ್ಲೂಕು, ಬಳ್ಳಾರಿ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮ ಜರುಗಿಸುವ ಬಗ್ಗೆ. ಗ್ರಾಅಪ/446/ಗ್ರಾಪಂಕಾ/2019, ದಿನಾಂಕ:10.02.2020 4.15 View
Govt Order ಶ್ರೀಮತಿ ಗೌರಮ್ಮ ಅಂದಿನ ಅಧ್ಯಕ್ಷರು, ಹಿರೇಹಳ್ಳಿ ಗ್ರಾಮ ಪಂಚಾಯತಿ, ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ. ಗ್ರಾಅಪ/1353/ಗ್ರಾಪಂಅ/2017, ದಿನಾಂಕ:05.02.2020 2.79 View
Govt Order ಶ್ರೀಮತಿ ಶುಭಾಂಗಿ ವ್ಹಿ ತಿಪ್ಪಾ ಅಧ್ಯಕ್ಷರು ಹಾಗೂ ಶ್ರೀ ಶಿವಶರಣಪ್ಪಾ ಉಪಾಧ್ಯಕ್ಷರು, ಹಾಗರಗಾ ಗ್ರಾಮ ಪಂಚಾಯತಿ, ಕಲಬುರಗಿ ತಾಲ್ಲೂಕು, ಕಲಬುರಗಿ ಜಿಲ್ಲೆ ಇವರುಗಳ ಅಧ್ಯಕ್ಷ/ಉಪಾಧ್ಯಕ್ಷ ಹಾಗೂ ಸದಸ್ಯತ್ವವನ್ನು ತೆಗೆದುಹಾಕುವ ಕುರಿತು-ಆದೇಶ. ಗ್ರಾಅಪ 527 ಗ್ರಾಪಂಅ 2019,ಬೆಂಗಳೂರು, ದಿನಾಂಕ:04.02.2020 2.11 View
Govt Order ಬೀದರ ಜಿಲ್ಲೆಯ ಬೀದರ್ ತಾಲ್ಲೂಕಿನ ಬರೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀ ಮಹ್ಮದ ರಾವೂಫ್ ಇವರ ಅಧ್ಯಕ್ಷ ಹಾಗೂ ಸದಸ್ಯತ್ವ ತೆಗೆದು ಹಾಕುವ ಕುರಿತು. ಗ್ರಾಅಪ/38/ಗ್ರಾಪಂಅ/2020, ದಿನಾಂಕ:04.02.2020 2.02 View
Govt Order ಶ್ರೀ ಹೊನ್ನಪ್ಪ ಗೌಡ, ಹಿಂದಿನ ಕಾರ್ಯದರ್ಶಿ (ಹಾಲಿ ನಿವೃತ್ತ), ಗೋಗಿ ಕೋನ ಗ್ರಾಮ ಪಂಚಾಯಿತಿ, ಶಹಾಪೂರ ತಾಲ್ಲೂಕು, ಕಲಬುರಗಿ ಜಿಲ್ಲೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ)ನಿಯಮಾವಳಿಗಳು 1957 ರ ನಿಯಮ 14-ಎ ಅಡಿಯಲ್ಲಿ ಮಾನ್ಯ ಉಪಲೋಕಯುಕ್ತರಿಗೆ ವಹಿಸುವ ಬಗ್ಗೆ. ಗ್ರಾಅಪ/110/ಗ್ರಾಪಂಕಾ/2018, ದಿನಾಂಕ:01.02.2020 2.50 View
Govt Order ಶ್ರೀಮತಿ ಸುನಂದ, ಅಧ್ಯಕ್ಷರು ಹಾಗೂ ಇತರೆ 21 ಸದಸ್ಯರು, ಯಮರೆ ಗ್ರಾಮ ಪಂಚಾಯತಿ, ಆನೇಕಲ್ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 43(ಎ) ಹಾಗೂ 48(4) ರನ್ವಯ ಕೈಗೊಳ್ಳುವ ಬಗ್ಗೆ. ಗ್ರಾಅಪ/1064/ಗ್ರಾಪಂಅ/2019, ದಿನಾಂಕ:31.01.2020 2.39 View
Govt Order

ಕೋಲಾರ ಜಿಲ್ಲೆ, ಮುಳಬಾಗಿಲು ತಾಲ್ಲೂಕು, ಗುಡಿಪಲ್ಲಿ ಗ್ರಾಮ ಪಂಚಾಯತ್ ನ 1) ಶ್ರೀ ಎಂ.ಕೃಷ್ಣಪ್ಪ, ಕಾರ್ಯದರ್ಶಿ(ಪ್ರಸ್ತುತ ನಿವೃತ್ತ) 2) ಶ್ರೀಮತಿ ವಿಜಿಯಮ್ಮ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವರ ವಿರುದ್ದ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗೆ 1957 ರ ನಿಯಮ 14(ಎ) ಅಡಿಯಲ್ಲಿ ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ – ಆದೇಶ.

ಗ್ರಾಅಪ 01 ಗ್ರಾಅಪಂಕಾ 2020, ಬೆಂಗಳೂರು, ದಿನಾಂಕ:28.01.2020 2.49 View
 Govt Order

ಶ್ರೀಮತಿ ಮಂಜಮ್ಮ, ಅಧ್ಯಕ್ಷರು, ಶ್ರೀಮತಿ ವಿಶಾಲಾಕ್ಷಮ್ಮ, ಉಪಾಧ್ಯಕ್ಷರು ಹಾಗೂ ಸದಸ್ಯರುಗಳಾದ ಶ್ರೀಮತಿ ಸಾಕಮ್ಮ, ಶ್ರೀಮತಿ ಗೌರಮ್ಮ, ಶ್ರೀ ಮೃತ್ಯುಂಜಯಪ್ಪ, ಶ್ರೀ ಷಣ್ಮುಖಪ್ಪ, ಶ್ರೀ ಕರಿಯಪ್ಪ, ಶ್ರೀ ರಮೇಶ್ ಮತ್ತು ಶ್ರೀ ಎಂ.ಸಿ. ಲಕ್ಕೇರಪ್ಪ ಕುಂದೂರು ಗ್ರಾಮ ಪಂಚಾಯತಿ ಹೊನ್ನಾಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 43(ಎ), 48(4) & 48(5) ರಡಿ ಕ್ರಮ ಜರುಗಿಸುವ ಕುರಿತು.

 ಗ್ರಾಅಪ 29 ಗ್ರಾಪಂಅ 2020, ಬೆಂಗಳೂರು, ದಿನಾಂಕ:27.01.2020  2.46  View
 Govt Order

ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಉತ್ತರ ತಾಲ್ಲೂಕು, ಸಾತನೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಹಾಗೂ ಸದಸ್ಯರುಗಳ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 48(4), 48(5) ಮತ್ತು 43(ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ.

ಗ್ರಾಅಪ/1068/ಗ್ರಾಪಂಅ/2019, ದಿನಾಂಕ:27.01.2020 0.13 View
 Govt Order

ಶ್ರೀಮತಿ ರತ್ನಮ್ಮ, ಅಧ್ಯಕ್ಷರು, ದೇವಪುರ ಗ್ರಾಮ ಪಂಚಾಯತಿ, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 43(ಎ) ರಡಿ ಕ್ರಮ ಜರುಗಿಸುವ ಕುರಿತು.

ಗ್ರಾಅಪ 26 ಗ್ರಾಪಂಅ 2020,ಬೆಂಗಳೂರು,ದಿನಾಂಕ:24.01.2020 2.09 View
 Govt Order

ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲ್ಲೂಕಿನ ಎಂ.ಗೊಲ್ಲಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ಕೆ.ಸಿ,ಕಮಲ ರವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 48(4) ಮತ್ತು 48(5) ರನ್ವಯ ಕ್ರಮ ಜರುಗಿಸುವ ಬಗ್ಗೆ.

ಗ್ರಾಅಪ/08/ಗ್ರಾಪಂಅ/2020, ಬೆಂಗಳೂರು, ದಿನಾಂಕ:20.01.2020 2.60 View
 Govt Order

ಚಿಕ್ಕಬಳ್ಳಾಪುರ ಜಿಲ್ಲೆ, ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ನಳಿನಾ. ಎನ್. ರವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 48(4) ಮತ್ತು 48(5) ರನ್ವಯ ಕ್ರಮ ಜರುಗಿಸುವ ಬಗ್ಗೆ.

ಗ್ರಾಅಪ/1156/ಗ್ರಾಪಂಅ/2019, ಬೆಂಗಳೂರು, ದಿನಾಂಕ:18.01.2020 2.79 View
Govt Order

ಶ್ರೀಮತಿ ಎಸ್.ಅಂಬಿಕಾ, ಅಧ್ಯಕ್ಷರು, ಬುರುಜನರೊಪ್ಪ ಗ್ರಾ.ಪಂ ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂ.ರಾಜ್ ಅಧಿನಿಯಮ, 1993 ರ ಪ್ರಕರಣ 43 (ಎ) ರನ್ವಯ ಕ್ರಮ ಜರುಗಿಸುವ ಬಗ್ಗೆ.

ಗ್ರಾಅಪ/708/ಗ್ರಾಪಂಅ/2017, ಬೆಂಗಳೂರು, ದಿನಾಂಕ:18.01.2020 2.43 View
Govt Order

ಶ್ರೀಮತಿ ಸಾವಿತ್ರಮ್ಮ, ಶ್ರೀಮತಿ ನರಸಮ್ಮ, ಶ್ರೀ ಹನುಮಂತರಾಯಪ್ಪ ಹಾಗೂ ಶ್ರೀಮತಿ ಶಾಂತಮ್ಮ, ಗ್ರಾಮ ಪಂಚಾಯತಿ ಸದಸ್ಯರು, ಕಳಲುಘಟ್ಟ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 43(ಎ) (iii) ರನ್ವಯ ಕ್ರಮಕೈಗೊಳ್ಳುವ ಬಗ್ಗೆ.

ಗ್ರಾಅಪ/988/ಗ್ರಾಪಂಅ/2019, ಬೆಂಗಳೂರು, ದಿನಾಂಕ:18.01.2020 2.26 View
Govt Order

ಶ್ರೀಮತಿ ರಂಗಮ್ಮ, ಹಿಂದಿನ ಕಾರ್ಯದರ್ಶಿ, ಹುಲಿಹೈದರ್ ಗ್ರಾಮ ಪಂಚಾಯತಿ, ಗಂಗಾವತಿ ತಾಲ್ಲೂಕು, ಕೊಪ್ಪಳ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪ ಲೋಕಾಯುಕ್ತರ ಶಿಫಾರಸ್ಸಿನ್ವಯ ಕ್ರಮ ಜರುಗಿಸುವ ಬಗ್ಗೆ.

ಗ್ರಾಅಪ 326 ಗ್ರಾಪಂಕಾ 2019, ಬೆಂಗಳೂರು, ದಿನಾಂಕ:17.01.2020 2.59 View
Govt Order

ಶ್ರೀಮತಿ ಗೀತಮ್ಮ ಗ್ರಾಮ ಪಂಚಾಯತಿ ಸದಸ್ಯರು, ನೆಲ್ಲಿಹಂಕಲು ಗ್ರಾಮ ಪಂಚಾಯತಿ, ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ, ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 43(ಎ) ರಡಿ ಕ್ರಮ ಜರುಗಿಸುವ ಕುರಿತು.

ಗ್ರಾಅಪ 1094 ಗ್ರಾಪಂಅ 2019, ಬೆಂಗಳೂರು, ದಿನಾಂಕ:17.01.2020 2.21 View
Govt Order

1) ಶ್ರಿ ಬಿ.ಎನ್ ಇಟಗಿಮಠ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಬೆಳದಡಿ ಗ್ರಾ.ಪಂ 2) ಶ್ರೀ ಬಿ.ಎಚ್. ಮಣ್ಣೂರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, (ನಿವೃತ್ತ) ಬೆಳದಡಿ ಗ್ರಾ.ಪಂ. 3) ಶ್ರೀ ಚಂದುಸ್ವಾಮಿ ದೊಡ್ಡಮನಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಬೆಳದಡಿ ಗ್ರಾ.ಪಂ, ಗದಗ ತಾಲ್ಲೂಕು, ಗದಗ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮ ಜರುಗಿಸುವ ಬಗ್ಗೆ.

ಗ್ರಾಅಪ/519/ಗ್ರಾಪಂಕಾ/2016, ಬೆಂಗಳೂರು, ದಿನಾಂಕ:17.01.2020 4.34 View
Govt Order

ಶ್ರೀಮತಿ ರಂಗಮ್ಮ, ಹಿಂದಿನ ಕಾರ್ಯದರ್ಶಿ, ಹುಲಿಹೈದರ್ ಗ್ರಾ.ಪಂ, ಗಂಗಾವತಿ ತಾಲ್ಲೂಕು, ಕೊಪ್ಪಳ ಜಿಲ್ಲೆ ಇವರ ವಿರುದ್ಧ ಮಾನ್ಯ ಉಪ ಲೋಕಾಯುಕ್ತ ಶಿಫಾರಸ್ಸಿನನ್ವಯ ಕ್ರಮ ಜರುಗಿಸುವ ಬಗ್ಗೆ.

ಗ್ರಾಅಪ/326/ಗ್ರಾಪಂಕಾ/2019, ಬೆಂಗಳೂರು, ದಿನಾಂಕ:17.01.2020 2.59 View

 

Last Updated: 30-03-2022 01:25 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Rural Development and Panchayat Raj Department
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080