ಅಭಿಪ್ರಾಯ / ಸಲಹೆಗಳು

ಆಡಳಿತಾತ್ಮಕ ವಿಷಯ

ಕಡತದ ವಿಧ ವಿಷಯ ಆದೇಶ ಸಂಖ್ಯೆ ಮತ್ತು ದಿನಾಂಕ ಗಾತ್ರ (ಎಂ.ಬಿ)  ವೀಕ್ಷಿಸಿ / ಡೌನ್ಲೋಡ್ ಮಾಡಿ
ಅಧಿಸೂಚನೆ Gazette notification on Telecommunication Infrastructure Tower and Overground cable or underground optical fibre cable infrastructure. RDP 136 GPA 2021,Bengaluru, Dated:02.12.2021 25 ವೀಕ್ಷಿಸು
ಸರ್ಕಾರದ ನಡವಳಿಗಳು ಶ್ರೀ ಎನ್. ಸಣ್ಣನಿಂಗೇಗೌಡ, ಹಿಂದಿನ ಅಧ್ಯಕ್ಷರು, ಅರಳಕುಪ್ಪೆ ಗ್ರಾಮ ಪಂಚಾಯಿತಿ, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 43(ಎ)(vi) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ.  ಗ್ರಾಅಪ364 ಗ್ರಾಪಂಅ 2020, ಬೆಂಗಳೂರು,     ದಿನಾಂಕ:23.02.2021  1.89  ವೀಕ್ಷಿಸು
ಸುತ್ತೋಲೆ ಕೋವಿಡ್‌ -19 (ಕೊರೊನಾ ವೈರಸ್) ವ್ಯಾಪಕವಾಗಿ ಹರಡದಂತೆ ಗ್ರಾಮ ಪಂಚಾಯತಿಗಳು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ. ಗ್ರಾಅಪ 73 ಗ್ರಾಪಂಕಾ 2020 (ಭಾಗ-1), ಬೆಂಗಳೂರು, ದಿನಾಂಕ:02.07.2020 7.82  ವೀಕ್ಷಿಸು
ಸುತ್ತೋಲೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶ ಕಾರ್ಯಕ್ರಮವು ಸೇರಿದಂತೆ) ತ್ರೈಮಾಸಿಕ ಪರಿಶೀಲನಾ ಸಮಿತಿ ಸಭೆಗೆ ಅಂಕಿ ಅಂಶಗಳ ನಿರ್ವಹಣೆ ಮತ್ತು ಯೋಜನಾ ಇಲಾಖೆಗೆ ಸಂಬಂಧಿಸಿದಂತೆ ನಿಗದಿಪಡಿಸಿರುವ ನಮೂನೆಗಳಲ್ಲಿ ಮಾಹಿತಿ ಪಡೆದು ಪರಿಣಾಮಕಾರಿ ಪರಿಶೀಲನೆ- ಬಗ್ಗೆ. ಗ್ರಾಅಪ/452/ಗ್ರಾಪಂಅ/2020, ದಿನಾಂಕ:23.06.2020 2.94 ವೀಕ್ಷಿಸು
 ತಿದ್ದುಪಡಿ ಗದಗ ಜಿಲ್ಲೆಯ ಸಮಗ್ರ ಅಭಿವೃದ್ಧಿ ಯೋಜನೆ ತಯಾರಿಸುವ ಕುರಿತು ಹೊರಡಿಸಿರುವ ಸರ್ಕಾರದ ಆದೇಶ ಸಂಖ್ಯೆ:ಗ್ರಾಅಪ 159 ಜಿಪಸ 2017(ಪಿ-3) ದಿನಾಂಕ:30-05-2020ರ ಆದೇಶದಲ್ಲಿ “ಸಿದ್ಧಪಡಿಸಿದ ಸ್ಥಿತ್ಯಂತರ ವರದಿಯನ್ನು ಏಪ್ರಿಲ್‌ 2020ರ ಒಳಗೆ ಜಿಲ್ಲಾ ಕೋರ್‌ ಸಮಿತಿಗೆ ಸಲ್ಲಿಸಬೇಕು” ಎಂಬ ಪದಗಳನ್ನು “ಸಿದ್ಧಪಡಿಸಿದ ಸ್ಥಿತ್ಯಂತರ ವರದಿಯನ್ನು 31ನೇ ಜುಲೈ 2020ರ ಒಳಗೆ ಜಿಲ್ಲಾ ಕೋರ್‌ ಸಮಿತಿಗೆ ಸಲ್ಲಿಸಬೇಕು “ ಎಂದು ತಿದ್ದಿ ಓದಿಕೊಳ್ಳತಕ್ಕದ್ದು. ಗ್ರಾಅಪ/159/ಜಿಪಸ/2017(ಪಿ3),ಬೆಂಗಳೂರು,ದಿನಾಂಕ:23-06-2020 0.64 ವೀಕ್ಷಿಸು
ಸುತ್ತೋಲೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶ ಕಾರ್ಯಕ್ರಮವು ಸೇರಿದಂತೆ) ತ್ರೈಮಾಸಿಕ ಪರಿಶೀಲನಾ ಸಮಿತಿ ಸಭೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ನಿಗದಿಪಡಿಸಿರುವ ನಮೂನೆಗಳಲ್ಲಿ ಮಾಹಿತಿ ಪಡೆದು ಪರಿಣಾಮಕಾರಿ ಪರಿಶಿಲನೆ-ಬಗ್ಗೆ. ಗ್ರಾಅಪ/442/ಗ್ರಾಪಂಅ/2020, ದಿನಾಂಕ:20.06.2020 3.51 ವೀಕ್ಷಿಸು
ಸರ್ಕಾರದ ನಡವಳಿಗಳು ರಾಜ್ಯದ ಗ್ರಾಮ ಪಂಚಾಯತಿಗಳ ಚುನಾಯಿತ ಪ್ರತಿನಿಧಿಗಳಿಗೆ 2020-21ನೇ ಸಾಲಿನ ಆರ್ಥಿಕ ವರ್ಷದ ಏಪ್ರಿಲ್‌ ಹಾಗೂ ಮೇ-2020ರ ಮಾಹೆಗಳ ಅವಧಿಗೆ ಗೌರವಧನವನ್ನು ಬಿಡುಗಡೆಗೊಳಿಸುವ ಕುರಿತು. ಗ್ರಾಅಪಂರಾ/203/ಜಿಪಸ/2020,ಬೆಂಗಳೂರು,ದಿನಾಂಕ:20-06-2020 3.58 ವೀಕ್ಷಿಸು
ಸುತ್ತೋಲೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶ ಕಾರ್ಯಕ್ರಮವು ಸೇರಿದಂತೆ) ತ್ರೈಮಾಸಿಕ ಪರಿಶೀಲನಾ ಸಮಿತಿ ಸಭೆಗೆ ಗ್ರಾಮೀಣ ಸಂಪರ್ಕ, ರಸ್ತೆ ಮತ್ತು ಸೇತುವೆಗಳ ಇಲಾಖೆಗೆ ಸಂಬಂಧಿಸಿದಂತೆ ನಿಗದಿಪಡಿಸಿರುವ ನಮೂನೆಗಳಲ್ಲಿ ಮಾಹಿತಿ ಪಡೆದು ಪರಿಣಾಮಗಾರಿ ಪರಿಶೀಲನೆ-ಬಗ್ಗೆ. ಗ್ರಾಅಪ/461/ಗ್ರಾಪಂಅ/2020, ದಿನಾಂಕ:19.06.2020 3.19 ವೀಕ್ಷಿಸು
ಸುತ್ತೋಲೆ ಗ್ರಾಮ ಪಂಚಾಯತಿಗಳ ಆಡಳಿತಾಧಿಕಾರಿಯ ಅಧಿಕಾರ ಮತ್ತು ಕರ್ತವ್ಯಗಳ ಬಗ್ಗೆ. ಗ್ರಾಅಪ 378 ಗ್ರಾಪಂಅ 2020 (ಭಾಗ-1), ಬೆಂಗಳೂರು ದಿನಾಮಕ:19.06.2020 1.31 ವೀಕ್ಷಿಸು
ಪತ್ರ ಗ್ರಾಮ ಪಂಚಾಯತಿಗಳು ಬಾಲವಿಕಾಸ ಸಮಿತಿ ರಚಿಸುವ ಬಗ್ಗೆ. ಗ್ರಾಅಪ/657/ಗ್ರಾಪಂಅ/2019,ಬೆಂಗಳೂರು,ದಿನಾಂಕ:18-06-2020 9.42 ವೀಕ್ಷಿಸು
ಅಧಿಸೂಚನೆ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ, 1993 ಪ್ರಕರಣ 138 (2) ರಲ್ಲಿ ಮತ್ತು ಕರ್ನಾಟಕ ಪಂಚಾಯತ್‌ ರಾಜ್‌ (ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2020 ರಲ್ಲಿ ನಿಗದಿಪಡಿಸಿದಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ದಿನಾಂಕ:14.10.2019 ರಂದು ಹೊಸದಾಗಿ ರಚನೆಯಾಗಿರುವ ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿಯು ತಾಲ್ಲೂಕು ಪಂಚಾಯತಿಗಳ 5 ವರ್ಷಗಳ ಅವಧಿಯ ಉಳಿದ ಭಾಗಕ್ಕೆ ಮಾತ್ರ ಅನ್ವಯವಾಗುವಂತೆ, ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಬೇಕಾಗಿದ್ದು, ಅದರಂತೆ ಹೊಸ ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಲ್ಲಿ ಅನುಸೂಚಿತ ಜಾತಿ/ಅನುಸೂಚಿತ ಪಂಗಡ/ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರೊಂದಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು ಈ ಕೆಳಕಂಡಂತೆ ನಿರ್ದಿಷ್ಠಪಡಿಸಲಾಗಿದೆ ಹಾಗೂ ಸಾರ್ವಜನಿಕ ಮಾಹಿತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಗಾಅಪಂರಾ/194/ಜಿಪಸ/2020, ಬೆಂಗಳೂರು ದಿನಾಂಕ:17.06.2020 2.48 ವೀಕ್ಷಿಸು
ಸರ್ಕಾರದ ನಡವಳಿಗಳು ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯಕ್ಕೆ ಸ್ವಉದ್ಯೋಗ ಕಾರ್ಯಕ್ರಮ ಮತ್ತು ಜೈವಿಕ ಇಂಧನ ಕಾರ್ಯಕ್ರಮದಡಿ ಮಂಜುರಾದ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ನೌಕರರನ್ನು ನಿಯೋಜಿಸುವ ಬಗ್ಗೆ. ಗ್ರಾಅಪ/469/ಗ್ರಾಪಂಅ/2020,ಬೆಂಗಳೂರು,ದಿನಾಂಕ:12-06-2020 2.32 ವೀಕ್ಷಿಸು
ಸರ್ಕಾರದ ನಡವಳಿಗಳು ಡಾ.ಬಸವರಾಜ್‌ ಎಲ್‌ ಲಕ್ಕಣ್ಣವರ, ಪ್ರಾಧ್ಯಾಪಕರು, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ ಇವರನ್ನು ಗ್ರಾಮೀಣಾಭಿವೃಧ್ದಿ ಮತ್ತು ಪಂ.ರಾಜ್‌ ವಿಶ್ವವಿದ್ಯಾಲಯ, ಗದಗ ಕುಲಸಚಿವರ ಹುದ್ದೆಗೆ ನೇಮಿಸುವ ಕುರಿತು. ಗ್ರಾಅಪ/249/ಜಿಪಸ/2016(1),ದಿನಾಂಕ:12-06-2020 1.15 ವೀಕ್ಷಿಸು
ಪತ್ರ ಗ್ರಾಮ ಪಂಚಾಯತಿಗಳು ಕೆರೆ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ ರಚಿಸುವ ಬಗ್ಗೆ. ಗ್ರಾಅಪ/1309/ಗ್ರಾಪಂಅ/2017,ದಿನಾಂಕ:10_06_2020 10.36 ವೀಕ್ಷಿಸು
ಸರ್ಕಾರದ ನಡವಳಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ನಿರ್ದೇಶಕರು (ಪಂ.ರಾಜ್) ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ರವರಿಗೆ ಕಾರ್ಯ ಹಂಚಿಕೆ ಮಾಡುವ ಬಗ್ಗೆ.   ಗ್ರಾಅಪ/469/ಗ್ರಾಪಂಅ/2020(2),ದಿನಾಂಕ:08_06_2020 2.30 ವೀಕ್ಷಿಸು
ಸರ್ಕಾರದ ನಡವಳಿಗಳು ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯಕ್ಕೆ ಅಧಿಕಾರ ಮತ್ತು ಪ್ರಕಾರ್ಯಗಳನ್ನು ಪ್ರತ್ಯಾಯೋಜಿಸುವ ಬಗ್ಗೆ. ಗ್ರಾಅಪ/469/ಗ್ರಾಪಂಅ/2020(1),ದಿನಾಂಕ:08_06_2020 5.03 ವೀಕ್ಷಿಸು
ಪತ್ರ ಗ್ರಾಮ ಪಂಚಾಯತಿ ನೌಕರರಿಗೆ ವೇತನ ಪಾವತಿಸಿರುವ ವಿವರ ನೀಡುವ ಬಗ್ಗೆ. ಗ್ರಾಅಪ/57/ಗ್ರಾಪಂಸಿ/2019 (ಭಾಗ-2),ದಿನಾಂಕ:08_06_2020 0.7 ವೀಕ್ಷಿಸು
ಪತ್ರ ಕೋವಿಡ್‌ 19 ತಡೆ ದೃಷ್ಟಿಯಿಂದ ಸಾಂಸ್ಥಿಕ ದಿಗ್ಬಂಧನ ಮತ್ತು ಮನೆ ದಿಗ್ಬಂಧನೆಗಳಲ್ಲಿ ಗ್ರಾಮ ಪಂಚಾಯತಿಗಳ ಪಾತ್ರಗಳು ಮತ್ತು ಜವಾಬ್ದಾರಿಗಳ ಬಗ್ಗೆ. ಗ್ರಾಅಪ/73/ಗ್ರಾಪಂಕಾ/2020,ದಿನಾಂಕ:08_06_2020 0.69 ವೀಕ್ಷಿಸು
ಸರ್ಕಾರದ ನಡವಳಿಗಳು ರಾಜ್ಯ ಚುನಾವಣಾ ಆಯೋಗಕ್ಕೆ 2020-21ನೇ ಸಾಲಿನ ಮೇ ಮಾಹೆಗೆ ಅನ್ವಯಿಸುವಂತೆ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ. ಗ್ರಾಅಪಂರಾ/198/ಜಿಪಸ/2020,ಬೆಂಗಳೂರು,ದಿನಾಂಕ: 06-06-2020 2.45 ವೀಕ್ಷಿಸು
ಅಧಿಸೂಚನೆ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್ ರಾಜ್‌ ಅಧಿನಿಯಮ,1993(1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14)ರ ಪ್ರಕರಣ 138ರೊಂದಿಗೆ ಓದಿಕೊಂಡಂತೆ ಪ್ರಕರಣ 311ರ ಉಪಪ್ರಕರಣ (1)ರ ಮೂಲಕ ಪ್ರದತ್ತವಾದ ಅಧಿಕಾರಿಗಳನ್ನು ಚಲಾಯಿಸಿ,ಕರ್ನಾಟಕ ಸರ್ಕಾರವು ಕರ್ನಾಟಕ ಪಂಚಾಯತ್‌ ರಾಜ್(ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು. ಗ್ರಾಅಪಂರಾ/87/ಜಿಪಸ/2020,ಬೆಂಗಳೂರು, ದಿನಾಂಕ:06-06-2020 0.06 ವೀಕ್ಷಿಸು
ಸರ್ಕಾರದ ನಡವಳಿಗಳು ರಾಜ್ಯದ 5559 ಗ್ರಾಮ ಪಂಚಾಯತಿ ಗ್ರಂಥಾಲಯಗಳ ಮೇಲ್ವಿಚಾರಕರುಗಳ 2019-20ನೇ ಸಾಲಿನ ಮಾರ್ಚ್‌ 2020 ಮತ್ತು 2020-21ನೇ ಸಾಲಿನ ಮೇ 2020 ಮಾಹೆಯ ಗೌರವ ಸಂಭಾವನೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ. ಗ್ರಾಅಪ 348 ಗ್ರಾಪಂಅ 2020, ಬೆಂಗಳೂರು ದಿನಾಂಕ:05.06.2020 2.88 ವೀಕ್ಷಿಸು
ಸರ್ಕಾರದ ನಡವಳಿಗಳು ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯ-ಹುದ್ದೆಗಳ ಹಂಚಿಕೆ ಮಾಡುವ ಬಗ್ಗೆ. ಗ್ರಾಅಪ/469/ಗ್ರಾಪಂಅ/2020,ದಿನಾಂಕ:04-06-2020 2.79 ವೀಕ್ಷಿಸು
ಪತ್ರ ಕೋವಿಡ್‌ 19 ತಡೆ ದೃಷ್ಟಿಯಿಂದ ಸಾಂಸ್ಥಿಕ ದಿಗ್ಬಂಧನ ಮತ್ತುಮನೆ ದಿಗ್ಬಂಧನೆಗಳಲ್ಲಿ ಗ್ರಾಮ ಪಂಚಾಯತಿಗಳ ಪಾತ್ರಗಳು ಮತ್ತು ಜವಾಬ್ದಾರಿಗಳ ಬಗ್ಗೆ. ಗ್ರಾಅಪ/73/ಗ್ರಾಪಂಕಾ/2020, ದಿನಾಂಕ:04.06.2020 9.83 ವೀಕ್ಷಿಸು
ಸರ್ಕಾರದ ನಡವಳಿಗಳು ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ್‌ ಪ್ರಶಸ್ತಿ-2020ರ ಅಡಿಯಲ್ಲಿ ಆಯ್ಕೆಗೊಂಡಿರುವ ಹೆಮ್ಮನಹಳ್ಳಿ ಗ್ರಾಮ ಪಂಚಾಯತಿಗೆ ಘೋಷಣೆಯಾಗಿರುವ ಪ್ರೋತ್ಸಾಹಕ ಅನುದಾನವನ್ನು ಬಿಡುಗಡೆ ಮಾಡುವ ಕುರಿತು. ಗ್ರಾಅಪಂರಾ/169/ಜಿಪಸ/2020,ದಿನಾಂಕ:04-06-2020 2.63 ವೀಕ್ಷಿಸು
ಪತ್ರ ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯತಿಗಳು ಸಭೆಗಳು ಮತ್ತು ಹಣಕಾಸಿನ ವ್ಯವಹಾರವನ್ನು ನಡೆಸದಿರುವ ಬಗ್ಗೆ. ಗ್ರಾಅಪ/378/ಗ್ರಾಪಂಅ/2020 (ಭಾಗ-2),ದಿನಾಂಕ:03-06-2020 0.58 ವೀಕ್ಷಿಸು
ತಿದ್ದುಪಡಿ ಆದೇಶ 2020-21ನೇ ಸಾಲಿಗೆ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ವಿಶ್ವ ವಿದ್ಯಾಲಯ, ಗದಗ ಹಾಗೂ ಬೆಂಗಳೂರಿನ ಕಛೇರಿಯ ಅಧಿಕಾರಿಗಳ ವೇತನ ಮತ್ತು ಇತರೆ ಭತ್ಯೆಗಳನ್ನು ಭರಿಸಲು ಏಪ್ರಿಲ್‌ ಮತ್ತು ಮೇ ಮಾಹೆಗಳ ಅನುದಾನವನ್ನು ಬಿಡುಗಡೆಗೊಳಿಸುವ ಸಂಬಂಧ ಹೊರಡಿಸಲಾದ ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪಂರಾ 201 ಜಿಪಸ 2020, ದಿನಾಂಕ:22.05.2020 ರಲ್ಲಿ ಈ ಕೆಳಕಂಡಂತೆ ತಿದ್ದುಪಡಿಯನ್ನು ಮಾಡಿ ಅದೇಶಿಸಲಾಗಿದೆ. ಗ್ರಾಅಪಂರಾ/201/ಜಿಪಸ/2020,ದಿನಾಂಕ:02.06.2020 1.07 ವೀಕ್ಷಿಸು
ಸರ್ಕಾರದ ನಡವಳಿಗಳು ರಾಜ್ಯ ಚುನಾವಣಾ ಆಯೋಗದ ಆಯುಕ್ತರ ಉಪಯೋಗಕ್ಕಾಗಿ ಹೊಸ ವಾಹನವನ್ನು ಖರೀದಿಸಲು ಅನುಮತಿ ನೀಡುವ ಬಗ್ಗೆ. ಗ್ರಾಅಪ/329/ಜಿಪಸ/2018,ದಿನಾಂಕ:01-06-2020 1.33 ವೀಕ್ಷಿಸು
 ಸರ್ಕಾರದ ನಡವಳಿಗಳು  ರಾಜ್ಯದ 5559 ಗ್ರಾಮ ಪಂಚಾಯತಿ ಗ್ರಂಥಾಲಯಗಳ ಮೇಲ್ವಿಚಾರಕರುಗಳ 2019-20ನೇ ಸಾಲಿನ ಏಪ್ರಿಲ್‌ 2020 ಮಾಹೆಯ ಗೌರವ ಸಂಭಾವನೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.  ಗ್ರಾಅಪ 348 ಗ್ರಾಪಂಅ 2020,ದಿನಾಂಕ:26.05.2020 2.47   ವೀಕ್ಷಿಸು
ತಿದ್ದುಪಡಿ ಅಧಿಸೂಚನೆ ಸರ್ಕಾರದ ಅಧಿಸೂಚನೆ ಸಂಖ್ಯೆ:ಗ್ರಾಅಪಂರಾ 96 ಜಿಪಸ 2020,ಬೆಂಗಳೂರು,ದಿನಾಂಕ:02-05-2020ರಲ್ಲಿ ಹೊಸದಾಗಿ 49 ತಾಲ್ಲೂಕು ಪಂಚಾಯಿತಿಗಳನ್ನು(ಹುಬ್ಬಳ್ಳಿ ನಗರ ತಾಲ್ಲೂಕು ಹೊರತು ಪಡಿಸಿ) ರಚಿಸಿರುವುದರಿಂದ,ತಾಲ್ಲೂಕು ಪಂಚಾಯತಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯು ಮೀಸಲಾತಿ ನಿಯಮಗಳ ತಿದ್ದುಪಡಿ ಬಾಕಿ ಇರುವುದರಿಂದ, ತಾಲ್ಲೂಕು ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಆದೇಶಿಸಲಾಗಿದ್ದು,ಅನುಬಂಧದ ಕ್ರಮಸಂಖ್ಯೆ:45ರಲ್ಲಿ ನಮೂದಾಗಿರುವ “ ಉಪಕಾರ್ಯದರ್ಶಿ, ಜಿಲ್ಲಾ ಪಂಚಾಯತ್‌ , ಮೈಸೂರು ” ಎಂಬುದರ ಬದಲು “ಉಪಕಾರ್ಯದರ್ಶಿ, ಜಿಲ್ಲಾ ಪಂಚಾಯತ್‌, ಹಾವೇರಿ“ ಎಂದು ತಿದ್ದಿ ಓದಿಕೊಳ್ಳತಕ್ಕದ್ದು. ಗ್ರಾಅಪಂರಾ/96/ಜಿಪಸ/2020,ಬೆಂಗಳೂರು,ದಿನಾಂಕ:22-05-2020 0.32 ವೀಕ್ಷಿಸು
ಸರ್ಕಾರದ ನಡವಳಿಗಳು 2020-21ನೇ ಸಾಲಿಗೆ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ವಿಶ್ವವಿದ್ಯಾಲಯ, ಗದಗ ಹಾಗೂ ಬೆಂಗಳೂರಿನ ಕಛೇರಿಯ ಅಧಿಕಾರಿಗಳ ವೇತನ ಮತ್ತು ಇತರೆ ಭತ್ಯೆಗಳನ್ನು ಭರಿಸಲು ಏಪ್ರಿಲ್‌ ಮತ್ತು ಮೇ ಮಾಹೆಗಳ ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು. ಗ್ರಾಅಪಂರಾ/201/ಜಿಪಸ/2020,ದಿನಾಂಕ:22_05_2020 2.28 ವೀಕ್ಷಿಸು
ಅಧಿಸೂಚನೆ ಹೊಸದಾಗಿ ರಚನೆಯಾಗಿರುವ ತಾಲ್ಲೂಕು ಪಂಚಾಯತೆಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಕುರಿತು. ಗ್ರಾಅಪಂರಾ/96/ಜಿಪಸ/2020, ಬೆಂಗಳೂರು,ದಿನಾಂಕ:16-05-2020 4.4 ವೀಕ್ಷಿಸು
ಸರ್ಕಾರದ ನಡವಳಿಗಳು ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ಸ್ಥಾಪಿಸುವ ಬಗ್ಗೆ. ಗ್ರಾಅಪಂರಾ/52/ಜಿಪಸ/2020, ಬೆಂಗಳೂರು,ದಿನಾಂಕ:07-05-2020

1.83

ವೀಕ್ಷಿಸು
ಅಧಿಸೂಚನೆ ಕರ್ನಾಟಕ ಪಂಚಾಯತ್ ರಾಜ್(ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ)(ತಿದ್ದುಪಡಿ) ನಿಯಮಗಳು,2020. ಗ್ರಾಅಪಂರಾ/87/ಜಿಪಸ/2020,ಬೆಂಗಳೂರು,ದಿನಾಂಕ:05-05-2020

0.05

ವೀಕ್ಷಿಸು
ತಿದ್ದುಪಡಿ ಸರ್ಕಾರದ ಸಮ ಸಂಖ್ಯೆ ಆದೇಶ ಗ್ರಾಅಪ 230 ಗ್ರಾಪಂಅ 2018 ಬೆಂಗಳೂರು,ದಿನಾಂಕ:09.03.2020ರ ಆದೇಶ ಭಾಗದ ಎರಡನೇ ಪ್ಯಾರದ ಮೂರನೇ ಸಾಲಿನಲ್ಲಿ “ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕ ಪಂಚಾಯತಿ ಮೂಳಕಾಲ್ಮೂರು” ಪದಗಳ ಬದಲಾಗಿ, “ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕ ಪಂಚಾಯತಿ ಹರಪನಹಳ್ಳಿ” ಎಂದು ದಿನಾಂಕ:09.03.2020 ರಿಂದಲೇ ಜಾರಿಗೆ ಬರುವಂತೆ, ತಿದ್ದಿಕೊಳ್ಳತಕ್ಕದ್ದು. ಗ್ರಾಅಪ/230/ಗ್ರಾಪಂಅ/2018/ಬೆಂಗಳೂರು,ದಿನಾಂಕ:04-05-2020

0.46

ವೀಕ್ಷಿಸು
ಸರ್ಕಾರದ ನಡವಳಿಗಳು ರಾಜ್ಯ ಚುನಾವಣಾ ಆಯೋಗಕ್ಕೆ 2020-21ನೇ ಸಾಲಿನ ಏಪ್ರಿಲ್ ಮಾಹೆಗೆ ಅನ್ವಯಿಸುವಂತೆ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ. ಗ್ರಾಅಪಂರಾ/198/ಜಿಪಸ/2020/ಬೆಂಗಳೂರು,ದಿನಾಂಕ:30-04-2020

1.67

ವೀಕ್ಷಿಸು
ಸರ್ಕಾರದ ನಡವಳಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಕೀರ್ಣ ಕಟ್ಟಡದ ಆವರಣದಲ್ಲಿ ಹೆಚ್ಚುವರಿ ಕಟ್ಟಡಗಳ ನಿರ್ಮಾಣ ಕಾಮಗಾರಿ ‍ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. ಗ್ರಾಅಪಂರಾ/104/ಜಿಪಸ/2020, ಬೆಂಗಳೂರು,ದಿನಾಂಕ:13-04-2020

1.68

ವೀಕ್ಷಿಸು
ಸುತ್ತೋಲೆ ಕೊರೊನಾ ವೈರಸ್(ಕೋವಿಡ್-19) ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಪಂಚಾಯತ್ ರಾಜ್ ಸಂಸ್ಥೆಗಳು ನಿರ್ವಹಿಸಬೇಕಾದ ಶಾಸನಬದ್ಧ ಜವಾಬ್ದಾರಿಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ. ಗ್ರಾಅಪ/73/ಗ್ರಾಪಂಕಾ/2020 ಬೆಂಗಳೂರು,ದಿನಾಂಕ:21-03-2020

7

ವೀಕ್ಷಿಸು
ಸರ್ಕಾರದ ನಡವಳಿಗಳು ಗ್ರಾಮ ಪಂಚಾಯಿತಿ ಚುನಾವಣೆ-2020 ಮತದಾನ ಮಾಡುವ ಕುರಿತು ಮತ್ತು ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಬಗ್ಗೆ ರಾಜ್ಯಾದ್ಯಂತ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪಂರಾ/101/ಜಿಪಸ/2020,ದಿನಾಂಕ:16-03-2020

2.01

ವೀಕ್ಷಿಸು
ಸಭಾನಡವಳಿಗಳು Constitution of a committee to examine,recommend and formulation of policy re-reservation for Politically backward classes under Article 243(D)(6) and 243 (T)(6) of the constitution of India. RDP:135:ZPS:2011,BANGALORE Dated:16-03-2020

3.23

ವೀಕ್ಷಿಸು
ಪತ್ರ ಕೋವಿಡ್-19(ಕೊರೊನಾ ವೈರಸ್) ನಿಯಂತ್ರಿಸುವ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯಗಳಿಗೆ/ಕಾಲೇಜುಗಳಿಗೆ ಹಾಗೂ ಪಾಲಿಟೆಕ್ನಿಕ್ ಗಳಿಗೆ ರಜೆ ಘೋಷಿಸುವ ಬಗ್ಗೆ. ಗ್ರಾಅಪಂರಾ/163/ಜಿಪಸ/2020 ಬೆಂಗಳೂರು,ದಿನಾಂಕ:13-03-2020

0.53

ವೀಕ್ಷಿಸು
ಸರ್ಕಾರದ ನಡವಳಿಗಳು ರಾಜ್ಯ ಚುನಾವಣಾ ಆಯೋಗಕ್ಕೆ ಹೆಚ್ಚುವರಿ ಅನುದಾನವನ್ನು ಮರು ಹೊಂದಾಣಿಕೆಯ ಮೂಲಕ ಬಿಡುಗಡೆಗೊಳಿಸುವ ಕುರಿತು. ಗ್ರಾಅಪಂರಾ/93/ಜಿಪಸ/2020,ದಿನಾಂಕ:09-03-2020

2.10

ವೀಕ್ಷಿಸು
ಸರ್ಕಾರದ ನಡವಳಿಗಳು ರಾಜ್ಯ ಚುನಾವಣಾ ಆಯೋಗಕ್ಕೆ 2019-20ನೇ ಸಾಲಿನ ನಾಲ್ಕನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ. ಗ್ರಾಅಪ/117/ಜಿಪಸ/2019,ಬೆಂಗಳೂರು,ದಿನಾಂಕ:05-03-2020

1.72

ವೀಕ್ಷಿಸು
ಅಧಿಸೂಚನೆ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಸರ್ಕಾರ ಶಾಖೆ) (ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕಮ್ ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ನೇಮಕಾತಿ) ಹುದ್ದೆಗಳಿಗೆ ನೇರ ನೇಮಕಾತಿ ಮಾಡುವ ಸಂಬಂಧ ಅಧಿಸೂಚನೆ. ಗ್ರಾಅಪ/427/ಗ್ರಾಪಂಕಾ/2017 ಬೆಂಗಳೂರು,ದಿನಾಂಕ:05.03.2020

1.2

ವೀಕ್ಷಿಸು
ಸರ್ಕಾರದ ನಡವಳಿಗಳು 2019-20ನೇ ಸಾಲಿನ ಆರ್ಥಿಕ ವರ್ಷದ ಜನವರಿ-2020 ರಿಂದ ಮಾರ್ಚ್-2020ರ ವರೆಗಿನ ಅವಧಿಗೆ ಗದಗಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಹಾಗೂ ಬೆಂಗಳೂರಿನ ಪ್ರಾದೇಶಿಕ ಕಛೇರಿಗಳಿಗೆ 4ನೇ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ. ಗ್ರಾಅಪ/121/ಜಿಪಸ/2019 ಬೆಂಗಳೂರು,ದಿನಾಂಕ:05-03-2020

1.23

ವೀಕ್ಷಿಸು
ಸುತ್ತೋಲೆ ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಗ್ರಾಮ ಪಂಚಾಯಿತಿ ಹಂತದಲ್ಲಿ ಮಹಿಳೆಯರಿಗಾಗಿ ವಿಶೇಷ ಗ್ರಾಮ ಸಭೆಯನ್ನು ಆಯೋಜಿಸುವ ಕುರಿತು. ಗ್ರಾಅಪ/225/ಗ್ರಾಪಂಅ/2020 ಬೆಂಗಳೂರು,ದಿನಾಂಕ:02-03-2020 1.23   ವೀಕ್ಷಿಸು
ಅಧಿಸೂಚನೆ The draft of the Karnataka Grama Swaraj and Panchayat Raj (Staffing Pattern,Scale of Pay,Method of Recruitment and other Conditions of service of Employees of Grama Panchayat) Rules,2020 which the Government of Karnataka proposes to make in exercise of the powers conferred by section 311 read with clause (d) of the sub-section(1) of section 62 and sections 112 and 113 of the Karnataka Grama Swaraj and Panchayat Raj Act 1993 (Karnataka Act 14 of 1993) id hereby published as required by Section 311 of the said Act, for the information of all persons likely to be affected thereby and notice is hereby given that the said draft will be taken into consideration after fifteen days from the date of its publication in the Official Gazette. RDP/886/GPK/2016 BANGALORE,DATE:29_02_2020 4.24 ವೀಕ್ಷಿಸು
ಸುತ್ತೋಲೆ ವಿಶ್ವ ಶ್ರವಣ ದಿನ 03ನೇ ಮಾರ್ಚ್ 2020 ರಂದು ರಾಷ್ಟ್ರೀಯ ಶ್ರವಣ ಜಾಗೃತಿ ಅಭಿಯಾನ ಹಮ್ಮಿಕೊಳ್ಳುವ ಬಗ್ಗೆ. ಗ್ರಾಅಪ/240/ಗ್ರಾಪಂಅ/2020 ಬೆಂಗಳೂರು,ದಿನಾಂಕ:29_02_2020 0.94 ವೀಕ್ಷಿಸು
ಸುತ್ತೋಲೆ ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಗ್ರಾಮ ಪಂಚಾಯಿತಿ ಹಂತದಲ್ಲಿ ಮಹಿಳೆಯರಿಗಾಗಿ ವಿಶೇಷ ಗ್ರಾಮ ಸಭೆಯನ್ನು ಆಯೋಜಿಸುವ ಕುರಿತು. ಗ್ರಾಅಪ/225/ಗ್ರಾಪಂಅ/2020 ಬೆಂಗಳೂರು,ದಿನಾಂಕ:28_02_2020 5 ವೀಕ್ಷಿಸು
ಪತ್ರ ದಿನಾಂಕ:15.02.2020 ರಂದು ನಡೆದ ಸ್ಯಾಟ್ ಕಾಂ ವೀಡಿಯೋ ಸಂವಾದದಲ್ಲಿ ಗೈರು ಹಾಜರಾದವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಬಗ್ಗೆ. ಗ್ರಾಅಪ/190/ಗ್ರಾಪಂಅ/2020 ಬೆಂಗಳೂರು,ದಿನಾಂಕ:25-02-2020 18.94 ವೀಕ್ಷಿಸು
ಸುತ್ತೋಲೆ 2020-21ನೇ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಿ,ಹಾಜರಾಗುವಂತೆ ಮಾಡಲು ಸ್ಥಳೀಯ ಸಂಸ್ಥೆಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ. ಗ್ರಾಅಪ/1061/ಗ್ರಾಪಂಅ/2019, ದಿನಾಂಕ:20.02.2020 3.8 ವೀಕ್ಷಿಸು
ಸರ್ಕಾರದ ನಡವಳಿಗಳು ಗ್ರಾಮ ಪಂಚಾಯತ್ ಗ್ರಂಥಾಲಯಗಳ ಪರಿಣಾಮಕಾರಿ ನಿರ್ವಹಣೆಗೆ ರಾಜ್ಯ ಹಾಗೂ ಗ್ರಾಮ ಪಂಚಾಯತ್ ಮಟ್ಟದ ಸಲಹಾ ಸಮಿತಿಗಳನ್ನು ರಚಿಸುವ ಬಗ್ಗೆ. ಗ್ರಾಅಪ/790/ಗ್ರಾಪಂಅ/2019, ಬೆಂಗಳೂರು, ದಿನಾಂಕ:18.02.2020 2.54 ವೀಕ್ಷಿಸು
ಸರ್ಕಾರದ ನಡವಳಿಗಳು ರಾಜ್ಯ ಚುನಾವಣಾ ಆಯೋಗಕ್ಕೆ 2019-20 ನೇ ಸಾಲಿನ ಮೂರನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ. ಗ್ರಾಅಪ/117/ಜಿಪಸ/2019,ಬೆಂಗಳೂರು,ದಿನಾಂಕ:17-02-2020 2.29 ವೀಕ್ಷಿಸು
ಪತ್ರ ಕರ್ನಾಟಕ ಮಾಹಿತಿ ಆಯೋಗವು ಪ್ರಕರಣ ಸಂಖ್ಯೆ:ಕಮಾಆ/2146/ಎಪಿಎಲ್/2018 ರಲ್ಲಿ ದಿನಾಂಕ:03.10.2019 ರಂದು ನೀಡಿರುವ ಆದೇಶದ ಬಗ್ಗೆ. ಗ್ರಾಅಪ/879/ಗ್ರಾಪಂಅ/2019, ದಿನಾಂಕ:11.02.2020 0.84 ವೀಕ್ಷಿಸು
ಸೇರ್ಪಡೆ ಸರ್ಕಾರದ ಅಧಿಸೂಚನೆ ಸಂ: ಗ್ರಾಅಪ:427:ಗ್ರಾಪಂಕಾ:2017, ದಿನಾಂಕ:21.01.2020 ರಲ್ಲಿ ಪ್ರಕಟಿಸಿರುವ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಸರ್ಕಾರ ಶಾಖೆ) (ಗ್ರಾಮ ಪಂಚಾಯತಿ ಕಾರ್ಯದರ್ಶಿ ಕಮ್ ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ನೇಮಕಾತಿ) (ವಿಶೇಷ) ನಿಯಮಗಳು, 2019 ರ ನಿಯಮ 5(1) ರಡಿ ಈ ಕೆಳಕಂಡ ಕಂಡಿಕೆಯನ್ನು ಸೇರಿಸಿಕೊಳ್ಳತಕ್ಕದ್ದು. ಗ್ರಾಅಪ 427 ಗ್ರಾಪಂಕಾ 2017, ದಿನಾಂಕ:10.02.2020 0.5 ವೀಕ್ಷಿಸು
ಅಧಿಸೂಚನೆ ಸರ್ಕಾರದ ಆಯಾ ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ ಸಂಬಂಧಿಸಿದ ಅಧಿಸೂಚನೆಗಳು. ಎಲ್‌ ಎನ್‌ ಡಿ/ಸಿಆರ್/102/2017-18, ದಿನಾಂಕ:06-02-2020 0.47 ವೀಕ್ಷಿಸು
ಸುತ್ತೋಲೆ ದಿನಾಂಕ:31.01.2020 ರಿಂದ 13.02.2020 ರವರೆಗೆ ಸ್ಪರ್ಷ್ ಕುಷ್ಠರೋಗ ಜಾಗೃತಿ ಅಭಿಯಾನ ಹಮ್ಮಿಕೊಳ್ಳುವ ಬಗ್ಗೆ. ಗ್ರಾಅಪ 141 ಗ್ರಾಪಂಅ 2019, ದಿನಾಂಕ:04.02.2020 0.63 ವೀಕ್ಷಿಸು
ಸುತ್ತೋಲೆ ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ನಾಗರೀಕರಿಂದ ಸ್ವೀಕೃತವಾಗುವ ಅರ್ಜಿಗಳನ್ನು ಸಕಾಲ ತಂತ್ರಾಂಶದ ಮೂಲಕ ವಿತರಿಸುವ ಬಗ್ಗೆ. ಗ್ರಾಅಪ/125/ಗ್ರಾಪಂಅ/2020, ದಿನಾಂಕ:03.02.2020 1.16 ವೀಕ್ಷಿಸು
ಸರ್ಕಾರದ ನಡವಳಿಗಳು ರಾಜ್ಯದ ಗ್ರಾಮ ಪಂಚಾಯತಿಗಳ ಚುನಾಯಿತ ಪ್ರತಿನಿಧಿಗಳಿಗೆ 2019-20 ನೇ ಸಾಲಿನ ಆರ್ಥಿಕ ವರ್ಷದ ಜನವರಿ 2020ರ ಮಾಹೆಯಿಂದ ಮಾರ್ಚ್ 2020 ರ ಮಾಹೆವರೆಗಿನ ಅವಧಿಗೆ ನಾಲ್ಕನೇ ಕಂತಿನ ಗೌರವಧನ ಬಿಡುಗಡೆಗೊಳಿಸುವ ಕುರಿತು. ಗ್ರಾಅಪ/119/ಜಿಪಸ/19, ದಿನಾಂಕ:01.02.2020 3.42 ವೀಕ್ಷಿಸು
ಸರ್ಕಾರದ ನಡವಳಿಗಳು 2019-20 ನೇ ಸಾಲಿನ ಆರ್ಥಿಕ ವರ್ಷದ ಅಕ್ಟೋಬರ್-2019 ರಿಂದ ಡಿಸೆಂಬರ್-2019 ರ ವರೆಗಿನ ಅವಧಿಗೆ ಗದಗಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ವಿಶ್ವವಿದ್ಯಾಲಯದ ಹಾಗೂ ಬೆಂಗಳೂರಿನ ಕಛೇರಿಗಳಿಗೆ 3 ನೇ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ. ಗ್ರಾಅಪ/121/ಜಿಪಸ/2019, ದಿನಾಂಕ:31.01.2020 1.13 ವೀಕ್ಷಿಸು
ಸರ್ಕಾರದ ನಡವಳಿಗಳು “ಹಳ್ಳಿ ಸಂತೆ” ಯೋಜನೆಯಡಿ ಮಾರುಕಟ್ಟೆ ನಿರ್ಮಾಣ ಮಾಡಲು ಮಂಜೂರು ಮಾಡುವ ಬಗ್ಗೆ. ಗ್ರಾಅಪ/25/ಗ್ರಾಪಂಅ/2018,ಬೆಂಗಳೂರು, ದಿನಾಂಕ:24-01-2020 2.28 ವೀಕ್ಷಿಸು
ಅಧಿಸೂಚನೆ ಕರ್ನಾಟಕ ಸರ್ಕಾರವು ಈಗ ಕರ್ನಾಟಕ ರಾಜ್ಯ ಸಿವಿಲ್ ಸೇವಾ ಅಧಿನಿಯಮ 1978 (1990 ರ ಕರ್ನಾಟಕ ಅಧಿನಿಯಮ ಸಂಖ್ಯೆ14) ರ 3ನೇ ಪ್ರಕರಣದ (1)ನೇ ಉಪ ಪ್ರಕರಣವನ್ನು 8ನೇ ಪ್ರಕರಣದೊಂದಿಗೆ ಓದಿಕೊಂಡಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಮೂಲಕ ಈ ಕೆಳಗಿನ ನಿಯಮಗಳನ್ನು ರಚಿಸುತ್ತದೆ. ಗ್ರಾಅಪ 427 ಗ್ರಾಪಂಕಾ 2017, ದಿನಾಂಕ:21.01.2020 8 ವೀಕ್ಷಿಸು
ಸುತ್ತೋಲೆ ರಾಜ್ಯದ ಗ್ರಾಮ ಪಂಚಾಯತಿಗಳು ಭೂಮಿ ಮತ್ತು ಕಟ್ಟಡಗಳ ಮೇಲೆ ಸಂಗ್ರಹಿಸಿರುವ ತೆರಿಗೆ ಮೊತ್ತದ ಮೇಲೆ ವಿಧಿಸುವ ಆರೋಗ್ಯ, ಭಿಕ್ಷುಕರ ಮತ್ತು ಗ್ರಂಥಾಲಯ ಉಪಕರಗಳ ಮೊತ್ತವನ್ನು ಸಂಬಂಧಿಸಿದ ಇಲಾಖೆಗಳಿಗೆ ಪಾವತಿಸುವ ಬಗ್ಗೆ. ಗ್ರಾಅಪ 84 ಗ್ರಾಪಂಅ 2020, ದಿನಾಂಕ:21.01.2020 1.39 ವೀಕ್ಷಿಸು
ಸುತ್ತೋಲೆ 1) ಗ್ರಾ.ಪಂ ಕಾರ್ಯದರ್ಶಿ ಗ್ರೇಡ್-1, ಗ್ರಾ.ಪಂ ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳಿಗೆ ನೇಮಕಾತಿ ಮತ್ತು ಶಿಸ್ತು ಪ್ರಾಧಿಕಾರ ನಿರ್ದಿಷ್ಟಪಡಿಸಿರುವ ಬಗ್ಗೆ. ಗ್ರಾಅಪ/514/ಗ್ರಾಪಂಕಾ/2019, ದಿನಾಂಕ:18.01.2020 0.64 ವೀಕ್ಷಿಸು
ಪತ್ರ ರಾಷ್ಟ್ರೀಯ ಲಸಿಕಾ ದಿನ (ಪಲ್ಸ್ ಪೋಲಿಯೋ) 2020 ಕಾರ್ಯಕ್ರಮವನ್ನು 19ನೇ ಜನವರಿ 2020 ರಂದು ನಡೆಸುವ ಕುರಿತು. ಗ್ರಾಅಪ 59 ಗ್ರಾಪಂಅ 2020, ದಿನಾಂಕ:17.01.2020 0.17 ವೀಕ್ಷಿಸು
ಅಧಿಸೂಚನೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993 ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ರ ಪ್ರಕರಣ 61 (ಎ) ರೊಡನೆ ಓದಕೊಂಡಂತೆ ಪ್ರಕರಣ 316 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಮೂಲಕ ಮಾದರಿ ಉಪವಿಧಿಗಳನ್ನು ರಚಿಸುತ್ತದೆ ಗ್ರಾಅಪ 1309 ಗ್ರಾಪಂಅ 2017, ದಿನಾಂಕ:17.01.2020 8.25 ವೀಕ್ಷಿಸು
ಪತ್ರ ಫಿಟ್ ಇಂಡಿಯಾ ಅಭಿಯಾನ ಕಾರ್ಯಕ್ರಮ ಅಂಗವಾಗಿ ಸೈಕಲ್ ಜಾಥಾ ನಡೆಸುವ ಬಗ್ಗೆ. ಗ್ರಾಅಪ 673 ಗ್ರಾಪಂಅ 2019, ಬೆಂಗಳೂರು, ದಿನಾಂಕ:17.01.2020 0.18 ವೀಕ್ಷಿಸು

 

ಇತ್ತೀಚಿನ ನವೀಕರಣ​ : 07-12-2021 11:00 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080