ಅಭಿಪ್ರಾಯ / ಸಲಹೆಗಳು

ಆಂತರಿಕ ಆರ್ಥಿಕ ಸಲಹೆಗಾರರು

ವಾರ್ಷಿಕ ಯೋಜನೆಗಳು, ಆಯವ್ಯಯ ಅಂದಾಜು, ಅನುದಾನ ಬಿಡುಗಡೆ, ರಾಜ್ಯ, ಕೇಂದ್ರ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ, ಹಣಕಾಸು ಆಯೋಗದ ಅನುದಾನ, ವೆಚ್ಚ, ಬಾಕಿ ಉಸ್ತುವಾರಿಯೂ ಸೇರಿದಂತೆ ಅನುದಾನ ಬಿಡುಗಡೆ, ಆಂತರಿಕ ಲೆಕ್ಕ ತಪಾಸಣೆಯೂ ಈ ವಿಭಾಗದಡಿ ನಿರ್ವಹಿಸಲ್ಪಡುತ್ತವೆ. ಆಯವ್ಯಯ ಭಾಷಣ ಹಾಗೂ ಸದರಿ ಭಾಷಣದ ಚರ್ಚೆಯಲ್ಲಿನ ಅಂಶಗಳ ಮೇಲಿನ ಉಸ್ತುವಾರಿ, ಅನುಪಾಲನಾ ವರದಿ, ನಿರ್ವಹಣಾ ಮುಂಗಡ ಪತ್ರ ತಯಾರಿಕೆ ಹಾಗೂ ಭಾರತ ಸರ್ಕಾರಕ್ಕೆ ಪ್ರತಿ ಯೋಜನೆಯಡಿ ಸಲ್ಲಿಸಬೇಕಾದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ವಿನಿಯೋಗ ಹಾಗೂ ಬಾಕಿ, ಮರು ಹಂಚಿಕೆಯ ಪ್ರತ್ಯೇಕ ಮಾಹಿತಿ ವಿವರಗಳು, ಉಪಯುಕ್ತತಾ ಪತ್ರ ಸಲ್ಲಿಸುವುದು ಮತ್ತು ಬಾಕಿ ವಿವರದ ಬಗ್ಗೆ ಪ್ರತಿ ಮಾಹೆ ತ:ಖ್ತೆ ತಯಾರಿಸುವ ಕಾರ್ಯ ಚಟುವಟಿಕೆಗಳು ಈ ವಿಭಾಗದ ಪ್ರಮುಖ ಕರ್ತವ್ಯಗಳಾಗಿವೆ. ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ಎಲ್ಲಾ ಯೋಜನೆಗಳಡಿ ಸಕಾಲದಲ್ಲಿ ಅನುದಾನ ಬಿಡುಗಡೆ (ಎಸ್.ಸಿ.ಪಿ., ಟಿ.ಎಸ್.ಪಿ. ಸೇರಿದಂತೆ) ಮರು ಹಂಚಿಕೆ, ಪೂರಕ ಅಂದಾಜು ಪ್ರಸ್ತಾವನೆಗಳನ್ನು ಆರ್ಥಿಕ ಇಲಾಖೆಗೆ ಸಲ್ಲಿಸುವುದು ಇವೇ ಮುಂತಾದ ಅನುದಾನಕ್ಕೆ ಸಂಬಂಧಿಸಿದ ಪ್ರಮುಖ ಕಾರ್ಯ ಚಟುವಟಿಕೆಗಳನ್ನು ಈ ಶಾಖೆ ನೆರವೇರಿಸುತ್ತಿದೆ.

 Archives

ಸರ್ಕಾರದ ನಡವಳಿಗಳು / ಅಧಿಸೂಚನೆ / ಸುತ್ತೋಲೆ 

 

 

ಕಡತದ ವಿಧ ವಿಷಯ ಆದೇಶ ಸಂಖ್ಯೆ ಮತ್ತು ದಿನಾಂಕ

ಗಾತ್ರ

(ಎಂ.ಬಿ)

ವೀಕ್ಷಿಸಿ / ಡೌನ್ಲೋಡ್ ಮಾಡಿ
ಸುತ್ತೋಲೆ ರಾಜಧನದ ಮೊತ್ತವನ್ನು ಸೂಕ್ತ ಪ್ರಾಧಿಕಾರಕ್ಕೆ ನಿಗದಿತ ಸಮಯದೊಳಗೆ ಜಮೆ ಮಾಡುವ ಬಗ್ಗೆ.

ಆರ್‌ಡಿಪಿಆರ್/13/ಎಯುಡಿ/2022

0.3

?

ಅಧಿಕೃತ ಜ್ಙಾಪನ ಗ್ರಾಮ ಪಂಚಾಯತಿಗಳ ಲೆಕ್ಕ ಪರಿಶೋಧನಾ ವರದಿಯಲ್ಲಿನ ಆಡಿಟ್ ಆಕ್ಷೇಪಣೆಗಳು ಮತ್ತು ವಸೂಲಾತಿ ಕಂಡಿಕೆಗಳ ತೀರುವಳಿಗಾಗಿ "100 ದಿನಗಳ ಗ್ರಾಮ ಪಂಚಾಯತಿ ಲೆಕ್ಕಪರಿಶೋಧನ ಅಭಿಯಾನ" ಆರಂಭಿಸುವ ಬಗ್ಗೆ.

ಸಂ:ಗ್ರಾಅಪ:18:ಎಎಆರ್/2020, ದಿನಾಂಕ:22.01.2021

0.114

?

ಸರ್ಕಾರದ ನಡವಳಿಗಳು   ರಾಜ್ಯದ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ನಿಧಿ-1 ಮತ್ತು ನಿಧಿ-3ರಡಿ ಲಭ್ಯಬಿರುವ ಅನುದಾನಗಳನ್ನು ಮರು ಮೌಲ್ಯೀಕರಿಸುವ ಬಗ್ಗೆ. ಆಇ 405 ವೆಚ್ಚ-6/2019, ಬೆಂಗಳೂರು, ದಿನಾಂಕ:10.01.2020 3.47

?

ಸರ್ಕಾರದ ನಡವಳಿಗಳು   ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ವಿವಿಧ ಕಾರ್ಯಕ್ರಮಗಳಡಿಯಲ್ಲಿ ಕೈಗೊಳ್ಳುವ ಸಿವಿಲ್ ಕಾಮಗಾರಿಗಳಿಗೆ ಸಂಬಂಧಿಸಿದಂತೆ ರೂ. 5.00 ಲಕ್ಷ ಮೀರದಂತಹ ಕಾಮಗಾರಿಗಳನ್ನು ನೊಂದಾಯಿತ ಗುತ್ತಿಗೆದಾರರ ಮೂಲಕ ಅನುಷ್ಟಾನಗೊಳಿಸುವ ಕುರಿತು. ಗ್ರಾಅಪ 01 ಎಎಫ್ಎನ‍್ 2020, ಬೆಂಗಳೂರು, ದಿನಾಂಕ:17.01.2020 1.05

 ?

ಪತ್ರ   Modification to the Guidelines for Deductions and Deposits of TDS by the DDO under GST as clarified in Circular No. 65/39/2018DoR, 14th September, 2018. D.O.: FD 18 CSL 2019, Dt:23.09.2019 1.76

 ?

ಸುತ್ತೋಲೆ ನಿವೃತ್ತರಾದ ಹಾಗೂ ಹೆಚ್.ಆರ್.ಎಂ.ಎಸ್. ನಿಂದ ನಿರ್ಗಮಿಸಿರುವ ಮತ್ತು ಹೆಚ್.ಆರ್.ಎಂ.ಎಸ್ ತಂತ್ರಾಂಶದ ಪ್ರಾರಂಭಿಕ್ಕೂ ಮುನ್ನ ಸೇವೆಗೆ ಸೇರಿ ಮಾತೃ ಇಲಾಖೆಗೆ ಹಿಂದುರುಗದೇ ಅನ್ಯ ಸೇವಯಲ್ಲಿಯೇ ನಿವೃತ್ತರಾಗುವ ಹಾಗೂ ಸೇವಾ ದಾಖಲೆಗಳು ಹೆಚ್.ಆರ್.ಎಂ.ಎಸ್ ನಲ್ಲಿ ಲಭ್ಯವಿಲ್ಲದಿರುವ ಸರ್ಕಾರಿ ನೌಕರರ ವೇತನ ಹಾಗೂ ಇತರೇ ಬಾಕಿ ಬಿಲ್ಲುಗಳ ತೀರುವಳಿಗೆ ಹೆಚ್.ಆರ್.ಎಂ.ಎಸ್ ನಲ್ಲಿರುವ ಅವಕಾಶವನ್ನು ಬಳಸಿಕೊಳ್ಳುವ ಬಗ್ಗೆ. ಗ್ರಾಅಪ 147 ಇ ಆ ಇ 2019, ಬೆಂಗಳೂರು, ದಿನಾಂಕ:11.09.2019 2.20

 ?

ಸರ್ಕಾರದ ನಡವಳಿಗಳು   ಗ್ರಾಮೀಣಾಭಿವೃದ‍್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಾಜ್ಯ ಹಾಗೂ ಜಿಲ್ಲಾವಲಯದ, ಕೇಂದ್ರ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳನ್ನೊಳಗೊಂಡಂತೆ 2019-20ನೇ ಸಾಲಿಗೆ ಮುಂದುವರೆದ ಕಾರ್ಯಕ್ರಮಗಳ ಆದೇಶವನ್ನು ಹೊರಡಿಸುವ ಕುರಿತು. ಗ್ರಾಅಪ 154 ಎ ಎಫ್ ಎನ್ 2018, ಬೆಂಗಳೂರು, ದಿನಾಂಕ:10.04.2019 10.66

 ?

ಸರ್ಕಾರದ ನಡವಳಿಗಳು ಖಜಾನೆ - 2, ಅನುಕಲನ ಹಣಕಾಸು ನಿರ್ವಹಣೆ ವ್ಯವಸ್ಥೆಯನ್ನು (IFMS) ಅನುಷ್ಠಾನಗೊಳಿಸಲು ಖಜಾನೆ-2 ಕೋಶವನ್ನು ಸೃಜಿಸುವ ಬಗ್ಗೆ. ಗ್ರಾಅಪ 205 ಎ ಎಫ್ ಎನ್ 2018, ಬೆಂಗಳೂರು, ದಿನಾಂಕ:04.05.2018 0.93

?

ಸುತ್ತೋಲೆ ಪಂಚಾಯತ್ ರಾಜ್ ಸಂಸ್ಥೆಗಳು ಅನುಷ್ಠಾನಗೊಳಿಸುವ ವಿವಿಧ ಕಾಮಗಾರಿಗಳು ಮತ್ತು ಕಟ್ಟಡಗಳ ನಿರ್ಮಾಣದ ಗುತ್ತಿಗೆಯ ಕೆಲಸಕ್ಕಾಗಿ ನೊಂದಣಿ ಮತ್ತು ನವೀಕರಣವಾದ ಲೈಸೆನ್ಸ್ ಗಳಿಗೆ ಲೋಕೋಪಯೋಗಿ ಇಲಾಖೆ ಸಂಹಿತೆ 2014ರ ತಿದ್ದುಪಡಿಯ ಆದೇಶವನ್ನು ಅಳವಡಿಸಿಕೊಳ್ಳುವ ಬಗ್ಗೆ. ಗ್ರಾಅಪ 399 ಎ ಎಫ್ ಎನ್ 2017, ಬೆಂಗಳೂರು, ದಿನಾಂಕ:31.10.2017 0.45

?

ಸರ್ಕಾರದ ನಡವಳಿಗಳು 2016-17ನೇ ಸಾಲಿನ ವಿಧಾನಸಭಾ ಮತಕ್ಷೇತ್ರವಾರು ಪ್ರಗತಿ ಪಥ ಪುಸ್ತಿಕೆ (ಪೂರ್ತಿ ವರ್ಷಕ್ಕೆ ಸಂಪುಟ 2 ಮತ್ತು 3) ಹಾಗೂ 2017-18ನೇ ಸಾಲಿಗೆ (ಆಗಸ್ಟ್ 2017ರವರೆಗೆ) ಪ್ರತ್ಯೇಕವಾಗಿ ಪೂರಕ ಮಾಹಿತಿ ಸಂಪುಟ 2(ಎ) ಮತ್ತು 3(ಎ) ನಲ್ಲಿ ಪುಸ್ತಿಕೆ ಮುದ್ರಿಸುವ ವೆಚ್ಚವನ್ನು ಭರಿಸುವ ಬಗ್ಗೆ.  ಗ್ರಾಅಪ 01 ಯೋಉಮಾ(ಪಿ) 2017, ಬೆಂಗಳೂರು, ದಿನಾಂಕ:18.09.2017 0.12

?

ಸರ್ಕಾರದ ನಡವಳಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಾಜ್ಯ ಹಾಗೂ ಜಿಲ್ಲಾವಲಯದ ಕೇಂದ್ರ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳನ್ನೊಳಗೊಂಡಂತೆ 2017-18ನೇ ಸಾಲಿಗೆ ಮುಂದುವರೆದ ಕಾರ್ಯಕ್ರಮಗಳ ಆದೇಶವನ್ನು ಹೊರಡಿಸುವ ಕುರಿತು. ಗ್ರಾಅಪ 145 ಎ ಎಫ್ ಎನ್ 2017, ಬೆಂಗಳೂರು, ದಿನಾಂಕ:01.04.2017 3.39

?

ಸರ್ಕಾರದ ನಡವಳಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಾಜ್ಯ ಹಾಗೂ ಜಿಲ್ಲಾವಲಯದ ಕೇಂದ್ರ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳನ್ನೊಳಗೊಂಡಂತೆ 2016-17ನೇ ಸಾಲಿಗೆ ಮುಂದುವರೆದ ಯೋಜನೆ/ಯೋಜನೇತರ ಕಾರ್ಯಕ್ರಮಗಳ ಆದೇಶವನ್ನು ಹೊರಡಿಸುವ ಕುರಿತು. ಗ್ರಾಅಪ 222 ಎ ಎಫ್ ಎನ್ 2016, ಬೆಂಗಳೂರು, ದಿನಾಂಕ:01.04.2016 11.71

?

ಅರೆ ಸರ್ಕಾರಿ ಪತ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಆರ್ಥಿಕ ಶಿಸ್ತನ್ನು ಉತ್ತಮಗೊಳಿಸುವ ಬಗ್ಗೆ. ಗ್ರಾಅಪ 453 ಆಂಆಸ 2015, ಬೆಂಗಳೂರು, ದಿನಾಂಕ:16.10.2015 0.54

?

ಸುತ್ತೋಲೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಆರ್ಥಿಕ ಶಿಸ್ತನ್ನು ಉತ್ತಮಗೊಳಿಸುವ ಬಗ್ಗೆ. ಗ್ರಾಅಪ 453 ಎ ಎಫ್ ಎನ್ 2015, ಬೆಂಗಳೂರು, ದಿನಾಂಕ:08.10.2015 2.37

?

ಸುತ್ತೋಲೆ ಕೇಂದ್ರೀಯ ಪುರಸ್ಕೃತ ಯೋಜನಾ ಕಾರ್ಯಕ್ರಮಗಳ ಎರಡನೇ ಕಂತಿನ ಅನುದಾನ ಬಿಡುಗಡೆಗೆ ಪ್ರಸ್ತಾವನೆ ತಯಾರಿಸಲು ಚೆಕ್ ಲಿಸ್ಟ್ ಅಳವಡಿಸುವ ಕುರಿತು. ಗ್ರಾಅಪ 2 ಎ ಎಫ್ ಎನ್ 2015, ಬೆಂಗಳೂರು, ದಿನಾಂಕ:07.01.2015 0.96

?

ಸರ್ಕಾರದ ನಡವಳಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಾಜ್ಯ ಹಾಗೂ ಜಿಲ್ಲಾವಲಯದಡಿ ರಾಜ್ಯ ಯೋಜನಾ ಕಾರ್ಯಕ್ರಮಗಳು, ಕೇಂದ್ರ ಯೋಜನಾ ಮತ್ತು ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿಗೆಗಳಿಗೆ ಸಂಬಂಧಿಸಿದಂತೆ,2013-15ನೇ ಸಾಲಿಗೆ ಅನುಮೋದನೆಗೊಂಡ ಮುಂದುವರೆದ ಯೋಜನೆ/ಯೋಜನೇತರ ಕಾರ್ಯಕ್ರಮಗಳ ಆದೇಶವನ್ನು ಹೊರಡಿಸುವ ಕುರಿತು.  ಗ್ರಾಅಪ 153 ಎ ಎಫ್ ಎನ್ 2014, ಬೆಂಗಳೂರು, ದಿನಾಂಕ:01.04.2014 8.79

?

ಸರ್ಕಾರದ ನಡವಳಿಗಳು ಜಿಲ್ಲಾ/ತಾಲ್ಲೂಕು ಪಂಚಾಯತ್ ಲೆಕ್ಕಗಳ ಗಣಕೀಕರಣ ಯೋಜನೆಯ Help Desk Services ಪ್ರತ್ಯೇಕ ದೂರವಾಣಿ ಸಂಪರ್ಕ ಪಡೆಯುವ ಕುರಿತು.  ಗ್ರಾಅಪ 327 ಎ ಎಫ್ ಎನ್ 2013, ಬೆಂಗಳೂರು, ದಿನಾಂಕ:06.03.2013 0.05

?

ಸರ್ಕಾರದ ನಡವಳಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಾಜ್ಯ ಯೋಜನಾ ಕಾರ್ಯಕ್ರಮಗಳು, ಕೇಂದ್ರ ಯೋಜನಾ, ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳನ್ನು ಮತ್ತು ಯೋಜನೇತರ ಕಾರ್ಯಕ್ರಮಗಳನ್ನು 2013-14ನೇ ಸಾಲಿಗೆ ಮುಂದುವರೆಸುವ ಬಗ್ಗೆ.  ಗ್ರಾಅಪ 241 ಎ ಎಫ್ ಎನ್ 2013, ಬೆಂಗಳೂರು, ದಿನಾಂಕ:01.08.2013 11.84

?

ಪತ್ರ ತಾಲ್ಲೂಕು ಪಂಚಾಯತ್ ಗಳಲ್ಲಿ ಸಾರ್ವಜನಿಕ ಹಣಕಾಸು ನಿರ್ವಹಣೆ ಮತ್ತು ಹೊಣೆಗಾರಿಕೆ ಕುರಿತಾದ ವಿಶ್ವ ಬ್ಯಾಂಕ್ ನೆರವಿನ IDF ಯೋಜನೆಯಡಿ ಕೈಗೊಳ್ಳಲಾದ ಅಧ್ಯಯನದ ವರದಿಗಳ ಮೇಲೆ ಅಭಿಪ್ರಾಯ ನೀಡುವ ಕುರಿತು. ಗ್ರಾಅಪ 2056 ಜಿಪಸ 2011, ಬೆಂಗಳೂರು, ದಿನಾಂಕ:16.08.2013

 0.28

 

 

 

 3.94

 

 

 

 2.20

 ?

 Taluk Panchayat Accounts Manual
 Taluk Panchayat Audit Manual
ಸರ್ಕಾರದ ನಡವಳಿಗಳು ಜಿಲ್ಲಾ/ತಾಲ್ಲೂಕು ಪಂಚಾಯಿತಿಗಳ ಲೆಕ್ಕಗಳ ಗಣಕೀಕರಣ ಕುರಿತು Help-desk Servicesನ್ನು ದಿನಾಂಕ:01.04.2013 ರಿಂದ 01.05.2013ರ ವರೆಗೆ ಮುಂದುವರೆಸುವ ಬಗ್ಗೆ.  ಗ್ರಾಅಪ 24 ಗಣಕಕೋಶ 2012, ಬೆಂಗಳೂರು, ದಿನಾಂಕ:04.04.2013 1.05

?

ಸಭೆಯ ನಡವಳಿಗಳು ದಿನಾಂಕ:28.03.2013 ರಂದು ಪೂರ್ವಾಹ್ನ 11.00 ಗಂಟೆಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ನಡೆದ 2013-14ನೇ ಸಾಲಿನ ಮುಂದುವರೆದ ಯೋಜನಾ ಕಾರ್ಯಕ್ರಮಗಳ ಮಂಜೂರಾತಿ ಕುರಿತಂತೆ ನಡೆದ ನಡವಳಿಗಳು, ಗ್ರಾಅಪ 58 ಎ ಎಫ್ ಎನ್ 2012, ಬೆಂಗಳೂರು, ದಿನಾಂಕ:28.03.2013 1.84

?

ಅಧಿಸೂಚನೆ 2010-11ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳನ್ನು ಮತ್ತು ಲೆಕ್ಕಪರಿಶೋಧನಾ ವರದಿಯ 350 ಪ್ರತಿಗಳನ್ನು ಖಾಸಗಿ ಮುದ್ರಣಾಲಯದಲ್ಲಿ ಮುದ್ರಿಸಿರುವ ಬಗ್ಗೆ. ಗ್ರಾಅಪ 04 ಎಯುಡಿ 2013, ಬೆಂಗಳೂರು, ದಿನಾಂಕ: 19.01.2013 0.26

?

ಸುತ್ತೋಲೆ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂಬಂಧಿಸಿದ ಮಹಾಲೇಪಾಲರ ಲೆಕ್ಕ ತಪಾಸಣಾ ವರದಿಯ ಆಕ್ಷೇಪಣಾ ಕಂಡಿಕೆಗಳನ್ನು ಅಡ್ ಹಾಕ್ ಸಭೆಯಲ್ಲಿ ಇತ್ಯರ್ಥಗೊಳೀಸುವ  ಬಗ್ಗೆ. ಗ್ರಾಅಪ 04 ಎಯುಡಿ 2013, ಬೆಂಗಳೂರು, ದಿನಾಂಕ: 19.01.2013 0.62

?

ಸುತ್ತೋಲೆ ಜಿಲ್ಲಾ ಪಂಚಾಯತ್ / ತಾಲ್ಲೂಕು ಪಂಚಾಯತಿಗಳ ವಾರ್ಷಿಕ ಲೆಕ್ಕಗಳನ್ನು ನಿಗಧಿತ ಕಾಲಮಿತಿಯಲ್ಲಿ ಸಲ್ಲಿಸುವ ಕುರಿತು. ಗ್ರಾಅಪ 04 ಎಯುಡಿ 2013, ಬೆಂಗಳೂರು, ದಿನಾಂಕ: 19.01.2013 0.97

?

ಸುತ್ತೋಲೆ ಗ್ರಾಮ ಪಂಚಾಯತ್ ಲೆಕ್ಕಪರಿಶೋಧನಾ ವರದಿಗಳಲ್ಲಿನ ಆಕ್ಷೇಪಣೆಗಳ ತೀರುವಳಿಗೆ ಅಡ್ ಹಾಕ್  ಸಮಿತಿ ಸಭೆ ಏರ್ಪಡಿಸುವ ಬಗ್ಗೆ. ಗ್ರಾಅಪ 04 ಎಯುಡಿ 2013, ಬೆಂಗಳೂರು, ದಿನಾಂಕ: 19.01.2013 0.82

?

ಸುತ್ತೋಲೆ ದೃಢೀಕೃತ ವಾರ್ಷಿಕ ಲೆಕ್ಕಪತ್ರಗಳನ್ನು ಸರ್ಕಾರಿ ಮುದ್ರಣಾಲಯದಿಂದ ಮುದ್ರಿಸಿ ಸಲ್ಲಿಸುವ ಬಗ್ಗೆ. ಗ್ರಾಅಪ 04 ಎಯುಡಿ 2013, ಬೆಂಗಳೂರು, ದಿನಾಂಕ: 19.01.2013 0.27

?

ಪತ್ರ ಚಾರ್ಟರ್ಡ್ ಅಕೌಂಟೆಂಟ್ ರವರಿಂದ IAY ಯೋಜನೆಯ  ಲೆಕ್ಕಪರಿಶೋಧನೆಯನ್ನು  ನಿಗಧಿತ ಕಾಲಾವಧಿಯಲ್ಲಿ  ಮಾಡಿಸುವ ಬಗ್ಗೆ. ಗ್ರಾಅಪ 04 ಎಯುಡಿ 2013, ಬೆಂಗಳೂರು, ದಿನಾಂಕ: 19.01.2013 0.45

?

ಪತ್ರ ಮಾಹಿತಿ ಹಕ್ಕು ಅಧಿನಿಯಮ 2005ರ ಪ್ರಕರಣ 26(3) (ಬಿ) ರಡಿ ಮಾಹಿತಿ ತಯಾರಿಸುವ ಬಗ್ಗೆ. ಗ್ರಾಅಪ 220 ಇತರೆ 2012, ಬೆಂಗಳೂರು ದಿನಾಂಕ:19.12.2012. 4.55

?

ಸುತ್ತೋಲೆ PRI Accounts Report as per Model Accounting System Prescribed by C & AG and Government of India. RDP 25 AFN 2012, Bangalore, Dated: 06.06.2012 4.24

?

ಸುತ್ತೋಲೆ Decision Support System-Adopting the application Software in the Line Departments. ಗ್ರಾಅಪ/ಡಿಎಸ್ ಎಸ್/ಆಂಆಸ 2012, ಬೆಂಗಳೂರು, ದಿನಾಂಕ:29.03.2012 3.54

?

ಸುತ್ತೋಲೆ ಮಾನವ ಸಂಪನ್ಮೂಲ ಯೋಜನೆಯನ್ನು ಬಳಸಿ ಅಪೆಂಡಿಕ್ಸ್ -ಬಿ ತಯಾರಿಸುವ ಕುರಿತು. ಸಿಇಜಿ 04 ಹೆಚ್.ಆರ್.ಎಂ.ಎಸ್ 2009, ದಿನಾಂಕ: 29.11.2011 1.05

?

ಪತ್ರ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), 'ಬಿ' ಗುಂಪಿನ ಹುದ್ದೆಗಳಿಗೆ ಮಾನವ ಸಂಪನ್ಮೂಲ ನಿರ್ವಹಣಾ ಪದ್ಧತಿಯ ಮುಖಾಂತರ ವೇತನ ನೀಡುವ ಬಗ್ಗೆ. ಗ್ರಾಅಪ 108 ಅಂಅಸ 2011, ಬೆಂಗಳೂರು, ದಿನಾಂಕ:25.07.2012 0.66

?

ಪತ್ರ PRI Accounts Reports as per Model Accounting System prescribed by C &AG and Government of India. Dt:12.04.2012 23.55

?

ಸರ್ಕಾರದ ನಡವಳಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಾಜ್ಯ ಹಾಗೂ ಜಿಲ್ಲಾವಲಯದ ಕೇಂದ್ರ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ, 2012-13ನೇ ಸಾಲಿಗೆ ಮುಂದುವರೆದ ಯೋಜನೆ/ ಯೋಜನೇತರ ಕಾರ್ಯಕ್ರಮಗಳ ಆದೇಶವನ್ನು ಹೊರಡಿಸುವ ಕುರಿತು. ಗ್ರಾಅಪ 13 ಆಂ.ಆ.ಸ 2012, ಬೆಂಗಳೂರು ದಿನಾಂಕ: 02.04.2012 4.24

?

ಸರ್ಕಾರದ ನಡವಳಿಗಳು Technical Guidance and Collabration in respect of accounts and Audit of Grama Panchayats in Karnataka with the Comptroller & Auditor General of India on basis of recommendation made by 11th finance commission, GOI. RDP 16/AFN 98 (part III) 1.33

?

 

ಇತ್ತೀಚಿನ ನವೀಕರಣ​ : 27-07-2022 02:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080