Feedback / Suggestions

Internal Financial Advisor

Finance division deals with all the financial matters, including preparation of Budget estimates, release of funds, state, central and central aided scheme grants, audit & formulation of plan schemes. This unit is also entrusted with the responsibility of preparation of Performance Budget. Besides, this unit is also entrusted with the responsibility of overseeing and submitting the monthly progress reports under all Central Sector and Centrally Sponsored Schemes with details of expenditure separately on State and Central Funds. This division is also responsible for providing compliance on Budget Speech points, overseeing releases, progress achieved, balance amount and progress report of Finance Commission Grants etc. Besides, this division is entrusted with the responsibility of overseeing release of funds, under various schemes including SCP & TSP, re-appropriation of funds proposals of Supplementary Estimates and other such financial matters.

Archives

Govt Order / Notification / Circular 

 

File Type Subject Order Number & Date

Size

(MB)

View/ Download
 Govt Order  ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಸವದತ್ತಿ, ಗೋಕಾಕ ಹಾಗೂ ಖಾನಾಪೂರ ತಾಲ್ಲೂಕಿನ ಗ್ರಾಮ ಪಂಚಾಯತಿಗಳಿಗೆ 158 ಮೊಬೈಲ್ ಡೀಜಲ್ ಜನರೇಟರ್‌ಗಳನ್ನು ಸರಬರಾಜು ಮಾಡಿದ ಮ|| ಮಷಿನರಿ ಕಾರ್ಪೋರೇಷನ್ ರವರಿಗೆ ಬಿಲ್ಲಿನ ಮೊತ್ತ ಪಾವತಿಸುವ ಬಗ್ಗೆ.

ಆರ್‌ಡಿಪಿಆರ್/01/ಎಎಫ್ಎನ‍್ 2022, ಬೆಂಗಳೂರು, ದಿನಾಂಕ:23.02.2022

6.4

View

Circular ರಾಜಧನದ ಮೊತ್ತವನ್ನು ಸೂಕ್ತ ಪ್ರಾಧಿಕಾರಕ್ಕೆ ನಿಗದಿತ ಸಮಯದೊಳಗೆ ಜಮೆ ಮಾಡುವ ಬಗ್ಗೆ.

ಆರ್‌ಡಿಪಿಆರ್/13/ಎಯುಡಿ/2022

0.3 View
Official Memorandum ಗ್ರಾಮ ಪಂಚಾಯತಿಗಳ ಲೆಕ್ಕ ಪರಿಶೋಧನಾ ವರದಿಯಲ್ಲಿನ ಆಡಿಟ್ ಆಕ್ಷೇಪಣೆಗಳು ಮತ್ತು ವಸೂಲಾತಿ ಕಂಡಿಕೆಗಳ ತೀರುವಳಿಗಾಗಿ "100 ದಿನಗಳ ಗ್ರಾಮ ಪಂಚಾಯತಿ ಲೆಕ್ಕಪರಿಶೋಧನ ಅಭಿಯಾನ" ಆರಂಭಿಸುವ ಬಗ್ಗೆ. ಸಂ:ಗ್ರಾಅಪ:18:ಎಎಆರ್/2020, ದಿನಾಂಕ:22.01.2021 0.114  View
Govt Order   ರಾಜ್ಯದ ಜಿಲ್ಲಾ/ತಾಲ್ಲೂಕು ಪಂಚಾಯತಿಗಳ ನಿಧಿ-1 ಮತ್ತು ನಿಧಿ-3ರಡಿ ಲಭ್ಯಬಿರುವ ಅನುದಾನಗಳನ್ನು ಮರು ಮೌಲ್ಯೀಕರಿಸುವ ಬಗ್ಗೆ. ಆಇ 405 ವೆಚ್ಚ-6/2019, ಬೆಂಗಳೂರು, ದಿನಾಂಕ:10.01.2020 3.47  View
Govt Order   ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ವಿವಿಧ ಕಾರ್ಯಕ್ರಮಗಳಡಿಯಲ್ಲಿ ಕೈಗೊಳ್ಳುವ ಸಿವಿಲ್ ಕಾಮಗಾರಿಗಳಿಗೆ ಸಂಬಂಧಿಸಿದಂತೆ ರೂ. 5.00 ಲಕ್ಷ ಮೀರದಂತಹ ಕಾಮಗಾರಿಗಳನ್ನು ನೊಂದಾಯಿತ ಗುತ್ತಿಗೆದಾರರ ಮೂಲಕ ಅನುಷ್ಟಾನಗೊಳಿಸುವ ಕುರಿತು. ಗ್ರಾಅಪ 01 ಎಎಫ್ಎನ‍್ 2020, ಬೆಂಗಳೂರು, ದಿನಾಂಕ:17.01.2020 1.05  View
Letter   Modification to the Guidelines for Deductions and Deposits of TDS by the DDO under GST as clarified in Circular No. 65/39/2018DoR, 14th September, 2018. D.O.: FD 18 CSL 2019, Dt:23.09.2019 1.76  View
Circular   ನಿವೃತ್ತರಾದ ಹಾಗೂ ಹೆಚ್.ಆರ್.ಎಂ.ಎಸ್. ನಿಂದ ನಿರ್ಗಮಿಸಿರುವ ಮತ್ತು ಹೆಚ್.ಆರ್.ಎಂ.ಎಸ್ ತಂತ್ರಾಂಶದ ಪ್ರಾರಂಭಿಕ್ಕೂ ಮುನ್ನ ಸೇವೆಗೆ ಸೇರಿ ಮಾತೃ ಇಲಾಖೆಗೆ ಹಿಂದುರುಗದೇ ಅನ್ಯ ಸೇವಯಲ್ಲಿಯೇ ನಿವೃತ್ತರಾಗುವ ಹಾಗೂ ಸೇವಾ ದಾಖಲೆಗಳು ಹೆಚ್.ಆರ್.ಎಂ.ಎಸ್ ನಲ್ಲಿ ಲಭ್ಯವಿಲ್ಲದಿರುವ ಸರ್ಕಾರಿ ನೌಕರರ ವೇತನ ಹಾಗೂ ಇತರೇ ಬಾಕಿ ಬಿಲ್ಲುಗಳ ತೀರುವಳಿಗೆ ಹೆಚ್.ಆರ್.ಎಂ.ಎಸ್ ನಲ್ಲಿರುವ ಅವಕಾಶವನ್ನು ಬಳಸಿಕೊಳ್ಳುವ ಬಗ್ಗೆ. ಗ್ರಾಅಪ 147 ಇ ಆ ಇ 2019, ಬೆಂಗಳೂರು, ದಿನಾಂಕ:11.09.2019 2.20  View
Govt Order   ಗ್ರಾಮೀಣಾಭಿವೃದ‍್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಾಜ್ಯ ಹಾಗೂ ಜಿಲ್ಲಾವಲಯದ, ಕೇಂದ್ರ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳನ್ನೊಳಗೊಂಡಂತೆ 2019-20ನೇ ಸಾಲಿಗೆ ಮುಂದುವರೆದ ಕಾರ್ಯಕ್ರಮಗಳ ಆದೇಶವನ್ನು ಹೊರಡಿಸುವ ಕುರಿತು. ಗ್ರಾಅಪ 154 ಎ ಎಫ್ ಎನ್ 2018, ಬೆಂಗಳೂರು, ದಿನಾಂಕ:10.04.2019 10.66  View
Govt Order ಖಜಾನೆ - 2, ಅನುಕಲನ ಹಣಕಾಸು ನಿರ್ವಹಣೆ ವ್ಯವಸ್ಥೆಯನ್ನು (IFMS) ಅನುಷ್ಠಾನಗೊಳಿಸಲು ಖಜಾನೆ-2 ಕೋಶವನ್ನು ಸೃಜಿಸುವ ಬಗ್ಗೆ. ಗ್ರಾಅಪ 205 ಎ ಎಫ್ ಎನ್ 2018, ಬೆಂಗಳೂರು, ದಿನಾಂಕ:04.05.2018 0.93  View
Circular ಪಂಚಾಯತ್ ರಾಜ್ ಸಂಸ್ಥೆಗಳು ಅನುಷ್ಠಾನಗೊಳಿಸುವ ವಿವಿಧ ಕಾಮಗಾರಿಗಳು ಮತ್ತು ಕಟ್ಟಡಗಳ ನಿರ್ಮಾಣದ ಗುತ್ತಿಗೆಯ ಕೆಲಸಕ್ಕಾಗಿ ನೊಂದಣಿ ಮತ್ತು ನವೀಕರಣವಾದ ಲೈಸೆನ್ಸ್ ಗಳಿಗೆ ಲೋಕೋಪಯೋಗಿ ಇಲಾಖೆ ಸಂಹಿತೆ 2014ರ ತಿದ್ದುಪಡಿಯ ಆದೇಶವನ್ನು ಅಳವಡಿಸಿಕೊಳ್ಳುವ ಬಗ್ಗೆ. ಗ್ರಾಅಪ 399 ಎ ಎಫ್ ಎನ್ 2017, ಬೆಂಗಳೂರು, ದಿನಾಂಕ:31.10.2017 0.45 View
Govt Order 2016-17ನೇ ಸಾಲಿನ ವಿಧಾನಸಭಾ ಮತಕ್ಷೇತ್ರವಾರು ಪ್ರಗತಿ ಪಥ ಪುಸ್ತಿಕೆ (ಪೂರ್ತಿ ವರ್ಷಕ್ಕೆ ಸಂಪುಟ 2 ಮತ್ತು 3) ಹಾಗೂ 2017-18ನೇ ಸಾಲಿಗೆ (ಆಗಸ್ಟ್ 2017ರವರೆಗೆ) ಪ್ರತ್ಯೇಕವಾಗಿ ಪೂರಕ ಮಾಹಿತಿ ಸಂಪುಟ 2(ಎ) ಮತ್ತು 3(ಎ) ನಲ್ಲಿ ಪುಸ್ತಿಕೆ ಮುದ್ರಿಸುವ ವೆಚ್ಚವನ್ನು ಭರಿಸುವ ಬಗ್ಗೆ.   ಗ್ರಾಅಪ 01 ಯೋಉಮಾ(ಪಿ) 2017, ಬೆಂಗಳೂರು, ದಿನಾಂಕ:18.09.2017 0.12 View
Govt Order ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಾಜ್ಯ ಹಾಗೂ ಜಿಲ್ಲಾವಲಯದ ಕೇಂದ್ರ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳನ್ನೊಳಗೊಂಡಂತೆ 2017-18ನೇ ಸಾಲಿಗೆ ಮುಂದುವರೆದ ಕಾರ್ಯಕ್ರಮಗಳ ಆದೇಶವನ್ನು ಹೊರಡಿಸುವ ಕುರಿತು. ಗ್ರಾಅಪ 145 ಎ ಎಫ್ ಎನ್ 2017, ಬೆಂಗಳೂರು, ದಿನಾಂಕ:01.04.2017 3.39 View
Govt Order ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಾಜ್ಯ ಹಾಗೂ ಜಿಲ್ಲಾವಲಯದ ಕೇಂದ್ರ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳನ್ನೊಳಗೊಂಡಂತೆ 2016-17ನೇ ಸಾಲಿಗೆ ಮುಂದುವರೆದ ಯೋಜನೆ/ಯೋಜನೇತರ ಕಾರ್ಯಕ್ರಮಗಳ ಆದೇಶವನ್ನು ಹೊರಡಿಸುವ ಕುರಿತು. ಗ್ರಾಅಪ 222 ಎ ಎಫ್ ಎನ್ 2016, ಬೆಂಗಳೂರು, ದಿನಾಂಕ:01.04.2016 11.71 View
DO Letter ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಆರ್ಥಿಕ ಶಿಸ್ತನ್ನು ಉತ್ತಮಗೊಳಿಸುವ ಬಗ್ಗೆ. ಗ್ರಾಅಪ 453 ಆಂಆಸ 2015, ಬೆಂಗಳೂರು, ದಿನಾಂಕ:16.10.2015 0.54 View
Circular ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಆರ್ಥಿಕ ಶಿಸ್ತನ್ನು ಉತ್ತಮಗೊಳಿಸುವ ಬಗ್ಗೆ. ಗ್ರಾಅಪ 453 ಎ ಎಫ್ ಎನ್ 2015, ಬೆಂಗಳೂರು, ದಿನಾಂಕ:08.10.2015 2.37 View
Circular ಕೇಂದ್ರೀಯ ಪುರಸ್ಕೃತ ಯೋಜನಾ ಕಾರ್ಯಕ್ರಮಗಳ ಎರಡನೇ ಕಂತಿನ ಅನುದಾನ ಬಿಡುಗಡೆಗೆ ಪ್ರಸ್ತಾವನೆ ತಯಾರಿಸಲು ಚೆಕ್ ಲಿಸ್ಟ್ ಅಳವಡಿಸುವ ಕುರಿತು. ಗ್ರಾಅಪ 2 ಎ ಎಫ್ ಎನ್ 2015, ಬೆಂಗಳೂರು, ದಿನಾಂಕ:07.01.2015 0.96 View
Govt Order ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಾಜ್ಯ ಹಾಗೂ ಜಿಲ್ಲಾವಲಯದಡಿ ರಾಜ್ಯ ಯೋಜನಾ ಕಾರ್ಯಕ್ರಮಗಳು, ಕೇಂದ್ರ ಯೋಜನಾ ಮತ್ತು ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿಗೆಗಳಿಗೆ ಸಂಬಂಧಿಸಿದಂತೆ,2013-15ನೇ ಸಾಲಿಗೆ ಅನುಮೋದನೆಗೊಂಡ ಮುಂದುವರೆದ ಯೋಜನೆ/ಯೋಜನೇತರ ಕಾರ್ಯಕ್ರಮಗಳ ಆದೇಶವನ್ನು ಹೊರಡಿಸುವ ಕುರಿತು.   ಗ್ರಾಅಪ 153 ಎ ಎಫ್ ಎನ್ 2014, ಬೆಂಗಳೂರು, ದಿನಾಂಕ:01.04.2014 8.79 View
Govt Order ಜಿಲ್ಲಾ/ತಾಲ್ಲೂಕು ಪಂಚಾಯತ್ ಲೆಕ್ಕಗಳ ಗಣಕೀಕರಣ ಯೋಜನೆಯ Help Desk Services ಪ್ರತ್ಯೇಕ ದೂರವಾಣಿ ಸಂಪರ್ಕ ಪಡೆಯುವ ಕುರಿತು.   ಗ್ರಾಅಪ 327 ಎ ಎಫ್ ಎನ್ 2013, ಬೆಂಗಳೂರು, ದಿನಾಂಕ:06.03.2013 0.05 View
Govt Order ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಾಜ್ಯ ಯೋಜನಾ ಕಾರ್ಯಕ್ರಮಗಳು, ಕೇಂದ್ರ ಯೋಜನಾ, ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳನ್ನು ಮತ್ತು ಯೋಜನೇತರ ಕಾರ್ಯಕ್ರಮಗಳನ್ನು 2013-14ನೇ ಸಾಲಿಗೆ ಮುಂದುವರೆಸುವ ಬಗ್ಗೆ.   ಗ್ರಾಅಪ 241 ಎ ಎಫ್ ಎನ್ 2013, ಬೆಂಗಳೂರು, ದಿನಾಂಕ:01.08.2013 11.84 View
Letter ತಾಲ್ಲೂಕು ಪಂಚಾಯತ್ ಗಳಲ್ಲಿ ಸಾರ್ವಜನಿಕ ಹಣಕಾಸು ನಿರ್ವಹಣೆ ಮತ್ತು ಹೊಣೆಗಾರಿಕೆ ಕುರಿತಾದ ವಿಶ್ವ ಬ್ಯಾಂಕ್ ನೆರವಿನ IDF ಯೋಜನೆಯಡಿ ಕೈಗೊಳ್ಳಲಾದ ಅಧ್ಯಯನದ ವರದಿಗಳ ಮೇಲೆ ಅಭಿಪ್ರಾಯ ನೀಡುವ ಕುರಿತು. ಗ್ರಾಅಪ 2056 ಜಿಪಸ 2011, ಬೆಂಗಳೂರು, ದಿನಾಂಕ:16.08.2013

0.28

 

 

 

 3.94

 

 

 

 2.20

 

View

 Taluk Panchayat Accounts Manual

 Taluk Panchayat Audit Manual

 

Govt Order ಜಿಲ್ಲಾ/ತಾಲ್ಲೂಕು ಪಂಚಾಯಿತಿಗಳ ಲೆಕ್ಕಗಳ ಗಣಕೀಕರಣ ಕುರಿತು Help-desk Servicesನ್ನು ದಿನಾಂಕ:01.04.2013 ರಿಂದ 01.05.2013ರ ವರೆಗೆ ಮುಂದುವರೆಸುವ ಬಗ್ಗೆ.   ಗ್ರಾಅಪ 24 ಗಣಕಕೋಶ 2012, ಬೆಂಗಳೂರು, ದಿನಾಂಕ:04.04.2013 1.05 View
Proceedings ದಿನಾಂಕ:28.03.2013 ರಂದು ಪೂರ್ವಾಹ್ನ 11.00 ಗಂಟೆಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ನಡೆದ 2013-14ನೇ ಸಾಲಿನ ಮುಂದುವರೆದ ಯೋಜನಾ ಕಾರ್ಯಕ್ರಮಗಳ ಮಂಜೂರಾತಿ ಕುರಿತಂತೆ ನಡೆದ ನಡವಳಿಗಳು, ಗ್ರಾಅಪ 58 ಎ ಎಫ್ ಎನ್ 2012, ಬೆಂಗಳೂರು, ದಿನಾಂಕ:28.03.2013 1.84 View
Notification 2010-11ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳನ್ನು ಮತ್ತು ಲೆಕ್ಕಪರಿಶೋಧನಾ ವರದಿಯ 350 ಪ್ರತಿಗಳನ್ನು ಖಾಸಗಿ ಮುದ್ರಣಾಲಯದಲ್ಲಿ ಮುದ್ರಿಸಿರುವ ಬಗ್ಗೆ. ಗ್ರಾಅಪ 04 ಎಯುಡಿ 2013, ಬೆಂಗಳೂರು, ದಿನಾಂಕ: 19.01.2013 0.26 View
Circular ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂಬಂಧಿಸಿದ ಮಹಾಲೇಪಾಲರ ಲೆಕ್ಕ ತಪಾಸಣಾ ವರದಿಯ ಆಕ್ಷೇಪಣಾ ಕಂಡಿಕೆಗಳನ್ನು ಅಡ್ ಹಾಕ್ ಸಭೆಯಲ್ಲಿ ಇತ್ಯರ್ಥಗೊಳೀಸುವ  ಬಗ್ಗೆ. ಗ್ರಾಅಪ 04 ಎಯುಡಿ 2013, ಬೆಂಗಳೂರು, ದಿನಾಂಕ: 19.01.2013 0.62 View
Circular ಜಿಲ್ಲಾ ಪಂಚಾಯತ್ / ತಾಲ್ಲೂಕು ಪಂಚಾಯತಿಗಳ ವಾರ್ಷಿಕ ಲೆಕ್ಕಗಳನ್ನು ನಿಗಧಿತ ಕಾಲಮಿತಿಯಲ್ಲಿ ಸಲ್ಲಿಸುವ ಕುರಿತು. ಗ್ರಾಅಪ 04 ಎಯುಡಿ 2013, ಬೆಂಗಳೂರು, ದಿನಾಂಕ: 19.01.2013 0.97 View
Circular ಗ್ರಾಮ ಪಂಚಾಯತ್ ಲೆಕ್ಕಪರಿಶೋಧನಾ ವರದಿಗಳಲ್ಲಿನ ಆಕ್ಷೇಪಣೆಗಳ ತೀರುವಳಿಗೆ ಅಡ್ ಹಾಕ್  ಸಮಿತಿ ಸಭೆ ಏರ್ಪಡಿಸುವ ಬಗ್ಗೆ. ಗ್ರಾಅಪ 04 ಎಯುಡಿ 2013, ಬೆಂಗಳೂರು, ದಿನಾಂಕ: 19.01.2013 0.82 View
Circular ದೃಢೀಕೃತ ವಾರ್ಷಿಕ ಲೆಕ್ಕಪತ್ರಗಳನ್ನು ಸರ್ಕಾರಿ ಮುದ್ರಣಾಲಯದಿಂದ ಮುದ್ರಿಸಿ ಸಲ್ಲಿಸುವ ಬಗ್ಗೆ. ಗ್ರಾಅಪ 04 ಎಯುಡಿ 2013, ಬೆಂಗಳೂರು, ದಿನಾಂಕ: 19.01.2013 0.27 View
Letter ಚಾರ್ಟರ್ಡ್ ಅಕೌಂಟೆಂಟ್ ರವರಿಂದ IAY ಯೋಜನೆಯ  ಲೆಕ್ಕಪರಿಶೋಧನೆಯನ್ನು  ನಿಗಧಿತ ಕಾಲಾವಧಿಯಲ್ಲಿ  ಮಾಡಿಸುವ ಬಗ್ಗೆ. ಗ್ರಾಅಪ 04 ಎಯುಡಿ 2013, ಬೆಂಗಳೂರು, ದಿನಾಂಕ: 19.01.2013 0.45 View
Letter ಮಾಹಿತಿ ಹಕ್ಕು ಅಧಿನಿಯಮ 2005ರ ಪ್ರಕರಣ 26(3) (ಬಿ) ರಡಿ ಮಾಹಿತಿ ತಯಾರಿಸುವ ಬಗ್ಗೆ. ಗ್ರಾಅಪ 220 ಇತರೆ 2012, ಬೆಂಗಳೂರು ದಿನಾಂಕ:19.12.2012. 4.55 View
Circular PRI Accounts Report as per Model Accounting System Prescribed by C & AG and Government of India. RDP 25 AFN 2012, Bangalore, Dated: 06.06.2012 4.24 View
Circular Decision Support System-Adopting the application Software in the Line Departments. ಗ್ರಾಅಪ/ಡಿಎಸ್ ಎಸ್/ಆಂಆಸ 2012, ಬೆಂಗಳೂರು, ದಿನಾಂಕ:29.03.2012 3.54 View
Circular ಮಾನವ ಸಂಪನ್ಮೂಲ ಯೋಜನೆಯನ್ನು ಬಳಸಿ ಅಪೆಂಡಿಕ್ಸ್ -ಬಿ ತಯಾರಿಸುವ ಕುರಿತು. ಸಿಇಜಿ 04 ಹೆಚ್.ಆರ್.ಎಂ.ಎಸ್ 2009, ದಿನಾಂಕ: 29.11.2011 1.05 View
Letter ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), 'ಬಿ' ಗುಂಪಿನ ಹುದ್ದೆಗಳಿಗೆ ಮಾನವ ಸಂಪನ್ಮೂಲ ನಿರ್ವಹಣಾ ಪದ್ಧತಿಯ ಮುಖಾಂತರ ವೇತನ ನೀಡುವ ಬಗ್ಗೆ. ಗ್ರಾಅಪ 108 ಅಂಅಸ 2011, ಬೆಂಗಳೂರು, ದಿನಾಂಕ:25.07.2012 0.66 View
Letter PRI Accounts Reports as per Model Accounting System prescribed by C &AG and Government of India. Dt:12.04.2012 23.55 View
Govt Order ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಾಜ್ಯ ಹಾಗೂ ಜಿಲ್ಲಾವಲಯದ ಕೇಂದ್ರ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ, 2012-13ನೇ ಸಾಲಿಗೆ ಮುಂದುವರೆದ ಯೋಜನೆ/ ಯೋಜನೇತರ ಕಾರ್ಯಕ್ರಮಗಳ ಆದೇಶವನ್ನು ಹೊರಡಿಸುವ ಕುರಿತು. ಗ್ರಾಅಪ 13 ಆಂ.ಆ.ಸ 2012, ಬೆಂಗಳೂರು ದಿನಾಂಕ: 02.04.2012 4.24 View
Govt Order Technical Guidance and Collabration in respect of accounts and Audit of Grama Panchayats in Karnataka with the Comptroller & Auditor General of India on basis of recommendation made by 11th finance commission, GOI. RDP 16/AFN 98 (part III) 1.33 View

Last Updated: 03-04-2023 05:58 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Rural Development and Panchayat Raj Department
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080