Feedback / Suggestions

Services - C

 Archives

Govt Order / Notification / Circular 

 

File Type Subject Order Number & Date

Size

(MB)

View/ Download
 Official Memorandum  

ಶ್ರೀ ರಾಜಪ್ಪ ಆರ್‌, ಪ್ರ.ದ.ಸ ಇವರ ನಿಯೋಜನೆ ಬಗ್ಗೆ.

ಗ್ರಾಅಪ/276/ಕೆ ಎಸ್‌ ಎಸ್/2022‌, ದಿನಾಂಕ:25.11.2022

 0.5 View     
 Notification  

ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್ -ಕರ್ನಾಟಕ ಪ್ರವೇಶಕ್ಕೆ, ನೇಮಕಾತಿಯಲ್ಲಿ. ಮೀಸಲಾತಿ) (ತಿದ್ದುಪಡಿ) ನಿಯಮಗಳು 2013, ರ ಆದೇಶದ ಕಂಡಿಕೆ-3 ರಲ್ಲಿ ಪ್ರದತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರದ ನಡವಳೆ ಸಂಖ್ಯೆ ಗ್ರಾಅಪ 150 ಕೆ.ಎಸ್.ಎಸ್ 2021(ಇ), ದಿನಾಂಕ:03.11.2022 ರಲ್ಲಿ, ಸಹಾಯಕ ಯೋಜನಾಧಿಕಾರಿ-2 ಎಂಬ ಪದನಾಮದಿಂದ ಸಹಾಯಕ ನಿರ್ದೇಶಕ (ಆಡಳಿತ) ಎಂದು ಪುನರ್ ಪದನಾಮೀಕರಣಗೊಂಡಿರುವ, ಕರ್ನಾಟಕ ಸರ್ಕಾರದ ನಡವಳಿ ಸಂಖ್ಯೆ ಗ್ರಾಅಪ 150 ಕೆ.ಎಸ್.ಎಸ್ 2021(5) ದಿನಾಂಕ:17.11.2022 ರ ಕಾರ್ಯಕಾರಿ ಆದೇಶದ ಮೂಲಕ ನೇಮಕಾತಿ ವಿಧಾನವನ್ನು ನಿಗದಿಮಾಡಲ್ಪಟ್ಟಿದ್ದ 31 ಸಹಾಯಕ ನಿರ್ದೇಶಕ (ಆಡಳಿತ) ಹುದ್ದೆಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಮತ್ತು ಸ್ಥಳೀಯೇತರ ವೃಂದವನ್ನು, ತಾತಾಲಿಕವಾಗಿ ದಿನಾಂಕ 08.05.2023 ರ ಅಧಿಸೂಚನೆಯಲಿ ರಚಿಸಿ, ಸದರಿ ಅಧಿಸೂಚನೆಯಿಂದ ಬಾಧಿತರಾದವರು ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿತ್ತು.

ಗ್ರಾಅಪ/100/ಕೆ. ಎಸ್.‌ ಎಸ್/2023, ದಿನಾಂಕ:02.08.2023

1.2 View     
 Notification ಶ್ರೀ ಕಾಸೀಮಸಾಬ.ಜೆ.ಮುಸಳೀ, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ತಾಲ್ಲೂಕು ಪಂಚಾಯತ್‌, ಬಬಲೇಶ್ವರ, ವಿಜಯಪುರ ಜಿಲ್ಲೆ ಇವರಿಗೆ ದಿನಾಂಕ:10.11.2021 ರಿಂದ 16.12.2021 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958 ರ ನಿಯಮ 8 (15) ( ಎಫ್)‌ ರ ಅನುಸಾರ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಮಂಜೂರು ಮಾಡಿದೆ.

ಗ್ರಾಅಪ/74/ಕೆ. ಎಸ್.‌ ಎಸ್/2023, ದಿನಾಂಕ:01.04.2023

 0.7 View    
    Govt Order  ಜಿಲ್ಲಾ ಪಂಚಾಯತ್ ಚಿಕ್ಕಮಗಳೂರು ಇಲ್ಲಿ ದಿನಗೂಲಿ ನೌಕರರನ್ನು ಸಕ್ರಮಗೊಳಿಸಲು ನಿಯಮಬಾಹಿರವಾಗಿ ಶಿಫಾರಸ್ಸು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ, ಸಂಬಂಧಿಸಿದ ಅಧಿಕಾರಿ/ನೌಕರರ ವಿರುದ್ಧ ಇಲಾಖಾ ವಿಚಾರಣೆ ಅಂತಿಮ ಆದೇಶ.

ಗ್ರಾಅಪ/148/ಕೆ.ಎಸ್.ಎಸ್/2016, ದಿನಾಂಕ:31.03.2023

5 View    
Notification ಕರ್ನಾಟಕ ಸಾಮಾನ್ಯ ಸೇವೆ (ಪಂಚಾಯತ್‌ ರಾಜ್‌ ವಿಭಾಗ) (ವೃಂದ ಮತ್ತು ನೇಮಕಾತಿ) ನಿಯಮಗಳು, 2020 ರ ವೃಂದ ಬಲದಲ್ಲಿನ ಅಧೀಕ್ಷಕ ವೃಂದದ ಎದುರು ಪರಿಗಣಿಸಲ್ಪಟ್ಟಿರುವ ಜಿಲ್ಲಾ ಪಂಚಾಯತ್/ತಾಲ್ಲೂಕು ಪಂಚಾಯತ್‌ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಿಕ್ಕುಳಿದ ಮಾತೃ ವೃಂದಕ್ಕೆ ಸೇರಿದ ಈ ಕೆಳಕಂಡ ಅಧೀಕ್ಷಕರುಗಳಿಗೆ (ವ್ಯಸ್ಥಾಪಕ) ಜಿಲ್ಲಾ ಪಂಚಾಯತ್‌ ಕಛಾರಿಗಳಲ್ಲಿ ಮಂಜೂರಾಗಿರುವ ರೂ.43,100-83,900/- ವೇತನ ಶ್ರೇಣಿಯ ಸಹಾಯಕ ನಿರ್ದೇಶಕ (ಆಡಳಿತ) (ಸಹಾಯಕ ಯೋಜನಾಧಿಕಾರಿ-2 ಹುದ್ದೆಯಿಂದ ಮರುಪದನಾಮೀಕರಣಗೊಂಡ ಹುದ್ದೆ) ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಾನಪನ್ನಮುಂಬಡ್ತಿ ನೀಡಿ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ ಮತ್ತು ಸ್ಥಳಕ್ಕೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ/277/ಕೆ. ಎಸ್.‌ ಎಸ್./2022‌ ( ಇ) (1), ದಿನಾಂಕ:29.03.2023

0.8 View    
   Govt Order ಶ್ರೀ ಬಿ.ಎಲ್.ಶರಚ್ಚಂದ್ರ, ಹಿಂದಿನ ಸಹಾಯಕ ಕಾರ್ಯದರ್ಶಿ, ಮತ್ತು ಶ್ರೀ ಶಿವಪ್ರಸಾದ್ ಹಿಂದಿನ ವಿಷಯ ನಿರ್ವಾಹಕ ಜಿಲ್ಲಾ ಪಂಚಾಯತ್, ಚಿಕ್ಕಮಗಳೂರು ಇವರ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ವ.ನಿ.ಮೇ) ನಿಯಮಗಳು 1957 ರ ನಿಯಮ 12 ರ ಅನುಸಾರ ಇಲಾಖಾ ವಿಚಾರಣೆ ಸಾಬೀತಾದ ಆರೋಪಗಳಿಗನುಗುಣವಾಗಿ ದಂಡನೆ ವಿಧಿಸುವ ಬಗ್ಗೆ -ಆದೇಶ.

ಗ್ರಾಅಪ/19/ಕೆ.ಎಸ್.ಎಸ್/2022, ದಿನಾಂಕ:24.03.2023

3 View    
   Govt Order ಶ್ರೀ ಎಂ.ಮಂಜುನಾಥ್‌, ಸಹಾಯಕ ನಿರ್ದೇಶಕರು (ನಿಯೋಜನೆ ಮೇಲೆ ತಹಶೀಲ್ದಾರ್‌ ಗ್ರೇಡ್-2, ಕೆರೆ ಒತ್ತುವರಿ ಕೋಶ, (ಬಿ.ಬಿ.ಎಂ.ಪಿ) ಇವರ ಅಮಾನತ್ತನ್ನು ಮಾನ್ಯ ಕರ್ನಾಟಕ ಆಡಳಿತ ನ್ಯಾಯ  ಮಂಡಳಿಯು ಅರ್ಜಿ ಸಂಖ್ಯೆ:3141/2022 ರ ಪ್ರಕರಣದಲ್ಲಿ ನೀಡಿರುವ ತೀರ್ಪಿನ ರದ್ದುಪಡಿಸಿರುವ ಬಗ್ಗೆ ಆದೇಶ. ಗ್ರಾಅಪ/27/ಕೆ.ಎಸ್.ಎಸ್/2022, ದಿನಾಂಕ:18.03.2023 1.5 View    
Notification ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದಕ್ಕೆ ಸೇರಿದ ಶ್ರೀ ಜಗನ್ನಾಥ ನರಸಪ್ಪ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಇವರಿಗೆ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದಕ್ಕೆ ಮೀಸಲಿರಿಸಿರುವ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ವೇತನ ಶ್ರೇಣಿ ರೂ. 43,100-83,900) ಹುದ್ದೆಗೆ ಷರತ್ತಿಗೊಳಪಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಾನಪನ್ನ ಮುಂಬಡ್ತಿ ನೀಡಿ, ತಾಲ್ಲೂಕು ಪಂಚಾಯತ್‌, ಹುಮನಾಬಾದ್‌, ಬೀದರ್‌ ಜಿಲ್ಲೆ ಇಲ್ಲಿ ಖಾಲಿ ಇರುವ ಸಹಾಯಕ ನಿರ್ದೇಶಕ (ಗ್ರಾಮೀಣ  ಉದ್ಯೋಗ) ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ/158/ಕೆ. ಎಸ್.‌ ಎಸ್/2022‌ (ಇ), ದಿನಾಂಕ:16.03.2023 0.7 View    
   Govt Order ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿ.ಪಂ, ಉತ್ತರ ಕನ್ನಡ ಇವರ ಕಛೇರಿ ಉಪಯೋಗಕ್ಕಾಗಿ ಹೊಸ ವಾಹನ ಖರೀದಿಸಲು  ಅನುಮತಿ ನೀಡುವ ಬಗ್ಗೆ – ಆದೇಶ. ಗ್ರಾಅಪ/48/ಕೆ.ಎಸ್‌.ಎಸ್/2023 (ಇ), ದಿನಾಂಕ:15.03.2023 0.8 View    
Notification ಶ್ರೀ ಬಸಣ್ಣ, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ತಾಲ್ಲೂಕು ಪಂಚಾಯತ್‌, ದೇವದುರ್ಗ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಾಲ್ಲುಖು ಪಂಚಾಯತ್‌, ಹುಣಸಗಿ, ಯಾದಗಿರಿ ಜಿಲ್ಲೆ ಇಲ್ಲಿ ಖಾಲಿ ಇರುವ ಸಹಾಯಕ ನಿರ್ದೇಶ (ಗ್ರಾಮೀಣ ಉದ್ಯೋಗ) ಇಲ್ಲಿಗೆ ವರ್ಗಾಯಿಸಿ, ಆದೇಶಿಸಿದೆ. ಗ್ರಾಅಪ/47/ಕೆ. ಎಸ್.‌ ಎಸ್/2023‌ ( ಇ), ದಿನಾಂಕ:14.03.2023 0.4 View    
Notification ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಮುಂದೆ ನಮೂದಿಸಿರುವ ಹುದ್ದೆಗೆ ಪರಸ್ಪರ ವರ್ಗಾವಣೆ ಮಾಡಿ ಆದೇಶಿಸಿದೆ. ಗ್ರಾಅಪ/27/ಕೆ.ಎಸ್.‌ ಎಸ್/2023‌ ( ಇ), ದಿನಾಂಕ:23.02.2023 0.6 View    
Official Memorandum ಶ್ರೀ ಕೆ.ಸುಕುಮಾರ್‌, ಲೆಕ್ಕಾಧೀಕ್ಷರು ಇವರ ಸೇವೆಯನ್ನು ಮಾತೃ ಇಲಾಖೆಗೆ ಹಿಂದಿರುಗಿಸುವ ಬಗ್ಗೆ. ಗ್ರಾಅಪ/18/ಕೆ.ಎಸ್.ಎಸ್/2023‌ (ಇ), ದಿನಾಂಕ:15.02.2023 0.4 View    
 Notification  

ಕರ್ನಾಟಕ ಸಾಮಾನ್ಯ ಸೇವೆ(ಪಂಚಾಯತ್ ರಾಜ್ ವಿಭಾಗ)ಎದುರು ಪರಿಗಣಿಸಲ್ಪಟ್ಟಿರುವ ಶ್ರೀ ಕೆ.ಅನಂತಸ್ವಾಮಿ, ಸಹಾಯಕ ನಿರ್ದೇಶಕರು (ಆಡಳಿತ), ಜಿಲಾ ಪಂಚಾಯತ್, ಬೆಂಗಳೂರು ಗ್ರಾಮಾಂತರ ಇವರು ಜನ್ಮದಿನಾಂಕವು 02.2.1963 ಆಗಿರುತ್ತದೆ, ಆದ್ದರಿಂದ, ಇವರಿಗೆ ದಿನಾಂಕ:28.2.2023 ರಂದು ವಯೋ ನಿವೃತ್ತಿ ಹೊಂದಲು ಅನುಮತಿ ನೀಡಿದೆ.

 

ಗ್ರಾಅಪ/22/ಕೆ.ಎಸ್.ಎಸ್/2023, ದಿನಾಂಕ:01.02.2023

0.3  View      
   Govt Order  

ಶ್ರೀ ಜಾವಿದ್ ಪಾಷಾ, ನಿಯಮ 32ರಡಿ ಪು.ದ.ಸ, ಜಿಲ್ಲಾ ಪಂಚಾಯತ್, ಮಂಡ್ಯ (ಸ್ವ-ಇಚ್ಛಾ ನಿವೃತ್ತಿ)ಇವರು ಅಮಾನತ್ತಿನಲ್ಲಿ ಕಳೆದ ಅವಧಿಯನ್ನು ಕರ್ತವ್ಯದ ಅವಧಿಯೆಂದು ಪರಿಗಣಿಸುವ ಬಗ್ಗೆ ಆದೇಶ.

ಗ್ರಾಅಪ/315/ಕೆ.ಎಸ್.ಎಸ್/2022, ದಿನಾಂಕ:01.02.2023

1.2  View     
  Govt Order  

ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್‌, ಸಿಂಧನೂರು ಇವರ ಸರ್ಕಾರಿ ಕೆಲಸದ ಉಪಯೋಗಕ್ಕಾಗಿ ಹೊಸ ವಾಹನವನ್ನು ಖರೀದಿಸಲು ಅನುಮತಿ ನೀಡುವ ಬಗ್ಗೆ-ಆದೇಶ.

ಗ್ರಾಅಪ/12/ಕೆ ಎಸ್‌ ಎಸ್/2023(ಇ), ದಿನಾಂಕ:25.01.2023

0.7 View   
 Govt Order  

ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್‌, ಚಿಕ್ಕನಾಯಕನಹಳ್ಳಿ ಇವರ ಸರ್ಕಾರಿ ಕೆಲಸದ ಉಪಯೋಗಕ್ಕಾಗಿ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ-ಆದೇಶ.

ಗ್ರಾಅಪ/146/ಕೆ.ಎಸ್.ಎಸ್/2022‌ದಿನಾಂಕ:21.01.2023

0.7 View   
 Govt Order  

ಶ್ರೀ ಕೆ.ಜಿ.ಜಗದೀಶ್‌, ಹಿಂದಿನ ಸಹಾಯಕ ಯೋಜನಾಧಿಕಾರಿ, ಜಿಲ್ಲಾ ಪಂಚಾಯತ್‌, ಬೆಂಗಳೂರು ನಗರ ಇವರನ್ನು ಸೇವೆಯಿಂದ ಅಮಾನತ್ತುಗೊಳಿಸಿದ್ದ ದಿನಾಂಕ:26.05.2016 ರ ಅದೇಶವನ್ನು ಹಿಂಪಡೆಯುವ ಬಗ್ಗೆ-ಆದೇಶ.

ಗ್ರಾಅಪ/07/ಕೆ.ಎಸ್‌ ಎಸ್‌ 2023 (ಇ), ದಿನಾಂಕ:20.01.2023

1 View   
   Govt Order  

ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್‌, ಲಿಂಗಸಗೂರು ಇವರ ಕಛೇರಿ ಉಪಯೋಗಕ್ಕಾಗಿ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ-ಆದೇಶ.

ಗ್ರಾಅಪ/197/ಕೆ ಎಸ್‌ ಎಸ್/2022‌, ದಿನಾಂಕ:19.01.2023

0.9 View    
Notification

ಶ್ರೀ ಬಸವರಾಜ್‌ ಬಡಿಗೇರ, ಸಹಾಯಕ ನಿರ್ದೇಶಕರು (ಪಂಚಾಯತ್‌ ರಾಜ್)‌ ತಾಲ್ಲೂಕು ಪಂಚಾಯತ್‌, ಹುಲಸೂರು, ಬೀದರ್‌ ಜಿಲ್ಲೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಾಲ್ಲೂಕು ಪಂಚಾಯತ್‌, ಗಜೇಂದ್ರಗಡ, ಗದಗ ಜಿಲ್ಲೆ ಇಲ್ಲಿ ಖಾಲಿ ಇರುವ ಸಹಾಯಕ ನಿರ್ದೇಶಕರ (ಪಂಚಾಯತ್‌ ರಾಜ್)‌ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ.

ಗ್ರಾಅಪ/314/ಕೆ ಎಸ್‌ ಎಸ್/2022‌ (ಇ), ದಿನಾಂಕ:17.01.2023

0.4 View    
 Notification  

ಕರ್ನಾಟಕ ಸಾಮಾನ್ಯ ಸೇವೆ (ಪಂ.ರಾಜ್‌ ವಿಭಾಗ) (ವೃಂದ ಮತ್ತು ನೇಮಕಾತಿ) ನಿಯಮಗಳು, 2020 ರ ವೃಂದ ಬಲದಲ್ಲಿನ ಅಧೀಕ್ಷಕ ವೃಂದದ ಎದುರು ಪರಿಗಣಿಸಲ್ಪಟ್ಟಿರುವ ಜಿ.ಪಂ/ತಾಪಂ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಿಕ್ಕುಳಿದ ವೃಂದಕ್ಕೆ ಸೇರಿದ ಈ ಕೆಳಕಂಡ ಅಧೀಕ್ಷಕರುಗಳಿಗೆ ಜಿಲ್ಲಾ ಪಂಚಾಯತ್‌ ಕಛೇರಿಗಳಲ್ಲಿ ಮಂಜೂರಾಗಿರುವ ರೂ.43,100-83,900 ವೇತನ ಶ್ರೇಣಿಯ ಸಹಾಯಕ ನಿರ್ದೇಶಕ(ಆಡಳಿತ) (ಸಹಾಯಕ ಯೋಜನಾಧಿಕಾರಿ-2 ಹುದ್ದೆಯಿಂದ ಮರುಪದನಾಮೀಕರಣಗೊಂಡ ಹುದ್ದೆ) ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಾನಪನ್ನ ಮುಂಬಡ್ತಿ ನೀಡಿ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಮುಂದಿನ ಆದೇಶದವರೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ/277/ಕೆ ಎಸ್‌ ಎಸ್/2022‌ (ಇ) (1), ದಿನಾಂಕ:17.01.2023

1.8 View     
 Notification  

ಕರ್ನಾಟಕ ಸಾಮಾನ್ಯ ಸೇವೆ (ಪಂಚಾಯತ್ ರಾಜ್ ವಿಭಾಗ) (ವೃಂದ ಮತ್ತು ನೇಮಕಾತಿ) ನಿಯಮಗಳು, 2020ರ ವೃಂದ ಬಲದಲ್ಲಿನ ಅಧೀಕ್ಷಕ ವೃಂದದ ಎದುರು ಪರಿಗಣಿಸಲ್ಪಟ್ಟಿರುವ ಜಿಲಾ ಪಂಚಾಯತ್ ತಾಲೂಕು ಪಂಚಾಯತಿಗಳಲ್ಲಿ, ಕಾರ್ಯನಿರ್ವಹಿಸುತ್ತಿರುವ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದಕ್ಕೆ ಸೇರಿದ ಈ ಕೆಳಕಂಡ ಅಧೀಕ್ಷಕರುಗಳಿಗೆ ಜಿಲ್ಲಾ ಪಂಚಾಯತ್ ಕಛೇರಿಗಳಲ್ಲಿ ಮಂಜೂರಾಗಿರುವ ರೂ, 43,100 – 83,900 ವೇತನ ಶ್ರೇಣಿಯ ಸಹಾಯಕ ನಿರ್ದೇಶಕ (ಆಡಳಿತ) (ಸಹಾಯಕ ಯೋಜನಾಧಿಕಾರಿ-2 ಹುದ್ದೆಯಿಂದ ಮರುಪದನಾಮೀಕರಣಗೊಂಡ ಹುದ್ದೆ:) ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಾನವನ್ನು ಮುಂಬಡ್ತಿ ನೀಡಿ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ ಮತ್ತು ಸ್ಥಳಕ್ಕೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಗ್ರಾಅಪ/277/ಕೆ.ಎಸ್.ಎಸ್/2022, ದಿನಾಂಕ:17.01.2023

0.8 View     
  Govt Order  

ಶ್ರೀ ಎಂ.ಲೋಕೇಶ್‌, ಹಿಂದಿನ ಕಾರ್ಯದರ್ಶಿ/ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಬನ್ನಿಕುಪ್ಪೆ ಗ್ರಾಮ ಪಂಚಾಯತ್‌, ರಾಮನಗರ ತಾಲ್ಲೂಕು (ಹಾಲಿ ಸಹಾಯಕ ನಿರ್ದೇಶಕ, ತಾ.ಪಂ ಚನ್ನಪಟ್ಟಣ) ಇವರಿಗೆ ವಿಧಿಸಲಾಗಿದ್ದ ದಂಡನೆಗೆ ಸಂಬಂಧಿಸಿದಂತೆ ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ಅರಿ ಸಂಖ್ಯೆ:946/2021 ರ ಪ್ರಕರಣದಲ್ಲಿ ನೀಡಿರುವ ತೀರ್ಪನ್ನು ಅಂಗೀಕರಿಸುವ ಬಗ್ಗೆ ಆದೇಶ.

ಗ್ರಾಅಪ/11/ಕೆ ಎಸ್‌ ಎಸ್/2021‌ದಿನಾಂಕ07.01.2023

 1.2 View    
  Govt Order  

ಶ್ರೀ ಸಿ.ಎಲ್.ಗೋಪಿನಾಥ, ತಾಂತ್ರಿಕ ಅಧಿಕಾರಿ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಇವರನ್ನು ಗುತ್ತಿಗೆ ಆಧಾರದ ಮೇಲೆ ತಾಲ್ಲೂಕು ಪಂಚಾಯತ್‌, ಗೌರಿಬಿದನೂರು ಇಲ್ಲಿಗೆ ನೇಮಿಸಿರುವುದರಿಂದ ಬಿಡುಗಡೆಗೊಳಿಸುವ ಬಗ್ಗೆ ಆದೇಶ.

ಗ್ರಾಅಪ/236/ಕೆ ಎಸ್‌ ಎಸ್/2022(ಇ), ದಿನಾಂಕ:05.01.2023

  0.9  View     
    Govt Order  

ಶ್ರೀ ವಿಶ್ವನಾಥ್‌, ಸಹಾಯಕ ನಿರ್ದೇಶಕರು, ಇವರ ವಿರುದ್ಧದ ಆರೋಪಗಳ ಕುರಿತು ಇಲಾಖಾ ವಿಚಾರಣೆ, ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ ಆದೇಶ.

ಗ್ರಾಅಪ/28/ಕೆ ಎಸ್‌ ಎಸ್/2022‌, ದಿನಾಂಕ:03.01.2023

2.5 View    
     Govt Order  

ಶ್ರೀ ಅಶೋಕ ಎಸ್‌ ನಾರಜ್ಜಿ, ಹಿಂದಿನ ಸಹಾಯಕ ನಿರ್ದೇಶಕರು (ಹಾಲಿ ನಿವೃತ್ತ) ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸಿದ ಆದೇಶವನ್ನು ಹಿಂಪಡೆಯುವ ಬಗ್ಗೆ-ಆದೇಶ.

ಗ್ರಾಅಪ/12/ಕೆ ಎಸ್‌ ಎಸ್/2020‌, ದಿನಾಂಕ:03.01.2023

1.5 View    
 Govt Order

ಶ್ರೀ ಎಲ್‌ ತಿಮ್ಮನಾಯಕ್‌, ಹಿಂದಿನ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಹಿರೇಹಳ್ಳಿ ಗ್ರಾಮ ಪಂಚಾಯತ್‌ (ಹಾಲಿ ಸಹಾಯಕ ನಿರ್ದೇಶಕ) ಚಳ್ಳಕೆರೆ ತಾಲ್ಲೂಕು ಇವರ ವಿರುದ್ಧದ ಇಲಾಖಾ ವಿಚಾರಣೆ-ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ-ಆದೇಶ.

ಗ್ರಾಅಪ/142/ಕೆ ಎಸ್‌ ಎಸ್/2019, ದಿನಾಂಕ:06.12.2022

2.75 View    
   Official Memorandum  

ಶ್ರೀ ರಮೇಶ್‌ ಎಲ್‌, ಡಿ ದರ್ಜೆಯ ನೌಕರರು ಇವರ ನಿಯೋಜನೆ ಬಗ್ಗೆ.

ಗ್ರಾಅಪ/261/ಕೆ ಎಸ್‌ ಎಸ್/2022‌ (ಇ), ದಿನಾಂಕ:01.12.2022

0.4 View    
Govt Order

ಸರ್ಕಾರದ ಆದೇಶ ಸಂಖ್ಯೆ:ಗ್ರಾಅಪ/150/ಕೆ ಎಸ್‌ ಎಸ್/2021(ಇ), ದಿನಾಂಕ:03.11.2022 ರ ಆದೇಶದ ಮೂಲಕ ಸಹಾಯಕ ನಿರ್ದೇಶಕ (ಆಡಳಿತ) ಎಂದು ಪುನರ್‌ ಪದನಾಮೀಕರಣಗೊಂಡಿರುವ ಹುದ್ದೆಗಳಿಗೆ ನೇಮಕಾತಿ ವಿಧಾನವನ್ನು ನಿಗದಿಪಡಿಸುವ ಬಗ್ಗೆ – ಕಾರ್ಯಕಾರಿ ಆದೇಶ.

ಗ್ರಾಅಪ/150/ಕೆ ಎಸ್‌ ಎಸ್‌/2021(ಇ), ದಿನಾಂಕ:17.11.2022

1.4 View    
Govt Order

ಶ್ರೀಮತಿ ಭಾರತಿ ಎಸ್‌, ಚಲುವಯ್ಯ ಕಾರ್ಯನಿರ್ವಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಬಸವನಬಾಗೇವಾಡಿ, ವಿಜಯಪುರ ಇವರ ವಿರುದ್ಧದ ಶಿಸ್ತು ಕ್ರಮದ-ಅಂತಿಮ ಆದೇಶ.

 

ಗ್ರಾಅಪ/357/ಎಪಿಆರ್‌, ದಿನಾಂಕ:23.11.2022

1.4 View    
 Govt Order  

ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್‌, ಯಾದಗಿರಿ ಇವರ ಕಛೇರಿ ಉಪಯೋಗಕ್ಕಾಗಿ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ- ಆದೇಶ.

ಗ್ರಾಅಪ/177/ಕೆ ಎಸ್‌ ಎಸ್/2022‌ದಿನಾಂಕ:31.10.2022

0.9 View    
 Govt Order  

ಶ್ರೀ ಹನುಮನರಸಯ್ಯ ಎ, ನಿವೃತ್ತ ಉಪ ಕಾರ್ಯದರ್ಶಿ (ಆಯ್ಕೆ ಶ್ರೇಣಿ), ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆ ರವರಿಗೆ ಕರ್ನಾಟಕ ರಾಜ್ಯ ಸಾಮೂಹಿಕ ವಿಮಾ ಯೋಜನೆಯ ಮೊತ್ತ ಪಾವತಿ ಬಗ್ಗೆ.

ಗ್ರಾಅಪ/182/ವಿಸೇಬಿ/2022, ದಿನಾಂಕ:29.08.2022

0.9 View    
Notification

ಶ್ರೀ ಖಾಲೀದ್‌ ಅಹಮದ್‌, ಸಹಾಯಕ ನಿರ್ದೇಶಕರು (ಪಂಚಾಯತ್ ರಾಜ್) ತಾಲೂಕು ಪಂಚಾಯತ್‌ ಯಾದಗಿರಿ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅದೇ ತಾಲೂಕು ಪಂಚಾಯತ್‌, ಅಂದರೆ, ತಾಲೂಕು ಪಂಚಾಯತ್, ಯಾದಗಿರಿ ಇಲಿ, ಖಾಲಿ ಇರುವ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಹುದ್ದೆಗೆ ವರ್ಗಾಯಿಸಿ, ಆದೇಶಿಸಿದೆ.

ಆ‌ಡಿಪಿಆರ್ 196 ಕೆ.ಎಸ್.ಎಸ್ 2022(ಇ), ದಿನಾಂಕ:26.08.2022

0.2 View    
 Notification  

ಶ್ರೀ ನಿಂಗನಗೌಡ ಹಿರೇಹಾಳ, ಸಹಾಯಕ ನಿರ್ದೇಶಕರು (ಪಂಚಾಯತ್ ರಾಜ್) ತಾಲೂಕು ಪಂಚಾಯತ್, ಯಲಬುರ್ಗಾ, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಾಲೂಕು ಪಂಚಾಯತ್, ಕುಷ್ಟಗಿ ಇಲ್ಲಿ ಖಾಲಿ ಇರುವ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಹುದ್ದೆಗೆ ವರ್ಗಾಯಿಸಿ, ಆದೇಶಿಸಿದೆ.

ಆ‌ಡಿಪಿಆರ್ 198 ಕೆ.ಎಸ್.ಎಸ್ 2022(ಇ), ದಿನಾಂಕ:25.08.2022

0.2 View   
 Govt Order  

ಶ್ರೀ ರಾಜಣ್ಣ, ಹಿಂದಿನ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಜಾಲಿಗೆ ಗ್ರಾಮ ಪಂಚಾಯತ್, ದೇವನಹಳ್ಳಿ ತಾಲ್ಲೂಕು ಹಾಲಿ ನಿವೃತ್ತ ಸಹಾಯಕ ನಿರ್ದೇಶಕರು ಇವರ ವಿರುದ್ಧದ ಇಲಾಖಾ ವಿಚಾರಣೆ ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ-ಆದೇಶ.

ಗ್ರಾಅಪ/30/ಕೆ.ಎಸ್.ಎಸ್/2020, ದಿನಾಂಕ:11.08.2022

 2.6 View   
  Official Memorandum

ಹಿಂದಿನ ಮುಖ್ಯ ಕಾರ್ಯದರ್ಶಿಗಳು, ಜಿಲ್ಲಾ ಪರಿಷತ್‌ ಹಾಗೂ ನಂತರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಇವರ ಆದೇಶಗಳ ಮೂಲಕ ಜಿಲ್ಲಾ ಪಂಚಾಯತ್ ಸೇವೆಯಲ್ಲಿ ವಿಲೀನಗೊಂಡು ಜಿಲ್ಲಾ ಪಂಚಾಯತ್/ತಾಲೂಕು ಪಂಚಾಯತ್ ಸೇವೆಯಲ್ಲಿ ಮುಂದುವರಿದಿರುವ ಹಾಲಿ ಅಧೀಕ್ಷಕ/ವ್ಯವಸ್ಥಾಪಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ರಾಜ್ಯ ಮಟ್ಟದ ಜೇಪ್ಪತಾ ಪಟ್ಟಿಯನ್ನು ಹೊರಡಿಸಲು ಅಪರ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ದಿನಾಂಕ:12.4.2022 ರಂದು ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಗ್ರಾಅಪ/138/ಕೆ.ಎಸ್.ಎಸ್/2022(ಇ), ದಿನಾಂಕ:07.07.2022

3.4 View  
 Official Memorandum  

ಶ್ರೀ ಅರುಣ್ ಕುಮಾರ್, ದ್ವಿ.ದ.ಸ ಇವರ ವರ್ಗಾವಣೆ ಬಗ್ಗೆ.

ಗ್ರಾಅಪ/142/ಕೆ.ಎಸ್.ಎಸ್/2022(ಇ), ದಿನಾಂಕ:29.06.2022

0.2 View 
  Official Memorandum  

ಶ್ರೀ ಎಂ.ವಿ. ನಾರಾಯಣಪೂರ, ವ್ಯವಸ್ಥಾಪಕರು. ಇವರ ವರ್ಗಾವಣೆ ಬಗ್ಗೆ.

ಗ್ರಾಅಪ/137/ಕೆ.ಎಸ್.ಎಸ್/2022(ಇ), ದಿನಾಂಕ:29.06.2022

0.2 View  
 Notification  

ಗ್ರಾಮೀಣಾಭಿವೃದ್ಧಿ, ಮತ್ತು ಪಂಚಾಯತ್ ರಾಜ್‌ ಇಲಾಖೆಯ ಸೇವೆಗೆ ಸೇರಿದ ಈ ಕೆಳಕಂಡ ಸಹಾಯಕ ನಿರ್ದೇಶನ(ಗ್ರಾಮೀಣ ಉದ್ಯೋಗ)ಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರ ಅವರ ಹೆಸರಿನ ಮುಂದ ಮೂಡಿಸಿರುವ ಹುದ್ದೆಗೆ ವರ್ಗಾಯಿಸಿ, ಆದೇಶಿಸಿದೆ.

ಗ್ರಾಅಪ/114/ಕೆ.ಎಸ್.ಎಸ್/2022(ಇ), ದಿನಾಂಕ:29.06.2022

0.4 View 
 Notification  

ಕರ್ನಾಟಕ ಸರ್ಕಾರದ ಸಚಿವಾಲಯ ಸೇವೆ (ಗ್ರೂಫ್-ಬಿ ವೃಂದ)ಗೆ ಸೇರಿದ ಅಧಿಕಾರಿಯಾದ ಶ್ರೀ ಹರೀಶ್  ರವರನ್ನು ಖಾಲಿ ಇರುವ ಕೊರಟಗೆರೆ ತಾ. ಪಂ. ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಹುದ್ದೆಗೆ ನೇಮಿಸಿದ ಅಧಿಸೂಚನೆ.

ಗ್ರಾಅಪ/72/ಕೆ.ಎಸ್.ಎಸ್/2022(ಇ), ದಿನಾಂಕ:28.06.2022

0.4   View
 Notification  

ಶ್ರೀ ಸಂತೋಷಕುಮಾರ್ ಪಾಟೀಲ್‌, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) (ನಿಯಮ-32), ತಾಲೂಕು ಪಂಚಾಯತ್, ರೋಣ, ಗದಗ ಜಿಲ್ಲೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಾಲೂಕು ಪಂಚಾಯತ್, ನರಗುಂದ ಇಲಿ ಖಾಲಿ ಇರುವ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಹುದ್ದೆಗೆ ವರ್ಗಾಯಿಸಿ, ಆದೇಶಿಸಿದೆ.

ಗ್ರಾಅಪ/114/ಕೆ.ಎಸ್.ಎಸ್/2022(ಇ), ದಿನಾಂಕ:24.06.2022

0.2 View
  Govt Order  

ಜಿಲ್ಲಾ ಪಂಚಾಯತ್/ತಾಲೂಕು ಪಂಚಾಯತ್ಗಳಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್- 'ಸಿ' ಮತ್ತು 'ಡಿ' ಪ್ರಂದದ ನೌಕರರುಗಳಿಗೆ ಸಂಬಂಧಿಸಿದಂತೆ ನೇಮಕಾತಿ/ಶಿಸ್ತುಪ್ರಾಧಿಕಾರವೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಮುಂದುವರಿಸುವನಿಗದಿಪಡಿಸುವ ಬಗ್ಗೆ ಆದೇಶ.

ಗ್ರಾಅಪ/79/ಕೆ.ಎಸ್.ಎಸ್/2022(ಇ), ದಿನಾಂಕ:24.06.2022

1.5 View
 Notification  

ಶ್ರೀ ಸಂತೋಷಕುಮಾರ ಹತ್ತರಕಿ, ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ತಾಲೂಕು ಪಂಚಾಯತ್, ಆರಂದ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರಿಗೆ ಹಾಲಕು ಪಂಚಾಯತ್ ಆಳಂದ ಇಲಿ ಖಾಲಿ ಇರುವ ಸಹಾಯಕ ನಿರ್ದೇಶಕ (ಪಂಚಾಯತ್ ರಾಜ್) ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ.

ಗ್ರಾಅಪ/238/ಕೆ.ಎಸ್.ಎಸ್/2021(ಇ), ದಿನಾಂಕ:07.04.2022

0.2 View
Meeting Notice ಗ್ರೂಪ್-ಸಿ ಮತ್ತು ಡಿ ವೃಂದಗಳಿಗೆ ನೇಮಕಾತಿ ಪ್ರಾಧಿಕಾರ ಹಾಗೂ ಶಿಸ್ತುಪ್ರಾಧಿಕಾರವನ್ನು ನಿಗದಿಪಡಿಸುವ ಬಗ್ಗೆ ಚರ್ಚಿಸಲು

ಗ್ರಾಅಪ/79/ಕೆ.ಎಸ್.ಎಸ್/2022(ಇ), ದಿನಾಂಕ:07.04.2022

0.2 View
 Govt Order ಶ್ರೀ ವಿ.ಆರ್. ಪೂಜಾರಿ ಹಿಂದಿನ ಕಾರ್ಯದರ್ಶಿ ಸಹಾಯಕ ನಿರ್ದೇಶಕರು ವಿಚಾರಣೆಯಲ್ಲಿ ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ ಆದೇಶ

ಗ್ರಾಅಪ/02/ಕೆ.ಎಸ್.ಎಸ್/2022‌, ದಿನಾಂಕ:25.03.2022

1.65 View
 Govt Order ಶ್ರೀ ಕೃಷ್ಣಪ್ಪ ಧರ್ಮರ, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ತಾಲೂಕು ಪಂಚಾಯತ್ ಶಿರಹಟ್ಟಿ ಇವರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಾಲೂಕು ಪಂಚಾಯತ್ ಲಕ್ಷ್ಮೇಶ್ವರ ಗದಗ ಜಿಲ್ಲೆಯಲ್ಲಿರುವ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ

ಗ್ರಾಅಪ/238/ಕೆ.ಎಸ್.ಎಸ್/2021, ದಿನಾಂಕ:22.03.2022

0.2 View
 Govt Order  

ಬೆಳಗಾವಿ ಜಿಲ್ಲಾ ಪಂಚಾಯತ್‌ ಕಛೇರಿ/ಅಧಿಕಾರಿಗಳ ಉಪಯೋಗಕ್ಕಾಗಿ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ.

ಗ್ರಾಅಪ/25/ಕೆ.ಎಸ್.ಎಸ್/2022‌, ದಿನಾಂಕ:21.03.2022

0.5 View
Govt Order

ಚಿತ್ರದುರ್ಗ ಜಿಲ್ಲಾ ಪಂಚಾಯತ್‌ ನ ಅಧಿಕಾರಿಗಳಿಗೆ ಕಛೇರಿ ಬಳಕೆಯ ಉದ್ದೇಶಕ್ಕೆ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ.

ಗ್ರಾಅಪ/263/ಕೆ.ಎಸ್.ಎಸ್/2021‌(ಇ), ದಿನಾಂಕ:21.03.2022

0.5 View
Official Memorandum

ಶ್ರೀಮತಿ ಎಂ.ಎ.ಚಂದ್ರಿಕಾ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಗ್ರಾ.ಪಂ ಶಾಖೆ (ಓ.ಓ.ಡಿ) ಗ್ರಾ.ಅ ಮತ್ತು ಪಂ.ರಾಜ್‌ ಇಲಾಖೆ ಇವರ ನಿಯೋಜನೆ ಬಗ್ಗೆ.

ಗ್ರಾಅಪ/50/ಕೆ.ಎಸ್.‌ಎಸ್/2022(ಇ), ದಿನಾಂಕ:19.03.2022

0.4 View
 Govt Order

ಉತ್ತರ ಕನ್ನಡ ಜಿಲ್ಲಾ ಪಂಚಾಯತ್‌ನ ಶಾಖಾ ಮುಖ್ಯಸ್ಥರಿಗೆ ಹೊಸ ವಾಹನ ಖರೀದಿಸಲು ಅನುಮತಿ ನೀಡುವ ಬಗ್ಗೆ.

ಗ್ರಾಅಪ/268/ಕೆ.ಎಸ್.ಎಸ್/2021‌, ದಿನಾಂಕ:18.03.2022

0.4 View
 Govt Order

ಶ್ರೀ ಲಕ್ಷ್ಮೀನರಸಿಂಹಸ್ವಾಮಿ, ಪತ್ರಾಂಕಿನ ವ್ಯವಸ್ಥಾಪಕರು, ಪಂಚಾಯತ್‌ ರಾಜ್‌ ಆಯುಕ್ತಾಲಯ ಇವರ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ವ.ನಿ.ಮೇ) ನಿಯಮಗಳು 1957 ರ ನಿಯಮ 12 ರ ಇಲಾಖಾ ವಿಚಾರಣೆ ಕುರಿತು-ಅಂತಿಮ ಆದೇಶ.

ಗ್ರಾಅಪ/41/ಕೆ.ಎಸ್.‌ಎಸ್/2022‌(ಇ), ದಿನಾಂಕ:28.02.2022

0.9 View
 Corrigendum

ಅಧಿಸೂಚನೆ ಸಂಖ್ಯೆ:ಗ್ರಾಅಪ 22 ಕೆ.ಎಸ್.ಎಸ್ 2022 (ಇ), ದಿನಾಂಕ:25.01.2022 ರಲ್ಲಿ ಇರುವ ಶ್ರೀ ಕೆ.ಬಿ.ನಾಗರಾಜು ಇವರ ಹೆಸರು ಹಾಗೂ ಸದರಿ ಹೆಸರಿಗೆ ಸಂಬಂಧಿಸಿದ ನಮೂದಿಸಿದ ಎಲ್ಲ ವಿವರಗಳನ್ನು ಕೈಬಿಟ್ಟು ಓದಿಕೊಳ್ಳತಕ್ಕದು.

 

ಗ್ರಾಅಪ 22 ಕೆ.ಎಸ್.ಎಸ್ 2022(ಇ) ದಿನಾಂಕ: 17.02.2022

0.2 View 
Notification

ಕರ್ನಾಟಕ ಸಾಮಾಜ್ಯ ಸೇವೆ (ಅಭಿವೃದ್ಧಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಈ ಕೆಳಕಂಡ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಅವರ ಹೆಸರಿನ ಮುಂದೆ ಕಾಲಂ (3) ರಲ್ಲಿ ನಮೂದಿಸಿದ ದಿನಾಂಕದಂದು ವಯೋ ನಿವೃತ್ತಿ ಹೊಂದುವವರಿದ್ದು, ಸದರಿ ದಿನಾಂಕದಂದು ಅವರುಗಳು ವಯೋ ನಿವೃತ್ತಿ ಹೊಂದಲು ಅನುಮತಿ ನೀಡಿದೆ.

ಗ್ರಾಅಪ 22 ಕೆ.ಎಸ್.ಎಸ್ 2022(ಇ) ದಿನಾಂಕ: 25.01.2022

2.3 View
Govt Order

ಡಾ.ಬಿ.ಆರ್.ಅಂಬೇಡ್ಕರ್ ರೈತ ಸೇವಾ ಅಗ್ರಿಕಲ್ಚರ್ ಡೆವಲಪ್ ಮೆಂಟ್ ಇಂಡಸ್ಟ್ರೀಸ್ ಅಸೋಸಿಯೇಷನ್ (ರಿ) ಮೈಸೂರು ಇವರಿಗೆ ಅನುಪಯುಕ್ತ ವಸ್ತುಗಳ ವಿಲೇವಾರಿ ಮಾಡಲು ನೀಡಿರುವ ಆದೇಶವನ್ನು ರದ್ದುಪಡಿಸುವ ಬಗ್ಗೆ- ಆದೇಶ.

ಗ್ರಾಅಪ 04 ಎಸ್ ಎಸ್ ಕೆ 2021, ದಿನಾಂಕ: 20.01.2022

0.65 View
Official Memorandum

ಶ್ರೀಮತಿ ಎಂ.ಶಾಂತ, ಅಧೀಕ್ಷಕರು (ನಿಯೋಜನೆ ಮೇಲೆ), ಜಿಲ್ಲಾ ಪಂಚಾಯತ್, ಬೆಂಗಳೂರು ಗ್ರಾಮಾಂತರ ಇವರ ನಿಯೋಜನೆಯನ್ನು ರದ್ದುಪಡಿಸಿ ಮಾತೃ ಸಂಸ್ಥೆಗೆ ಹಿಂದಿರುಗಿಸುವ ಬಗ್ಗೆ.

ಗ್ರಾಅಪ 08 ಕೆ.ಎಸ್.ಎಸ್ 2022(ಇ) ದಿನಾಂಕ: 19.01.2022

2.4 View
Official Memorandum

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸೇವೆಗಳು-ಬಿ ಶಾಖೆಯಲ್ಲಿ ಅನ್ವ ಕರ್ತವ್ಯದ ಅಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಆರ್. ಶೋಭಾರಾಣಿ ಇವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವ ಬಗ್ಗೆ.

ಗ್ರಾಅಪ 15 ಕೆ.ಎಸ್.ಎಸ್ 2021(ಇ) ಬೆಂಗಳೂರು,ದಿನಾಂಕ: 13.01.2022

2.3 View
Notification

ಶ್ರೀ ಜೇಮ್ಸ್ ಡಿಸಿಲ್ವ್, (ನಿಯಮ-32) ಸಹಾಯಕ ಯೋಜನಾಧಿಕಾರಿ-2, ಜಿಲ್ಲಾ ಪಂಚಾಯತ್, ಉಡುಪಿ ಇವರನ್ನು ಸಾರ್ವಜನಿಕ ಹಾಗೂ ಅಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಾಲ್ಲೂಕು ಪಂಚಾಯತ್, ಕಾಪು, ಉಡುಪಿ ಜಿಲ್ಲೆ ಇಲ್ಲಿ ಖಾಲಿ ಇರುವ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಹುದ್ದೆಗೆ ವರ್ಗಾಯಿಸಿ, ಆದೇಶಿಸಿದೆ.

ಗ್ರಾಅಪ 205 ಕೆ.ಎಸ್.ಎಸ್ 2021 (ಇ) ದಿನಾಂಕ: 13.01.2022

1.2 View
Notification

ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 10 ಕೆ.ಎಸ್.ಎಸ್ 2021, ದಿನಾಂಕ: 07.7.2021ರ ಮೂರನೇ ಪುಟದಲ್ಲಿನ ಅಂಕಣ ಕ್ರಮಾಂಕ 15 ರಲ್ಲಿ “ಸುದೇಶಕುಮಾರ್ ಗಣಪತರಾವ್” ಎಂದಿರುವ ಹೆಸರನ್ನು “ ಸುದೇಶಕುಮಾರ್” ಎಂದು, ಅಂಕಣ ಕ್ರಮಾಂಕ 16 ರಲ್ಲಿ “ಬಾಲಾಜಿ ಮಾಧವರಾವ್” ಎಂದಿರುವ ಹೆಸರನ್ನು “ಬಾಲಾಜಿ” ಎಂದು ಹಾಗೂ ನಾಲ್ಕನೇ ಪುಟದ ಭಾಗದ ಕ್ರಮಾಂಕ (21) ರಲ್ಲಿ “ಮಾಹಾಂತೇಶ ಪುರಾಣಿಕ್” ಎಂದಿರುವುದನ್ನು “ಮಾಂತೇಶ ಪುರಾಣಿಕ್” ಎಂದು ತಿದ್ಧಿ ಓದಿಕೊಳ್ಳತಕ್ಕದ್ದು.

ಗ್ರಾಅಪ 244 ಕೆ.ಎಸ್.ಎಸ್ 2021(ಇ) ದಿನಾಂಕ: 04.01.2022

2.1 View
Notification ಶ್ರೀಮತಿ ರೂಪಾಲಿ ಮ ಬಡಕುಂದ್ರಿ ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) (ನಿಯಮ-32 ತಾಲೂಕು ಪಂಚಾಯತ್, ಕಾರವಾರ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಾಲೂಕು ಪಂಚಾಯತ್, ಖಾನಾಪೂರ, ಬೆಳಗಾವಿ ಜಿಲ್ಲೆ, ಇಲಿ, ಖಾಲಿ ಇರುವ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋt) ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ

ಗ್ರಾಅಪ/182/ ಕೆ.ಎಸ್.ಎಸ್/ 2014, ಬೆಂಗಳೂರು, ದಿನಾಂಕ:21.12.2021

2.47 View
Govt Order ಶ್ರೀ ಹೆಚ್ ಸಿ ಸುರೇಶ ಮತ್ತು ಶ್ರೀ ಹೆಚ್.ಎನ್.ರಂಗನಾಥ, ನಿವೃತ್ತ ಸಹಾಯಕ ನಿರ್ದೇಶಕರು (ಗ್ರಾ.ಉ) ಇವರುಗಳು ವಿರುದ್ಧದ ಇಲಾಖಾ ವಿಚಾರಣೆ -ಅಂತಿಮ ಆದೇಶ.

ಗ್ರಾಅಪ/258/ ಕೆ.ಎಸ್.ಎಸ್/ 2014, ಬೆಂಗಳೂರು, ದಿನಾಂಕ:20.12.2021

4.4 View
Notification ಶ್ರೀ ಕೆ.ಎಂ.ರಘುನಾಥ್, ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) (ನಿಯಮ-32) ತಾಲೂಕು ಪಂಚಾಯತ್, ಪಿರಿಯಾಪಟ್ಟಣ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಾಲೂಕು ಪಂಚಾಯತ್, ಮೈಸೂರು, ಮೈಸೂರು ಜಿಲ್ಲೆ, ಇಲಿ ಖಾಲಿ ಇರುವ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಹುದ್ದೆಗೆ ವರ್ಗಾಯಿಸಿ, ಆದೇಶಿಸಿದೆ.

ಗ್ರಾಅಪ/ 202/ ಕೆ.ಎಸ್.ಎಸ್/ 2021, ಬೆಂಗಳೂರು, ದಿನಾಂಕ:17.12.2021

2 View
Official Memorandum ಶ್ರೀ ಗುರುಪಾದಯ್ಯ, ಲೆಕ್ಕಾಧೀಕ್ಷಕರು ಇವರ ಸೇವೆಯನ್ನು ಮಾತ್ರ ಇಲಾಖೆಗೆ ಹಿಂದಿರುಗಿಸುವ ಬಗ್ಗೆ.

ಗ್ರಾಅಪ/ 125/ ಕೆ.ಎಸ್.ಎಸ್/ 2021, ಬೆಂಗಳೂರು, ದಿನಾಂಕ:15.12.2021

1.2 View
Govt Order ಗ್ರಾ.ಅ.ಪ. ಇಲಾಖೆಯ ಸೇವೆಗಳು “ಸಿ” ಶಾಖೆಯಲ್ಲಿರುವ 05 ವರ್ಷಗಳ ಮೇಲ್ಪಟ್ಟು “ಸಿ” ವರ್ಗದ ಕಡತಗಳನ್ನು ಸಿಆಸು ಇಲಾಖೆಯ ದಿನಾಂಕ: 04.10.2021ರ ಸುತ್ತೋಲೆಯನ್ವಯ ನಾಶಗೊಳಿಸುವ ಬಗ್ಗೆ.

ಗ್ರಾಅಪ/243/ ಕೆ.ಎಸ್.ಎಸ್/ 2021, ಬೆಂಗಳೂರು, ದಿನಾಂಕ:10.12.2021

30 View
Corrigendum ಅಧಿಸೂಚನೆ ಸಂಖ್ಯೆ:ಗ್ರಾಅಪ 91 ಕೆ.ಎಸ್.ಎಸ್. 2021 (ಇ), ದಿನಾಂಕ:17.5.2021 ರ ಅಂಕಣದ ಕ್ರಮಾಂಕ (3) ರಲ್ಲಿ ಶ್ರೀ ಮೂರ್ತಿ, ಸಹಾಯಕ ನಿರ್ದೇಶಕ, (ಗ್ರಾ.ಉ) ತಾಪಂ, ಶಿರಾ ಇವರ ಹೆಸರಿನ ಮುಂದೆ ಕಾಲಂ (3) ರಲ್ಲಿ, ಜನ್ಮ ದಿನಾಂಕ “07.10.1961” ಎಂದಿರುವುದನ್ನು “10.7.1961” ಎಂದು ಹಾಗೂ ಕಾಲು (4) ರಲ್ಲಿ ನಿವೃತ್ತಿ ದಿನಾಂಕ “30.10.2021” ಎಂದಿರುವುದನ್ನು “31.7.2021" ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

ಗ್ರಾಅಪ/ 91/ ಕೆ.ಎಸ್.ಎಸ್/ 2021, ಬೆಂಗಳೂರು, ದಿನಾಂಕ:09.12.2021

1 View
Notification ಶ್ರೀ ಕೆ.ಹೊಂಗಯ್ಯ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ತಾಲ್ಲೂಕು ಪಂಚಾಯಿತಿ, ನರಸಿಂಹಜಪುರ ಇವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಾನಪನ್ನ ಮುಂಬಡ್ತಿ ನಿಡಲಾಗಿರುತ್ತದೆ

ಗ್ರಾಅಪ/ 454/ ಕೆ.ಎಸ್.ಎಸ್/ 2017, ಬೆಂಗಳೂರು, ದಿನಾಂಕ:19.08.2020

0.82 View
Official Memorandum ಶ್ರೀಮತಿ ಡಿ ಆರ್‌ ಭಾರತಿ, ಪ್ರಥಮ ದರ್ಜೆ ಸಹಾಯಕರು, ತಾಲ್ಲೂಕು ಪಂಚಾಯಿತಿ, ಬೆಂಗಳೂರು ಉತ್ತರ ಇವರ ವರ್ಗಾವಣೆ ಬಗ್ಗೆ.

ಗ್ರಾಅಪ/ 180/ಕೆ.ಎಸ್.ಎಸ್/ 2020, ಬೆಂಗಳೂರು, ದಿನಾಂಕ: 18.08.2020

0.75 View
Govt Order ಶ್ರೀ ಹೆಚ್‌ ಸಿ ಸುರೇಶ ಮತ್ತು ಶ್ರೀ ಹೆಚ್‌ ಎನ್‌ ರಂಗನಾಥ ನಿವೃತ್ತ ಸಹಾಯಕ ನಿರ್ದೇಶಕರು (ಗ್ರಾ.ಉ) ಇವರುಗಳ ವಿರುದ್ದದ ಇಲಾಖಾ ವಿಚಾರಣೆ ವಿಚಾರಣಾಧಿಕಾರಿಯವರನ್ನು ಬದಲಾಯಿಸುವ ಬಗ್ಗೆ ಆದೇಶ

ಗ್ರಾಅಪ/ 258/ಕೆ.ಎಸ್.ಎಸ್/ 2014, ಬೆಂಗಳೂರು, ದಿನಾಂಕ: 14.08.2020

2.22 View
Govt Order ಶ್ರೀ ಎ.ಎನ್.ಬೈರಪ್ಪ, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ತಾಲ್ಲೂಕು ಪಂಚಾಯತ್‌, ಅರಸೀಕೆರೆ ಇವರ ವಿರುದ್ಧದ ಆರೋಪಗಳ ಕುರಿತಂತೆ ವಿಚಾರಣೆ-ಶಿಸ್ತುಕ್ರಮ-ಆರೋಪಗಳಿಂದ ಕೈ ಬಿಡುವ ಬಗ್ಗೆ ಆದೇಶ.

ಗ್ರಾಅಪ/284/ಕೆ.ಎಸ್.ಎಸ್/ 2018, ಬೆಂಗಳೂರು, ದಿನಾಂಕ:18.06.2020

1.28 View
Correction Order ಅಧಿಸೂಚನೆ ಸಂಖ್ಯೆ:ಗ್ರಾಅಪ 7 ಕೆ.ಎಸ್.ಎಸ್.2020, ದಿನಾಂಕ :24.1.2020 (ಕ್ರಮಾಂಕ ಗ್ರಾಅಪ 07 ಕೆ.ಎಸ್.ಎಸ್.2020, ದಿನಾಂಕ :28.1.2020 ರ ತಿದ್ದುಪಡಿಯಂತೆ)ರ ಕ್ರಮಾಂಕ (2) ರಲ್ಲಿ ಶ್ರೀ ನಿಂಗಯ್ಯ,ಸಹಾಯಕ ಕಾರ್ಯದರ್ಶಿ(ಗ್ರಾಮೀಣ ಉದ್ಯೋಗ) , ತಾಲ್ಲೂಕು ಪಂಚಾಯತ್‌, ಟಿ.ನರಸೀಪುರ, ಇವರ ಹೆಸರಿನ ಮುಂದೆ ನಮೂದಿಸಲಾದಂತೆ ನಿವೃತ್ತಿ ದಿನಾಂಕವನ್ನು “30.4.2020” ಎಂದಿರುವುದನ್ನು “31.5.2020” ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

ಗ್ರಾಅಪ/07/ಕೆ.ಎಸ್.ಎಸ್.2020,

ದಿನಾಂಕ:06.06.2020

0.37 View
Notification  ಶ್ರೀ ಎಲ್. ಮಧು, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ತಾಲ್ಲೂಕು ಪಂಚಾಯತ್‌, ಬೆಂಗಳೂರು ಉತ್ತರ ತಾಲ್ಲೂಕು ಇವರಿಗೆ ದಿನಾಂಕ:11.07.2018 ರಿಂದ 17.01.2019 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958 ರ ನಿಯಮ 8 (15) (ಎಫ್) ರ ಅನುಸಾರ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಮಂಜೂರು ಮಾಡಿದೆ. ಗ್ರಾಅಪ/129/ಕೆ.ಎಸ್.ಎಸ್/2018, ದಿನಾಂಕ:03.06.2020 0.34 View
Notification  ಶ್ರೀ ಆರ್.ರವಿಚಂದ್ರ, ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) ತಾಲ್ಲೂಕು ಪಂಚಾಯತ್, ಮುಳಬಾಗಿಲು ಇವರಿಗೆ ದಿನಾಂಕ:22.9.2019 ರಿಂದ 06.11.2019 ರವರಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958 ರ ನಿಯಮ 8 (15) (ಎ‍ಫ್) ರ ಅನುಸಾರ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಮಂಜೂರು ಮಾಡಿದೆ. ಗ್ರಾಅಪ/39/ಕೆ.ಎಸ್.ಎಸ್/2020 ಬೆಂಗಳೂರು,ದಿನಾಂಕ:28.05.2020 0.34  View
Notification  ಶ್ರೀ ಎಸ್.ಪಿ. ಧರಣೇಶ್‌, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ತಾಲ್ಲೂಕು ಪಂಚಾಯತ್‌, ಚಾಮರಾಜನಗರ ಇವರಿಗೆ ಸಂಬಂಧಿಸಿದಂತೆ ದಿನಾಂಕ:02.09.2017 ರಿಂದ 02.11.2017 ರ ವರೆಗಿನ ಅವಧಿಯನ್ನು ಈ ಕೆಳಕಂಡಂತೆ ಪರಿಗಣಿಸಿ ಮಂಜೂರು ಮಾಡಿದೆ. ಗ್ರಾಅಪ/306/ಕೆ.ಎಸ್. ಎಸ್/2017, ದಿನಾಂಕ:22.05.2020 0.35  View
Notification  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಗೆ ಸೇರಿದ ಗ್ರೂಪ್-ಎ (ಕಿರಿಯ ಶ್ರೇಣಿ) ವೃಂದದ ಈ ಕೆಳಕಂಡ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗೆ ಸ್ಥಳ ನಿಯುಕ್ತಿ/ವರ್ಗಾಯಿಸಿ ಆದೇಶಿಸಿದೆ. ಆರ್ ಡಿ ಪಿ ಆರ್/57/ಕೆಎಸ್ ಎಸ್/2019(ಭಾಗ) ಬೆಂಗಳೂರು,ದಿನಾಂಕ:16.03.2020 0.86  View
Govt Order  ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರು ಇವರ ಕಛೇರಿ ಉಪಯೋಗಕ್ಕಾಗಿ ಹೊಸ ವಾಹನ ಖರೀದಿಗೆ ಮಂಜೂರಾತಿ ನೀಡುವ ಕುರಿತು. ಗ್ರಾಅಪ/05/ಆಆಸಿ/2020, ದಿ:09.03.2020 1.02  View
Govt Order  ಶ್ರೀ ಎಸ್. ಶಿವಣ್ಣ, ಹಿಂದಿನ ಪಂಚಾಯತಿ ಕಾರ್ಯದರ್ಶಿ, ಚಿಕ್ಕತೊಟ್ಲುಕೆರೆ ಗ್ರಾಮ ಪಂಚಾಯತಿ, ತುಮಕೂರು ತಾಲ್ಲೂಕು, ತುಮಕೂರು ಜಿಲ್ಲೆ ಪ್ರಸ್ತುತ ನಿವೃತ್ತ ಸಹಾಯಕ ಯೋಜನಾಧಿಕಾರಿ-2 ಜಿಲ್ಲಾ ಪಂಚಾಯತ್, ತುಮಕೂರು ಜಿಲ್ಲೆ ಇವರ ವಿರುದ್ಧ ಮಾನ್ಯ ಉಪ ಲೋಕಾಯುಕ್ತರ ವಿಚಾರಣೆ ಸಾಭೀತಾದ ಆರೋಪಗಳಿಗೆ ಅನುಗಣವಾಗಿ ದಂಡನೆ ವಿಧಿಸುವ ಬಗ್ಗೆ – ಆದೇಶ. ಗ್ರಾಅಪ 143 ಕೆಎಸ್ಎಸ್ 2019, ಬೆಂಗಳೂರು, ದಿನಾಂಕ:20.02.2020 2.66  View
Govt Order  ಶ್ರೀ ಟಿ. ಮಂಜುನಾಥ್, ಹಿಂದಿನ ಶಾಖಾಧಿಕಾರಿ, ಸೇವೆಗಳು-ಬಿ, ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ ಹಾಗೂ ಪ್ರಸ್ತುತ ಶಾಖಾಧಿಕಾರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿಗಳನ್ನು ನೇಮಿಸುವ ಬಗ್ಗೆ – ಆದೇಶ. ಗ್ರಾಅಪ 251 ಕೆಎಸ್ ಎಸ್ 2014 (ಭಾಗ), ಬೆಂಗಳೂರು, ದಿನಾಂಕ:20.01.2020 2.71  View
Govt Order  ಶ್ರೀ ಬಿ.ಎಂ.ಮಂಜುನಾಥ, ಹಿಂದಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಪ್ರಸ್ತುತ ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ), ತಾಲ್ಲೂಕು ಪಂಚಾಯಿತಿ ಬಂಗಾರಪೇಟೆ, ಕೋಲಾರ ಜಿಲ್ಲೆ ಇವರನ್ನು ಕಡ್ಡಾಯ ನಿವೃತ್ತಿಗೊಳಿಸುವ ದಂಡನೆಯನ್ನು ವಿಧಿಸಲು ಮಾನ್ಯ ಉಪಲೋಕಾಯುಕ್ತರವರು ಮಾಡಿರುವ ಶಿಫಾರಸ್ಸನ್ನು ಕೈಬಿಟ್ಟು ದೋಷಮುಕ್ತಗೊಳಿಸುವ ಬಗ್ಗೆ - ಆದೇಶ. ಗ್ರಾಅಪ 212 ಕೆ ಎಸ್ ಎಸ್ 2016, ಬೆಂಗಳೂರು, ದಿನಾಂಕ:07.01.2020 4.05  View

 

Last Updated: 25-10-2023 01:04 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Rural Development and Panchayat Raj Department
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080