Services - B

 

Govt Order / Notification / Circular 

 

File Type Subject Order Number & Date Size (MB)  View/Download
Notification ಕರ್ನಾಟಕ ಗೆಜೆಟೆಡ್‌ ಪ್ರೊಬೇಷನರುಗಳ ನೇಮಕಾತಿ(ಸ್ಪರ್ದಾತ್ಮಕ ಪರೀಕ್ಷೆಗಳ ಮೂಲಕ ನೇಮಕ) ನಿಯಮಾವಳಿಗಳು 1997ರಡಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ಒಟ್ಟು 08(ಹೈದ್ರಬಾದ್‌ ಕರ್ನಾಟಕ ಪ್ರದೇಶದ ಸ್ಥಳೀಯ ವೃಂದ) ಅಭ್ಯರ್ಥಿಗಳನ್ನು ಕರ್ನಾಟಕ ಸಾಮಾನ್ಯ ಸೇವೆ(ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ವೃಂದ-ಎ (ಕಿರಿಯ ಶ್ರೇಣಿ)ಯ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ(ಪಂಚಾಯತ್ ರಾ‌ಜ್) ಹುದ್ದೆಗಳಿಗೆ ಆಯ್ಕೆ ಮಾಡಿ, ಅಂತಿಮ ಆಯ್ಕೆ ಪಟ್ಟಿಯನ್ನು ಅಧಿಸೂಚನೆ ಸಂಖ್ಯೆ:E(I)2564/2019-20/PSC,ದಿನಾಂಕ:10.01.2020ರಲ್ಲಿ ಪ್ರಕಟಿಸಿರುತ್ತಾರೆ. ಗ್ರಾಅಪ/58/ಪಬವ/2020(ಇ-ಆಫೀಸ್) ಬೆಂಗಳೂರು,ದಿನಾಂಕ:17.06.2020  2.87 View
Govt Order  ಶ್ರೀ ವಿ.ಎಂ ಹೆಗಡೆ ಮುಖ್ಯ ಯೋಜನಾಧಿಕಾರಿ, ಜಿಲ್ಲಾ ಪಂಚಾಯತ್‌ ಉತ್ತರಕನ್ನಡ,ಜಿಲ್ಲೆ,ಕಾರವಾರ,ಭತ್ಯೆ ಮಂಜೂರು ಮಾಡುವ ಬಗ್ಗೆ. RDPR/25/PRV/2020,ದಿನಾಂಕ:17-06-2020  1.09 View
Govt Order  ಶ್ರೀ ಜಿ.ಸದಾನಂದ, ಸಹಾಯಕ ನಿರ್ದೇಶಕರು, (ಗ್ರಾಮೀಣಉದ್ಯೋಗ) ತಾಲ್ಲೂಕ ಪಂಚಾಯತ್‌ ,ಮಂಗಳೂರು ಇವರ ಪ್ರಭಾರ ಭತ್ಯೆ ಮಂಜೂರು ಮಾಡುವ ಬಗ್ಗೆ. RDPR/17/PRV/2020,ದಿನಾಂಕ:16-06-2020  1.08 View
Govt Order  ಶ್ರೀ ರಮೇಶ ದೇಸಾಯಿ, ಉಪಕಾರ್ಯದರ್ಶಿ,ಜಿಲ್ಲಾ ಪಂಚಾಯಿತಿ,ಹಾವೇರಿ ಇವರ ಪ್ರಭಾರ ಭತ್ಯೆ ಮಂಜೂರು ಮಾಡುವ ಬಗ್ಗೆ. RDPR/18/PRV/2020,ದಿನಾಂಕ:16-06-2020  0.82 View
Notification ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ(ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಯ ಗ್ರೂಪ್-ಎ (ಹಿರಿಯ ಶ್ರೇಣಿ) ಉಪ ಕಾರ್ಯದರ್ಶಿ ವೃಂದದ ಅಧಿಕಾರಿಯಾದ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಮಹಮ್ಮದ್‌ ಮುಬೀನ್‌ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತುಮಕೂರು ಜಿಲ್ಲಾ ಪಂಚಾಯಿತಿಯಲ್ಲಿ ಖಾಲಿ ಇರುವ ಯೋಜನಾ ನಿರ್ದೇಶಕರು(ಡಿ.ಆರ್.ಡಿ.ಎ) ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ/134/ಪಬವ/2020,ಬೆಂಗಳೂರು,ದಿನಾಂಕ:16.06.2020  0.37 View
Notification ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಗ್ರೂಪ್-ಎ (ಕಿರಿಯ ಶ್ರೇಣಿ) ವೃಂದದ ಶ್ರೀ ಪವನ ಕುಮಾರ್ ಎಸ್.ದಂಡಪ್ಪನವರ, ಸಹಾಯಕ ಯೋಜನಾಧಿಕಾರಿ-1,ಜಿಲ್ಲಾ ಪಂಚಾಯಿತಿ,ರಾಯಚೂರು-ಕಾರ್ಯನಿರ್ವಾಹಕ ಅಧಿಕಾರಿ,ತಾಲ್ಲೂಕು ಪಂಚಾಯಿತಿ,ಸಿಂಧನೂರು,ರಾಯಚೂರು ಜಿಲ್ಲೆ , ಶ್ರೀ ಬಾಬು ರಾಠೋಡ್‌ ಇವರ ಜಾಗಕ್ಕೆಮತ್ತು ಶ್ರೀ ಬಾಬು ರಾಠೋಡ್‌, ಕಾರ್ಯನಿರ್ವಾಹಕ ಅಧಿಕಾರಿ,ತಾಲ್ಲೂಕು ಪಂಚಾಯಿತಿ,ಸಿಂಧನೂರು,ರಾಯಚೂರು ಜಿಲ್ಲೆ-ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಮಸ್ಕಿ ತಾಲ್ಲೂಕು,ರಾಯಚೂರು ಜಿಲ್ಲೆ ಖಾಲಿ ಹುದ್ದೆಗೆ ಇವರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ ಮತ್ತು ಸ್ಥಳಕ್ಕೆ ವರ್ಗಾಯಿಸಿ ಆದೇಶಿಸಿದೆ. ಆರ್ ಡಿ ಪಿ ಆರ್/121/ಪಿಬಿವಿ/2020 (ಇ-ಆಫೀಸ್),ಬೆಂಗಳೂರು,ದಿನಾಂಕ:16.06.2020 0.56 View
Notification ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ(ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ನಾಗರಾಜ್ ಮತ್ತು ಶ್ರೀ ಕೆ.ಆರ್.ರುದ್ರಪ್ಪ ಗ್ರೂಪ್-ಎ (ಹಿರಿಯ ಶ್ರೇಣಿ) ಉಪ ಕಾರ್ಯದರ್ಶಿ ವೃಂದದ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆ/ಸ್ಥಳಕ್ಕೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ/120/ಪಬವ/2020(ಇ-ಆಫೀಸ್),ಬೆಂಗಳೂರು,ದಿನಾಂಕ:16.06.2020 0.45 View
Notification ಕರ್ನಾಟಕ ಗೆಜೆಟೆಡ್‌ ಪ್ರೊಬೇಷನರುಗಳ ನೇಮಕಾತಿ(ಸ್ಪರ್ದಾತ್ಮಕ ಪರೀಕ್ಷೆಗಳ ಮೂಲಕ ನೇಮಕ) ನಿಯಮಾವಳಿಗಳು 1997ರಡಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಯ ವೃಂದ-ಎ(ಕಿರಿಯ ಶ್ರೇಣಿ) ಕಾರ್ಯನಿರ್ವಾಹ ಅಧಿಕಾರಿ/ಸಹಾಯಕ ಕಾರ್ಯದರ್ಶಿ (ಪಂಚಾಯತ್‌ ರಾಜ್) ಹುದ್ದೆಗಳಿಗೆ ಎರಡು ವರ್ಷಗಳ ಪರೀಕ್ಷಾರ್ಥ ಅವಧಿ ಮೇಲೆ ನೇಮಕಗೊಂಡ ಶ್ರೀ ಎಂ. ಕಿಶೋರ್‌ ಕುಮಾರ್‌ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿಯವರು ಎರಡು ವರ್ಷಗಳ ಪರೀಕ್ಷಾರ್ಥ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿದ್ದು, ಖಾಯಂ ಪೂರ್ವ ಸೇವಾವಧಿ ಘೋಷಿಸಲು ವಿಧಿಸಿರುವ ಎಲ್ಲಾ ಷರತ್ತುಗಳನ್ನು ಪೂರೈಸಿರುತ್ತಾರೆ.ಆದ್ದರಿಂದ ಕರ್ನಾಟಕ ನಾಗರೀಕ ಸೇವಾ (ಪರೀವೀಕ್ಷಣಾವಧಿ) ನಿಯಮಗಳು 1977ರ ನಿಯಮ 5(೧)(ಎ) ರನ್ವಯ ಶ್ರೀ ಎಂ. ಕಿಶೋರ್‌ ಕುಮಾರ್‌ ಇವರು ಅವರ ಹೆಸರಿನ ಮುಂದೆ ತಿಳಿಸಿರುವ ದಿನಾಂಕದಂದು ಎರಡು ವರ್ಷಗಳ ಪರೀಕ್ಷಾರ್ಥ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿರುತ್ತಾರೆಂದು ಘೋಷಿಸಿದೆ. ಗ್ರಾಅಪ/64/ಪಬವ/2019 (ಇ-ಆಫೀಸ್‌),ಬೆಂಗಳೂರು,ದಿನಾಂಕ:10.06.2020 0.50 View
Notification ಶ್ರೀಮತಿ ದೀಪಿಕಾ ನಾಯ್ಕರ್‌,ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಗ್ರಾಮೀಣ ನೀರು ಸರಬರಾಜು ಉಪ ವಿಭಾಗ,ಆನೇಕಲ್‌ ಇವರನ್ನು ತಾಲ್ಲೂಕು ಪಂಚಾಯಿತಿ ಭಾಲ್ಕಿ, ಬೀದರ್‌ ಜಿಲ್ಲೆ ಖಾಲಿ ಇರುವ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಿಯೋಜನೆ ಮೇಲೆ ನೇಮಿಸಿ ಆದೇಶಿಸಿದೆ. ಆರ್‌ ಡಿ ಪಿ ಆರ್/121/ಪಿಬಿವಿ/2020,ಬೆಂಗಳೂರು,ದಿನಾಂಕ:10.06.2020 0.59 View
Govt Order  ಚಿಕ್ಕಮಗಳೂರು ಜಿಲ್ಲೆ, ತರೀಕೆರೆ ತಾಲ್ಲೂಕು ಪಂಚಾಯತಿಯಲ್ಲಿ 2013-14 ನೇ ಸಾಲಿನ ವಿವಿಧ ಅನಿರ್ಬಂಧಿತ ಅನುದಾನದಡಿ ಕಾಮಗಾರಿ ನಿರ್ವಹಿಸದೆ ಹಣ ದುರುಪಯೋಗ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ದಂಡನೆ ವಿಧಿಸುವ ಬಗ್ಗೆ ಆದೇಶ. ಗ್ರಾಅಪ/307/ವಿಸೇಬಿ/2015/ಬೆಂಗಳೂರು,ದಿನಾಂಕ:05-06-2020 2.30 View
Govt Order  ಶ್ರೀ ಎಂ.ವಿ. ಬದಿ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತಿ ಕುಷ್ಟಗಿ ಮತ್ತು ಶ್ರೀ ನಿಂಗಪ್ಪ ಬಸವನಗೌಡ ಮೂಲಿಮನಿ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಕಾಟಾಪೂರ ಗ್ರಾಮ ಪಂಚಾಯತಿ, ಇವರ ವಿರುದ್ಧದ ಇಲಾಖಾ ವಿಚಾರಣೆಗೆ ಸಂಬಂಧಿಸಿದಂತೆ ದಂಡನೆ ವಿಧಿಸುವ ಬಗ್ಗೆ. ಗ್ರಾಅಪ/112/ವಿಸೇಬಿ/2018, ಬೆಂಗಳೂರು, ದಿನಾಂಕ:20.05.2020  2.34  View
Addendum ಶ್ರೀ ಕಾಂತರಾಜು,ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ,ತಾಲ್ಲೂಕು ಪಂಚಾಯತಿ, ಮೂಡಿಗೆರೆ ಚಿಕ್ಕಮಗಳೂರು ಜಿಲ್ಲೆ ಮತ್ತು ಶ್ರೀ ಸಂಗಮೇಶ ಕಲಬುರಗಿ,ಹಿಂದಿನ ಕಿರಿಯ ಇಂಜಿನಿಯರ್,ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ,ಮೂಡಿಗೆರೆ,ಚಿಕ್ಕಮಗಳೂರು ಜಿಲ್ಲೆ ಇವರುಗಳಿಗೆ ಮಾನ್ಯ ಉಪ ಲೋಕಾಯುಕ್ತರವರ ಶಿಫಾರಸ್ಸಿನಂತೆ ದಂಡನೆ ವಿಧಿಸಿ ಆದೇಶಿಸಿರುವ ಸರ್ಕಾರದ ಆದೇಶ ಸಂ: ಗ್ರಾ.ಅ.ಪ 57 ವಿಸೇಬಿ 2017.ದಿನಾಂಕ:30.10.2018 ರ ದಂಡನಾದೇಶದ ಭಾಗದಲ್ಲಿ ಪ್ರಕರಣದಲ್ಲಿನ “ಆಪಾಧಿತರಿಂದ ಸರ್ಕಾರಕ್ಕೆ ಉಂಟಾಗಿರುವ ಆರ್ಥಿಕ ನಷ್ಟ ರೂ. 5,65,000/- ಗಳನ್ನುಅವರುಗಳಿಂದ (ಸಮ ಭಾಗದಲ್ಲಿ) ವಸೂಲಿ ಮಾಡುವ ದಂಡನೆ ವಿಧಿಸಿ ಆದೇಶಿಸಲಾಗಿದೆ’ ಎಂದು ಸೇರ್ಪಡೆ ಮಾಡಿ ಓದಿಕೊಳ್ಳತಕ್ಕದ್ದು.ಉಳಿದಂತೆ ಸದರಿ ಆದೇಶದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಗ್ರಾಅಪ/16/ವಿಸೇಬಿ/2020,ಬೆಂಗಳೂರು,

ದಿನಾಂಕ:16.05.2020

 0.03  View
Govt Order  ಶ್ರೀ ಎಸ್.ಶಿವಪ್ರಕಾಶ್,ಕಾರ್ಯನಿರ್ವಾಹಕ ಅಧಿಕಾರಿ,ತಾಲ್ಲೂಕು ಪಂಚಾಯಿತಿ ಗುಬ್ಬಿ(ಪ್ರಸ್ತುತ ಕಾ.ನಿ.ಅ. ಕೊರಟಗೆರೆ) ಇವರು ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ಅಂತಿಮ ಆದೇಶ.

ಗ್ರಾಅಪ/171/ವಿಸೇಬಿ/2017,ಬೆಂಗಳೂರು,

ದಿನಾಂಕ:07-05-2020

 1.36  View
Govt Order  2012-13 ನೇ ಸಾಲಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ವಿವಿಧ ಲೆಕ್ಕ ಶೀರ್ಷಿಕೆಗಳಲ್ಲಿ ಮಂಜೂರಾಗಿದ್ದ ಅನುದಾನವನ್ನು ಲೆಕ್ಕ ಶೀರ್ಷಿಕೆ:3054 ರಿಂದ ಲೆಕ್ಕ ಶೀರ್ಷಿಕೆ:5054 ಗೆ ಮಾರ್ಗಪಲ್ಲಟ ಮಾಡಿರುವ ಆರೋಪಿತರಿಗೆ ದಂಡನೆ ವಿಧಿಸುವ ಬಗ್ಗೆ ಆದೇಶ.

ಗ್ರಾಅಪ/169/ವಿಸೇಬಿ/2014/ಬೆಂಗಳೂರು,

ದಿನಾಂಕ:07-05-2020

 2.12  View
Govt Order    ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ದಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ) ಯ ಉಪ ಕಾರ್ಯದರ್ಶಿ (ಹಿರಿಯ ಶ್ರೇಣಿ) ವೃಂದದ ವೃಂದಬಲವನ್ನು ವೃಂದೀಕರಿಸುವ (Encadre) ಮಾಡುವ ಕುರಿತು.

ಗ್ರಾಅಪ/351/ವಿಸೇಬಿ/2018,ಬೆಂಗಳೂರು,

ದಿನಾಂಕ:07-04-2020

 2.55  View
Govt Order    ಶ್ರೀ ಟಿ.ಎಂ.ಶಶಿಧರ, ಹಿಂದಿನ ಉಪಕಾರ್ಯದರ್ಶಿ. ಜಿಲ್ಲಾ ಪಂಚಾಯತಿ ದಾವಣಗೆರೆ ಜಿಲ್ಲೆ(ಪ್ರಸ್ತುತ ನಿವೃತ್ತ) ಇವರ ವಿರುದ್ಧದ ಶಿಸ್ತು ಕ್ರಮದ-ಅಂತಿಮ ಆದೇಶ.

ಗ್ರಾಅಪ/275/ವಿಸೇಬಿ/2018,ಬೆಂಗಳೂರು,

ದಿನಾಂಕ:17-03-2020

 2.29  View
Govt Order    ಶ್ರೀ ಗೋವಿಂದಸ್ವಾಮಿ, ಹಿಂದಿನ ಕ್ಷೇತ್ರಾಭಿವೃದ್ಧಿ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಹಿರೇಕೆರೂರು, ಹಾವೇರಿ ಜಿಲ್ಲೆ (ಪ್ರಸ್ತುತ ನಿವೃತ್ತ) ಇವರ ವಿರುದ್ಧ ಅಭಿಯೋಜನಾ ಮಂಜೂರಾತಿ ನೀಡುವಂತೆ ಕೋರಿರುವ ಕುರಿತು.

ಗ್ರಾಅಪ/56/ವಿಸೇಬಿ/2019 ಬೆಂಗಳೂರು,

ದಿನಾಂಕ:17.03.2020

 2.63  View
Corrigendum    “ಸರ್ಕಾರದ ಆದೇಶ ಸಂಖ್ಯೆ:ಗ್ರಾಅಪ 174 ವಿಸೇಬಿ 2019,ದಿನಾಂಕ:29-02-2020” ಎಂಬುದರ ಬದಲಾಗಿ “ಸರ್ಕಾರದ ಆದೇಶ ಸಂಖ್ಯೆ:ಗ್ರಾಅಪ 109 ವಿಸೇಬಿ 2019,ದಿನಾಂಕ:29-02-2020”.

ಗ್ರಾಅಪ/109/ವಿಸೇಬಿ/2019,ಬೆಂಗಳೂರು,

ದಿನಾಂಕ:12.03.2020

 0.56  View
Notification    ಗ್ರಾಅಪ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಗೆ ಸೇರಿದ ಗ್ರೂಪ್-ಎ (ಕಿರಿಯ ಶ್ರೇಣಿ) ವೃಂದದ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. RDPR/10/PRV/2020, ದಿನಾಂಕ:10.03.2020  0.75  View
Govt Order    ಶ್ರೀ ಎಸ್.ಎನ್.ಮಠ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ, ಗಂಗಾವತಿ, ಕೊಪ್ಪಳ ಜಿಲ್ಲೆ ಮತ್ತು ಇತರರ ವಿರುದ್ಧದ ಇಲಾಖಾ ವಿಚಾರಣೆಗೆ ಸಂಬಂಧಿಸಿದಂತೆ ದಂಡನೆ ವಿಧಿಸುವ ಬಗ್ಗೆ. ಗ್ರಾಅಪ/160/ವಿಸೇಬಿ/2018, ದಿನಾಂಕ:06.03.2020  2.51  View
Notification    ಶ್ರೀ ರಾಜಗೋಪಾಲ್, ಉಪ ಕಾರ್ಯದರ್ಶಿ (ಆಡಳಿತ) ಜಿ.ಪಂ, ಚಿಕ್ಕಮಗಳೂರು ಜಿಲ್ಲೆ ಇವರು ತಮ್ಮ ಮೂಲ ಹುದ್ದೆಯ ಜೊತೆಗೆ ಖಾಲಿ ಇದ್ದ ಉಪಕಾರ್ಯದರ್ಶಿ (ಅಭಿವೃದ್ಧಿ) ಹುದ್ದೆಯ ಪ್ರಭಾರವನ್ನು ವಹಿಸಿಕೊಂಡು ಕರ್ತವ್ಯ ನಿರ್ವಹಿಸಿರುವ ದಿನಾಂಕ:11.12.2019 ರಿಂದ ದಿನಾಂಕ:13.03.2018 ರವರೆಗೆ ಮತ್ತು ದಿನಾಂಕ:08.06.2018 ರಿಂದ ದಿನಾಂಕ:19.09.2018 ರವರೆಗೆ ಉಪ ಕಾರ್ಯದರ್ಶಿ ಹುದ್ದೆಯ ಕನಿಷ್ಠ ಮೂಲ ವೇತನದ ಶೇ. 7.5 ರಷ್ಟು ಮತ್ತು ಮುಖ್ಯ ಲೆಕ್ಕಾಧಿಕಾರಿ ಹುದ್ದೆಯ ಪ್ರಭಾರ ವಹಿಸಿಕೊಂಡು ಕರ್ತವ್ಯ ನಿರ್ವಹಿಸಿರುವ ದಿನಾಂಕ:30.06.2016 ರಿಂದ ದಿನಾಂಕ:06.03.2017 ರವರೆಗೆ ಮುಖ್ಯ ಲೆಕ್ಕಾಧಿಕಾರಿ ಹುದ್ದೆಯ ಕನಿಷ್ಠ ಮೂಲ ವೇತನದ ಶೇ.7.5 ದರದಲ್ಲಿ ಪ್ರಭಾರ ಭತ್ಯೆಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ-68 ಮಂಜೂರು ಮಾಡಿದೆ. RDPR/18/PRV/2019, ದಿನಾಂಕ:05.03.2020  0.53  View
Govt Order    ಶ್ರೀ ರಾಮಚಂದ್ರ ರಾವಜಿ, ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ಕೂಡ್ಲಿಗಿ ತಾಲ್ಲೂಕು ಪ್ರಸ್ತುತ ನಿವೃತ್ತ ಮತ್ತು ಶ್ರೀ ಚೌಡಪ್ಪ, ಹಿಂದಿನ ಕಾರ್ಯದರ್ಶಿ, ಕಂದಗಲ್ಲು ಗ್ರಾ.ಪಂ ಇವರ ವಿರುದ್ಧದ ಇಲಾಖಾ ವಿಚಾರಣೆಗೆ ಸಂಬಂಧಿಸಿದಂತೆ ದಂಡನೆ ವಿಧಿಸುವ ಬಗ್ಗೆ. ಗ್ರಾಅಪ/147/ವಿಸೇಬಿ/2019, ದಿನಾಂಕ:05.03.2020  2.50  View
Corrigendum    ಸರ್ಕಾರದ ಅಧಿಸೂಚನೆ ಸಂಖ್ಯೆ:ಗ್ರಾಅಪ/171/ಪಬವ/2018, ದಿನಾಂಕ:17.09.2019 ರ ಕ್ರ.ಸಂ(1) ರಲ್ಲಿನ ಶ್ರೀ ಕೆ.ಆರ್.ಪೆಡ್ನೆಕರ್ ಇವರ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆ ಯೋಜನಾ ನಿರ್ದೇಶಕರು, ಜಿ.ಪಂ. ಹಾಸನ ಎಂಬುದನ್ನು ತಾ.ಪಂ ಕುಂದಾಪುರ, ಉಡುಪಿ ಜಿಲ್ಲೆ ಎಂದು ತಿದ್ದಿ ಓದಿಕೊಳ್ಳತಕ್ಕದ್ದು. ಆರ್ ಡಿಪಿಆರ್/50/ಪಿಬಿವಿ/2020(ಇ-ಆಫೀಸ್),ದಿನಾಂಕ:03.03.2020  0.46  View
Notification    ಗ್ರಾಅಪ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ವೃಂದ-ಎ (ಕಿರಿಯ ಶ್ರೇಣಿ) ಸೇವೆಗೆ ಸೇರಿದ ಅಧಿಕಾರಿಯಾದ ಶ್ರೀ ಸಿದ್ಧಲಿಂಗಯ್ಯ, ಕಾರ್ಯನಿರ್ವಾಹಕ ಅಧಿಕಾರಿ ಇವರು ಸ್ಥಳ ನಿಯುಕ್ತಿಗಾಗಿ ಸರ್ಕಾರದಲ್ಲಿ ಕಾಯ್ದ ಅವಧಿ ದಿನಾಂಕ:14.09.2019 ರಿಂದ 05.10.2019 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 8(18(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ಆದೇಶಿಸಿದೆ. ಆರ್ ಡಿಪಿಆರ್/52/ಪಿಬಿವಿ/2020(ಇ-ಆಫೀಸ್), ದಿನಾಂಕ:02.03.2020  0.47  View
Govt Order    ಶ್ರೀ ಕೆ.ಆರ್.ರುದ್ರಪ್ಪ, ಹಿಂದಿನ ಉಪಕಾರ್ಯದರ್ಶಿ, ಜಿ.ಪಂ, ದಾವಣೆಗೆರೆ, (ಪ್ರಭಾರಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ, ಜಿ.ಪಂ ದಾವಣಗೆರೆ) ಇವರು ಕರ್ತವ್ಯಲೋಪಕ್ಕೆ ಸಂಬಂದಿಸಿದಂತೆ ಅಂತಿಮ ಆದೇಶ. ಗ್ರಾಅಪ/18/ವಿಸೇಬಿ/2019, ದಿನಾಂಕ:02.03.2020  1.25  View
Govt Order    ಶ್ರೀ ವೆಂಕಟೇಶಪ್ಪ, ಹಿಂದಿನ ಕಾರ್ಯದರ್ಶಿ, ನಂದಿಗಾನಹಳ್ಳಿ ಗ್ರಾ.ಪಂ, ಚಿಂತಾಮಣಿ ತಾಲ್ಲುಕು ಕೋಲಾರ ಜಿಲ್ಲೆ ಹಾಗೂ ಇತರರ ವಿರುದ್ಧ ಮಾನ್ಯ ಲೋಕಾಯುಕ್ತರ ಶಿಫಾರಸ್ಸಿನ ಶಿಸ್ತು ಕ್ರಮದ ಅಂತಿಮ ಆದೇಶ. ಗ್ರಾಅಪ/01/ವಿಸೇಬಿ/2017, ದಿನಾಂಕ:02.03.2020  2.25  View
Govt Order    ಶ್ರೀ ಕಾಂತರಾಜು (ನಿವೃತ್ತ) ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ, ವಿರಾಜಪೇಟೆ, ಕೊಡಗು ಇವರ ವಿರುದ್ಧದ ಇಲಾಖಾ ವಿಚಾರಣೆ ಜರುಗಿಸಲು ಬದಲಿ ವಿಚಾರಣಾಧಿಕಾರಿ ನೇಮಿಸುವ ಕುರಿತು. ಗ್ರಾಅಪ/126/ವಿಸೇಬಿ/2014, ದಿನಾಂಕ:02.03.2020  1.82  View
Corrigendum    ಸರ್ಕಾರದ ಅಧಿಸೂಚನೆ ಸಂಖ್ಯೆ:ಆರ್ ಡಿ ಪಿ ಆರ್/80/ಪಿಬಿವಿ/2019, ದಿನಾಂಕ:16.12.2019 ರಲ್ಲಿ ಗ್ರಾಅಪ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ) ಯ ವೃಂದ-ಎ (ಹಿರಿಯ ಶ್ರೇಣಿ) ಸೇರಿದ ಅಧಿಕಾರಿಯಾದ ಶ್ರೀ ಶ್ರೀನಿವಾಸ.ಹ.ಮಾರಂಗಪ್ಪನವರ ಉಪ ಕಾರ್ಯದರ್ಶಿ ಇವರು ಸರ್ಕಾರದಲ್ಲಿ ಸ್ಥಳ ನಿಯುಕ್ತಿಗಾಗಿ ಕಾಯ್ದ ಅವಧಿಯನ್ನು ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಮಂಜೂರು ಮಾಡಿ ಆದೇಶಿಸಲಾದ ಅವಧಿ ದಿನಾಂಕ:21.07.2019 ರಿಂದ 17.09.2019 ರ ಬದಲಾಗಿ 01.08.2019 ರಿಂದ 17.09.2019 ರಂದು ತಿದ್ದಿ ಓದಿಕೊಳ್ಳತಕ್ಕದ್ದು. ಆರ್ ಡಿ ಪಿ ಆರ್/80/ಪಿಬಿವಿ/2019, ದಿನಾಂಕ:29.02.2020  0.47  View
Govt Order    ಶ್ರೀ ಟಿ.ಸಿದ್ದಪ್ಪ, ನಿವೃತ್ತ ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ರವರ ವಿರುದ್ಧ ಮಾನ್ಯ ಲೋಕಾಯುಕ್ತರ ಶಿಫಾರಸ್ಸಿನ ಶಿಸ್ತು ಕ್ರಮದ ಅಂತಿಮ ಆದೇಶ. ಗ್ರಾಅಪ/191/ವಿಸೇಬಿ/2018, ದಿನಾಂಕ:29.02.2020  2.45  View
Govt Order    ಶ್ರೀ ಟಿ.ಸಿದ್ದಪ್ಪ (ನಿವೃತ್ತ) ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ, ತಾ,ಪಂ, ಸಾಗರ ಇವರ ವಿರುದ್ಧದ ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆಯ ಅಂತಿಮ ಆದೇಶ.. ಗ್ರಾಅಪ/128/ವಿಸೇಬಿ/2014, ದಿನಾಂಕ:29.02.2020  2.12  View
Govt Order    ಶ್ರೀ ಎಸ್.ವೈ.ಬಸವರಾಜ್,ಹಿಂದಿನ ಯೋಜನಾ ನಿರ್ದೇಶಕರು,ಜಿಲ್ಲಾ ಪಂಚಾಯಿತಿ ಚಿತ್ರದುರ್ಗ ಹಾಗೂ ಇತರರ ವಿರುದ್ಧದ ಮಾನ್ಯ ಲೋಕಯುಕ್ತರ ಶಿಸ್ತು ಕ್ರಮದ-ಅಂತಿಮ ಆದೇಶ.

ಗ್ರಾಅಪ/174/ವಿಸೇಬಿ /2019,ಬೆಂಗಳೂರು,

ದಿನಾಂಕ:29_02_2020

 1.21  View
Govt Order    ಕರ್ನಾಟಕ ಸಾಮಾನ್ಯ ಸೇವೆ(ಅಭಿವೃದ್ಧಿ ಶಾಖೆ ಹಾಗೂ ಸ್ಥಳೀಯ ಆಡಳಿತ ಶಾಖೆ)ಯ ಉಪ ಕಾರ್ಯದರ್ಶಿ (ಹಿರಿಯ ಶ್ರೇಣಿ) ವೃಂದದ ವೃಂದಬಲವನ್ನು ವೃಂದೀಕರಿಸುವ(Encadre) ಮಾಡುವ ಕುರಿತು. ಗ್ರಾಅಪ/351/ಪಬವ/2018,ಬೆಂಗಳೂರು, ದಿನಾಂಕ:27_02_2020  2.26  View
Notification    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸಾಮಾನ್ಯ ಸೇವೆ(ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಆಡಳಿತ ಶಾಖೆ)ಗೆ ಸೇರಿದ ಗ್ರೂಪ್-ಎ(ಕಿರಿಯ ಶ್ರೇಣಿ) ಶ್ರೀ ತಿರಕಪ್ಪ ರಾಮಪ್ಪ ಮಲ್ಲಾಢದ,ಕಾರ್ಯನಿರ್ವಾಹಕ ಅಧಿಕಾರಿ,ತಾಲ್ಲೂಕು ಪಂಚಾಯಿತಿ,ಅಣ್ಣಿಗೇರಿ,ಧಾರವಾಡ ಜಿಲ್ಲೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಬಳ್ಳಾರಿ ಜಿಲ್ಲೆ,ಸಂಡೂರು ತಾಲ್ಲೂಕು ಪಂಚಾಯಿತಿಯಲ್ಲಿ ಖಾಲಿ ಇರುವ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. ಆರ್ ಡಿಪಿಆರ್/125/ಪಿಬಿವಿ/2019(ಇ-ಆ‍ಫಿಸ್),ಬೆಂಗಳೂರು,ದಿನಾಂಕ:27_02_2020  0.46  View
Govt Order    ಮಂಡ್ಯ ಜಿಲ್ಲಾ ಪಂಚಾಯತಿಯಲ್ಲಿ ನರೇಗಾ ಯೋಜನೆಯಡಿ ಸಾಮಾಗ್ರಿಗಳನ್ನು ಹಾಗೂ ಯೋಜನೆಯನ್ನು ಅನುಷ್ಠಾನಗೊಳಿಸುವ ಹಿನ್ನಲೆಯಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಶ್ರೀ ಷಡಕ್ಷರಮೂರ್ತಿ,ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ,ತಾಲ್ಲೂಕು ಪಂಚಾಯತಿ,ಮಂಡ್ಯ ಇವರ ವಿರುದ್ದ ಇಲಾಖಾ ವಿಚಾರಣೆ ಪ್ರಕರಣದಲ್ಲಿ ಆರೋಪ ಮುಕ್ತಗೊಳಿಸುವ ಬಗ್ಗೆ.

ಗ್ರಾಅಪ/254/ವಿಸೇಬಿ/2018,ಬೆಂಗಳೂರು,

ದಿನಾಂಕ:27_02_2020

 1.77  View
Govt Order    ಶ್ರೀ ಪ್ರಭು ಸಿ ಮಾನೆ,ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ,ತಾಲ್ಲೂಕು ಪಂಚಾಯತಿ,ಜೇವರ್ಗಿ ಇವರ ವಿರುದ್ಧದ ಇಲಾಖಾ ವಿಚಾರಣೆಗೆ ಸಂಬಂಧಿಸಿದಂತೆ ದಂಡನೆ ವಿಧಿಸುವ ಬಗ್ಗೆ. ಗ್ರಾಅಪ/39/ವಿಸೇಬಿ/2019,ಬೆಂಗಳೂರು ದಿನಾಂಕ:27_02_2020  2.11  View
Govt Order    ಶ್ರೀ ಫ.ನಿ.ಗುಡ್ಡಾಕಾರ,ನಿವೃತ್ತ ಜಿಲ್ಲಾ ನ್ಯಾಯಧೀಶರು ಹಾಗೂ ವಿಚಾರಣಾಧಿಕಾರಿಗಳು,ಧಾರವಾಡ ಇವರಿಗೆ ಸಂಚಿತ ಸಂಭಾವನೆ ಮಂಜೂರು ಮಾಡುವ ಬಗ್ಗೆ.

ಗ್ರಾಅಪ/75/ವಿಸೇಬಿ/2017,ಬೆಂಗಳೂರು,

ದಿನಾಂಕ:26_02_2020

 0.60
View

Last Updated: 20-06-2020 12:39 PM Updated By: Admin