ಸೇವೆಗಳು - ಎ

Archives

ಸರ್ಕಾರದ ನಡವಳಿಗಳು / ಅಧಿಸೂಚನೆ / ಸುತ್ತೋಲೆ 

  

ಕಡತದ ವಿಧ ವಿಷಯ ಆದೇಶ ಸಂಖ್ಯೆ ಮತ್ತು ದಿನಾಂಕ ಗಾತ್ರ 
(ಎಂ.ಬಿ)
ವೀಕ್ಷಿಸಿ / ಡೌನ್ಲೋಡ್ ಮಾಡಿ
ಅಧಿಸೂಚನೆ ಲೋಕೋಪಯೋಗಿ ಇಲಾಖೆಯ ವಿವಿಧ ವೃಂದಗಳ ಅಧಿಕಾರಿ ನೌಕರರುಗಳನ್ನು ಜಲಸಂಪನ್ಮೂಲ ಇಲಾಖೆ ಹಾಗು ಗ್ರಾಮೀಣಾಭಿವೃದ್ದಿ ಮತ್ತು ಪಂ. ರಾಜ್‌ ಇಲಾಖೆಗಳಿಗೆ ಹಂಚಿಕೆ ಮಾಡುವ ಕುರಿತು. ಗ್ರಾಅಪ 160 ಸೇಶಿಕಾ 2019 ಬೆಂಗಳೂರು, ದಿನಾಂಕ:07.09.2020 1.27 ವೀಕ್ಷಿಸಿ
ಅಧಿಕೃತ ಜ್ಙಾಪನ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆಯ ಕಿರಿಯ ಇಂಜಿನಿಯರ್‌ ವೃಂದದ ಅಂತಿಮ ಜೀಷ್ಠತಾ ಪಟ್ಟಿಯನ್ನು ದಿನಾಂಕ 01.08.2019 ರಲ್ಲಿದಂತೆ ಪ್ರಕಟಿಸುವ ಬಗ್ಗೆ ಗ್ರಾಅಪ 339 ಸೇಶಿಕಾ 2018 (1) ಬೆಂಗಳೂರು, ದಿನಾಂಕ:23.07.2020 18.67 ವೀಕ್ಷಿಸಿ
ಅಧಿಸೂಚನೆ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆಯ ಹೈದ್ರಾಬಾದ-ಕರ್ನಾಟಕ ಸ್ಥಳಿಯ ವೃಂದದ ಕಿರಿಯ ಇಂಜಿನಿಯರ್‌ ವೃಂದದ ಅಂತಿಮ ಜೀಷ್ಠತಾ ಪಟ್ಟಿಯನ್ನು ದಿನಾಂಕ 01.08.2019 ರಲ್ಲಿದಂತೆ ಪ್ರಕಟಿಸುವ ಬಗ್ಗೆ ಗ್ರಾಅಪ 339 ಸೇಶಿಕಾ 2018 (2) ಬೆಂಗಳೂರು, ದಿನಾಂಕ:23.07.2020 3.80 ವೀಕ್ಷಿಸಿ
ಅಧಿಸೂಚನೆ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆಯ ಎನ್ವಿರಾಲ್ಮೆಂಟಲ್ ಕಿರಿಯ ಇಂಜಿನಿಯರ್‌ ವೃಂದದ ಕರಡು ಜೀಷ್ಠತಾ ಪಟ್ಟಿಯನ್ನು ದಿನಾಂಕ 01.08.2019 ರಲ್ಲಿದಂತೆ ಪ್ರಕಟಿಸುವ ಬಗ್ಗೆ ಗ್ರಾಅಪ 339 ಸೇಶಿಕಾ 2018 (3) ಬೆಂಗಳೂರು, ದಿನಾಂಕ:23.07.2020 2.44 ವೀಕ್ಷಿಸಿ
ಅಧಿಸೂಚನೆ ಶ್ರೀ ಕೆ.ಆರ್. ಮಠದ, ಕಾರ್ಯಪಾಲಕ ಇಂಜಿನಿಯರ್‌ ಇವರು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ, ಗದಗ ಇಲ್ಲಿ ದಿನಾಂಕ:30.01.2018 ರಿಂದ ಇಲ್ಲಿಯವರೆಗೆ ಕಾರ್ಯನಿರ್ವಹಿಸುತ್ತಿದ್ದು, ಸದರಿಯವರು ನಿಯೋಜನೆ ಮೇಲೆ ನೇಮಕಗೊಳ್ಳದಿದ್ದಲ್ಲಿ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆಯಲ್ಲಿ ನಿಯಮ-32 ರಡಿ ಕಾರ್ಯಪಾಲಕ ಇಂಜಿನಿಯರ್‌ ಹುದ್ದೆಯಲ್ಲಿ ಮುಂದುವರೆಯುತ್ತಿದ್ದರೆಂದು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು 1957 ರ ನಿಯಮ 53(ಎಫ್) ರನ್ವಯ ಪ್ರಮಾಣೀಕರಿಸಲಾಗಿದೆ. ಗ್ರಾಅಪ 245 ಎಸ್‌ ಎಸ್‌ ಕೆ 2020 ಬೆಂಗಳೂರು, ದಿನಾಂಕ:16.06.2020  0.51 ವೀಕ್ಷಿಸಿ
ಅಧಿಸೂಚನೆ ಶ್ರೀ ಎಲ್. ಡಿ. ಅಖಿಲನ್‌, ತಾಂತ್ರಿಕ ಸಹಾಯಕರು, ನಂ.1 ಕಟ್ಟಡಗಳ ವಿಭಾಗ, ಬೆಂಗಳೂರು ಈ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿನಾಂಕ:18.01.2020 ರಿಂದ 31.01.2020 ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 8(15) (ಎಫ್) ರ ಪ್ರಕಾರ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡಿದೆ. ಗ್ರಾಅಪ 225 ಎಸ್‌ ಎಸ್‌ ಕೆ 2020 ಬೆಂಗಳೂರು, ದಿನಾಂಕ:16.06.2020  0.56 ವೀಕ್ಷಿಸಿ
ಅಧಿಸೂಚನೆ ಶ್ರೀ ಬಿ.ಎಸ್. ಪೋಲಿಸ್‌ ಪಾಟೀಲ, ಕಿರಿಯ ಇಂಜಿನಿಯರ್-2, ತಾಲ್ಲೂಕು ಪಂಚಾಯತ್, ನರಗುಂದ ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ನರಗುಂದ ಇಲ್ಲಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಹುದ್ದೆಯಲ್ಲಿ ಅಧಿಕ ಪ್ರಭಾರದಲ್ಲಿರುವ ಅವಧಿ ದಿನಾಂಕ:26.01.2019 ರಿಂದ 12.11.2019 ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 68 ರ ಪ್ರಕಾರ ಪ್ರಭಾರ ಭತ್ಯೆ ಮಂಜೂರು ಮಾಡಿ ಆದೇಶಿಸಿದೆ. ಗ್ರಾಅಪ 218 ಎಸ್‌ ಎಸ್‌ ಕೆ 2020 ಬೆಂಗಳೂರು, ದಿನಾಂಕ:16.06.2020  0.55 ವೀಕ್ಷಿಸಿ
ಅಧಿಸೂಚನೆ ಶ್ರೀ ಬಿ.ಎಸ್. ಬಾಲನ್‌, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಉಪವಿಭಾಗ, ಗೌರಿಬಿದನೂರ ರವರು ಈ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿನಾಂಕ:25.10.2018 ರಿಂದ 11.12.2018 ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 8(15) (ಎಫ್) ರ ಪ್ರಕಾರ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಹಾಗೂ ಸ್ಥಳ ನಿಯುಕ್ತಿಗೊಳಿಸಿ ಹುದ್ದೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಉಪಯೋಗಿಸಿಕೊಂಡ ಅವಧಿ ದಿನಾಂಕ:12.12.2018 ರಿಂದ 07.12.2018 ರ ವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 78 ರ ಪ್ರಕಾರ ಸೇರುವಿಕೆ ಕಾಲವೆಂದು ಮಂಜೂರು ಮಾಡಿದೆ. ಗ್ರಾಅಪ 224 ಎಸ್‌ ಎಸ್‌ ಕೆ 2020 ಬೆಂಗಳೂರು, ದಿನಾಂಕ:16.06.2020 0.61   ವೀಕ್ಷಿಸಿ
ಅಧಿಕೃತ ಜ್ಞಾಪನ ಶ್ರೀಮತಿ ಡಿ. ಮಾಲಾಶ್ರೀ, ಕಿರಿಯ ಇಂಜಿನಿಯರ್‌, ಮುಖ್ಯ ಕಾರ್ಯಾಚರಣೆ ಅಧಿಕಾರಿ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ, ಬೆಂಗಳೂರು ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದಿರುವ ಅವಧಿ ದಿನಾಂಕ:26.07.219 ರಿಂದ 03.09.2019 ರ ವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 8(15) (ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡುವಂತೆ ಮಾಡಿದೆ. ಗ್ರಾಅಪ 222 ಎಸ್‌ ಎಸ್‌ ಕೆ 2020 ಬೆಂಗಳೂರು, ದಿನಾಂಕ:16.06.2020 0.58  ವೀಕ್ಷಿಸಿ
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆಯಲ್ಲಿ ಸ್ಥಳನಿರೀಕ್ಷಣೆಯಲ್ಲಿರುವ ಶ್ರೀ ಎಸ್. ಮುರಳೀಧರ್‌, ಕಾರ್ಯಪಾಲಕ ಇಂಜಿನಿಯರ್‌ ಇವರ ಕರ್ತವ್ಯ ನಿರ್ವಹಣೆ ತೃಪ್ತಿಕರವಾಗಿಲ್ಲದ ಕಾರಣ ಇವರ ಸೇವೆಯನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅವರ ಮಾತೃಇಲಾಖೆಯಾದ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಹಿಂದಿರುಗಿಸಿದೆ. ಗ್ರಾಅಪ 207 ಎಸ್‌ ಎಸ್‌ ಕೆ 2020 ಬೆಂಗಳೂರು, ದಿನಾಂಕ:16.06.2020 0.54  ವೀಕ್ಷಿಸಿ
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆಯಲ್ಲಿ ಸ್ಥಳನಿರೀಕ್ಷಣೆಯಲ್ಲಿರುವ ಶ್ರೀ ಎನ್. ಕೃಷ್ಣಾನಂದ, ಕಾರ್ಯಪಾಲಕ ಇಂಜಿನಿಯರ್‌ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಯೋಜನಾ ವಿಭಾಗ (ಪಿ.ಎಂ.ಜಿ.ಎಸ್. ವೈ) ಉಡುಪಿ ಇಲ್ಲಿ ಶ್ರೀ ವಿಜಯಾನಂದ ವಿಠಲ ನಾಯಕ ಇವರು ದಿನಾಂಕ:30.06.2020 ರಂದು ವಯೋನಿವೃತ್ತಿಯಿಂದ ತೆರವಾಗುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ 312 ಎಸ್‌ ಎಸ್‌ ಕೆ 2020 ಬೆಂಗಳೂರು, ದಿನಾಂಕ:04.06.2020  0.55  ವೀಕ್ಷಿಸಿ
ಅಧಿಸೂಚನೆ ಶ್ರೀ ಶ್ರೀಧರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಪಂ.ರಾ.ಇಂ. ಉಪವಿಭಾಗ, ಚಿತ್ತಾಪೂರ ಇಲ್ಲಿ ಖಾಲಿ ಇರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ 15 ಎಸ್‌ ಎಸ್‌ ಕೆ 2020 ಬೆಂಗಳೂರು, ದಿನಾಂಕ:04.06.2020 0.62  ವೀಕ್ಷಿಸಿ 
ಸರ್ಕಾರದ ನಡವಳಿಗಳು ಶ್ರೀ ಕೆ.ಸಿ. ಸಂಗಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಇವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 32 ರಡಿ ಕಾರ್ಯಪಾಲಕ ಇಂಜಿನಿಯರ್‌ ಹುದ್ದೆಗೆ ಸ್ವತಂತ್ರ ಪ್ರಭಾರದಲ್ಲಿರಿಸುವ ಬಗ್ಗೆ. ಗ್ರಾಅಪ 203 ಎಸ್‌ ಎಸ್‌ ಕೆ 2019 ಬೆಂಗಳೂರು, ದಿನಾಂಕ:03.06.2020 1.57  ವೀಕ್ಷಿಸಿ 
ಅಧಿಸೂಚನೆ ಶ್ರೀ ಡಿ.ಎಲ್. ಕಲ್ಲೋಳಿಕರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಇವರನ್ನು ಅಧಿಸೂಚನೆ ಸಂಖ್ಯೆ:ಗ್ರಾಅಪ 345 ಎಸ್‌ ಎಸ್‌ ಕೆ 2020 ದಿನಾಂಕ:06.02.2020 ರಲ್ಲಿ ಪಂ.ರಾ.ಇಂ.ಉಪ ವಿಭಾಗ, ಹಿರೇಕೆರೂರು, ಇಲ್ಲಿಗೆ ಸ್ಥಳನಿಯುಕ್ತಿಗೊಳಿಸಿರುವುದನ್ನು ಮಾರ್ಪಡಿಸಿ ಸದರಿಯವರನ್ನು ಸಾರ್ವಜಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಪಂ.ರಾ.ಇಂ. ಉಪವಿಭಾಗ, ಬ್ಯಾಡಗಿ, ಇಲ್ಲಿ ಶ್ರೀ ಎಂ.ಬಿ. ಮಂಜುನಾಥ್‌, ಸ.ಕಾ.ಇಂ. ಇವರು ಕರ್ತವ್ಯಕ್ಕೆ ಹಾಜರಾಗದೇ ಇರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ 10 ಎಸ್‌ ಎಸ್‌ ಕೆ 2020 ಬೆಂಗಳೂರು, ದಿನಾಂಕ:03.06.2020  0.65 ವೀಕ್ಷಿಸಿ
ಅಧಿಸೂಚನೆ ಶ್ರೀ ಎಂ.ಬಿ. ಇಮ್ಮಡಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಉಪವಿಭಾಗ, ಅಥಣಿ ರವರು ಈ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿನಾಂಕ:08.11.2019 ರಿಂದ 09.12.2019 ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 8(15) (ಎಫ್) ರ ಪ್ರಕಾರ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡಿದೆ. ಗ್ರಾಅಪ 170 ಎಸ್‌ ಎಸ್‌ ಕೆ 2020 ಬೆಂಗಳೂರು, ದಿನಾಂಕ:02.06.2020  0.59 ವೀಕ್ಷಿಸಿ 
ಅಧಿಸೂಚನೆ ಶ್ರೀ ಗಂಗಾಧರಯ್ಯ, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ (ಹಾಲಿ ನಿವೃತ್ತ) ಇವರು ಸ್ಥಳ ನಿಯುಕ್ತಿಗೊಳಿಸಿ ಹುದ್ದೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೇ ಇರುವ ಅವಧಿ ದಿನಾಂಕ:10.11.2011 ರಿಂದ 04.02.2012 ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 106 (ಎ) ರ ಪ್ರಕಾರ ವೇತನ ರಹಿತ ರಜೆ ಎಂದು ಮಂಜೂರು ಮಾಡಿದೆ. ಗ್ರಾಅಪ 105 ಎಸ್‌ ಎಸ್‌ ಕೆ 2020 ಬೆಂಗಳೂರು, ದಿನಾಂಕ:02.06.2020  0.60 ವೀಕ್ಷಿಸಿ
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಸ್ಥಳನಿರೀಕ್ಷಣೆಯಲ್ಲಿರುವ ಶ್ರೀ ಹೆಚ್. ಎಂ. ವೀರರಾಜು, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಉಪವಿಭಾಗ, ಬಾಗೇಪಲ್ಲಿ ಇಲ್ಲಿನ ಖಾಲಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ 200 ಎಸ್‌ ಎಸ್‌ ಕೆ 2020 ಬೆಂಗಳೂರು, ದಿನಾಂಕ:28.05.2020 0.60  ವೀಕ್ಷಿಸಿ 
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಸೇವೆಗೆ ಸೇರಿದ ಶ್ರೀಮತಿ ಕಲಾವತಿ, ನಿಬಂಧಕರು ಇವರ ಸೇವೆಯನ್ನು ತಾಲ್ಲೂಕು ಪಂಚಾಯತ್‌, ಪುತ್ತೂರ ಇಲ್ಲಿ ಖಾಲಿ ಇರುವ ಯೋಜನಾಧಿಕಾರಿ ಹುದ್ದೆಗೆ ನೇಮಿಸಲು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ವಶಕ್ಕೆ ನೀಡಿ ಆದೇಶಿಸಿದೆ. ಗ್ರಾಅಪ 184 ಎಸ್‌ ಎಸ್‌ ಕೆ 2020 ಬೆಂಗಳೂರು, ದಿನಾಂಕ:27.05.2020 1.0  ವೀಕ್ಷಿಸಿ 
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ / ಸ್ಥಳ ನಿರೀಕ್ಷಣೆಯಲ್ಲಿರುವ ಈ ಕೆಳಕಂಡ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಗಳನ್ನು ಸಾರ್ಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ಸೂಚಿಸಿರುವ ಹುದ್ದೆ / ಸ್ಥಳಕ್ಕೆ ವರ್ಗಾಯಿಸಿ / ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ 115 ಎಸ್‌ ಎಸ್‌ ಕೆ 2020 (1) ಬೆಂಗಳೂರು, ದಿನಾಂಕ:27.05.2020 0.71  ವೀಕ್ಷಿಸಿ 
ತಿದ್ದುಪಡಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 398 ಎಸ್‌ ಎಸ್‌ ಕೆ 2020, ದಿನಾಂಕ:15.04.2020 ರಲ್ಲಿ ಶ್ರೀ ಹರೀಶ, ಕಿರಿಯ ಇಂಜಿನಿಯರ್‌, ಎಂಬುದರ ಬದಲಾಗಿ ಶ್ರೀ ಹರೀಶ, ಕಿರಿಯ ಇಂಜಿನಿಯರ್‌, ಲೋಕೋಪಯೋಗಿ ಉಪವಿಭಾಗ, ಸುಳ್ಯ ಎಂದು ತಿದ್ದುಪಡಿ ಮಾಡಿಕೊಂಡು ಓದಿಕೊಳ್ಳತಕ್ಕದ್ದು. ಗ್ರಾಅಪ 144 ಎಸ್‌ ಎಸ್‌ ಕೆ 2020, ಬೆಂಗಳೂರು, ದಿನಾಂಕ:22.05.2020  0.60 ವೀಕ್ಷಿಸಿ 
ಅಧಿಕೃತ ಜ್ಞಾಪನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ಕಿರಿಯ ಇಂಜಿನಿಯರ್‌ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ 398 ಎಸ್‌ ಎಸ್‌ ಕೆ 2020 ಬೆಂಗಳೂರು, ದಿನಾಂಕ:22.05.2020  1.07 ವೀಕ್ಷಿಸಿ 
ಅಧಿಸೂಚನೆ ಶ್ರೀ ಬಿ. ಫಕೀರಸ್ವಾಮಿ, ಸಹಾಯಕ ಇಂಜಿನಿಯರ್‌, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ,ಸಿರಗುಪ್ಪ ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಉಪವಿಭಾಗ, ಹೊಸಪೇಟೆ ಇಲ್ಲಿನ ಬಿ.ಐ.ಸೂಡಿ, ಸಹಾಯಕ ಇಂಜಿನಿಯರ್‌ ಇವರ ವರ್ಗಾವಣೆಯಿಂದ ತೆರವಾದ ಜಾಗಕ್ಕೆ ವರ್ಗಾಯಿಸಿ ಆದೇಶಿಸಿದೆ. ಗ್ರಾಅಪ 92 ಎಸ್‌ ಎಸ್‌ ಕೆ 2020 ಬೆಂಗಳೂರು, ದಿನಾಂಕ:20.05.2020 0.58 ವೀಕ್ಷಿಸಿ
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಬಿ.ಎನ್. ಮಂಜುನಾಥ್‌, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಭದ್ರಾವತಿ ಇಲ್ಲಿ ಖಾಲಿ ಇರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ 160 ಎಸ್‌ ಎಸ್‌ ಕೆ 2019, ಬೆಂಗಳೂರು, ದಿನಾಂಕ:20.05.2020 0.66 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಡಿ.ಆರ್. ಪರಮೇಶ್ವರಪ್ಪ, ಹಿಂದಿನ ಕಾರ್ಯಪಾಲಕ ಇಂಜಿನಿಯರ್‌, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗ, ಹಡಗಲಿ (ಹಾಲಿ ನಿವೃತ್ತ) ಇವರ ವಿರುದ್ಧ ಇಲಾಖಾ ವಿಚಾರಣೆ, ಆರೋಪಗಳಿಂದ ಕೈಬಿಡುವ ಬಗ್ಗೆ ಆದೇಶ. ಗ್ರಾಅಪ 465 ಜಿಪಅ 2018 ಬೆಂಗಳೂರು, ದಿನಾಂಕ:20.05.2020 2.58 ವೀಕ್ಷಿಸಿ
ಅಧಿಸೂಚನೆ ಶ್ರೀ ಜಿ. ಇಂದ್ರಕುಮಾರ್‌, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಇವರು ನಿಯೋಜನೆ ಮೇಲೆ ಬಿ.ಬಿ.ಎಂ.ಪಿ ಶಾಂತಿನಗರ ವಿಭಾಗ, ಬೆಂಗಳೂರು ಇಲ್ಲಿ ಇಲ್ಲಿಯವರೆಗೆ ಕಾರ್ಯನಿರ್ವಹಿಸುತ್ತಿದ್ದು, ಸದರಿಯವರು ನಿಯೋಜನೆ ಮೇಲೆ ನೇಮಕಗೊಳ್ಳದಿದ್ದಲ್ಲಿ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆಯಲ್ಲಿ ಸ್ಥಾನಪನ್ನರಾಗಿ 53(ಎಫ್‌ ) ರನ್ವಯ ಪ್ರಮಾಣೀಕರಿಸಲಾಗಿದೆ. ಗ್ರಾಅಪ 91 ಜಿಪಅ 2020, ಬೆಂಗಳೂರು ದಿನಾಂಕ:19.05.2020 0.60 ವೀಕ್ಷಿಸಿ
ಅಧಿಕೃತ ಜ್ಞಾಪನ ಶ್ರೀ ಬಿ.ಐ. ಸೂಡಿ,ಕಿರಿಯ ಇಂಜಿನಿಯರ್‌, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಹೊಸಪೇಟೆ ಇವರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪಂಚಾಯತ್‌ ರಾಜ್ಗ ಇಂಜಿನಿಯರಿಂಗ್‌ ಉಪವಿಭಾಗ, ಹೊಸಪೇಟೆ ಇಲ್ಲಿನ ಶ್ರೀ ಹೇಮಾದ್ರಿ, ಕಿರಿಯ ಇಂಜಿನಿಯರ್‌ ಇವರು ದಿನಾಂಕ:31.05.2020 ರಂದು ವಯೋನಿವೃತ್ತಿ ಹೊಂದುತ್ತಿರುವ ಜಾಗಕ್ಕೆ ವರ್ಗಾಯಿಸಿ ಆದೇಶಿಸಿದೆ. ಗ್ರಾಅಪ 92 ಎಸ್‌ ಎಸ್‌ ಕೆ 2019, ಬೆಂಗಳೂರು ದಿನಾಂಕ:18.05.2020 0.55 ವೀಕ್ಷಿಸಿ
ಅಧಿಸೂಚನೆ ಶ್ರೀ ಎಂ.ಎನ್. ಚಂದ್ರಕುಮಾರ್‌, ಅಧೀಕ್ಷಕ ಇಂಜಿನಿಯರ್‌ ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿನಾಂಕ:15.06.2019 ರಿಂದ 04.07.2019 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 8(15) (ಎಫ್) ರ ಅನುಸಾರ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ ಮಂಜೂರು ಮಾಡಿದೆ. ಗ್ರಾಅಪ 83 ಎಸ್‌ ಎಸ್‌ ಕೆ 2020, ಬೆಂಗಳೂರು ದಿನಾಂಕ:18.05.2020 0.55 ವೀಕ್ಷಿಸಿ
ತಿದ್ದುಪಡಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 144 ಎಸ್ ಎಸ್ ಕೆ 2020, ಬೆಂಗಳೂರು, ದಿನಾಂಕ:14.05.2020 ರಲ್ಲಿ ಶ್ರೀ ಸೂರ್ಯನಾರಾಯಣ ಪವಾರ, ಸಹಾಯಕ ಇಂಜಿನಿಯರ್‌ ಇವರನ್ನು ಯೋಜನಾ ಉಪವಿಭಾಗ, ಶಿವಮೊಗ್ಗ ಇಲ್ಲಿ ಖಾಲಿ ಇರುವ ಸಹಾಯಕ ಇಂಜಿನಿರ್‌ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿದೆ ಎಂಬುದರ ಬದಲಾಗಿ ಐೋನಾ ಉಪವಿಭಾಗ, ಶಿವಮೊಗ್ಗ ಇಲ್ಲಿನ ಶ್ರೀ ರವಿಕಿರಣ ಸಹಾಯಕ ಇಂಜಿನಿಯರ್‌ ಇವರ ಪದೋನ್ನತಿಯಿಂದ ತೆರವಾದ ಜಾಗಕ್ಕೆ ಸ್ಥಳ ನಿಯುಕ್ತಿಗೊಳಿಸಿದೆ ಎಂದು ತಿದ್ದುಪಡಿ ಮಾಡಿಕೊಂಡು ಓದಿಕೊಳ್ಳತಕ್ಕದ್ದು. ಗ್ರಾಅಪ 144 ಎಸ್ ಎಸ್ ಕೆ 2020, ಬೆಂಗಳೂರು, ದಿನಾಂಕ:18.05.2020 1.00 ವೀಕ್ಷಿಸಿ
ಅಧಿಸೂಚನೆ ಕರ್ನಾಟಕ ಸಾಮಾನ್ಯ ಸೇವೆ (ಪಂಚಾಯತ್ ರಾಜ್ ವಿಭಾಗ) (ವೃಂದ ಮತ್ತು ನೇಮಕಾತಿ) ನಿಯಮಗಳು,2019 ಗ್ರಾಅಪ/142/ಕೆಎಸ್ಎಸ್/2016, ಬೆಂಗಳೂರು,ದಿನಾಂಕ:18-05-2020  10.57  ವೀಕ್ಷಿಸಿ
ಸುತ್ತೋಲೆ ಲೋಕೋಪಯೋಗಿ ಇಲಾಖೆ ಹಾಗೂ ಇತರೆ ಇಲಾಖೆಗಳ ವಿವಿಧ ವೃಂದಗಳ ಅದಿಕಾರಿ/ನೌಕರರುಗಳನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಯಲ್ಲಿನ ಇಲಾಖೆಗಳಲ್ಲಿ ಖಾಯಂ ಆಗಿ ವಿಲೀನಗೋಳಿಸುವ ಬಗ್ಗೆ - ಮಾರ್ಗಸೂಚಿಗಳು. ಗ್ರಾಅಪ 160 ಸೇಶಿಕಾ 2020, ಬೆಂಗಳೂರು, ದಿನಾಂಕ:16.05.2020  1.44  ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ನಿಯೋಜನೆ/ವರ್ಗಾವಣೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಲೋಕೋಪಯೋಗಿ ಇಲಾಖೆ ಹಾಗೂ ಇತರೆ ಇಲಾಖೆಗಳಿಂದ ನೇಮಕಗೊಂಡಿರುವ ಅದಿಕಾರಿ/ನೌಕರರ ಸೇವೆಯನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಶಾಶ್ವತವಾಗಿ ವರ್ಗಾವಣೆ ಮೂಲಕ ನೇಮಿಸಿಕೊಳ್ಳಲು ಅಭಿಮತ ನೀಡಲು ಕಾರ್ಯಕಾರಿ ಆದೇಶದ ಮೂಲಕ ಅವಕಾಶ ಕಲ್ಪಿಸುವ ಬಗ್ಗೆ. ಗ್ರಾಅಪ 160 ಸೇಶಿಕಾ 2019 (1), ಬೆಂಗಳೂರು, ದಿನಾಂಕ:16.05.2020  2.86  ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀಮತಿ ಕೌಸರ್‌ ಪರ್ವೀನ್‌, ಹಿಂದಿನ ಪ್ರಥಮ ದರ್ಜೆ ಸಹಾಯಕರು, ಮುಖ್ಯ ಇಂಜಿನಿಯರ್‌ ರವರ ಕಛೇರಿ, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆ, ಬೆಂಗಳೂರು ಇವರು ಅಮಾನತ್ತಿನಲ್ಲಿ ಕಳೆದ ಅವಧಿ ಬಗ್ಗೆ – ಆದೇಶ. ಗ್ರಾಅಪ/164/ಜಿಪಅ/2019, ದಿನಾಂಕ:16.05.2020  1.33  ವೀಕ್ಷಿಸಿ
ಅಧಿಸೂಚನೆ ಶ್ರೀ ಎಂ.ಎನ್. ಚಂದ್ರಕುಮಾರ್‌, ಅಧೀಕ್ಷಕ ಇಂಜಿನಿಯರ್‌ ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿನಾಂಕ:15.06.2019 ರಿಂದ 04.07.2019 ರವರೆಗಿನ ಅವಧಿಯನ್ನು ಕರ್ನಾಟಿಕ ನಾಗರೀಕ ಸೇವಾ ನಿಯಮಗಳು 1958 ರ ನಿಯಮ 8(15) (ಎಫ್) ರ ಅನುಸಾರ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ ಮಂಜೂರು ಮಾಡಿದೆ. ಗ್ರಾಅಪ/83/ಎಸ್‌ ಎಸ್‌ ಕೆ/ 2020, ದಿನಾಂಕ:15.05.2020  0.56  ವೀಕ್ಷಿಸಿ
ಅಧಿಸೂಚನೆ ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸೇವೆಗಳು(ವೃಂದ ಮತ್ತು ನೇಮಕಾತಿ) ನಿಯಮಗಳು. ಗ್ರಾಅಪ/17/ಜಿಪಅ/2020/ಬೆಂಗಳೂರು,ದಿನಾಂಕ:13.05.2020  5.68 ವೀಕ್ಷಿಸಿ
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ / ಸ್ಥಳ ನಿರೀಕ್ಷಣೆಯಲ್ಲಿರುವ ಈ ಕೆಳಕಂಡ ಕಾರ್ಯಪಾಲಕ ಇಂಜಿನಿಯರ್‌ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ತೋರಿಸಿರುವ ಸ್ಥಳಕ್ಕೆ ಸ್ಥಳನಿಯುಕ್ತಿಗೊಳಿಸಿ / ಸೇವೆಯನ್ನು ಮಾತೃ ಇಲಾಖೆಯಾದ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಹಿಂದುರಿಗಿಸಿ ಆದೇಶಿಸಿದೆ. ಗ್ರಾಅಪ/136/ಎಸ್‌ ಎಸ್‌ ಕೆ/2020(1) ದಿನಾಂಕ:11.05.2020  1.10  ವೀಕ್ಷಿಸಿ
ಅಧಿಸೂಚನೆ ಶ್ರೀ ಶ್ರೀಪಾದ ಡಿ.ಬಿ, ತಾಂತ್ರಿಕ ಸಹಾಯಕರು (ಪಂ.ರಾ.ಇಂ.ಇಲಾಖೆ ಸೇವೆ), ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ಬೆಂಗಳೂರು ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಉಪವಿಭಾಗ, ಗುಬ್ಬಿ ಇಲ್ಲಿ ಶ್ರೀ ಎಂ.ಜಿ. ರಾಮಮೋಹನ್‌, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಇವರು ದಿನಾಂಕ:31.05.2020 ರಂದು ನಿವೃತ್ತಿಯಿಂದ ತೆರವಾಗಲಿರುವ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. ಗ್ರಾಅಪ/136/ಎಸ್‌ ಎಸ್‌ ಕೆ/2020(2) ದಿನಾಂಕ:11.05.2020  1.02  ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಎಂ.ಎನ್. ಶಂಕರನಾರಾಯಣ, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಉಪವಿಭಾಗ, ಮಾಗಡಿ ಇವರಿಗೆ ಮಾನ್ಯ ಕೆ.ಎ.ಟಿಯು ಅರ್ಜಿ ಸಂಖ್ಯೆ:7395/2018 ರಲ್ಲಿ ನೀಡಿರುವ ತೀರ್ಪಿನ ಅಂಶಗಳನ್ನು ಪರಿಗಣಿಸಿ, ಸದರಿಯವರ ವಿರುದ್ಧ ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ಪರಿಷ್ಕೃತ ದಂಡನೆ ವಿಧಿಸುವ ಬಗ್ಗೆ – ಆದೇಶ. ಗ್ರಾಅಪ 486 ಜಿಪಅ 2018 ಬೆಂಗಳೂರು, ದಿನಾಂಕ:07.05.2020 2.84 ವೀಕ್ಷಿಸಿ
ಸರ್ಕಾರದ ನಡವಳಿಗಳು ಲೋಕೋಪಯೋಗಿ ಇಲಾಖೆ ಹಾಗೂ ಇತರೆ ಇಲಾಖೆಗಳ ವಿವಿಧ ವೃಂದಗಳ ಅಧಿಕಾರಿ / ನೌಕರರುಗಳನ್ನು ಗ್ರಾಮೀಣ ಅಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆಯ ವ್ಯಾಪ್ತಿಯಲ್ಲಿನ ಇಲಾಖೆಗಳಲ್ಲಿ ಖಾಯಂ ಆಗಿ ವಿಲೀನಗೊಳಿಸುವ ಬಗ್ಗೆ – ತಂತ್ರಾಂಶ ಒದಗಿಸುವ ಸಂಸ್ಥೆ M/s Idea sparkz ಸಂಸ್ಥೆಗೆ ಸೇವಾ ಶುಲ್ಕ ಪಾವತಿಸುವ ಬಗ್ಗೆ. ಗ್ರಾಅಪ/62/ಜಿಪಅ/2020, ಬೆಂಗಳೂರು ದಿನಾಂಕ:06.05.2020  1.27  ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ವೈ. ಕೃಷ್ಣರಾವ್‌, ನಿವೃತ್ತ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಇವರಿಗೆ ಸಂಬಂಧಿಸಿದಂತೆ ವಿಳಂಬ ಮನ್ನಾ ಆದೇಶದ ಬಗ್ಗೆ. ಗ್ರಾಅಪ 316 ಎಸ್‌ ಎಸ್‌ ಕೆ 2020, ಬೆಂಗಳೂರು, ದಿನಾಂಕ:30.04.2020 2.31 ವೀಕ್ಷಿಸಿ
ಅಧಿಸೂಚನೆ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆಯ ಸೇವೆಗೆ ಸೇರಿದ ಶ್ರೀ ಹೆಚ್.ಎಂ. ಲಿಂಗರಾಜ್‌, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಇವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಕಾರ್ಯಪಾಲಕ ಇಂಜಿನಿಯರ್‌ (ವೇತನ ಶ್ರೇಣಿ ರೂ.67550 -104600) ಹುದ್ದೆಗೆ ಸ್ಥಾನಪನ್ನ ಪದೋನ್ನತಿ ನೀಡಿದೆ. ಗ್ರಾಅಪ/203/ಎಸ್‌ ಎಸ್‌ ಕೆ/2019 ದಿನಾಂಕ:29.04.2020  0.60  ವೀಕ್ಷಿಸಿ
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಎಸ್. ಎನ್. ಮಹೇಶ್ವರಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಇವರನ್ನು ಸಾರ್ವಜನಿಕ ಮತ್ತುಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಉಪವಿಭಾಗ, ಕುಣಿಗಲ್‌, ಇಲ್ಲಿನ ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ/385/ಎಸ್‌ ಎಸ್‌ ಕೆ/2019 ದಿನಾಂಕ:29.04.2020  0.61  ವೀಕ್ಷಿಸಿ
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಈ ಕೆಳಕಂಡ ಕಾರ್ಯಪಾಲಕ ಇಂಜಿನಿಯರ್‌ ಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ / ಮಾತೃ ಇಲಾಕೆಗೆ ಹಿಂದಿರುಗಿಸಿ ಆದೇಶಿಸಿದೆ. ಗ್ರಾಅಪ/385/ಎಸ್‌ ಎಸ್‌ ಕೆ/2019 ದಿನಾಂಕ:29.04.2020  1.29  ವೀಕ್ಷಿಸಿ
ಸರ್ಕಾರದ ನಡವಳಿಗಳು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಅಮರಮುಡ್ನೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೈಗೊಂಡ ರಸ್ತೆ ದುರಸ್ತಿ ಕಾಮಗಾರಿಯಲ್ಲಿ ಕರ್ತವ್ಯಲೋಪ ಎಸಗಿರುವ ನೌಕರರ ವಿರುದ್ಧ ಶಿಸ್ತು ಕ್ರಮ – ಅಂತಿಮ ದಂಡನಾದೇಶ. ಗ್ರಾಅಪ 57 ಇಎನ್‌ ಕ್ಯೂ 2019, ಬೆಂಗಳೂರು, ದಿನಾಂಕ:27.04.2020 2.73 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಎ.ಆಂಜನೇಯ, ಹಿಂದಿನ ಕಾರ್ಯಪಾಲಕ ಇಂಜಿನಿಯರ್‌, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗ, ರಾಯಚೂರು ಇವರ ಅಮಾನತ್ತನ್ನು ತೆರವುಗೊಳಿಸಿ ಸೇವೆಗೆ ಪುನರ್‌ ಸ್ಥಾಪಿಸಿ, ಸ್ಥಳ ನಿಯುಕ್ತಿಗೊಳಿಸುವ ಬಗ್ಗೆ – ಆದೇಶ. ಗ್ರಾಅಪ/79/ಜಿಪಅ/2020, ದಿನಾಂಕ:27.04.2020  1.35  ವೀಕ್ಷಿಸಿ
ಅಧಿಸೂಚನೆ ಸರ್ಕಾರದ ಅಧಿಸೂಚನೆ ಸಂ: ಗ್ರಾಅಪ/396/ಸೇಶಿಕಾ/2019, ದಿನಾಂಕ:30.03.2020 ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿದ್ದ ಶ್ರೀ ಟಿ. ವೆಂಕಟಾಚಲಯ್ಯ, ಅಧೀಕ್ಷಕ ಇಂಜಿನಿಯರ್‌ ಇವರ ಸೇವೆಯನ್ನು ಅವರ ಮಾತೃ ಇಲಾಖೆಯಾದ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಹಿಂದಿರುಗಿಸಿರುವುದನ್ನು ಹಿಂಪಡೆದು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ಕಲಬುರಗಿ ಇಲ್ಲಿನ ಖಾಲಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ/156/ಎಸ್‌ ಎಸ್‌ ಕೆ/2020 ದಿನಾಂಕ:27.04.2020  0.98  ವೀಕ್ಷಿಸಿ
ಸರ್ಕಾರದ ನಡವಳಿಗಳು ಉತ್ತರಕನ್ನಡ ಜಿಲ್ಲೆ ಕಾರವಾರ ತಾಲ್ಲೂಕಿನ ಗೋಟೆಗಾಳಿ ಹಾಗೂ ಇತರೆ 09 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಅನುಷ್ಠಾನದ ವಿಳಂಬ – ಇಲಾಖಾ ವಿಚಾರಣೆ –ಆರೋಪದಿಂದ ಕೈಬಿಡುವ ಬಗ್ಗೆ. ಗ್ರಾಅಪ 116 ಇಎನ್‌ ಕ್ಯೂ 2014, ಬೆಂಗಳೂರು, ದಿನಾಂಕ:22.04.2020 3.69 ವೀಕ್ಷಿಸಿ
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಸದಾನಂದ್‌ ಎಲ್. ನಿಬಂಧಕರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವೃತ್ತ, ದಾವಣಗೆರೆ ಇಲ್ಲಿ ಶ್ರೀಮತಿ ಕಲಾವತಿ, ನಿಬಂಧಕರು ಕರ್ತವ್ಯಕ್ಕೆ ಹಾಜರಾಗದೇ ಇರುವ ಸ್ಥಳಕ್ಕೆ ನಿಯುಕ್ತಿಗೊಳಿಸಲಾಗಿದೆ. ಗ್ರಾಅಪ/148/ಎಸ್‌ ಎಸ್‌ ಕೆ/2020 ದಿನಾಂಕ:22.04.2020  0.59  ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಇ. ಅಂಜನ್‌ ಕುಮಾರ್‌, ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಉಪವಿಭಾಗ, ಹೊಸನಗರ ಹಾಗೂ ಇನ್ನಿತರ ಆಪಾದಿತರುಗಳ ವಿರುದ್ಧ ಇಲಾಖಾ ವಿಚಾರಣೆ ಕುರಿತು. ಗ್ರಾಅಪ 60 ಇಎನ್‌ ಕ್ಯೂ 2016, ಬೆಂಗಳೂರು, ದಿನಾಂಕ:21.04.2020 2.44 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಪಕ್ಕೀರಸ್ವಾಮಿ ಬಿ., ಸಹಾಯಕ ಇಂಜಿನಿಯರ್‌, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಸಿರಗುಪ್ಪ ಇವರ ಮಗುವಿನ ವೈದ್ಯಕೀಯ ವೆಚ್ಚ ಮರುಪಾವತಿ ಬಗ್ಗೆ. ಗ್ರಾಅಪ 80 ಜಿಪಅ 2020 ಬೆಂಗಳೂರು, ದಿನಾಂಕ:20.04.2020 2.44 ವೀಕ್ಷಿಸಿ
ಅಧಿಸೂಚನೆ ಶ್ರೀ ಕೆ.ವಿ. ಹೇಮಾಜಿ ನಾಯ್ಕ, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಜಗಳೂರು ಇವರು ಈ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿನಾಂಕ:07.01.2020 ರಿಂದ 06.02.2020ರ ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 8(15)(ಎಫ್) ರ ಪ್ರಕಾರ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಹಾಗೂ ಸ್ಥಳ ನಿಯುಕ್ತಗೊಳಿಸಿದ ಹುದ್ದೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳು ಉಪಯೋಗಿಸಿಕೊಂಡ ಅವಧಿ ದಿನಾಂಕ:07.02.2020 ರಿಂದ 09.02.2020 ರ ವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 78ರ ಪ್ರಕಾರ ಸೇರುವಿಕೆ ಕಾಲವೆಂದು ಮಂಜೂರು ಮಾಡಿದೆ. ಗ್ರಾಅಪ/174/ಎಸ್‌ ಎಸ್‌ ಕೆ/2020 ದಿನಾಂಕ:18.04.2020  0.69  ವೀಕ್ಷಿಸಿ
ಅಧಿಕೃತ ಜ್ಞಾಪನ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀಮತಿ ಪೂಜಾ ಡಿ. ಗುನಗಿ, ಕಿರಿಯ ಇಂಜಿನಿಯರ್‌ ಇವರನ್ನು ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಾಲ್ಲೂಕು ಪಂಚಾಯತ್‌, ಆನೇಕಲ್‌ ಇಲ್ಲಿ ಖಾಲಿ ಇರುವ ಕಿರಿಯ ಇಂಜಿನಿಯರ್‌ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ/02/ಸೇಶಿಕಾ/2020 ದಿನಾಂಕ:17.04.2020  0.56  ವೀಕ್ಷಿಸಿ
ಅಧಿಕೃತ ಜ್ಞಾಪನ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ಕಿರಿಯ ಇಂಜಿನಿಯರ್‌ ಗಳನ್ನು ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ವರ್ಗಾಯಿಸಿ ಆದೇಶಿಸಿದೆ. ಗ್ರಾಅಪ/398/ಎಸ್‌ ಎಸ್‌ ಕೆ/2020 ದಿನಾಂಕ:15.04.2020  1.23  ವೀಕ್ಷಿಸಿ
ಅಧಿಕೃತ ಜ್ಞಾಪನ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ / ಕರ್ತವ್ಯ ನಿರ್ವಹಿಸುತ್ತಿರುವ ಲೆಕ್ಕಾಧೀಕ್ಷಕ / ಪ್ರಥಮ ದರ್ಜೆ ಸಹಾಯಕ /ದ್ವಿತೀಯ ದರ್ಜೆ ಸಹಾಯಕರುಗಳನ್ನು ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ಸ್ಥಳ ನಿಯುಕ್ತಿಗೊಳಿಸಿ / ವರ್ಗಾಯಿಸಿ ಆದೇಶಿಸಿದೆ. ಗ್ರಾಅಪ/07/ಸೇಶಿಕಾ/2020 ದಿನಾಂಕ:13.04.2020  1.20  ವೀಕ್ಷಿಸಿ
ಅಧಿಕೃತ ಜ್ಞಾಪನ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀಮತಿ ಪೂರ್ಣಿಮಾ ಸಿ.ಕುಲಕರ್ಣಿ, ಅಧೀಕ್ಷಕಿ ಇವರನ್ನು ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮುಖ್ಯ ಇಂಜಿನಿಯರ್‌, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆ ಕೇಂದ್ರ ಕಛೇರಿ ಬೆಂಗಳೂರು ಇಲ್ಲಿ ಖಾತಿ ಇರುವ ಅಧೀಕ್ಷಕ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ/116/ಎಸ್‌ ಎಸ್‌ ಕೆ/2020 ದಿನಾಂಕ:13.04.2020  0.55  ವೀಕ್ಷಿಸಿ
ಅಧಿಕೃತ ಜ್ಞಾಪನ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಮಾರುತಿ ವಾಯ್‌ ಆದಾಪೂರ, ಕಿರಿಯ ಇಂಜಿನಿಯರ್‌ ಇವರನ್ನು ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಯೋಜನಾ ಉಪವಿಭಾಗ, ಸವದತ್ತಿ ಕ್ಯಾಂಪ್‌, ಯರಗಟ್ಟಿ ಇಲ್ಲಿ ಖಾಲಿ ಇರುವ ಕಿರಿಯ ಇಂಜಿನಿಯರ್‌ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ/86/ಎಸ್‌ ಎಸ್‌ ಕೆ/2020 ದಿನಾಂಕ:13.04.2020  0.57  ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಸತ್ಯಾನಂದ ಡಿ.ಆರ್. ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಪಂ.ರಾ.ಇಂ. ಉಪವಿಭಾಗ, ತಿಪಟೂರು (ಹಾಲಿ ನಿವೃತ್ತ) ಇವರ ವಿರುದ್ಧ ಇಲಾಖಾ ವಿಚಾರಣೆ, ಆರೋಪಗಳಿಂದ ಕೈಬಿಡುವ ಬಗ್ಗೆ ಆದೇಶ. ಗ್ರಾಅಪ 78 ಇಎನ್‌ ಕ್ಯೂ 2017 ಬೆಂಗಳೂರು, ದಿನಾಂಕ:09.04.2020 2.27 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಪಿ. ಮಹೇಶ, ಕಾರ್ಯಪಾಲಕ ಇಂಜಿನಿಯರ್‌ ಇವರ ವಿರುದ್ಧದ ಆರೋಪದ ಬಗ್ಗೆ ಇಲಾಖಾ ವಿಚಾರಣೆ – ವಿಚಾರಣಾಧಿಕಾರಿ/ಮತ್ತು ಮಂಡನಾಧಿಕಾರಿಯವರ ನೇಮಕ ಮಾಡುವ ಬಗ್ಗೆ ಆದೇಶ. ಗ್ರಾಅಪ 104 ಇಎನ್‌ ಕ್ಯೂ 2019 ಬೆಂಗಳೂರು, ದಿನಾಂಕ:08.04.2020 1.71 ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಅಮೃತಕುಮಾರ ಸಾಲಂಕಿ, ಹಿಂದಿನ ಕಾರ್ಯಪಾಲಕ ಇಂಜಿನಿಯರ್‌ (ಹಾಲಿ ನಿವೃತ್ತ), ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗ, ರಾಯಚೂರು ಇವರು ದಿನಾಂಕ:04.01.2020 ರಲ್ಲಿ ವಿಧಿಸಿರುವ ದಂಡನೆಯ ಕುರಿತು ಸಲ್ಲಿಸಿರುವ ಮೇಲ್ಮನವಿ ಅರ್ಜಿ-ಆದೇಶ. ಗ್ರಾಅಪ/603/ಜಿಪಅ/2014, ಬೆಂಗಳೂರು ದಿನಾಂಕ:04.04.2020  1.33  ವೀಕ್ಷಿಸಿ
ಅಧಿಸೂಚನೆ ಈ ಹಿಂದೆ ಡಿ.ಆರ್.ಡಿ.ಎಸ್/ಟಿ.ಡಿ.ಬಿ ಮತ್ತು ಜಿಲ್ಲಾ ಪರಿಷತ್‌ ಗಳಲ್ಲಿ ನೇಮಕಾತಿ ಹೊಂದಿ ಜಿಲ್ಲಾ ಪಂಚಾಯತ್‌ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕೆಳಕಂಡ ಇಬ್ಬರು ಹಿರಿಯ ಭೂವಿಜ್ಞಾನಿ ವೃಂದದ ಅಧಿಕಾರಿಗಳ ವಿವರಗಳನ್ನು ಕರ್ನಾಟಕ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಸೇವೆಗಳು (ಹಿಂದಿನ ಡಿ.ಆರ್.ಡಿ.ಎಸ್‌, ಟಿ.ಡಿ.ಬಿ ಮತ್ತು ಜಿಲ್ಲಾ ಪರಿಷತ್‌ ನೌಕರರ ವಿಲೀನಾತಿ) (ವಿಶೇಷ) ನಿಯಮಗಳು-2016 ರ ಪರಿಶಿಷ್ಟದಲ್ಲಿ ಕ್ರಮಾಂಕ 909 & 910 ರಲ್ಲಿ ಸೇರ್ಪಡೆ ಮಾಡಿ ಆದೇಶಿಸಿದೆ. ಗ್ರಾಅಪ/199/ಸೇಶಿಕಾ/2017, ದಿನಾಂಕ:03.04.2020  1.06  ವೀಕ್ಷಿಸಿ
ಅಧಿಸೂಚನೆ ಶ್ರೀ ಪಿ.ಎನ್.ಹುದ್ದಾರ,ಸಹಾಯಕ ಕಾರ್ಯಪಾಲಕ ಇಂಜಿನಿಯರ್,(ಹಾಲಿ ನಿವೃತ್ತ)ಇವರು ಸರ್ಕಾರಿ ಕಚೇರಿಗೆ ಅನಧಿಕೃತವಾಗಿ ಗೈರು ಹಾಜರಾಗಿರುವ ಅವಧಿ ದಿನಾಂಕ:02.04.2012 ರಿಂದ 13.03.2013ರ ವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 106(ಎ) ರ ಪ್ರಕಾರ ವೇತನ ರಹಿತ ರಜೆ ಎಂದು ಮಂಜೂರು ಮಾಡಿದೆ. ಗ್ರಾಅಪ/15/ಎಸ್ಎಸ್ ಕೆ/2019,ಬೆಂಗಳೂರು,ದಿನಾಂಕ:03.04.2020  0.60  ವೀಕ್ಷಿಸಿ
ಅಧಿಸೂಚನೆ ಗ್ರಾಮೀಣಾಭಿವೃಧ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳನಿರೀಕ್ಷಣೆಯಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ಗಳಾದ ಶ್ರೀ ಬಿ.ವಿ.ನಟರಾಜ್ ಮತ್ತು ವೈ.ಜಿ. ಮೃತುಂಜಯ ರವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ಸೂಚಿಸಿರುವ ಹುದ್ದೆ/ಸ್ಥಳಕ್ಕೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ/79/ಎಸ್ಎಸ್ ಕೆ/2020,ಬೆಂಗಳೂರು,ದಿನಾಂಕ:02.04.2020  1.06  ವೀಕ್ಷಿಸಿ
ಸರ್ಕಾರದ ನಡವಳಿಗಳು 14ನೇ ಹಣಕಾಸು ಯೋಜನೆಯಡಿ ಕೋಲಾರ ತಾಲ್ಲೂಕು ನರಸಾಪುರ ಗ್ರಾಮ ಪಂಚಾಯತಿಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಶ್ರೀ ಹೆಚ್. ರಂಗನಾಥ್‌, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಮತ್ತು ಇತರರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಮಾನ್ಯ ಉಪಲೋಕಾಯುಕ್ತ – 1 ರವರಿಗೆ ವಹಿಸುವ ಬಗ್ಗೆ ಆದೇಶ. ಗ್ರಾಅಪ 09 ಇಎನ್‌ ಕ್ಯೂ 2020 ಬೆಂಗಳೂರು, ದಿನಾಂಕ:01.04.2020 2.71 ವೀಕ್ಷಿಸಿ
ಅಧಿಸೂಚನೆ ಶ್ರೀ ಎಂ.ನಟರಾಜ್,ಸಹಾಯಕ ಕಾರ್ಯಪಾಲಕ ಇಂಜಿನಿಯರ್,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ,ಹೊನ್ನಾಳಿ ಇವರು ಸ್ಥಳ ನಿಯುಕ್ತಿಗೊಳಿಸಿದ ಜಾಗದಲ್ಲಿ ಕರ್ತವ್ಯಕ್ಕೆ ವರದಿಮಾಡಿಕೊಳ್ಳಲು ವಿಳಂಬ ಮಾಡಿರುವ ಅವಧಿ ದಿನಾಂಕ:05.11.2019 ರಿಂದ 19.11.2019ರ ವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 114(4)(ಸಿ)ರ ಪ್ರಕಾರ ಅವರ ಹಕ್ಕಿನಲ್ಲಿರುವ ಪರಿವರ್ತಿತ ರಜೆ ಎಂದು ಮಂಜೂರು ಮಾಡಿದೆ. ಗ್ರಾಅಪ/157/ಎಸ್ಎಸ್ ಕೆ/2020,ಬೆಂಗಳೂರು,ದಿನಾಂಕ:01.04.2020  0.64  ವೀಕ್ಷಿಸಿ
ಸರ್ಕಾರದ ನಡವಳಿಗಳು        
ಅಧಿಸೂಚನೆ ಗ್ರಾಅಪ ಇಲಾಖೆಯ ಅಧಿಸೂಚನೆ ಸಂಖ್ಯೆ:224/ಎಸ್‌ ಎಸ್‌ ಕೆ/2019, ದಿನಾಂಕ:24.01.2020 ರಲ್ಲಿದ್ದ ಶ್ರೀ ಡಿ.ಮಂಜುನಾಥ್‌, ಕಾರ್ಯಪಾಲಕ ಇಂಜಿನಿಯರ್‌ ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕೋಲಾರ ಇಲ್ಲಿಗೆ ಸ್ಥಳನಿಯುಕ್ತಿಗೊಳಿಸಿರುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿದೆ. ಮುಂದುವರೆದು, ಸದರಿ ಅಧಿಕಾರಿಯರು ಮುಂದಿನ ಸ್ಥಳನಿಯುಕ್ತಿ ಕೋರಿ ಸರ್ಕಾರದಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಿದೆ. ಗ್ರಾಅಪ /396/ಎಸ್.ಎಸ್.ಕೆ/2020, ಬೆಂಗಳೂರು, ದಿನಾಂಕ:30.03.2020  0.60  ವೀಕ್ಷಿಸಿ
ಅಧಿಸೂಚನೆ ಶ್ರೀ ಪಿ.ಹೆಚ್.ಮ್ಯಾಗಿನಿಮನಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಬಾದಾಮಿ ಇವರು ವೈಯಕ್ತಿಕ ಕಾರಣಗಳ ಮೇಲೆ ರಜೆ ತೆರಳಿರುವ ದಿನಾಂಕ:16.08.2017 ರಿಂದ 29.07.2018 ರ ವರೆಗಿನ ಅವಧಿಗೆ ಮಂಜೂರು ಮಾಡಿದೆ. ಗ್ರಾಅಪ /58/ಎಸ್.ಎಸ್.ಕೆ/2020, ಬೆಂಗಳೂರು, ದಿನಾಂಕ:30.03.2020  0.70  ವೀಕ್ಷಿಸಿ
ಸರ್ಕಾರದ ನಡವಳಿಗಳು ರಾಮನಗರ ಜಿಲ್ಲೆ ಚನ್ನಪಟ್ಟಣ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಉಪವಿಭಾಗದಲ್ಲಿ 2010 ರಿಂದ 2013 ರ ಅವಧಿಯಲ್ಲಿ ಕೊಳವೆ ಬಾವಿ ಕೊರೆಯುವ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಆರೋಪಗಳು – ಸಂಬಂಧಿಸಿದ ಅಧಿಕಾರಿ/ನೌಕರರಿಗೆ ಆಡಳಿತಾತ್ಮಕ ಎಚ್ಚರಿಕೆ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸುವ ಬಗ್ಗೆ. ಗ್ರಾಅಪ 65 ಇಎನ್‌ ಕ್ಯೂ 2014 ಬೆಂಗಳೂರು, ದಿನಾಂಕ:27.03.2020 5.57 ವೀಕ್ಷಿಸಿ
ಅಧಿಸೂಚನೆ ಶ್ರೀ ಸಾಹೇಬ ಲಾಲ್‌ ನಧಾಪ್‌, ಸಹಾಯಕ ಇಂಜಿನಿಯರ್‌ ಇವರನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ:ಗ್ರಾಅಪ/159/ಸೇಶಿಕಾ/2019, ದಿನಾಂಕ:18.12.2019 ರಲ್ಲಿ ಪಂಚಾಯತ್‌ ರಾಜ್‌ ಇಂಜಿನಿಯರಿಂಗ ಉಪ ವಿಭಾಗ, ಮಂಗಳೂರು ಇಲ್ಲಿ ವರ್ಗಾಯಿಸಿರುವುದನ್ನು ಮಾರ್ಪಡಿಸಿ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಉಪ ವಿಭಾಗ, ಕೊಪ್ಪಳ ಇಲ್ಲಿ ಖಾಲಿ ಸಹಾಯಕ ಇಂಜಿನಿಯರ್‌ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. ಗ್ರಾಅಪ /93/ಎಸ್.ಎಸ್.ಕೆ/2020, ಬೆಂಗಳೂರು, ದಿನಾಂಕ:27.03.2020  0.62  ವೀಕ್ಷಿಸಿ
ಅಧಿಸೂಚನೆ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆಯ ಸೇವೆಗೆ ಸೇರಿದ ಈ ಕೆಳಕಂಡ ಅಧೀಕ್ಷಕರುಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ (ವೇತನ ಶ್ರೇಣಿ ರೂ. 40900 – 78200) ನಿಬಂಧಕರ ಹುದ್ದೆಗೆ ಸ್ಥಾನಪನ್ನ ಮುಂಬಡ್ತಿಯನ್ನು ನೀಡಿ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ನೇಮಿಸಿ ಆದೇಶಿಸಿದೆ. ಗ್ರಾಅಪ /147/ಸೇ.ಶಿ.ಕಾ/2020, ಬೆಂಗಳೂರು, ದಿನಾಂಕ:26.03.2020  0.71  ವೀಕ್ಷಿಸಿ
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ / ಸ್ಥಳ ನಿರೀಕ್ಷೆಯಲ್ಲಿರುವ ಈ ಕೆಳಕಂಡ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದಿನ ಸೂಚಿಸಿರುವ ಹುದ್ದೆ / ಸ್ಥಳಕ್ಕೆ ವರ್ಗಾಯಿಸಿ / ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ /49/ಎಸ್.ಎಸ್.ಕೆ/2020, ಬೆಂಗಳೂರು, ದಿನಾಂಕ:20.03.2020  1.23  ವೀಕ್ಷಿಸಿ
ಅಧಿಸೂಚನೆ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆಯ ಸೇವೆಗೆ ಸೇರಿದ ಈ ಕೆಳಕಂಡ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಕಾರ್ಯಪಾಳಕ ಇಂಜಿನಿಯರ್‌ (ವೇತನ ಶ್ರೇಣಿ ರೂ. 67550 – 104600) ಹುದ್ದೆಗೆ ಸ್ಥಾನಪನ್ನ ಪದೋನ್ನತಿ ನೀಡಿ, ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ತೋರಿಸಿರುವ ಹುದ್ದೆ / ಸ್ಥಳಗಳಿಗೆ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ /203/ಎಸ್.ಎಸ್.ಕೆ/2019, ಬೆಂಗಳೂರು, ದಿನಾಂಕ:20.03.2020  1.22  ವೀಕ್ಷಿಸಿ
ಅಧಿಸೂಚನೆ ಶ್ರೀ ಕೆ. ಬಸಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ (ಪಂ.ರಾ.ಇಂ.ಇಲಾಖೆ ಸೇವೆ) ಇವರನ್ನು ಅಧಿಸೂಚನೆ ಸಂಖ್ಯೆ: ಗ್ರಾಅಪ 291 ಎಸ್‌ ಎಸ್‌ ಕೆ 2019 ದಿನಾಂಕ:10.12.2019 ರಲ್ಲಿ ತಾಂತ್ರಿಕ ಸಹಾಯಕರು, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವೃತ್ತ, ಮಂಗಳೂರು ಇಲ್ಲಿಗೆ ಸ್ಥಳ ನಿಯುಕ್ತಿಗೊಳಿಸಿರುವುದನ್ನು ಮಾರ್ಪಡಿಸಿ ಸದರಿಯವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಅದೇಶದವರೆಗೆ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಉಪ ವಿಭಾಗ, ಗಂಗಾವತಿ ಇಲ್ಲಿ ಖಾಲಿ ಇರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ /145/ಎಸ್.ಎಸ್.ಕೆ/2020, ಬೆಂಗಳೂರು, ದಿನಾಂಕ:20.03.2020  1.02  ವೀಕ್ಷಿಸಿ
ಅಧಿಸೂಚನೆ ಗ್ರಾಅಪ ಇಲಾಖೆಯಲ್ಲಿ ಸ್ಥಳನಿರೀಕ್ಷಣೆಯಲ್ಲಿರುವ ಶ್ರೀ ಎಸ್.ಸಚ್ಚಿದಾನಂದ ಕುಮಾರ್‌, ಕಾರ್ಯಪಾಲಕ ಇಂಜಿನಿಯರ್‌ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ವಿಜಯಪುರ ಇಲ್ಲಿ ಖಾಲಿ ಇರುವ ಕಾರ್ಯಪಾಲಕ ಇಂಜಿನಿಯರ್‌ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ/49/ಎಸ್‌ಎಸ್‌ಕೆ/2020, ಬೆಂಗಳೂರು, ದಿನಾಂಕ:20.03.2020  0.62  ವೀಕ್ಷಿಸಿ
ಅಧಿಕೃತ ಜ್ಞಾಪನ ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿದ್ದ ಶ್ರೀ ಎ.ವಿರೇಶ್‌, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಇವರನ್ನು ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌, ಉಪ ವಿಭಾಗ, ಹಳಿಯಾಳ ಇಲ್ಲಿನ ಖಾಲಿ ಹುದ್ದೆಗೆ ಸರ್ಕಾರದ ಆದೇಶ ಸಂಖ್ಯೆ:ಗ್ರಾಅಪ/345/ಎಸ್‌ಎಸ್‌ಕೆ/2019 ರಲ್ಲಿ ಸ್ಥಳನಿಯುಕ್ತಿಗೊಳಿಸಿ ಆದೇಶದಲ್ಲಿರುವ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಹುದ್ದೆಗೆ ನೇಮಿಸುವ ಸಲುವಾಗಿ ಇವರ ಸೇವೆಯನ್ನು ಅವರ ಮಾತೃ ಇಲಾಖೆಯಾದ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಹಿಂದಿರುಗಿಸಿ ಆದೇಶಿಸಿದೆ. ಗ್ರಾಅಪ/134/ಎಸ್‌ಎಸ್‌ಕೆ/2020, ಬೆಂಗಳೂರು, ದಿನಾಂಕ:19.03.2020  0.54  ವೀಕ್ಷಿಸಿ
ಅಧಿಸೂಚನೆ ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿದ್ದ ಶ್ರೀ ಎ.ವಿರೇಶ್‌, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ಇವರನ್ನು ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌, ಉಪ ವಿಭಾಗ, ಹಳಿಯಾಳ ಇಲ್ಲಿನ ಖಾಲಿ ಹುದ್ದೆಗೆ ಸರ್ಕಾರದ ಆದೇಶ ಸಂಖ್ಯೆ:ಗ್ರಾಅಪ/345/ಎಸ್‌ಎಸ್‌ಕೆ/2019 ರಲ್ಲಿ ಸ್ಥಳನಿಯುಕ್ತಿಗೊಳಿಸಿ ಆದೇಶದಲ್ಲಿರುವ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಹುದ್ದೆಗೆ ನೇಮಿಸುವ ಸಲುವಾಗಿ ಇವರ ಸೇವೆಯನ್ನು ಅವರ ಮಾತೃ ಇಲಾಖೆಯಾದ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಹಿಂದಿರುಗಿಸಿ ಆದೇಶಿಸಿದೆ. ಗ್ರಾಅಪ/143/ಎಸ್‌ಎಸ್‌ಕೆ/2020, ಬೆಂಗಳೂರು, ದಿನಾಂಕ:18.03.2020  0.66  ವೀಕ್ಷಿಸಿ
ಅಧಿಸೂಚನೆ ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಪಿ.ಮಾಲತೇಶ, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ರಾಣಿಬೆನ್ನೂರು ಇಲ್ಲಿ ಖಾಲಿ ಇರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ/141/ಎಸ್‌ಎಸ್‌ಕೆ/2020, ಬೆಂಗಳೂರು, ದಿನಾಂಕ:18.03.2020  0.66  ವೀಕ್ಷಿಸಿ
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಈ ಕೆಳಕಂಡ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದೆ ಸೂಚಿಸಿರುವ ಹುದ್ದೆ/ಸ್ಥಳಕ್ಕೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ 345 ಎಸ್‌ ಎಸ್‌ ಕೆ 2019, ಬೆಂಗಳೂರು, ದಿನಾಂಕ:06.02.2020 2.99 ವೀಕ್ಷಿಸಿ
 ಸರ್ಕಾರದ ನಡವಳಿಗಳು  ಬಾಗಲಕೋಟೆ ಜಲ್ಲೆ,ಮುಧೋಳ ತಾಲ್ಲೂಕಿನ ಮೆಟಗುಡ್ಡ ಮತ್ತು ಇತರೆ 07 ಗ್ರಾಮಗಳು ಹಾಗೂ ನಾಗರಾಳ ಮತ್ತು ಇತರೆ 05 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡ ನಂತರವು ನೀರು ಸರಬರಾಜು ಮಾಡಲು ಸಾಧ್ಯವಾಗದೆ ಲೋಪವೆಸಗಿರುವ ಅಧಿಕಾರಿ/ನೌಕರುಗಳ ವಿರುದ್ಧ ಕ್ರಮ-ಸೇವೆಯಿಂದ ಅಮಾನತ್ತುಪಡಿಸುವ ಬಗ್ಗೆ-ಆದೇಶ. ಗ್ರಾಅಪ/02/ಇಎನ್ ಕ್ಯೂ/2020,ಬೆಂಗಳೂರು,ದಿನಾಂಕ:18.01.2020 3.52  ವೀಕ್ಷಿಸಿ
ಅಧಿಸೂಚನೆ ಶ್ರೀ ನಾಗಪ್ಪ ಕನೋಜ್, ಕಾರ್ಯಪಾಲಕ ಇಂಜಿನಿಯರ್ ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಯೋಜನಾ ವಿಭಾಗ, ಗದಗ ಇಲ್ಲಿ ಖಾಲಿ ಇರುವ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.. ಗ್ರಾಅಪ 385 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:17.01.2020  0.45  ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಎಂ.ಬಿ.ಹರೀಶ್ ಬಾಬು,ಕಾರ್ಯಪಾಲಕ ಇಂಜಿನಿಯರ್ ಮತ್ತು ಇತರರ ವಿರುದ್ಧ ಇಲಾಖಾ ವಿಚಾರಣೆ, ಸಾಭೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ. ಗ್ರಾಅಪ/46/ಇ ಎನ್ ಕ್ಯೂ/19, ಬೆಂಗಳೂರು, ದಿನಾಂಕ:16.01.2020  3.70  ವೀಕ್ಷಿಸಿ
ಅಧಿಕೃತ ಜ್ಞಾಪನ ಶ್ರೀ ಅಖೀಲ ಎ ಸಾಂಗ್ಲಿ, ಪ್ರಥಮ ದರ್ಜೆ ಸಹಾಯಕ, ಪಂ.ರಾಜ್.ಇಂ.ವಿಭಾಗ, ವಿಜಯಪುರ ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪಂ.ರಾಜ್ ಇಂ. ಉಪವಿಭಾಗ, ವಿಜಯಪುರ ಇಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ವರ್ಗಾವಣೆಗೊಳಿಸಿ ಆದೇಶಿಸಿದೆ. ಗ್ರಾಅಪ 173 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:16.01.2020  0.44 ವೀಕ್ಷಿಸಿ
ಅಧಿಸೂಚನೆ ಶ್ರೀ ಹುಲುಗಪ್ಪ ಕಟ್ಟಿಮನಿ, ಕಾರ್ಯಪಾಲಕ ಇಂಜಿನಿಯರ್, ಇವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿನಾಂಕ:15.06.2019 ರಿಂದ 05.07.2019 ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958 ರ ನಿಯಮ 8 (15) (ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ ಮಂಜೂರು ಮಾಡಿದೆ. ಗ್ರಾಅಪ 14 ಎಸ್ ಎಸ್ ಕೆ 2020, ಬೆಂಗಳೂರು, ದಿನಾಂಕ:16.01.2020  0.38 ವೀಕ್ಷಿಸಿ
ಅಧಿಕೃತ ಜ್ಞಾಪನ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಕರ್ತವ್ಯ ಸ್ಥಳ ನಿರೀಕ್ಷಣೆಯಲ್ಲಿರುವ /ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ಇಂಜಿನಿಯರ್ ಗಳ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ಸ್ಥಳ ನಿಯುಕ್ತಿ/ವರ್ಗಾವಣೆಗೊಳಿಸಿ ಆದೇಶಿಸಿದೆ. ಗ್ರಾಅಪ/173/ಸೇಶಿಕಾ/2019, ದಿನಾಂಕ:16.01.2020  0.70  ವೀಕ್ಷಿಸಿ
ಅಧಿಸೂಚನೆ ಶ್ರೀ ಕೆ.ಜಿ.ರವಿಚಂದ್ರಕುಮಾರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದಿರುವ ಅವಧಿ ದಿನಾಂಕ:14.06.2018 ರಿಂದ 25.07.2018 ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 8(15)(ಎಫ್) ರ ಪ್ರಕಾರ ಕಡ್ಡಾಯ ನರೀಕ್ಷಣಾ ಅವಧಿ ಎಂದು ಮಂಜೂರು ಮಾಡಿದೆ. ಗ್ರಾಅಪ/06/ಎಸ್ ಎಸ್ ಕ/2019, ದಿನಾಂಕ:16.01.2020  0.61  ವೀಕ್ಷಿಸಿ
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಕರ್ತವ್ಯ ಸ್ಥಳ ನಿರೀಕ್ಷಣೆಯಲ್ಲಿರುವ ಕಾರ್ಯಪಾಲಕ ಇಂಜಿನಿಯರ್ ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ. ಗ್ರಾಅಪ/173/ಎಸ್ ಎಸ್ ಕೆ/2019, ದಿನಾಂಕ:14.01.2020  0.78  ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಜಗದೀಶಕುಮಾರ ನಾಯಕ, ಅಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ, ಯೋಜನಾ ಉಪ ವಿಭಾಗ, ಯಲ್ಲಾಪುರ ರವರ ವೈದ್ಯಕೀಯ ವೆಚ್ಚ ಮರುಪಾವರಿ ಮಾಡುವ ಬಗ್ಗೆ. ಗ್ರಾಅಪ/266/ಜಿಪಅ/2019, ಬೆಂಗಳೂರು, ದಿನಾಂಕ:14.01.2020  1.83 ವೀಕ್ಷಿಸಿ
ಅಧಿಕೃತ ಜ್ಞಾಪನ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಕರ್ತವ್ಯ ಸ್ಥಳ ನಿರೀಕ್ಷಣೆಯಲ್ಲಿರುವ ಪ್ರಥಮ ದರ್ಜೆ ಲೆಕ್ಕ ಸಹಾಯಕರುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ. ಗ್ರಾಅಪ/154/ಸೇಶಿಕಾ/2019, ದಿನಾಂಕ:14.01.2020  0.66  ವೀಕ್ಷಿಸಿ
ಅಧಿಸೂಚನೆ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳನಿರೀಕ್ಷಣೆಯಲ್ಲಿರುಮ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ. ಗ್ರಾಅಪ/32/ಎಸ್ ಎಸ್ ಕೆ/2020, ದಿನಾಂಕ:14.01.2020  0.81  ವೀಕ್ಷಿಸಿ
ಅಧಿಸೂಚನೆ ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀಮತಿ ಸೈಯದ್ ನಜ್ಮಾ ಅಫ್ಜಾ, ಲೆಕ್ಕ ಸಹಾಯಕಿ ಇವರನ್ನು ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಯೋಜನಾ ವಿಭಾಗ (ಪಿ.ಎಂ.ಜಿ.ಎಸ್.ವೈ), ಚಿತ್ರದುರ್ಗ ಇಲ್ಲಿ ಖಾಲಿ ಇರುವ ಲೆಕ್ಕ ಸಹಾಯಕ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ 299 ಎಸ್ ಎಸ್ ಕೆ 2020, ಬೆಂಗಳೂರು, ದಿನಾಂಕ:14.01.2020  0.60  ವೀಕ್ಷಿಸಿ
ಅಧಿಸೂಚನೆ ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀಮತಿ ಕೀರ್ತಿ ಬಾಕೋಲಕಾರ, ಅಧೀಕ್ಷಕಿ ಇವರನ್ನು ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವೃತ್ತ, ಬೆಳಗಾವಿ ಇಲ್ಲಿನ ಶ್ರೀಮತಿ ಪಾರ್ವತಿ ಮೆ.ಚವ್ಹಾಣ ಇವರ ಮುಂಬಡ್ತಿಯಿಂದ ತೆರವಾದ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ 269 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:14.01.2020  0.44  ವೀಕ್ಷಿಸಿ
ಅಧಿಸೂಚನೆ ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ದಯಾನಂದ ರಾಮಚಂದ್ರ ನಾಯಕ್, ಕಾರ್ಯಪಾಲಕ ಇಂಜಿನಿಯರ್ ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಕಾರವಾರ ಇಲ್ಲಿ ಖಾಲಿ ಇರುವ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ 11 ಎಸ್ ಎಸ್ ಕೆ 2020, ಬೆಂಗಳೂರು, ದಿನಾಂಕ:14.01.2020  0.45 ವೀಕ್ಷಿಸಿ
ಅಧಿಸೂಚನೆ ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಎಂ.ಜಯಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಪಂ.ರಾ.ಇಂ.ಇಲಾಖೆ ಸೇವೆ) ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಚಳ್ಳಕೆರೆ ಇಲ್ಲಿನ ಶ್ರೀ ಬಸವರಾಜ ಕೆ. ಹಲಚೇರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರ ಜಾಗಕ್ಕೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ 225 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:14.01.2020  0.45  ವೀಕ್ಷಿಸಿ
ಅಧಿಸೂಚನೆ ಶ್ರೀಮತಿ ಡಿ. ಶಿವಶಕ್ತಿ , ಕಿರಿಯ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಹೊಸಕೋಟೆ ಇವರು ಸಮರ್ಪಕವಾಗಿ ಕರ್ತವ್ಯನಿರ್ವಹಿಸುತ್ತಿಲ್ಲವಾದ್ದರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಿಂದ ವರ್ಗಾಯಿಸಿ ಆದೇಶಿಸಿದೆ. ಗ್ರಾಅಪ 02 ಸೇಶಿಕಾ 2020, ಬೆಂಗಳೂರು, ದಿನಾಂಕ:13.01.2020  0.43  ವೀಕ್ಷಿಸಿ
ಅಧಿಸೂಚನೆ ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಶರಣಬಸಪ್ಪ, ಕಾರ್ಯಪಾಲಕ ಇಂಜಿನಿಯರ್ ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಯಾದಗಿರಿ ಇಲ್ಲಿ ಖಾಲಿ ಇರುವ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ 251 ಎಸ್ ಎಸ್ ಕೆ 2020, ಬೆಂಗಳೂರು, ದಿನಾಂಕ:13.01.2020  0.50  ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ರವಿಕುಮಾರ್, ಕಿರಿಯ ಇಂಜಿನಿಯರ್, ಪಂ.ರಾಜ್ ಇಂಜಿನಿಯರಿಂಗ್ ಉಪವಿಭಾಗ, ಗಂಗಾವತಿ ಇವರ ವಿರುದ್ಧದ ಇಲಾಖಾ ವಿಚಾರಣೆಯಲ್ಲಿ ಸಾಭೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸುವ ಬಗ್ಗೆ. ಗ್ರಾಅಪ/59/ಇ ಎನ್ ಕ್ಯೂ/2016, ಬೆಂಗಳೂರು, ದಿನಾಂಕ:10.01.2020  2.04  ವೀಕ್ಷಿಸಿ
ಅಧಿಸೂಚನೆ ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಈ. ಪದ್ಮನಾಭ, ಭೂ ವಿಜ್ಞಾನಿ ಇವರನ್ನು ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಶಿವಮೊಗ್ಗ ಇಲ್ಲಿ ಖಾಲಿ ಇರುವ ಭೂ ವಿಜ್ಞಾನಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ 309 ಜಿಪಅ 2019, ಬೆಂಗಳೂರು, ದಿನಾಂಕ:10.01.2020  0.44  ವೀಕ್ಷಿಸಿ
ಅಧಿಕೃತ ಜ್ಞಾಪನ ಶ್ರೀ ಜಗದೀಶ ರಾಮದುರ್ಗ, ಲೆಕ್ಕಾಧೀಕ್ಷಕರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಧಾರವಾಡ ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳಿದಿರುವ ಅವಧಿ ದಿನಾಂಕ:03.11.2019 ರಿಂದ 12.12.2019 ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ 8ನಿಯಮ 8(15) (ಎಫ್) ರನ್ವಯ ಗ್ರಾಅಪ/08/ಎಸ್.ಎಸ್.ಕೆ/2020, ದಿನಾಂಕ:10.01.2020  0.58  ವೀಕ್ಷಿಸಿ
ಅಧಿಕೃತ ಜ್ಞಾಪನ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ದ್ವಿತೀಯ ದರ್ಜೆ ಸಹಾಕರುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ . ಗ್ರಾಅಪ/02/ಸೇಶಿಕಾ/2020, ದಿನಾಂಕ:10.01.2020  0.74  ವೀಕ್ಷಿಸಿ
ಅಧಿಕೃತ ಜ್ಞಾಪನ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಕರ್ತವ್ಯ ಸ್ಥಳ ನಿರೀಕ್ಷಣೆಯಲ್ಲಿರುವ /ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ಇಂಜಿನಿಯರ್ ಗಳ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ತೋರಿಸಿರುವ ಜಾಗಗಳಿಗೆ ಸ್ಥಳ ನಿಯುಕ್ತಿ/ವರ್ಗಾವಣೆಗೊಳಿಸಿ ಆದೇಶಿಸಿದೆ. ಗ್ರಾಅಪ/02/ಸೇಶಿಕಾ/2020, ದಿನಾಂಕ:10.01.2020  1.35  ವೀಕ್ಷಿಸಿ
ಅಧಿಸೂಚನೆ ಶ್ರೀ ಸಿ.ಸಿ.ಮನೋಹರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದಿರುವ ಅವಧಿ ದಿನಾಂಕ:23.08.2019 ರಿಂದ 10.10.2019 ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 8(15)(ಎಫ್) ರ ಪ್ರಕಾರ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡಿದೆ. ಗ್ರಾಅಪ/374/ಎಸ್ ಎಸ್ ಕೆ/2019, ದಿನಾಂಕ:09.01.2020  0.56  ವೀಕ್ಷಿಸಿ
ಅಧಿಕೃತ ಜ್ಞಾಪನ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ:ಗ್ರಾಅಪ 148 ಸೇಶಿಕಾ 2019, ದಿನಾಂಕ:10.10.2019 ರ ಅಂಕಣ-7 ರಲ್ಲಿನ ಶ್ರೀ ರೇವಣ್ಣಸಿದ್ದಪ್ಪಾ, ಪ್ರಥಮ ದರ್ಜೆ ಸಹಾಯಕ ಇವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಕಲಬುರಗಿ ಇಲ್ಲಿಗೆ ವರ್ಗಾಯಿಸಿರುವುದನ್ನು ಮಾರ್ಪಡಿಸಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಕಲಬುರಗಿ ಇಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. ಗ್ರಾಅಪ 148 ಸೇಶಿಕಾ 2019, ಬೆಂಗಳೂರು, ದಿನಾಂಕ:09.01.2020  0.42  ವೀಕ್ಷಿಸಿ
ಅಧಿಸೂಚನೆ ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಎನ್. ಮಲ್ಲೇಶಪ್ಪ, ಲೆಕ್ಕಾಧಿಕ್ಷಕ ಇವರನ್ನು ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಯೋಜನಾ ವಿಭಾಗ (ಪಿ.ಎಂ.ಜಿ.ಎಸ್.ವೈ), ಶಿರಾ ಇಲ್ಲಿ ಖಾಲಿ ಇರುವ ಲೆಕ್ಕಾಧಿಕ್ಷಕ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ 384 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:09.01.2020  0.42  ವೀಕ್ಷಿಸಿ
ಅಧಿಸೂಚನೆ ಶ್ರೀ ಬಿ.ಡಿ. ಬಾಲರೆಡ್ಡಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂ.ರಾಜ್ ಇಂ. ಉಪವಿಭಾಗ, ಸಿಂಧಗಿ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಂ.ರಾಜ್ ಇಂಜಿನಿಯರಿಂಗ್ ವಿಭಾಗ, ವಿಜಯಪುರ ಇಲ್ಲಿನ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಲ್ಲಿ ಹೆಚ್ಚುವರಿ ಪ್ರಭಾರದಲ್ಲಿರಿಸಿ ಆದೇಶಿಸಿದೆ. ಗ್ರಾಅಪ 278 ಎಸ್ ಎಸ್ ಕೆ 2019(2), ಬೆಂಗಳೂರು, ದಿನಾಂಕ:09.01.2020  0.45 ವೀಕ್ಷಿಸಿ
ಅಧಿಸೂಚನೆ ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಎಂ.ಎನ್. ಬೋಗೆಗೌಡ, ಕಾರ್ಯಪಾಲಕ ಇಂಜಿನಿಯರ್ ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪಂ.ರಾಜ್ ಇಂಜಿನಿಯರಿಂಗ್ ವಿಭಾಗ, ಕೋಲಾರ ಇಲ್ಲಿ ಶ್ರೀ ಮುನಿಆಂಜನಪ್ಪ ಇವರ ಪದೋನ್ನತಿಯಿಂದ ತೆರವಾದ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ 278 ಎಸ್ ಎಸ್ ಕೆ 2019(1), ಬೆಂಗಳೂರು, ದಿನಾಂಕ:09.01.2020  0.45  ವೀಕ್ಷಿಸಿ
ಅಧಿಸೂಚನೆ ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ರವಿಕುಮಾರ್ ಸಿ. ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಯೋಜನಾ ಉಪ ವಿಭಾಗ, ಹರಪನಹಳ್ಳಿ ಇಲ್ಲಿ ಖಾಲಿ ಇರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ 278 ಎಸ್ ಎಸ್ ಕೆ 2019(3), ಬೆಂಗಳೂರು, ದಿನಾಂಕ:09.01.2020  0.50  ವೀಕ್ಷಿಸಿ
ಅಧಿಸೂಚನೆ 01/2020 ರಿಂದ 12/2020 ರ ಅವಧಿಯಲ್ಲಿ 60 ವರ್ಷಗಳ ವಯೋಮಿತಿಯನ್ನು ಪೂರ್ಣಗೊಳಿಸಲಿರುವ ಪಂ.ರಾಜ್ ಇಂಜಿನಿಯರಿಂದ ಇಲಾಖೆ/ಜಿ.ಪಂ ಸೇವೆಗೆ ಸೇರಿವ ಕಾರ್ಯಪಾಲಕ ಇಂಜಿನಿಯರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಹಿರಿಯ ಭೂ ವಿಜ್ಞಾನಿ ಹಾಗೂ ಭೂ ವಿಜ್ಞಾನಿಗಳು ಅವರ ಹೆಸರಿನ ಮುಂದೆ ಕೊನೆಯ ಕಾಲಂ ನಲ್ಲಿ ನಮೂದಿಸಿದ ದಿನಾಂಕದಂದು ವಯೋ ನಿವೃತ್ತಿ ಹೊಂದಲಿದ್ದಾರೆ. ಗ್ರಾಅಪ/1/SSK/2020, ದಿನಾಂಕ:08.01.2020  1.83  ವೀಕ್ಷಿಸಿ
ಅಧಿಸೂಚನೆ ಶ್ರೀ ಟಿ. ವೆಂಕಟರಮಣ, ನಿವೃತ್ತ ಲೆಕ್ಕಾಧಿಕಾರಿ, ದಿನಾಂಕ:02.05.2015 ರಿಂದ 31.03.2016 ರವರೆಗೆ ಜಿಲ್ಲಾ ಪಂ. ಕೋಲಾರ, ಇಲ್ಲಿನ ಪ್ರಭಾರಿ ಮುಖ್ಯ ಲೆಕ್ಕಾಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಪಂ.ರಾ.ಇಂ. ವಿಭಾಗ, ಕೋಲಾರ ಇಲ್ಲಿಗೆ ಬಿಡುಗಡೆಯಾದ ಅನುದಾನದ ಪೈಕಿ ಬಳಕೆಯಾಗದೆ ಇದ್ದ ಅನುದಾನ ಹಾಗೂ ಕಾಮಗಾರಿಗಳಿಂದ ಉಳಿತಾಯವಾದ ಅನುದಾನ ಮೊತ್ತ ರೂ.2,97,71,303/- ಗಳನ್ನು ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ಸದರಿಯವರ ವಿರುದ್ಧ ಇಲಾಖಾ ವಿವರವಾದ ಇಲಾಖಾ ವಿಚಾರಣೆಯನ್ನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957 ರ ನಿಯಮ 11 ರಲ್ಲಿ ನಿಗದಿಪಡಿಸಿರುವ ವಿಧಿ ವಿಧಾನವನ್ನು ಅನುಸರಿಸಿ, ನಡೆಸಲು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958 ರ ನಿಯಮ 214 (2) (ಬಿ) (i) ರಡಿ ಮಂಜೂರಾತಿಯನ್ನು ನೀಡಿದೆ.. ಗ್ರಾಅಪ 91 ಜಿಪಅ 2018, ಬೆಂಗಳೂರು, ದಿನಾಂಕ:08.01.2020  0.49  ವೀಕ್ಷಿಸಿ
ತಿದ್ದುಪಡಿ ಸರ್ಕಾರದ ಅಧಿಸೂಚನೆ ಸಂಖ್ಯೆ:ಗ್ರಾಅಪ/199/ಎಸ್ ಎಸ್ ಕೆ/2019, ದಿನಾಂಕ:30.12.2019 ರ ಕ್ರಮ ಸಂಖ್ಯೆ:2 ರಲ್ಲಿ ಶ್ರೀ ಗೋವಿಂದ ನಾಯಕ, ಸ.ಕಾ.ಇಂ., ಇವರನ್ನು ಗ್ರಾಮೀಣಾ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಹೆಚ್.ಡಿ ಕೋಟೆ- ಖಾಲಿ ಹುದ್ದೆಗೆ” ಎಂದು ನಮೂದಿಸಿರುವುದನ್ನು ಶ್ರೀ ಪಿ.ಮಹೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರ ಪದೋನ್ನತಿಯಿಂದ ತೆರವಾದ ಹುದ್ದೆಗೆ” ಎಂದು ತಿದ್ದು ಪಡಿ ಮಾಡಿದೆ. ಗ್ರಾಅಪ/22/ಎಸ್ ಎಸ್ ಕೆ/2020, ದಿನಾಂಕ:08.01.2020  0.64  ವೀಕ್ಷಿಸಿ
ಅಧಿಸೂಚನೆ ಶ್ರೀ ಜಿ. ನರೇಂದ್ರಬಾಬು, ಕಾರ್ಯಪಾಲಕ ಇಂಜಿನಿಯರ್ ಇವರು ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿನಾಂಕ:04.09.2019 ರಿಂದ 04.11.2019 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958 ರ ನಿಯಮ 8(15) (ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ, ಮಂಜೂರು ಮಾಡಿದೆ. ಗ್ರಾಅಪ 389 ಎಸ್ ಎಸ್ ಕೆ 2019(e), ಬೆಂಗಳೂರು, ದಿನಾಂಕ:07.01.2020  0.45  ವೀಕ್ಷಿಸಿ
ಅಧಿಸೂಚನೆ ಶ್ರೀ ಬಸವರಾಜ.ಕೆ.ಹಲಚೇರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಚಳ್ಳಕೆರೆ ಇವರು ಸ್ಥಳ ನಿಯುಕ್ತಿಗೊಳಿಸಿದ ಹುದ್ದೆಯಲ್ಲಿ ಕರ್ತವ್ಯಕ್ಕೆ ಹಾಜರಾಗದೇ ಸೇವೆಯಿಂದ ಹೊರಗುಳಿದಿರುವ ದಿನಾಂಕ:03.08.2018 ರಿಂದ 20.01.2019 ರವರೆಗಿನ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳ (106)(ಎ) ರ ವೇತನ ರಹಿತ ಎಂದು ಮಂಜೂರು ಮಾಡಿದೆ. ಗ್ರಾಅಪ/332/ಎಸ್ ಎಸ್ ಕ/2019, ದಿನಾಂಕ:06.01.2020  0.56  ವೀಕ್ಷಿಸಿ
ಸರ್ಕಾರದ ನಡವಳಿಗಳು ಶ್ರೀ ಅಮೃತಕುಮಾರ ಸಾಲಂಕಿ, ಹಿಂದಿನ ಕಾರ್ಯಪಾಲಕ ಇಂಜಿನಿಯರ್, (ಹಾಲಿ ನಿವೃತ್ತ) ಪಂಚಾಯತ್ ರಾಜ್ ಇಂಜಿನಿಯರಿಂಗ ವಿಭಾಗ, ರಾಯಚೂರು ಇವರಿಗೆ ಮಾನ್ಯ ಕೆ.ಎ.ಟಿ ಯು ಅರ್ಜಿ ಸಂಖ್ಯೆ:5589/2011 ರಲ್ಲಿ ನೀಡಿರುವ ತೀರ್ಪಿನ ಅಂಶಗಳನ್ನು ಪರಿಗಣಿಸಿ, ಸದರಿಯವರ ವಿರುದ್ಧ ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ದಂಡನೆ ವಿಧಿಸಿರುವ ಬಗ್ಗೆ ಆದೇಶ. ಗ್ರಾಅಪ/603/ಜಿಪಅ/14, ಬೆಂಗಳೂರು, ದಿನಾಂಕ:04.01.2020  2.30  ವೀಕ್ಷಿಸಿ
ಅಧಿಸೂಚನೆ ಶ್ರೀ ಎಸ್.ಎನ್. ಕೃಷ್ಣಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಇವರು ಹಿಂದಿನ ಹುದ್ದೆಯಿಂದ ಬಿಡುಗಡೆಗೊಂಡು ಈ ಇಲಾಖೆಯಲ್ಲಿ ವರದಿ ಮಾಡಿಕೊಳ್ಳಲು ಉಪಯೋಗಿಸಿಕೊಂಡ ಅವಧಿ ದಿನಾಂಕ:28.08.2018 ರಿಂದ 16.09.2019 ರವರೆಗೆ ಹಾಗೂ ದಿನಾಂಕ:04.01.2019 ರಿಂದ 06.01.20219 ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 78 ರ ಪ್ರಕಾರ ಸೇರುವಿಕೆ ಕಾಲವೆಂದು ಮಂಜೂರು ಮಾಡಲಾಗಿದೆ. ಗ್ರಾಅಪ 03 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:04.01.2020  0.35  ವೀಕ್ಷಿಸಿ
ಅಧಿಕೃತ ಜ್ಞಾಪನ ಕು|| ಶ್ರೀದೇವಿ.ಜೆ, ದ್ವಿತೀಯ ದರ್ಜೆ ಸಹಾಯಕಿ, ಗ್ರಾಮೀಣ ಕುಡಿಯುವ ನೀಡು ಮತ್ತು ನೈರ್ಮಲ್ಯ ಉಪವಿಭಾಗ, ಬಳ್ಳಾರಿ ಇವರನ್ನು ಪಂ.ರಾಜ್ ಇಂಜಿನಿಯರಿಂಗ್ ಉಪವಿಭಾಗ, ಸಿರಗುಪ್ಪ ಇಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ವರ್ಗಾಯಿಸಿರುವ ಕುರಿತು.. ಗ್ರಾಅಪ 01 ಸೇಶಿಕಾ 2020, ಬೆಂಗಳೂರು, ದಿನಾಂಕ:04.01.2020  0.41  ವೀಕ್ಷಿಸಿ
ಅಧಿಕೃತ ಜ್ಞಾಪನ ಶ್ರೀ ಶಿವಕುಮಾರ ಆರ್. ಪಾಟೀಲ, ಕಿರಿಯ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ, ಜೋಯಿಡಾ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಬೆಂಗಳೂರು ಪೂರ್ವ ತಾಲ್ಲೂಕು, ಕೆ.ಆರ್. ಪುರಂ ಇಲ್ಲಿ ಖಾಲಿ ಇರುವ ಕಿರಿಯ ಇಂಜಿನಿಯರ್ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ. ಗ್ರಾಅಪ/01/ಸೇಶಿಕಾ/2020, ದಿನಾಂಕ:04.01.2020  0.42  ವೀಕ್ಷಿಸಿ
ಅಧಿಕೃತ ಜ್ಞಾಪನ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಕೆ.ಗೋಪಿನಾಥ್ ರಾವ್, ಲೆಕ್ಕಾಧಿಕ್ಷರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಾಲ್ಲೂಕು ಪಂಚಾಯತ್, ಬಳ್ಳಾರಿ ಇಲ್ಲಿ ಖಾಲಿ ಇರುವ ಸಹಾಯಕ ಲೆಕ್ಕಾಧಿಕಾರಿಗಳಿಗೆ ಹುದ್ದೆಗೆ ಎದುರಾಗಿ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ/01/ಸೇಶಿಕಾ/2020, ದಿನಾಂಕ:04.01.2020  0.41  ವೀಕ್ಷಿಸಿ
ಅಧಿಸೂಚನೆ ಪಂ.ರಾಜ್ ಇಂ.ಇಲಾಖೆಯ ಸೇವೆಗೆ ಸೇರಿದ ಶ್ರೀ ಕೃಷ್ಣಪ್ಪ ಲೋಹರ್, ಹಿರಿಯ ಭೂ ವಿಜ್ಞಾನಿ ಇವರು ನಿಯೋಜನೆ ಮೇಲೆ ಅಧ್ಯಕ್ಷರು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಇವರ ಆಪ್ತ ಕಾರ್ಯದರ್ಶಿ ಹುದ್ದೆಯಲ್ಲಿ ದಿನಾಂಕ:04.11.2016 ರಿಂದ 11.07.2017 ರ ವರೆಗೆ ಕಾರ್ಯನಿರ್ವಹಿಸಿದ್ದು, ಸದರಿಯವರು ನಿಯೋಜನೆ ಮೇಲೆ ನೇಮಕಗೊಳ್ಳದಿದ್ದಲ್ಲಿ ಪಂ.ರಾಜ್ ಇಂ. ಇಲಾಖೆಯಲ್ಲಿ ಸ್ಥಾನಪನ್ನರಾಗಿ ಮುಂದುವರೆಯುತ್ತಿದ್ದರೆಂದು ಕರ್ನಾಟಕ ನಾಗರೀಕ ಸೇವಾ ನಿಯಮಗಳ 1957 ರ ನಿಯಮ 53 (ಎಫ್) ರನ್ವಯ ಪ್ರಮಾಣೀಕರಿಸಲಾಗಿದೆ. ಗ್ರಾಅಪ 394 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:03.01.2020  0.37  ವೀಕ್ಷಿಸಿ
ಅಧಿಸೂಚನೆ ಶ್ರೀ ಎಸ್.ಸಿ ಚಿದಂಬರಲಾಲ್ ಇವರ ಸೇವೆಯನ್ನು ಅವರ ಮಾತೃ ಇಲಾಖೆಯಾದ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಹಿಂದಿರುಗಿಸಿದ ಬಗ್ಗೆ. ಗ್ರಾಅಪ/225/ಎಸ್ಎಸ್ ಕೆ/2019, ದಿನಾಂಕ:03.01.2020  0.45  ವೀಕ್ಷಿಸಿ
ತಿದ್ದುಪಡಿ ಶ್ರೀ ಪವನ ಕುಮಾರ್, ಕಿರಿಯ ಇಂಜಿನಿಯರಿಂಗ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಮುಂಡರಗಿ ಇವರನ್ನು ದಿನಾಂಕ:12.09.2019 ರಿಂದ ಮಾನ್ಯ ಮುಖ್ಯ ಮಂತ್ರಿಯವರ ಸಚಿವಾಲಯಕ್ಕೆ ನಿಯೋಜಿಸಿದೆ ಎಂಬುದರ ಬದಲಾಗಿ ಅನ್ಯ ಕರ್ತವ್ಯದ ಮೇಲೆ ಎಂದು ತಿದ್ದುಪಡಿ... ಗ್ರಾಅಪ/204/ಎಸ್ಎಸ್ ಕೆ/2019, ದಿನಾಂಕ:03.01.2020  0.35  ವೀಕ್ಷಿಸಿ
ಅಧಿಸೂಚನೆ ಶ್ರೀ ಗಣಪತಿ ಮಾನೆಗೋಪಾಳೆ, ಕಾರ್ಯಪಾಲಕ ಇಂಜಿನಿಯರ್ ಇವರಿಗೆ ದಿನಾಂಕ:03.09.2019 ರಿಂದ ದಿನಾಂಕ:18.11.2019 ರವರೆಗೆ ಸ್ಥಳ ನಿರೀಕ್ಷಣೆಯಲ್ಲಿ ಕಳೆದಿರುವ ಅವಧಿಯನ್ನು ಕರ್ನಾಟಕ ನಾಗರೀಕ ಸೇವೆ ನಿಯಮಗಳು 1958 ರ ನಿಯಮ 8(15) (ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಹಾಗೂ ದಿನಾಂಕ:19.11.2019 ರಿಂದ 21.11.2019 ರವರೆಗೆ ನಿಯಮ-78 ರ ಅನುಸಾರ ಸೇರುವಿಕೆ ಕಾಲವೆಂದು ಪರಿಗಣಿಸಿ ಮಂಜೂರು ಮಾಡಿದೆ. ಗ್ರಾಅಪ/262/ಜಿಪಅ/2019(e), ದಿನಾಂಕ:02.01.2020  0.39  ವೀಕ್ಷಿಸಿ
ಅಧಿಸೂಚನೆ ಶ್ರೀ ಎನ್. ಲೋಕೇಶಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ನಿವೃತ್ತ) ಇವರನ್ನು ಅವರ ಸ್ವಂತ ಕೋರಿಕೆಯ ಮೇರೆಗೆ ಅವರ ಮಾತೃ ಇಲಾಖೆಗೆ ಹಿಂದಿರುಗಿಸಿರುವುದರಿಂದ, ಸದರಿಯವರು ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದಿರುವ ದಿನಾಂಕ:26.05.2018 ರಿಂದ 24.06.2018 ರವರೆಗಿನ ಅವಧಿಯನ್ನು ಅವರ ಹಕ್ಕಿನಲ್ಲಿರುವ ಪರಿವರ್ತಿತ ರಜೆ ಎಂದು ಮಂಜೂರು ಮಾಡಿದೆ. ಗ್ರಾಅಪ 356 ಎಸ್ ಎಸ್ ಕೆ 2020, ಬೆಂಗಳೂರು, ದಿನಾಂಕ:02.01.2020  0.37  ವೀಕ್ಷಿಸಿ
ಸರ್ಕಾರದ ನಡವಳಿಗಳು ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಆನೆಗುಂದಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ 2018-19 ಹಾಗೂ 2019-20 ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಿದ ಕಾಮಗಾರಿಯಲ್ಲಿ ಕಂಡು ಬಂದಿರುವ ಲೋಪದೋಷಗಳಿಗೆ ಕಾರಣರಾದ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತುಗೊಳಿಸುವ ಬಗ್ಗೆ ಆದೇಶ. ಗ್ರಾಅಪ 95 ಇಎನ್‌ ಕ್ಯೂ 2019 ಬೆಂಗಳೂರು, ದಿನಾಂಕ:01.01.2020 3.53 ವೀಕ್ಷಿಸಿ
ಅಧಿಸೂಚನೆ ಶ್ರೀ ಎಸ್.ಎಸ್. ಪಟ್ಟಣಶೆಟ್ಟಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರು ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದಿರುವ ಅವಧಿ ದಿನಾಂಕ:05.07.2019 ರಿಂದ 21.07.2019 ರ ವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 8(15) (ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡಿದೆ. ಗ್ರಾಅಪ 317 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:01.01.2020  0.31  ವೀಕ್ಷಿಸಿ
ಅಧಿಸೂಚನೆ ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಶ್ರೀ ಡಿ. ಆರ್. ಬೀರಲಿಂಗಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪಂ.ರಾಜ್ ಇಂ. ಉಪವಿಭಾಗ, ಕೋಲಾರ ಇಲ್ಲಿ ಖಾಲಿ ಇರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ 03 ಸೇಶಿಕಾ 2020, ಬೆಂಗಳೂರು, ದಿನಾಂಕ:01.01.2020  0.54  ವೀಕ್ಷಿಸಿ
ಅಧಿಸೂಚನೆ ಶ್ರೀ ಎಸ್.ಜಿ. ಅಗಡಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇವರನ್ನು ಸ್ವಂತ ಕೋರಿಕೆ ಮೇರೆಗೆ ಅವರ ಮಾತೃ ಇಲಾಖೆಗೆ ಹಿಂದಿರುಗಿಸಿರುವುದರಿಂದ, ಗ್ರಾಅಪ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಕಳೆದ ಅವಧಿ ದಿನಾಂಕ:11.09.2018 ರಿಂದ 05.11.2018 ವರೆಗಿನ ಅವಧಿಯನ್ನು ಅವರ ಹಕ್ಕಿನಲ್ಲಿರುವ ಪರಿವರ್ತಿತ ರಜೆ ಎಂದು ಮಂಜೂರು ಮಾಡಿದೆ. ಗ್ರಾಅಪ 258 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:01.01.2020  0.42  ವೀಕ್ಷಿಸಿ
ಅಧಿಸೂಚನೆ ಶ್ರೀ ಎಸ್.ಜೆ.ಪ್ರಸನ್ನ ಕುಮಾರ್, ಪಂ.ರಾಜ್.ಇಂ, ಇಂ. ಉಪವಿಭಾಗ, ಮಾಗಡಿ ಇವರ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಹಾಗೂ ವಿಶ್ರಾಂತಿಗಾಗಿ ಕಳೆದಿರುವ ಅವಧಿ ದಿನಾಂಕ:07.09.2018 ರಿಂದ 28.12.2018 ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 114(4) (ಸಿ) ರನ್ವಯ ಅವರ ಹಕ್ಕಿನಲ್ಲಿರುವ ಪರಿವರ್ತಿತ ರಜೆ ಎಂದು ಮಂಜೂರು ಮಾಡಿದೆ. ಗ್ರಾಅಪ 228 ಎಸ್ ಎಸ್ ಕೆ 2019, ಬೆಂಗಳೂರು, ದಿನಾಂಕ:01.01.2020  0.30 ವೀಕ್ಷಿಸಿ
ಅಧಿಸೂಚನೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ದಿನಾಂಕ:30.06.2019 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. ಗ್ರಾಅಪ/171/ಜಿಪಅ/2018, ದಿನಾಂಕ:01.01.2020  1.58  ವೀಕ್ಷಿಸಿ

 

ಇತ್ತೀಚಿನ ನವೀಕರಣ​ : 16-10-2020 11:48 AM ಅನುಮೋದಕರು: Admin