Rural Infrastructure

 

Govt Order / Notification / Circular 

 

File Type Subject Order Number & Date Size (MB)  View/Download
Govt Order 2018-19ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯತ್ ಕಟ್ಟಡಗಳನ್ನು ನಿರ್ಮಿಸಲು ಮಂಜೂರಾತಿ ನೀಡುವ ಬಗ್ಗೆ. ಗ್ರಾಅಪ 28 ಗ್ರಾಮೂಸೌ 2019, ಬೆಂಗಳೂರು, ದಿನಾಂಕ:20.02.2019  3.82  View
Govt Order 2018-19ನೇ ಸಾಲಿನಲ್ಲಿ ತಾಲ್ಲೂಕು ಪಂಚಾಯತ್ ಕಟ್ಟಡಗಳ ನಿರ್ಮಾಣ ಮಾಡಲು ಮಂಜೂರಾತಿ ನೀಡುವ ಬಗ್ಗೆ. ಗ್ರಾಅಪ 28 ಗ್ರಾಮೂಸೌ 2018, ಬೆಂಗಳೂರು, ದಿನಾಂಕ:04.02.2019  2.66  View
Govt Order ಜಿಲ್ಲಾ ಪಂಚಾಯಿತಿಗಳಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಾದ ಡಿ ಆರ್ ಡಿ ಎ ಕಾರ್ಯಕ್ರಮದಡಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಸಿಬ್ಬಂದಿಯವರ ವೇತನ ವೆಚ್ಚವನ್ನು ಭರಿಸಲು ಅನುದಾನವನ್ನು ವರ್ಗಾಯಿಸಿರುವ ಕುರಿತು. ಗ್ರಾಅಪ 6 ಎಸ್ ಜೆ ವೈ(ಡಿ ಆರ್ ಡಿ ಎ) 2018, ಬೆಂಗಳೂರು, ದಿನಾಂಕ:07.11.2018  3.08  View
Govt Order ತಾಲ್ಲೂಕು ಪಂಚಾಯತ್ ಕಟ್ಟಡಗಳ ನಿರ್ಮಾಣ ಮಾಡಲು ಮಂಜೂರಾತಿ ನೀಡುವ ಬಗ್ಗೆ. ಗ್ರಾಅಪ 11 ಗ್ರಾಮೂಸೌ 2017, ಬೆಂಗಳೂರು, ದಿನಾಂಕ:21.08.2017  0.36  View
Govt Order ಹಾಸನ ಜಿಲ್ಲಾ ಪಂಚಾಯತ್ ಕಛೇರಿಗೆ ಸುಸಜ್ಜಿತ ಜಿಲ್ಲಾ ಪಂಚಾಯತ್ ಕಛೇರಿ ಕಟ್ಟಡ ವಿಸ್ತರಣೆ ಹಾಗೂ ಸಭಾಂಗಣ ನಿರ್ಮಾಣ ಮಾಡುವ ಸಂಬಂಧ ನಕ್ಷೆ ಹಾಗೂ ಅಂದಾಜುಪಟ್ಟಿಗೆ ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ. ಗ್ರಾಅಪ 03 ಗ್ರಾಮೂಸೌ 2017, ಬೆಂಗಳೂರು, ದಿನಾಂಕ:19.05.2017  0.55  View
Govt Order ಹಾವೇರಿ ಜಿಲ್ಲಾ ಪಂಚಾಯತ್ ನೂತನ ಆಡಳಿತ ಕಛೇರಿ ಕಟ್ಟಡ ನಿರ್ಮಾಣ ಕಾಮಗಾರಿಯ ಪರಿಷ್ಕೃತ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. ಗ್ರಾಅಪ 13 ಗ್ರಾಮೂಸೌ 2017, ಬೆಂಗಳೂರು, ದಿನಾಂಕ:16.03.2017  0.47  View

 

Last Updated: 16-05-2020 12:34 PM Updated By: Admin