PANCHAYAT RAJ

All Matters pertaining to Gram Panchyat, Taluk Panchyat & Zilla Panchayats, Finance Commission Grants, BRGF, RGPSA, State Finance/untied grants, court cases, amendment and policy matters pertaining to Karnataka Panchayath Raj Act, Sakala, Panchatantra, administrative matters pertaining to GP Staff, co-ordination of Zilla, Taluk & Gram Panchayats on common subjects and court cases are being dealt in this unit.

 

Govt Order / Notification / Circular 

 

File Type Subject Order Number & Date

Size

(MB)

View/ Download
Govt Order ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಕರ್ನಾಟಕ ರಾಜ್ಯ ವಿಕೇಂದ್ರೀಕರಣ, ಯೋಜನೆ ಮತ್ತು ಅಭಿವೃದ್ಧಿ ಸಮಿತಿಯನ್ನು ಪುನರ್‌ ರಚಿಸುವ ಕುರಿತು - ಆದೇಶ ಗ್ರಾಅಪ/195/ಜಿಪಸ/2020, ಬೆಂಗಳೂರು 03/09/2020

0.16

View

Govt Order ರಾಜ್ಯದ 5622 ಪೈಕಿ ಬಿಡುಗಡೆಗೆ ಬಾಕಿ ಇದ್ದ 63 ಗ್ರಾಮಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರುಗಳ 2019-20ನೇ ಸಾಲಿನ ಮಾರ್ಚ್‌ 2020 ಹಾಗು 2020-21ನೇ ಸಾಲಿನ ಏಪ್ರಿಲ್‌ 2020 ಮತ್ತು ಮೇ 2020 ರವರೆಗಿನ ಮಾಹೆಯ ಗೌರವ ಸಂಭಾವನೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ. ಗ್ರಾಅಪ/348/ಗ್ರಾಪಂಅ/2020, ಬೆಂಗಳೂರು 30/07/2020

2.21

View

Govt Order ರಾಜ್ಯ ಚುನಾವಣಾ ಆಯೋಗಕ್ಕೆ 2020-21ನೇ ಸಾಲಿಗೆ ಅನವಹಿಸುವಂತೆ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ ಗ್ರಾಅಪಂರಾ/198/ಜಿಪಸ/2020, ಬೆಂಗಳೂರು 28/07/2020

0.13

View

Notification ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾಸ ಮಿತಿಯ ವರದಿಗಳು, ರಾಜ್ಯದ ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ ಸರ್ಕಾರವು ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ ನಿಯಮಗಳು ಹಾಗು ಕರ್ನಾಟಕ ಉಚ್ಛ ನ್ಯಾಯಾಲವು ಮಾಡಿದ ನಿಯಮಗಳು ಗ್ರಾಅಪಂರಾ/64/ಜಿಪಸ/2020, ಬೆಂಗಳೂರು 27/07/2020

4.69

View

Govt Order ರಾಜ್ಯದ 5622 ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕರುಗಳ 2020-21ನೇ ಸಾಲಿನ ಜೂನ್‌ 2020 ರಿಂದ ಆಗಸ್ಟ್‌ 2020 ರವರೆಗಿನ ಮಾಹೆಯ ಗೌರವ ಸಂಭಾವನೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ. ಗ್ರಾಅಪ/348/ಗ್ರಾಪಂಅ/2020, ಬೆಂಗಳೂರು 14/07/2020

2.05

View

Govt Order ರಾಜೀವ್‌ ಗಾಂಧಿ ಪಂಚಾಯತಿ ಸಶಕ್ತೀಕರಣ ಅಭಿಯಾನ್‌ (ಆರ್.ಜಿ.ಪಿ.ಎಸ್.ಎ)/ಪಂಚಾಯತಿ ಸಶಕ್ತೀಕರಣ ಅಭಿಯಾನ(ಪಿ.ಎಸ್.ಎ)/ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಯೋಜನೆ (ಆರ್.ಜಿ.ಎಸ್.‌ಎ)ಯಡಿ ರಾಯಚೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯತಿ ಸಂಪನ್ಮೂಲ ಕೇಂದ್ರ ಕಟ್ಟಡಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅನುದಾನವನ್ನು ಬಿಡುಗಡೆ ಮಾಡುವ ಕುರಿತು. ಗ್ರಾಅಪ /138 / ಜಿಪಸ / 2017 (ಪಿ1), ಬೆಂಗಳೂರು, ದಿನಾಂಕ: 06-07-2020

2.55

View

Corrigendum 2020-21ನೇ ಸಾಲಿನ 15ನೇ ಹಣಕಾಸು ಆಯೋಗದ ಮೊದಲನೇ ಕಂತಿನ ಮೂಲ ಅನುದಾನ ಬಿಡುಗಡೆ ಮಾಡುವ ಕುರಿತು ಹೊರಡಿಸಿರುವ ಸರ್ಕಾರದ ಆದೇಶ ಸಂಖ್ಯೆ:ಗ್ರಾಅಪಂರಾ 254 ಜಿಪಸ 2020, ದಿನಾಂಕ:19-06-2020ರ ಪ್ರಸ್ತಾವನೆ ಹಾಗೂ ಆದೇಶ ಭಾಗದಲ್ಲಿ ನಮೂದಾಗಿರುವ ಲೆಕ್ಕ ಶೀರ್ಷಿಕೆ:2515-00-198-6-12ಯ ಬದಲಾಗಿ :ಲೆಕ್ಕ ಶೀರ್ಷಿಕೆ:2515-00-198-6-13:ಎಂದು ತಿದ್ದಿ ಓದಿಕೊಳ್ಳತಕ್ಕದ್ದು. ಗ್ರಾಅಪಂರಾ/254/ಜಿಪಸ/2020 ಬೆಂಗಳೂರು,ದಿನಾಂಕ:23-06-2020

1.09

 

1.22

View

 

GP wise Details

Corrigendum In the Government Order No.RDP 159 ZPS 2017(P-3) dated:30-05-2020 issued with respect to preparation of comprehensive District development plan of Gadag District, the words “the position paper shall be submitted to District core committee before the end of April,2020” shall be read as “the position paper shall be submitted to District core committee before the end of 31st July 2020”. RDP/159/ZPS/2017(P-3), Bangalore, Dated:23-06-2020 0.60 View
Govt Order ರಾಜ್ಯದ ಗ್ರಾಮ ಪಂಚಾಯತಿಗಳ ಚುನಾಯಿತ ಪ್ರತಿನಿಧಿಗಳಿಗೆ 2020-21ನೇ ಸಾಲಿನ ಆರ್ಥಿಕ ವರ್ಷದ ಏಪ್ರಿಲ್‌ ಹಾಗೂ ಮೇ-2020ರ ಮಾಹೆಗಳ ಅವಧಿಗೆ ಗೌರವಧನವನ್ನು ಬಿಡುಗಡೆಗೊಳಿಸುವ ಕುರಿತು. ಗ್ರಾಅಪಂರಾ/203/ಜಿಪಸ/2020,ಬೆಂಗಳೂರು,ದಿನಾಂಕ:20-06-2020 3.58 View
Govt Order 2020-21ನೇ ಸಾಲಿನ 15ನೇ ಹಣಕಾಸು ಆಯೋಗದ ಮೊದಲನೇ ಕಂತಿನ ಮೂಲ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪಂರಾ 254 ಜಿಪಸ 2018 ಬೆಂಗಳೂರು, ದಿನಾಂಕ:19.06.2020 2.23 View
Circular ಗ್ರಾಮ ಪಂಚಾಯತಿಗಳ ಆಡಳಿತಾಧಿಕಾರಿಯ ಅಧಿಕಾರ ಮತ್ತು ಕರ್ತವ್ಯಗಳ ಬಗ್ಗೆ. ಗ್ರಾಅಪ 378 ಗ್ರಾಪಂಅ 2020 (ಭಾಗ-1), ಬೆಂಗಳೂರು ದಿನಾಮಕ:19.06.2020 1.31 View
Govt Order 2020-21ನೇ ಸಾಲಿನ ಪ್ರತಿ ತಾಲ್ಲೂಕು ಪಂಚಾಯತಿಗಳಿಗೆ ರಾಜ್ಯ ಹಣಕಾಸು ಆಯೋಗ ತಾಲ್ಲೂಕು ಪಂಚಾಯತ್‌ ಅನಿರ್ಬಂಧಿತ ಅನುದಾನ ಒಂದನೇ ಕಂತನ್ನು ಬಿಡುಗಡೆಗೊಳಿಸುವ ಬಗ್ಗೆ.

ಗ್ರಾಅಪಂರಾ/94/ಜಿಪಸ/2020,ಬೆಂಗಳೂರು,

ದಿನಾಂಕ:19-06-2020

7.30 View
Govt Order 2020-21ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯತಿಗಳಿಗೆ ರಾಜ್ಯ ಹಣಕಾಸು ಆಯೋಗ ಜಿಲ್ಲಾ ಪಂಚಾಯತ್‌ ಅನಿರ್ಬಂಧಿತ ಅನುದಾನ ಒಂದನೇ ಕಂತನ್ನು ಬಿಡುಗಡೆಗೊಳಿಸುವ ಬಗ್ಗೆ.

ಗ್ರಾಅಪಂರಾ/94/ಜಿಪಸ/2020,ಬೆಂಗಳೂರು,

ದಿನಾಂಕ:19-06-2020

4.70 View
Letter ಗ್ರಾಮ ಪಂಚಾಯತಿಗಳು ಬಾಲವಿಕಾಸ ಸಮಿತಿ ರಚಿಸುವ ಬಗ್ಗೆ.

ಗ್ರಾಅಪ/657/ಗ್ರಾಪಂಅ/2019,ಬೆಂಗಳೂರು,

ದಿನಾಂಕ:18-06-2020

9.42 View
Notification ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ, 1993 ಪ್ರಕರಣ 138 (2) ರಲ್ಲಿ ಮತ್ತು ಕರ್ನಾಟಕ ಪಂಚಾಯತ್‌ ರಾಜ್‌ (ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2020 ರಲ್ಲಿ ನಿಗದಿಪಡಿಸಿದಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ದಿನಾಂಕ:14.10.2019 ರಂದು ಹೊಸದಾಗಿ ರಚನೆಯಾಗಿರುವ ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿಯು ತಾಲ್ಲೂಕು ಪಂಚಾಯತಿಗಳ 5 ವರ್ಷಗಳ ಅವಧಿಯ ಉಳಿದ ಭಾಗಕ್ಕೆ ಮಾತ್ರ ಅನ್ವಯವಾಗುವಂತೆ, ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಬೇಕಾಗಿದ್ದು, ಅದರಂತೆ ಹೊಸ ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಲ್ಲಿ ಅನುಸೂಚಿತ ಜಾತಿ/ಅನುಸೂಚಿತ ಪಂಗಡ/ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರೊಂದಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು ಈ ಕೆಳಕಂಡಂತೆ ನಿರ್ದಿಷ್ಠಪಡಿಸಲಾಗಿದೆ ಹಾಗೂ ಸಾರ್ವಜನಿಕ ಮಾಹಿತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಗಾಅಪಂರಾ/194/ಜಿಪಸ/2020, ಬೆಂಗಳೂರು ದಿನಾಂಕ:17.06.2020 2.48 View
Govt Order ಡಾ.ಬಸವರಾಜ್‌ ಎಲ್‌ ಲಕ್ಕಣ್ಣವರ, ಪ್ರಾಧ್ಯಾಪಕರು, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ ಇವರನ್ನು ಗ್ರಾಮೀಣಾಭಿವೃಧ್ದಿ ಮತ್ತು ಪಂ.ರಾಜ್‌ ವಿಶ್ವವಿದ್ಯಾಲಯ, ಗದಗ ಕುಲಸಚಿವರ ಹುದ್ದೆಗೆ ನೇಮಿಸುವ ಕುರಿತು. ಗ್ರಾಅಪ/249/ಜಿಪಸ/2016(1),ದಿನಾಂಕ:12-06-2020 1.15 View
Letter ಗ್ರಾಮ ಪಂಚಾಯತಿಗಳು ಕೆರೆ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ ರಚಿಸುವ ಬಗ್ಗೆ. ಗ್ರಾಅಪ/1309/ಗ್ರಾಪಂಅ/2017,ದಿನಾಂಕ:10_06_2020 10.36 View
Govt Order ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ನಿರ್ದೇಶಕರು (ಪಂ.ರಾಜ್) ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ರವರಿಗೆ ಕಾರ್ಯ ಹಂಚಿಕೆ ಮಾಡುವ ಬಗ್ಗೆ. ಗ್ರಾಅಪ/469/ಗ್ರಾಪಂಅ/2020(2),ದಿನಾಂಕ:08_06_2020 2.30 View
Govt Order ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯಕ್ಕೆ ಅಧಿಕಾರ ಮತ್ತು ಪ್ರಕಾರ್ಯಗಳನ್ನು ಪ್ರತ್ಯಾಯೋಜಿಸುವ ಬಗ್ಗೆ. ಗ್ರಾಅಪ/469/ಗ್ರಾಪಂಅ/2020(1),ದಿನಾಂಕ:08_06_2020 5.03 View
Letter ಗ್ರಾಮ ಪಂಚಾಯತಿ ನೌಕರರಿಗೆ ವೇತನ ಪಾವತಿಸಿರುವ ವಿವರ ನೀಡುವ ಬಗ್ಗೆ. ಗ್ರಾಅಪ/57/ಗ್ರಾಪಂಸಿ/2019 (ಭಾಗ-2),ದಿನಾಂಕ:08_06_2020 0.70 View
Letter ಕೋವಿಡ್‌ 19 ತಡೆ ದೃಷ್ಟಿಯಿಂದ ಸಾಂಸ್ಥಿಕ ದಿಗ್ಬಂಧನ ಮತ್ತು ಮನೆ ದಿಗ್ಬಂಧನೆಗಳಲ್ಲಿ ಗ್ರಾಮ ಪಂಚಾಯತಿಗಳ ಪಾತ್ರಗಳು ಮತ್ತು ಜವಾಬ್ದಾರಿಗಳ ಬಗ್ಗೆ. ಗ್ರಾಅಪ/73/ಗ್ರಾಪಂಕಾ/2020,ದಿನಾಂಕ:08_06_2020 0.69 View
Govt Order ರಾಜ್ಯ ಚುನಾವಣಾ ಆಯೋಗಕ್ಕೆ 2020-21ನೇ ಸಾಲಿನ ಮೇ ಮಾಹೆಗೆ ಅನ್ವಯಿಸುವಂತೆ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ. ಗ್ರಾಅಪಂರಾ/198/ಜಿಪಸ/2020,ಬೆಂಗಳೂರು,ದಿನಾಂಕ: 06-06-2020 2.45 View
Notification ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್ ರಾಜ್‌ ಅಧಿನಿಯಮ,1993(1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14)ರ ಪ್ರಕರಣ 138ರೊಂದಿಗೆ ಓದಿಕೊಂಡಂತೆ ಪ್ರಕರಣ 311ರ ಉಪಪ್ರಕರಣ (1)ರ ಮೂಲಕ ಪ್ರದತ್ತವಾದ ಅಧಿಕಾರಿಗಳನ್ನು ಚಲಾಯಿಸಿ,ಕರ್ನಾಟಕ ಸರ್ಕಾರವು ಕರ್ನಾಟಕ ಪಂಚಾಯತ್‌ ರಾಜ್(ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು. ಗ್ರಾಅಪಂರಾ/87/ಜಿಪಸ/2020,ಬೆಂಗಳೂರು, ದಿನಾಂಕ:06-06-2020 0.06 View
Govt Order 2020-21ನೇ ಸಾಲಿನ ಏಪ್ರಿಲ್‌ 2020 ರಿಂದ ಜೂನ್‌ 2020 ರವರೆಗಿನ ಮೊದಲನೇ ತ್ರೈಮಾಸಿಕ ಕಂತಿನ ಶಾಸನಬದ್ಧ ಅನುದಾನವನ್ನು ಗ್ರಾಮ ಪಂಚಾಯತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. ಗ್ರಾಅಪ 470 ಗ್ರಾಪಂಅ 2020, ಬೆಂಗಳೂರು ದಿನಾಂಕ:05.06.2020 4.29 View
Govt Order ರಾಜ್ಯದ 5559 ಗ್ರಾಮ ಪಂಚಾಯತಿ ಗ್ರಂಥಾಲಯಗಳ ಮೇಲ್ವಿಚಾರಕರುಗಳ 2019-20ನೇ ಸಾಲಿನ ಮಾರ್ಚ್‌ 2020 ಮತ್ತು 2020-21ನೇ ಸಾಲಿನ ಮೇ 2020 ಮಾಹೆಯ ಗೌರವ ಸಂಭಾವನೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ. ಗ್ರಾಅಪ 348 ಗ್ರಾಪಂಅ 2020, ಬೆಂಗಳೂರು ದಿನಾಂಕ:05.06.2020 2.88 View
Govt Order ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯ-ಹುದ್ದೆಗಳ ಹಂಚಿಕೆ ಮಾಡುವ ಬಗ್ಗೆ. ಗ್ರಾಅಪ/469/ಗ್ರಾಪಂಅ/2020,ದಿನಾಂಕ:04-06-2020 2.79 View
Letter ಕೋವಿಡ್‌ 19 ತಡೆ ದೃಷ್ಟಿಯಿಂದ ಸಾಂಸ್ಥಿಕ ದಿಗ್ಬಂಧನ ಮತ್ತುಮನೆ ದಿಗ್ಬಂಧನೆಗಳಲ್ಲಿ ಗ್ರಾಮ ಪಂಚಾಯತಿಗಳ ಪಾತ್ರಗಳು ಮತ್ತು ಜವಾಬ್ದಾರಿಗಳ ಬಗ್ಗೆ. ಗ್ರಾಅಪ/73/ಗ್ರಾಪಂಕಾ/2020, ದಿನಾಂಕ:04.06.2020 9.83 View
Circular(Inclusion) ಕೋವಿಡ್-19 ಸಾಂಕ್ರಾಮಿಕ ಪಿಡುಗು ಮತ್ತು ಗ್ರಾಮ ಪಂಚಾಯತಿಗಳಲ್ಲಿ ಲಾಕ್‌ ಡೌನ್‌ ವಿಸ್ತರಿಸಿರುವ ಹಿನ್ನೆಲೆಯಲ್ಲಿ 14ನೇ ಹಣಕಾಸು ಆಯೋಗದ ಅನುದಾನವನ್ನು ವಿನಿಯೋಗಿಸುವ ಬಗ್ಗೆ ಮಾರ್ಗಸೂಚಿಗಳ ಕುರಿತು. ಗ್ರಾಅಪಂರಾ/199/ಜಿಪಸ/2020,ದಿನಾಂಕ:04.06.2020 1.07 View
Govt Order ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ್‌ ಪ್ರಶಸ್ತಿ-2020ರ ಅಡಿಯಲ್ಲಿ ಆಯ್ಕೆಗೊಂಡಿರುವ ಹೆಮ್ಮನಹಳ್ಳಿ ಗ್ರಾಮ ಪಂಚಾಯತಿಗೆ ಘೋಷಣೆಯಾಗಿರುವ ಪ್ರೋತ್ಸಾಹಕ ಅನುದಾನವನ್ನು ಬಿಡುಗಡೆ ಮಾಡುವ ಕುರಿತು. ಗ್ರಾಅಪಂರಾ/169/ಜಿಪಸ/2020,ದಿನಾಂಕ:04-06-2020 2.63 View
Govt Order ಡಾ:ಸಿ.ಹೆಚ್.ವಸುಂಧರಾ ದೇವಿ, ನಿರ್ದೇಶಕರು(ನಿವೃತ್ತ), ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಇವರ ಸೇವೆಯನ್ನು ಒಂದು ವರ್ಷದ ಅವಧಿಗೆ ರಾ಼ಷ್ಟ್ರೀಯ ಗ್ರಾಮ ಸ್ವರಾಜ್‌ ಅಭಿಯಾನ ಯೋಜನೆಯಡಿ ಸಮಾಲೋಚಕರನ್ನಾಗಿ ನೇಮಿಸುವ ಕುರಿತು. ಗ್ರಾಅಪಂರಾ/130/ಜಿಪಸ/2020,ದಿನಾಂಕ:04-06-2020 2.51 View
Letter ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯತಿಗಳು ಸಭೆಗಳು ಮತ್ತು ಹಣಕಾಸಿನ ವ್ಯವಹಾರವನ್ನು ನಡೆಸದಿರುವ ಬಗ್ಗೆ. ಗ್ರಾಅಪ/378/ಗ್ರಾಪಂಅ/2020 (ಭಾಗ-2),ದಿನಾಂಕ:03-06-2020 0.58 View
Correction Order 2020-21ನೇ ಸಾಲಿಗೆ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ವಿಶ್ವ ವಿದ್ಯಾಲಯ, ಗದಗ ಹಾಗೂ ಬೆಂಗಳೂರಿನ ಕಛೇರಿಯ ಅಧಿಕಾರಿಗಳ ವೇತನ ಮತ್ತು ಇತರೆ ಭತ್ಯೆಗಳನ್ನು ಭರಿಸಲು ಏಪ್ರಿಲ್‌ ಮತ್ತು ಮೇ ಮಾಹೆಗಳ ಅನುದಾನವನ್ನು ಬಿಡುಗಡೆಗೊಳಿಸುವ ಸಂಬಂಧ ಹೊರಡಿಸಲಾದ ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪಂರಾ 201 ಜಿಪಸ 2020, ದಿನಾಂಕ:22.05.2020 ರಲ್ಲಿ ಈ ಕೆಳಕಂಡಂತೆ ತಿದ್ದುಪಡಿಯನ್ನು ಮಾಡಿ ಅದೇಶಿಸಲಾಗಿದೆ. ಗ್ರಾಅಪಂರಾ/201/ಜಿಪಸ/2020,ದಿನಾಂಕ:02.06.2020 1.07 View
Govt Order ರಾಜ್ಯ ಚುನಾವಣಾ ಆಯೋಗದ ಆಯುಕ್ತರ ಉಪಯೋಗಕ್ಕಾಗಿ ಹೊಸ ವಾಹನವನ್ನು ಖರೀದಿಸಲು ಅನುಮತಿ ನೀಡುವ ಬಗ್ಗೆ. ಗ್ರಾಅಪ/329/ಜಿಪಸ/2018, ಬೆಂಗಳೂರು,ದಿನಾಂಕ:01-06-2020  1.33  View
Govt Order ಗದಗ ಜಿಲ್ಲೆಯ ಸಮಗ್ರ ಜಿಲ್ಲಾ ಅಭಿವೃದ್ಧಿ ಯೋಜನೆ ತಯಾರಿಸುವ ಕುರಿತು. ಗ್ರಾಅಪ/159/ಜಿಪಸ/2017(ಪಿ-3),ಬೆಂಗಳೂರು,ದಿನಾಂಕ:30-05-2020 5.21 View
Addendum 15ನೇ ಹಣಕಾಸು ಆಯೋಗ ಅನುದಾನ ಯೋಜನೆಯ 2020-21ನೇ ಸಾಲಿನ ಕ್ರಿಯಾಯೋಜನೆ ತಯಾರಿಸುವ ಸಂಬಂಧ ಹೊರಡಿಸಿರುವ ಮಾರ್ಗಸೂಚಿಗಳಿಗೆ ಹೆಚ್ಚುವರಿ ಸೇರ್ಪಡೆಯ ಕುರಿತು. ಗ್ರಾಅಪಂರಾ/191/ಜಿಪಸ/2020,ಬೆಂಗಳೂರು,ದಿನಾಂಕ:30-05-2020  1.05  View
Govt Order ರಾಜ್ಯದ 5559 ಗ್ರಾಮ ಪಂಚಾಯತಿ ಗ್ರಂಥಾಲಯಗಳ ಮೇಲ್ವಿಚಾರಕರುಗಳ 2019-20ನೇ ಸಾಲಿನ ಏಪ್ರಿಲ್‌ 2020 ಮಾಹೆಯ ಗೌರವ ಸಂಭಾವನೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ. ಗ್ರಾಅಪ 348 ಗ್ರಾಪಂಅ 2020,ದಿನಾಂಕ:26.05.2020 2.47 View
Correction Notification ಸರ್ಕಾರದ ಅಧಿಸೂಚನೆ ಸಂಖ್ಯೆ:ಗ್ರಾಅಪಂರಾ 96 ಜಿಪಸ 2020,ಬೆಂಗಳೂರು,ದಿನಾಂಕ:02-05-2020ರಲ್ಲಿ ಹೊಸದಾಗಿ 49 ತಾಲ್ಲೂಕು ಪಂಚಾಯಿತಿಗಳನ್ನು(ಹುಬ್ಬಳ್ಳಿ ನಗರ ತಾಲ್ಲೂಕು ಹೊರತು ಪಡಿಸಿ) ರಚಿಸಿರುವುದರಿಂದ,ತಾಲ್ಲೂಕು ಪಂಚಾಯತಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯು ಮೀಸಲಾತಿ ನಿಯಮಗಳ ತಿದ್ದುಪಡಿ ಬಾಕಿ ಇರುವುದರಿಂದ, ತಾಲ್ಲೂಕು ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಆದೇಶಿಸಲಾಗಿದ್ದು,ಅನುಬಂಧದ ಕ್ರಮಸಂಖ್ಯೆ:45ರಲ್ಲಿ ನಮೂದಾಗಿರುವ “ ಉಪಕಾರ್ಯದರ್ಶಿ, ಜಿಲ್ಲಾ ಪಂಚಾಯತ್‌ , ಮೈಸೂರು ” ಎಂಬುದರ ಬದಲು “ಉಪಕಾರ್ಯದರ್ಶಿ, ಜಿಲ್ಲಾ ಪಂಚಾಯತ್‌, ಹಾವೇರಿ“ ಎಂದು ತಿದ್ದಿ ಓದಿಕೊಳ್ಳತಕ್ಕದ್ದು. ಗ್ರಾಅಪಂರಾ/96/ಜಿಪಸ/2020,ಬೆಂಗಳೂರು,ದಿನಾಂಕ:22-05-2020 0.31 View
Govt Order 2020-21ನೇ ಸಾಲಿಗೆ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ವಿಶ್ವವಿದ್ಯಾಲಯ, ಗದಗ ಹಾಗೂ ಬೆಂಗಳೂರಿನ ಕಛೇರಿಯ ಅಧಿಕಾರಿಗಳ ವೇತನ ಮತ್ತು ಇತರೆ ಭತ್ಯೆಗಳನ್ನು ಭರಿಸಲು ಏಪ್ರಿಲ್‌ ಮತ್ತು ಮೇ ಮಾಹೆಗಳ ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು. ಗ್ರಾಅಪಂರಾ/201/ಜಿಪಸ/2020,ದಿನಾಂಕ:22_05_2020 2.28 View
Notification ಹೊಸದಾಗಿ ರಚನೆಯಾಗಿರುವ ತಾಲ್ಲೂಕು ಪಂಚಾಯತ್ ಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಕುರಿತು. ಗ್ರಾಅಪಂರಾ/96/ಜಿಪಸ/2020, ಬೆಂಗಳೂರು,ದಿನಾಂಕ:16-05-2020  4.40  View
Guidelines 15ನೇ ಹಣಕಾಸು ಯೋಜನೆಯ ಅನುದಾನಕ್ಕೆ 2020-21ನೇ ಸಾಲಿನ ಕ್ರಿಯಾಯೋಜನೆ ತಯಾರಿಸುವ ಬಗ್ಗೆ. ಗ್ರಾಅಪಂರಾ/191/ಜಿಪಸ/2020 ಬೆಂಗಳೂರು,ದಿನಾಂಕ:13-05-2020  12.30  View
Govt Order ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ಸ್ಥಾಪಿಸುವ ಬಗ್ಗೆ. ಗ್ರಾಅಪಂರಾ/52/ಜಿಪಸ/2020, ಬೆಂಗಳೂರು,ದಿನಾಂಕ:07-05-2020   1.83  View
Notification ಕರ್ನಾಟಕ ಪಂಚಾಯತ್ ರಾಜ್(ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ)(ತಿದ್ದುಪಡಿ) ನಿಯಮಗಳು,2020. ಗ್ರಾಅಪಂರಾ/87/ಜಿಪಸ/2020,ಬೆಂಗಳೂರು,ದಿನಾಂಕ:05-05-2020  0.04  View
Govt Order ಶ್ರೀ ಶರಣಬಸಪ್ಪ ಎಸ್.ರಾಸೂರ, ಸದಸ್ಯರು,ಪ್ರಸ್ತುತ ಅಧ್ಯಕ್ಷರು,ಡೊಂಗರಗಾಂವ ಗ್ರಾಮ ಪಂಚಾಯತಿ,ಕಲಬುರುಗಿ ತಾಲ್ಲೂಕು ಕಲಬುರುಗಿ ಜಿಲ್ಲೆಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43 ಎ (1)ರನ್ವಯ ಕ್ರಮ ಜರುಗಿಸುವ ಕುರಿತು. ಗ್ರಾಅಪ/113/ಜಿಪಿಎಸ್/2020/ಬೆಂಗಳೂರು,ದಿನಾಂಕ:05.05.2020  2.10  View
Correction Order ಸರ್ಕಾರದ ಸಮ ಸಂಖ್ಯೆ ಆದೇಶ ಗ್ರಾಅಪ 230 ಗ್ರಾಪಂಅ 2018 ಬೆಂಗಳೂರು,ದಿನಾಂಕ:09.03.2020ರ ಆದೇಶ ಭಾಗದ ಎರಡನೇ ಪ್ಯಾರದ ಮೂರನೇ ಸಾಲಿನಲ್ಲಿ “ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕ ಪಂಚಾಯತಿ ಮೂಳಕಾಲ್ಮೂರು” ಪದಗಳ ಬದಲಾಗಿ, “ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕ ಪಂಚಾಯತಿ ಹರಪನಹಳ್ಳಿ” ಎಂದು ದಿನಾಂಕ:09.03.2020 ರಿಂದಲೇ ಜಾರಿಗೆ ಬರುವಂತೆ, ತಿದ್ದಿಕೊಳ್ಳತಕ್ಕದ್ದು. ಗ್ರಾಅಪ/230/ಗ್ರಾಪಂಅ/2018/ಬೆಂಗಳೂರು,ದಿನಾಂಕ:04-05-2020  0.46  View
Govt Order ರಾಜ್ಯ ಚುನಾವಣಾ ಆಯೋಗಕ್ಕೆ 2020-21ನೇ ಸಾಲಿನ ಏಪ್ರಿಲ್ ಮಾಹೆಗೆ ಅನ್ವಯಿಸುವಂತೆ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ. ಗ್ರಾಅಪಂರಾ/198/ಜಿಪಸ/2020/ಬೆಂಗಳೂರು,ದಿನಾಂಕ:30-04-2020  1.67 View
Circular ಕೋವಿಡ್-19 ಸಾಂಕ್ರಾಮಿಕ ಪಿಡುಗು ಮತ್ತು ಗ್ರಾಮ ಪಂಚಾಯತಿಗಳಲ್ಲಿ ಲಾಕ್ ಡೌನ್ ವಿಸ್ತರಿಸಿರುವ ಹಿನ್ನಲೆಯಲ್ಲಿ 14ನೇ ಹಣಕಾಸು ಆಯೋಗದ ಅನುದಾನವನ್ನು ವಿನಿಯೋಗಿಸುವ ಬಗ್ಗೆ ಮಾರ್ಗಸೂಚಿಗಳ ಕುರಿತು. ಗ್ರಾಅಪರಾ/199/ಗ್ರಾಪಸ/2020 ಬೆಂಗಳೂರು,ದಿನಾಂಕ:17-04-2020   2.51 View
Govt Order ಯಾದಗಿರಿ ಜಿಲ್ಲೆಯ ಯಾದಗಿರಿ ತಾಲ್ಲೂಕಿನ ಬಂದಳ್ಳಿ ಗ್ರಾ.ಪಂ ಅದ್ಯಕ್ಷರಾದ ಶ್ರೀಮತಿ ದೇವಿಬಾಯಿ ಗಂಡ ಪರಶುರಾಮ ಇವರು ಕರ್ತವ್ಯಲೋಪ & ಹಣಕಾಸಿನ ದುರುಪಯೋಗದಂತಹ ದುರ್ನಡತೆಯನ್ನು ಎಸೆಗಿರುವುದರಂದ ಇವರ ವಿರುದ್ದ ಕರ್ನಾಟಕ ಗ್ರಾಮ ಸ್ವರಾಜ್ & ಪಂ.ರಾಜ್ ಅಧಿನಿಯಮ 1993ರ ಪ್ರಕರಣ 43ಎ & 48(4) ರನ್ವಯ ಕ್ರಮ ಜರುಗಿಸುವ ಬಗ್ಗೆ. ಗ್ರಾಅಪಂರಾ/104/ಜಿಪಸ/2020, ಬೆಂಗಳೂರು,ದಿನಾಂಕ:13-04-2020   0.51  View
Govt Order ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಕೀರ್ಣ ಕಟ್ಟಡದ ಆವರಣದಲ್ಲಿ ಹೆಚ್ಚುವರಿ ಕಟ್ಟಡಗಳ ನಿರ್ಮಾಣ ಕಾಮಗಾರಿ ‍ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. ಗ್ರಾಅಪಂರಾ/104/ಜಿಪಸ/2020, ಬೆಂಗಳೂರು,ದಿನಾಂಕ:13-04-2020   1.68  View
Circular ಕೊರೊನಾ ವೈರಸ್(ಕೋವಿಡ್-19) ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಪಂಚಾಯತ್ ರಾಜ್ ಸಂಸ್ಥೆಗಳು ನಿರ್ವಹಿಸಬೇಕಾದ ಶಾಸನಬದ್ಧ ಜವಾಬ್ದಾರಿಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ. ಗ್ರಾಅಪ/73/ಗ್ರಾಪಂಕಾ/2020 ಬೆಂಗಳೂರು,ದಿನಾಂಕ:21-03-2020   7.02  View
Govt Order ರಾಜೀವ್ ಗಾಂಧಿ ಪಂಚಾಯತಿ ಸಶಕ್ತೀಕರಣ ಅಭಿಯಾನ್(ಆರ್.ಜಿ,ಪಿ.ಎಸ್.ಎ)/ಪಂಚಾಯತಿ ಸಶಕ್ತೀಕರಣ ಅಭಿಯಾನ(ಪಿ.ಎಸ್.ಎ)/ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಯೋಜನೆ( ಆರ್.ಜಿ.ಎಸ್.ಎ)ಯಡಿ ಚಾಮರಾಜನಗರ ಜಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಜಲ್ಲಾ ಪಂಚಾಯತಿ ಸಂಪನ್ಮೂಲ ಕೇಂದ್ರ ಕಟ್ಟಡಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಬಾಕಿ ಅನುದಾನವನ್ನು ಬಿಡುಗಡೆ ಮಾಡುವ ಕುರಿತು. ಗ್ರಾಅಪ/138/ಜಿಪಸ/2017(ಪಿ-1), ಬೆಂಗಳೂರು,ದಿನಾಂಕ:19-03-2020   2.57  View
Govt Order ಶ್ರೀಮತಿ ಎಂ.ಬಿ.ಲಕ್ಷ್ಮಿ,ಅಧ್ಯಕ್ಷರು,ಅಣ್ಣೇಶ್ವರ ಗ್ರಾಮ ಪಂಚಾಯಿತಿ,ದೇವನಹಳ್ಳಿ ತಾಲ್ಲೂಕು,ಬೆಂಗಳೂರು ಗ್ರಾಮಾಂತರ ಜಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 48(4) ಮತ್ತು 48(5) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. ಗ್ರಾಅಪ/256/ಗ್ರಾಪಂಅ/2018 ಬೆಂಗಳೂರು,ದಿನಾಂಕ:19-03-2020   3.12 View
Govt Order 2019-20ನೇ ಸಾಲಿನ ಕಿತ್ತೂರು ತಾಲ್ಲೂಕು ಪಂಚಾಯತಿಗೆ ಸಂಬಂಧಿಸಿದಂತೆ ರಾಜ್ಯ ಹಣಕಾಸು ಆಯೋಗ ತಾಲ್ಲೂಕು ಪಂಚಾಯತ್ ಅನಿರ್ಬಂಧಿತ ಅನುದಾನ 1ನೇ, 2ನೇ, 3ನೇ ಮತ್ತು 4ನೇ ಕಂತುಗಳನ್ನು ಬೈಲಹೊಂಗಲ ತಾಲ್ಲೂಕು ಪಂಚಾಯಿತಿಗೆ ಬಿಡುಗಡೆಗೊಳಿಸುವ ಕುರಿತು. ಗ್ರಾಅಪ/206/ಜಿಪಸ/2018/ದಿನಾಂಕ:18-03-2020   4.63 View
Letter ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರ ಕಟ್ಟಡದಲ್ಲಿ ಹೆಚ್ಚುವರಿ ಮೂಲಭೂತ ಸೌಲಭ್ಯವನ್ನು ಕಲ್ಪಿಸಲು Specificationಗಳನ್ನು ಅನುಮೋದಿಸುವ ಕುರಿತು. ಗ್ರಾಅಪ/28/ಜಿಪಸ/2019, ಬೆಂಗಳೂರು,ದಿನಾಂಕ:17-03-2020   2.76  View
Govt Order ಗ್ರಾಮ ಪಂಚಾಯಿತಿ ಚುನಾವಣೆ-2020 ಮತದಾನ ಮಾಡುವ ಕುರಿತು ಮತ್ತು ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಬಗ್ಗೆ ರಾಜ್ಯಾದ್ಯಂತ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪಂರಾ/101/ಜಿಪಸ/2020,ದಿನಾಂಕ:16-03-2020   2.10  View
Proceedings Constitution of a committee to examine,recommend and formulation of policy re-reservation for Politically backward classes under Article 243(D)(6) and 243 (T)(6) of the constitution of India. RDP:135:ZPS:2011,BANGALORE Dated:16-03-2020  3.23  View
Letter ಕೋವಿಡ್-19(ಕೊರೊನಾ ವೈರಸ್) ನಿಯಂತ್ರಿಸುವ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯಗಳಿಗೆ/ಕಾಲೇಜುಗಳಿಗೆ ಹಾಗೂ ಪಾಲಿಟೆಕ್ನಿಕ್ ಗಳಿಗೆ ರಜೆ ಘೋಷಿಸುವ ಬಗ್ಗೆ. ಗ್ರಾಅಪಂರಾ/163/ಜಿಪಸ/2020 ಬೆಂಗಳೂರು,ದಿನಾಂಕ:13-03-2020   0.52  View
Govt Order ರಾಜ್ಯ ಚುನಾವಣಾ ಆಯೋಗಕ್ಕೆ ಹೆಚ್ಚುವರಿ ಅನುದಾನವನ್ನು ಮರು ಹೊಂದಾಣಿಕೆಯ ಮೂಲಕ ಬಿಡುಗಡೆಗೊಳಿಸುವ ಕುರಿತು. ಗ್ರಾಅಪಂರಾ/93/ಜಿಪಸ/2020,ದಿನಾಂಕ:09-03-2020   2.10  View
Govt Order ರಾಜೀವ್ ಗಾಂಧಿ ಪಂಚಾಯತ್ ಸಶಕ್ತೀಕರಣ ಅಭಿಯಾನ ಯೋಜನೆ/ಪಂಚಾಯತ್ ಸಶಕ್ತೀಕರಣ ಅಭಿಯಾನ/ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಯೋಜನೆಯಡಿ ಗದಗ ಜಿಲ್ಲಾ ಪಂಚಾಯಿತಿ ಸಂಪನ್ಮೂಲ ಕೇಂದ್ರ ಕಟ್ಟಡವನ್ನು ನಿರ್ಮಿಸುವ ಕಾಮಗಾರಿ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. ಗ್ರಾಅಪಂರಾ/71/ಜಿಪಸ/2020 , ದಿನಾಂಕ:09-03-2020   2.13  View
Govt Order ರಾಜೀವ್ ಗಾಂಧಿ ಪಂಚಾಯತಿ ಸಶಕ್ತೀಕರಣ ಅಭಿಯಾನ್(ಆರ್.ಜಿ.ಪಿ.ಎಸ್.ಎ)/ಪಂಚಾಯತಿ ಸಶಕ್ತೀಕರಣ ಅಭಿಯಾನ(ಪಿ.ಎಸ್.ಎ)/ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಯೋಜನೆ (ಆರ್.ಜಿ.ಎಸ್.ಎ)ಯಡಿ ಬೀದರ್ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯತಿ ಸಂಪನ್ಮೂಲ ಕೇಂದ್ರ ಕಟ್ಟಡಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಬಾಕಿ ಅನುದಾನವನ್ನು ಬಿಡುಗಡೆ ಮಾಡುವ ಕುರಿತು. ಗ್ರಾಅಪ/138/ಜಿಪಸ/2017(ಪಿ-1),ಬೆಂಗಳೂರು,ದಿನಾಂಕ:07-03-2020   2.07  View
Govt Order ಶ್ರೀಮತಿ ಜಯಮ್ಮ ಕೋಂ ದೇವೇಂದ್ರಪ್ಪ ನೇಶ್ವಿ,ಉಪಾಧ್ಯಕ್ಷರು,ಹಲಗೇರಿ ಗ್ರಾಮ ಪಂಚಾಯತಿ,ರಾಣೆಬೆನ್ನೂರು ತಾಲ್ಲೂಕು,ಹಾವೇರಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರಡಿ ಕ್ರಮ ಜರುಗಿಸುವ ಕುರಿತು. ಗ್ರಾಅಪ/175/ಗ್ರಾಪಂಅ/2020 ಬೆಂಗಳೂರು,ದಿನಾಂಕ:06.03.2020   2.03 View
Govt Order ಶ್ರೀ ಮಂಜುನಾಥ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ,ಅಮ್ಮನಘಟ್ಟ ಗ್ರಾಮ ಪಂಚಾಯಿತಿ,ಗುಬ್ಬಿ ತಾಲ್ಲೂಕು,ತುಮಕೂರು ಜಿಲ್ಲೆ ಇವರ ವಿರುದ್ಧ ನಡೆಸಲಾದ ಇಲಾಖಾ ವಿಚಾರಣೆ-ಅಂತಿಮ ಆದೇಶ ಹೊರಡಿಸುವ ಬಗ್ಗೆ. ಗ್ರಾಅಪ/437/ಗ್ರಾಪಂಕಾ/2017 ಬೆಂಗಳೂರು,ದಿನಾಂಕ:06-03-2020   2.16  View
Govt Order ರಾಜ್ಯ ಚುನಾವಣಾ ಆಯೋಗಕ್ಕೆ 2019-20ನೇ ಸಾಲಿನ ನಾಲ್ಕನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ. ಗ್ರಾಅಪ/117/ಜಿಪಸ/2019,ಬೆಂಗಳೂರು,ದಿನಾಂಕ:05-03-2020   1.72  View
Govt Order ಶ್ರೀ ಭೀಮಾಶಂಕರ ಭಾಸ್ಕರ ಮಾದರ,ಶ್ರೀ ಪ್ರಶಾಂತ ಖೇಮು ರಾಠೋಡ,ಶ್ರೀ ಪ್ರವೀಣ ಫೊಮಸಿಂಗ್ ರಾಠೋಡ ಮತ್ತು ಶ್ರೀ ದೌಲತರಾಯ ವಿಠ್ಠಲಗೌಡ ಬಿರಾದಾರ,ಸದಸ್ಯರುಗಳು,ಬರಟಗಿ ಗ್ರಾಮ ಪಂಚಾಯತಿ,ವಿಜಯಪುರ ತಾಲ್ಲೂಕು ಮತ್ತು ಜಲ್ಲೆ ಇವರುಗಳ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರಡಿ ಕ್ರಮ ಜರುಗಿಸುವ ಕುರಿತು. ಗ್ರಾಅಪ/67/ಗ್ರಾಪಂಅ/2020 ಬೆಂಗಳೂರು,ದಿನಾಂಕ:05.03.2020   2.03  View
Govt Order ಶ್ರೀಮತಿ ರೇಖಾ ಶ್ರೀಶೈಲ ಕೆರಿಗೊಂಡ,ಅಧ್ಯಕ್ಷರು,ಮೊರಟಗಿ ಗ್ರಾಮ ಪಂಚಾಯತಿ,ಸಿಂದಗಿ ತಾಲ್ಲೂಕು,ವಿಜಯಪುರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರಡಿ ಕ್ರಮ ಜರುಗಿಸುವ ಕುರಿತು. ಗ್ರಾಅಪ/73/ಗ್ರಾಪಂಅ/2020,ಬೆಂಗಳೂರು,ದಿನಾಂಕ:05.03.2020   2.20  View
Circular ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಸರ್ಕಾರ ಶಾಖೆ) (ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕಮ್ ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ನೇಮಕಾತಿ) ಹುದ್ದೆಗಳಿಗೆ ನೇರ ನೇಮಕಾತಿ ಮಾಡುವ ಸಂಬಂಧ ಅಧಿಸೂಚನೆ. ಗ್ರಾಅಪ/427/ಗ್ರಾಪಂಕಾ/2017 ಬೆಂಗಳೂರು,ದಿನಾಂಕ:05.03.2020   1.20  View
Govt Order 2019-20ನೇ ಸಾಲಿನ ಆರ್ಥಿಕ ವರ್ಷದ ಜನವರಿ-2020 ರಿಂದ ಮಾರ್ಚ್-2020ರ ವರೆಗಿನ ಅವಧಿಗೆ ಗದಗಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಹಾಗೂ ಬೆಂಗಳೂರಿನ ಪ್ರಾದೇಶಿಕ ಕಛೇರಿಗಳಿಗೆ 4ನೇ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ. ಗ್ರಾಅಪ/121/ಜಿಪಸ/2019 ಬೆಂಗಳೂರು,ದಿನಾಂಕ:05-03-2020   1.23  View
Govt Order ಶ್ರೀಮತಿ ಎಂ.ಬಿ. ಲಕ್ಷ್ಮಿ,ಅಧ್ಯಕ್ಷರು, ಅಣ್ಣೇಶ್ವರ ಗ್ರಾಮ ಪಂಚಾಯತಿ,ದೇವನಹಳ್ಳಿ ತಾಲ್ಲೂಕು,ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 48(4) ಮತ್ತು 48(5) ರನ್ವಯ ಕ್ರಮ ಕೈಗೊಳ್ಳುವ ಬಗ್ಗೆ. ಗ್ರಾಅಪ/256/ಗ್ರಾಪಂಅ/2018 ಬೆಂಗಳೂರು,ದಿನಾಂಕ:03-03-2020   2.92  View
Govt Order ಶ್ರೀ ಶ್ರೀಶೈಲ ಶ.ಬಿರಾದಾರ,ಅಧ್ಯಕ್ಷರು,ಬಂದಾಳ ಗ್ರಾಮ ಪಂಚಾಯತ್, ಸಿಂದಗಿ ತಾಲ್ಲೂಕು,ವಿಜಯಪುರ ಜಲ್ಲೆ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ರಡಿ ಕ್ರಮ ಜರುಗಿಸುವ ಕುರಿತು. ಗ್ರಾಅಪ/161/ಗ್ರಾಪಂಅ/2020 ಬೆಂಗಳೂರು,ದಿನಾಂಕ:02.03.2020   2.21  View
Circular ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಗ್ರಾಮ ಪಂಚಾಯಿತಿ ಹಂತದಲ್ಲಿ ಮಹಿಳೆಯರಿಗಾಗಿ ವಿಶೇಷ ಗ್ರಾಮ ಸಭೆಯನ್ನು ಆಯೋಜಿಸುವ ಕುರಿತು. ಗ್ರಾಅಪ/225/ಗ್ರಾಪಂಅ/2020 ಬೆಂಗಳೂರು,ದಿನಾಂಕ:02-03-2020   1.23  View

 

Last Updated: 03-09-2020 04:29 PM Updated By: Admin