ಅಭಿಪ್ರಾಯ / ಸಲಹೆಗಳು

ಸ್ವಚ್ಛ ಭಾರತ ಮಿಷನ್‌ (ಗ್ರಾಮೀಣ)

 

      ಗ್ರಾಮೀಣ ಸ್ವಚ್ಛತೆಗೆ ವಿಶೇಷ ಒತ್ತು ನೀಡುವ ಹಿನ್ನೆಲೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಾದ ಸಂಪೂರ್ಣ ಸ್ವಚ್ಛತಾ ಆಂದೋಲನವನ್ನು 2005 ರಿಂದ ಮಾರ್ಚ್ 2012 ರವರೆಗೆ ಹಾಗೂ ನಿರ್ಮಲ ಭಾರತ್ ಅಭಿಯಾನ ಕಾರ್ಯಕ್ರಮವನ್ನು ಏಪ್ರಿಲ್ 2012 ರಿಂದ ಅಕ್ಟೋಬರ್-2, 2014 ರವರೆಗೆ ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ ತೀವ್ರವಾಗಿ ಅನುಷ್ಠಾನಗೊಳಿಸಲಾಯಿತು. ಪ್ರಸ್ತುತ ಕೇಂದ್ರ ಸರ್ಕಾರವು ಇದೇ ನಿರ್ಮಲ ಭಾರತ ಅಭಿಯಾನ ಕಾರ್ಯಕ್ರಮವನ್ನು ಪುನರ್ ನಾಮಕರಣ ಮಾಡಿ ಹೊಸ ರೂಪದೊಂದಿಗೆ ದಿನಾಂಕ 02.10.2014 ರಿಂದ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಹೆಸರಿನಡಿ ಅನುಷ್ಠಾನ ಮಾಡಲಾಗುತ್ತಿದೆ.

      ಗ್ರಾಮೀಣ ಪ್ರದೇಶಗಳ ಎಲ್ಲಾ ಕುಟುಂಬಗಳಲ್ಲಿ, ಶಾಲೆಗಳಲ್ಲಿ, ಅಂಗನವಾಡಿಗಳಲ್ಲಿ ಶೌಚಾಲಯಗಳಿರಬೇಕು, ಮಲ-ಮೂತ್ರ ವಿಸರ್ಜನೆಗಳಿಗೆ ಶೌಚಾಲಯಗಳನ್ನೇ ಬಳಸಬೇಕು, ಉತ್ತಮ ನಿರ್ವಹಣೆ ಇರಬೇಕು, ಗ್ರಾಮದ ಬೀದಿಗಳು, ಓಣಿಗಳು ಶುಚಿಯಾಗಿರಬೇಕು, ಇದರ ಜೊತೆಗೆ ಮನೆಗಳ ಹಾಗೂ ಗ್ರಾಮದ ಕಸ, ಬಳಸಿದ ನೀರು ಮುಂತಾದವುಗಳನ್ನು ಉತ್ತಮವಾಗಿ ನಿರ್ವಹಿಸಬೇಕು. ಒಟ್ಟಾರೆ ರಾಜ್ಯದ ಎಲ್ಲಾ ಗ್ರಾಮಗಳ ಸಂಪೂರ್ಣ ಸ್ವಚ್ಛತೆಗೆ ಪೂರಕವಾದ ಚಟುವಟಿಕೆಗಳನ್ನು ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಅಡಿಯಲ್ಲಿ ಕೈಗೊಳ್ಳಲಾಗುತ್ತಿದೆ.

 

Archives

ಸರ್ಕಾರದ ನಡವಳಿಗಳು / ಅಧಿಸೂಚನೆ / ಸುತ್ತೋಲೆ

 

ಕಡತದ ವಿಧ ವಿಷಯ ಆದೇಶ ಸಂಖ್ಯೆ ಮತ್ತು ದಿನಾಂಕ ಗಾತ್ರ 
(ಎಂ.ಬಿ)
ವೀಕ್ಷಿಸಿ / ಡೌನ್ಲೋಡ್ ಮಾಡಿ
ಮಂಜೂರಾತಿ ಆದೇಶ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ ಮಾಡಲು ಘಟಕ ನಿರ್ಮಾಣಕ್ಕಾಗಿ ಮಂಜೂರಾತಿ ನೀಡುವ ಕುರಿತು. RDPR/164/RDWSD/SBM-G/SLWM-Kodagu/2018/328, ದಿನಾಂಕ:02.04.2020  0.35  ವೀಕ್ಷಿಸು
ಮಂಜೂರಾತಿ ಆದೇಶ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ ಮಾಡಲು ಘಟಕ ನಿರ್ಮಾಣಕ್ಕಾಗಿ ಮಂಜೂರಾತಿ ನೀಡುವ ಕುರಿತು. RDPR/36/RWSSD/SBM/2019-20/350, ದಿನಾಂಕ:03-04-2020  0.29  ವೀಕ್ಷಿಸು
ಅಧಿಕೃತ ಜ್ಞಾಪನಾ ಸ್ವಚ್ಛ ಭಾರತ್‌ ಮಿಷನ್‌ (ಗ್ರಾ) ಯೋಜನೆಯಡಿ ವೈಯುಕ್ತಿಕ ಗೃಹ ಶೌಚಾಲಯ ನಿರ್ಮಾಣ ಮಾಡಿಕೊಂಡ ಅರ್ಹ ಫಲಾನುಭವಿಗಳಿಗೆ ಪ್ರೋತ್ಸಾಹಧನ ಪಾವತಿಸಲು 2019-20ನೇ ಸಾಲಿನ ಕಾರ್ಯಕ್ಷಮತೆ ಆಧಾರಿತ ಕೇಂದ್ರದ ಪ್ರೋತ್ಸಾಹ(PBI) ಅನುದಾನವನ್ನು ಜಿಲ್ಲೆಗಳಿಗೆ ಬಿಡುಗಡೆಗೊಳಿಸಿರುವುದನ್ನು ಲೆಕ್ಕ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು. ಗ್ರಾಅಪ/61/ಗ್ರಾಕುನೀ&ನೈಇ/ಸ್ವಭಾಮಿ(ಗ್ರಾ)/2018/ಭಾಗ-2/291(A), ದಿನಾಂಕ:31-03-2020  0.25  ವೀಕ್ಷಿಸು
ಮಂಜೂರಾತಿ ಆದೇಶ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ ಮಾಡಲು ಘಟಕ ನಿರ್ಮಾಣಕ್ಕಾಗಿ ಮಂಜೂರಾತಿ ನೀಡುವ ಕುರಿತು. ಗ್ರಾಂಪ/77/ಗ್ರಾಕುನಿ&ನೈಇ/ಸ್ವಭಾಮಿ/2018/346, ದಿನಾಂಕ:03-04-2020  0.21  ವೀಕ್ಷಿಸು
ಅಧಿಕೃತ ಜ್ಞಾಪನಾ ಸ್ವಚ್ಛ ಭಾರತ್‌ ಮಿಷನ್‌ (ಗ್ರಾ) ಯೋಜನೆಯಡಿ 2012 ರ ಬೇಸ್‌ಲೈನ್‌ ಸಮೀಕ್ಷೆಯಿಂದ ಹೊರಗುಳಿದ ಕುಟುಂಬಗಳ ವೈಯುಕ್ತಿಕ ಗೃಹ ಶೌಚಾಲಯ ನಿರ್ಮಾಣಕ್ಕಾಗಿ 2018-19ನೇ ಸಾಲಿನ EBR ಕೇಂದ್ರ ಹಾಗೂ ರಾಜ್ಯದ ಪಾಲಿನ 2ನೇ ಕಂತಿನ ಅನುದಾನವನ್ನು ಜಿಲ್ಲೆಗಳಿಗೆ ಬಿಡುಗಡೆಗೊಳಿಸುವ ಕುರಿತು. ಗ್ರಾಅಪ/143/ಗ್ರಾಕುನೀ&ನೈಇ/ಸ್ವಭಾಮಿ(ಗ್ರಾ)/ಲೆಶಾ/2018/753, ದಿನಾಂಕ:29-07-2019  0.42  ವೀಕ್ಷಿಸು
ಅಧಿಕೃತ ಜ್ಞಾಪನಾ ಸ್ವಚ್ಛ ಭಾರತ್‌ ಮಿಷನ್‌ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಬೇಸ್‌ಲೈನ್‌ ಸಮೀಕ್ಷೆಯಿಂದ ಹೊರಗುಳಿದ LOB & NOLB ಮತ್ತು 2012 ರ ಬೇಸ್‌ಲೈನ್‌ ಸಮೀಕ್ಷೆಯಲ್ಲಿರುವ ವೈಯುಕ್ತಿಕ ಗೃಹ ಶೌಚಾಲಯ ನಿರ್ಮಾಣಕ್ಕಾಗಿ ಪ್ರೋತ್ಸಾಹಧನ ಪಾವತಿಸಲು ಎಸ್.‌ಪಿ.ಪಿ/ಟಿ.ಎಸ್.ಪಿ ರಾಜ್ಯ ಘಟಕದಡಿ ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು. ಗ್ರಾಅಪ/139/ಗ್ರಾಕುನೀ&ನೈಇ/ಸ್ವಭಾಮಿ-ಗ್ರಾ/2017/291, ದಿನಾಂಕ:30-03-2020  0.37  ವೀಕ್ಷಿಸು
ಅಧಿಕೃತ ಜ್ಞಾಪನಾ ಸ್ವಚ್ಛ ಭಾರತ್‌ ಮಿಷನ್‌ (ಗ್ರಾ) ಕಾರ್ಯಕ್ರಮದ ಅನುಷ್ಠಾನಕ್ಕಾಗಿ EBR 2018-19ನೇ ಸಾಲಿನ ಕೇಂದ್ರ ಹಾಗೂ ರಾಜ್ಯದ ಪಾಲಿನ 2ನೇ ಕಂತಿನ ಅನುದಾನವನ್ನು ಘನ ತ್ಯಾಜ್ಯ ನಿರ್ವಹಣೆಯ ಘಟಕ ನಿರ್ಮಾಣಕ್ಕಾಗಿ ಜಿಲ್ಲೆಗಳಿಗೆ ಬಿಡುಗಡೆಗೊಳಿಸುವ ಕುರಿತು. ಗ್ರಾಅಪ/143/ಗ್ರಾಕುನೀ&ನೈಇ/ಸ್ವಭಾಮಿ(ಗ್ರಾ)/ಲೆಶಾ/2018/ಭಾಗ-2/335, ದಿನಾಂಕ:03-04-2020  0.31  ವೀಕ್ಷಿಸು
ಅಧಿಕೃತ ಜ್ಞಾಪನಾ ಸ್ವಚ್ಛ ಭಾರತ್‌ ಮಿಷನ್‌ (ಗ್ರಾ) ಕಾರ್ಯಕ್ರಮದ ಅನುಷ್ಠಾನಕ್ಕಾಗಿ EBR 2018-19ನೇ ಸಾಲಿನ ಕೇಂದ್ರ ಹಾಗೂ ರಾಜ್ಯದ ಪಾಲಿನ 2ನೇ ಕಂತಿನ ಅನುದಾನವನ್ನು ಘನ ತ್ಯಾಜ್ಯ ನಿರ್ವಹಣೆಯ ಘಟಕ ನಿರ್ಮಾಣಕ್ಕಾಗಿ ಜಿಲ್ಲೆಗಳಿಗೆ ಬಿಡುಗಡೆಗೊಳಿಸುವ ಕುರಿತು. ಗ್ರಾಅಪ/143/ಗ್ರಾಕುನೀ&ನೈಇ/ಸ್ವಭಾಮಿ(ಗ್ರಾ)/ಲೆಶಾ/2018/ಭಾಗ-2/332, ದಿನಾಂಕ:02-04-2020  0.41  ವೀಕ್ಷಿಸು
ಅಧಿಕೃತ ಜ್ಞಾಪನಾ ಸ್ವಚ್ಛ ಭಾರತ್‌ ಮಿಷನ್‌ (ಗ್ರಾ) ಕಾರ್ಯಕ್ರಮದ ಅನುಷ್ಠಾನಕ್ಕಾಗಿ 2019-20ನೇ ಸಾಲಿನ ಕಾರ್ಯಕ್ಷಮತೆ ಆಧಾರಿತ ಕೇಂದ್ರದ ಪ್ರೋತ್ಸಾಹ ಅನುದಾನವನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ಸ್ವಚ್ಛತಾ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛಗ್ರಾಹಿಗಳಿಗೆ ಹಾಗೂ ಇತರೆ ಗ್ರಾಮ ಪಂಚಾಯತಿ ಸಿಬ್ಬಂದಿಗಳ ರಕ್ಷಣೆಗೆ ಅಗತ್ಯವಿರುವ ಸೌಲಭ್ಯವನ್ನು ಒದಗಿಸಲು ಜಿಲ್ಲೆಗಳಿಗೆ ಬಿಡುಗಡೆ ಮಾಡುವ ಕುರಿತು. ಗ್ರಾಅಪ/ರಾನೀನೈಮಿ/ನಿಭಾಅ/94/2014-15/318, ದಿನಾಂಕ:21-04-2020  0.36  ವೀಕ್ಷಿಸು
ಅಧಿಕೃತ ಜ್ಞಾಪನಾ ಸ್ವಚ್ಛ ಭಾರತ್‌ ಮಿಷನ್‌ (ಗ್ರಾ) ಯೋಜನೆಯಡಿ 2012 ರ ಬೇಸ್‌ಲೈನ್‌ ಸಮೀಕ್ಷೆಯಲ್ಲಿರುವ ಮತ್ತು 2012ರ ಬೇಸ್‌ಲೈನ್‌ ಸಮೀಕ್ಷೆಯಿಂದ ಹೊರಗುಳಿದ (LOB & NOLB) ಕುಟುಂಬಗಳ ವೈಯುಕ್ತಿಕ ಗೃಹ ಶೌಚಾಲಯ ನಿರ್ಮಾಣ ಮಾಡಿಕೊಂಡ ಅರ್ಹ ಫಲಾನುಭವಿಗಳಿಗೆ ಪ್ರೋತ್ಸಾಹ ಧನ ಪಾವತಿಸಲು 2018-19ನೇ ಸಾಲಿನ EBR ಕೇಂದ್ರ ಹಾಗೂ ರಾಜ್ಯದ ಪಾಲಿನ 2ನೇ ಕಂತಿನ ಅನುದಾನವನ್ನು ಜಿಲ್ಲೆಗಳಿಗೆ ಬಿಡುಗಡೆಗೊಳಿಸುವ ಕುರಿತು. ಗ್ರಾಅಪ/143/ಗ್ರಾಕುನೀ&ನೈಇ/ಸ್ವಭಾಮಿ(ಗ್ರಾ)/ಲೆಶಾ/2018/ಭಾಗ-2/288, ದಿನಾಂಕ:27-03-2020  0.42  ವೀಕ್ಷಿಸು
ಅಧಿಕೃತ ಜ್ಞಾಪನಾ ಸ್ವಚ್ಛ ಭಾರತ್‌ ಮಿಷನ್‌ (ಗ್ರಾ) ಕಾರ್ಯಕ್ರಮದ ಅನುಷ್ಠಾನಕ್ಕಾಗಿ EBR 2018-19ನೇ ಸಾಲಿನ ಕೇಂದ್ರ ಹಾಗೂ ರಾಜ್ಯದ ಪಾಲಿನ ಅನುದಾನವನ್ನು ಘನ ತ್ಯಾಜ್ಯ ನಿರ್ವಹಣೆಯ ಘಟಕ ನಿರ್ಮಾಣಕ್ಕಾಗಿ ಜಿಲ್ಲೆಗಳಿಗೆ ಬಿಡುಗಡೆಗೊಳಿಸುವ ಕುರಿತು. ಗ್ರಾಅಪ/143/ಗ್ರಾಕುನೀ&ನೈಇ/ಸ್ವಭಾಮಿ(ಗ್ರಾ)/ಲೆಶಾ/2018/ಭಾಗ-1/958, ದಿನಾಂಕ:27-09-2019  0.43  ವೀಕ್ಷಿಸು
ಅಧಿಕೃತ ಜ್ಞಾಪನಾ ಸ್ವಚ್ಛ ಭಾರತ್‌ ಮಿಷನ್‌ (ಗ್ರಾ) ಕಾರ್ಯಕ್ರಮದ ಅನುಷ್ಠಾನಕ್ಕಾಗಿ EBR 2018-19ನೇ ಸಾಲಿನ ಕೇಂದ್ರ ಹಾಗೂ ರಾಜ್ಯದ ಪಾಲಿನ ಅನುದಾನವನ್ನು ಘನ ತ್ಯಾಜ್ಯ ನಿರ್ವಹಣೆಯ ಘಟಕ ನಿರ್ಮಾಣಕ್ಕಾಗಿ ಜಿಲ್ಲೆಗಳಿಗೆ ಬಿಡುಗಡೆಗೊಳಿಸುವ ಕುರಿತು. ಗ್ರಾಅಪ/143/ಗ್ರಾಕುನೀ&ನೈಇ/ಸ್ವಭಾಮಿ(ಗ್ರಾ)/ಲೆಶಾ/2018/ಭಾಗ-2/362, ದಿನಾಂಕ:05-05-2020  0.30  ವೀಕ್ಷಿಸು
ಮಂಜೂರಾತಿ ಆದೇಶ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆಗಾಗಿ ಘಟಕ ನಿರ್ಮಾಣಕ್ಕಾಗಿ 2ನೇ ಹಂತದ ಅನುದಾನ ಬಿಡುಗಡೆಗೆ ಮಂಜೂರಾತಿ ನೀಡುವ ಕುರಿತು. RDWS&SD/82/SBM-G/SLWM-S/2019/320, ದಿನಾಂಕ:21-04-2020  0.23  ವೀಕ್ಷಿಸು
ಅಧಿಕೃತ ಜ್ಞಾಪನಾ ಸ್ವಚ್ಛ ಭಾರತ್‌ ಮಿಷನ್‌ (ಗ್ರಾ) ಕಾರ್ಯಕ್ರಮದ ಅನುಷ್ಠಾನಕ್ಕಾಗಿ EBR 2018-19ನೇ ಸಾಲಿನ ಕೇಂದ್ರ ಹಾಗೂ ರಾಜ್ಯದ ಪಾಲಿನ ಅನುದಾನವನ್ನು ಘನ ತ್ಯಾಜ್ಯ ನಿರ್ವಹಣೆಯ ಘಟಕ ನಿರ್ಮಾಣಕ್ಕಾಗಿ ಜಿಲ್ಲೆಗಳಿಗೆ ಬಿಡುಗಡೆಗೊಳಿಸುವ ಕುರಿತು. ಗ್ರಾಅಪ/143/ಗ್ರಾಕುನೀ&ನೈಇ/ಸ್ವಭಾಮಿ(ಗ್ರಾ)/ಲೆಶಾ/2018/ಭಾಗ-2/332, ದಿನಾಂಕ:02-04-2020  0.41  ವೀಕ್ಷಿಸು
ಅಧಿಕೃತ ಜ್ಞಾಪನಾ ಸ್ವಚ್ಛ ಭಾರತ ಮಿಷನ್‌ (ಗ್ರಾ) ಕಾರ್ಯಕ್ರಮದ ಅನುಷ್ಠಾನಕ್ಕಾಗಿ EBR 2018-19 ನೇ ಸಾಲಿನ ಕೇಂದ್ರ ಹಾಗೂ ರಾಜ್ಯದ ಪಾಲಿನ 2 ನೇ ಕಂತಿನ ಅನುದಾನವನ್ನು ಘನ ತ್ಯಾಜ್ಯ ನಿರ್ವಹಣೆಯ ಘಟಕ ನಿರ್ಮಾಣಕ್ಕೆ ಜಿಲ್ಲೆಗೆ ಬಿಡುಗಡೆಗೊಳಿಸುವ ಕುರಿತು. ಗ್ರಾಅಪ/143/ಗ್ರಾಕುನೀ&ನೈಇ/ಸ್ವಭಾಮಿ(ಗ್ರಾ)/ಲೆಶಾ/2018/ಭಾಗ-2/351, ದಿನಾಂಕ:04-04-2020  0.42  ವೀಕ್ಷಿಸು
ಅಧಿಕೃತ ಜ್ಞಾಪನಾ ಸ್ವಚ್ಛ ಭಾರತ ಮಿಷನ್‌ (ಗ್ರಾ) ಕಾರ್ಯಕ್ರಮದ ಅನುಷ್ಠಾನಕ್ಕಾಗಿ EBR 2018-19 ನೇ ಸಾಲಿನ 2 ನೇ ಕಂತಿನ ಕೇಂದ್ರ ಹಾಗೂ ರಾಜ್ಯದ ಪಾಲಿನ ಅನುದಾನವನ್ನು ಸಮುದಾಯ ಶೌಚಾಲಯ ನಿರ್ಮಾಣಕ್ಕಾಗಿ ಜಿಲ್ಲೆಗೆ ಬಿಡುಗಡೆಗೊಳಿಸುವ ಕುರಿತು.   ಗ್ರಾ.ಅ.ಪ/76/ಗ್ರಾ.ಕು.ನೀ.ನೈ.ಇ/ಸ್ವಭಾಮಿ-ಗ್ರಾ/2018/107, ದಿನಾಂಕ:30-01-2020  0.32  ವೀಕ್ಷಿಸು
ಅಧಿಕೃತ ಜ್ಞಾಪನಾ ಸ್ವಚ್ಛ ಭಾರತ ಮಿಷನ್‌ (ಗ್ರಾ) ಕಾರ್ಯಕ್ರಮದ ಅನುಷ್ಠಾನಕ್ಕಾಗಿ 2018-19 ನೇ ಸಾಲಿನ ಕಾರ್ಯಕ್ಷಮತೆ ಆಧಾರಿತ ಕೇಂದ್ರದ ಪ್ರೋತ್ಸಾಹ ಅನುದಾನವನ್ನು ಗೋಬರ್-ಧನ್‌ ಕಾರ್ಯಕ್ರಮ ಅನುಷ್ಠಾನ ಮಾಡಲು ಜಿಲ್ಲೆಗೆ ಬಿಡುಗಡೆ ಮಾಡುವ ಕುರಿತು. ಗ್ರಾಅಪ/18/ಗ್ರಾಕುನೀ&ನೈಇ/ಸ್ವಭಾಮಿ(ಗ್ರಾ)/ಜಿಓಬಿ/2019/702, ದಿನಾಂಕ:15-07-2019  0.33  ವೀಕ್ಷಿಸು
ಅಧಿಕೃತ ಜ್ಞಾಪನಾ ಸ್ವಚ್ಛ ಭಾರತ ಮಿಷನ್‌ (ಗ್ರಾ) ಕಾರ್ಯಕ್ರಮದ ಅನುಷ್ಠಾನಕ್ಕಾಗಿ 2019-20 ನೇ ಸಾಲಿನ ಕಾರ್ಯಕ್ಷಮತೆ ಆಧಾರಿತ ಕೇಂದ್ರದ ಪ್ರೋತ್ಸಾಹ ಅನುದಾನವನ್ನು ರಾಜ್ಯದಲ್ಲಿನ ಅಂಗನವಾಡಿ ಶೌಚಾಲಯಗಳ ದುರಸ್ಥಿ ಮತ್ತು ನಿರ್ಮಾಣಕ್ಕೆ ಜಿಲ್ಲೆಗೆ ಬಿಡುಗಡೆ ಮಾಡುವ ಕುರಿತು. ಗ್ರಾಅಪ/137/ಗ್ರಾಕುನೀ&ನೈಇ/ಸ್ವಭಾಮಿ(ಗ್ರಾ)/ಎಸ್.ಹೆಚ್.ಪಿ/2018/63, ದಿನಾಂಕ:18-01-2020  0.31  ವೀಕ್ಷಿಸು
ಅಧಿಕೃತ ಜ್ಞಾಪನಾ ಸ್ವಚ್ಛ ಭಾರತ ಮಿಷನ್‌ (ಗ್ರಾ) ಕಾರ್ಯಕ್ರಮದ ಅನುಷ್ಠಾನಕ್ಕಾಗಿ EBR 2018-19 ನೇ ಸಾಲಿನ 2 ನೇ ಕಂತಿನ ಕೇಂದ್ರ ಹಾಗೂ ರಾಜ್ಯದ ಪಾಲಿನ ಅನುದಾನವನ್ನು ಸಮುದಾಯ ಶೌಚಾಲಯ ನಿರ್ಮಾಣಕ್ಕಾಗಿ ಜಿಲ್ಲೆಗಳಿಗೆ ಬಿಡುಗಡೆಗೊಳಿಸುವ ಕುರಿತು. ಗ್ರಾ.ಅ.ಪ/76/ಗ್ರಾ.ಕು.ನೀ.ನೈ.ಇ/ಸ್ವಭಾಮಿ-ಗ್ರಾ/2018 (ಭಾಗ-1)./776, ದಿನಾಂಕ:06-08-2019  0.35  ವೀಕ್ಷಿಸು
ಅಧಿಕೃತ ಜ್ಞಾಪನಾ ಸ್ವಚ್ಛ ಭಾರತ ಮಿಷನ್‌ (ಗ್ರಾ) ಯೋಜನೆಯಡಿ 2012 ರ ಬೇಸ್‌ ಲೈನ್‌ ಸಮೀಕ್ಷೆಯಿಂದ ಹೊರಗುಳಿದ ಕುಟುಂಬಗಳ ವೈಯಕ್ತಿಕ ಗೃಹ ಶೌಚಾಲಯ ನಿರ್ಮಾಣಕ್ಕಾಗಿ 2018-19 ನೇ ಸಾಲಿನ EBR  ಕೇಂದ್ರ ಹಾಗೂ ರಾಜ್ಯದ ಪಾಲಿನ 2ನೇ ಕಂತಿನ ಅನುದಾನವನ್ನು ಜಿಲ್ಲೆಗೆ ಬಿಡುಗಡೆಗೊಳಿಸುವ ಕುರಿತು. ಗ್ರಾಅಪ/143/ಗ್ರಾಕುನೀ&ನೈಇ/ಸ್ವಭಾಮಿ(ಗ್ರಾ)/ಲೆಶಾ/2018-ಭಾಗ(1)/796, ದಿನಾಂಕ:16-08-2019  0.39  ವೀಕ್ಷಿಸು
ಮಂಜೂರಾತಿ ಆದೇಶ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ ಮಾಡಲು ಘಟಕ ನಿರ್ಮಾಣಕ್ಕಾಗಿ ಮಂಜೂರಾತಿ ನೀಡುವ ಕುರಿತು. RDPR/189/RDWSD/SBM-G/2018-19/329, ದಿನಾಂಕ:02.04.2020  0.34  ವೀಕ್ಷಿಸು
ಅಧಿಕೃತ ಜ್ಞಾಪನಾ ಸ್ವಚ್ಛ ಭಾರತ ಮಿಷನ್‌ (ಗ್ರಾಮೀಣ) ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಸಮಾಲೋಚಕರುಗಳಿಗೆ ಮಾಸಿಕ ಸಂಭಾವನೆಯನ್ನು ಪಾವತಿಸಲು ಕೇಂದ್ರ ಹಾಗೂ ರಾಜ್ಯದ ಪಾಲಿನ ಅನುದಾನವನ್ನು ಜಿಲ್ಲೆಗೆ ಬಿಡುಗಡೆಗೊಳಿಸುವ ಕುರಿತು. ಗ್ರಾಅಪ/109/ಗ್ರಾಕುನೀ&ನೈಇ/ಎಸ್.ಬಿ.ಎಂ-ಜಿ/ಹೆಚ್.ಆರ್.ಡಿ/2018/145, ದಿನಾಂಕ:06-02-2020  0.30  ವೀಕ್ಷಿಸು
ಅಧಿಕೃತ ಜ್ಞಾಪನಾ ಸ್ವಚ್ಛ ಭಾರತ ಮಿಷನ್‌ (ಗ್ರಾಮೀಣ) ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಸಮಾಲೋಚಕರುಗಳಿಗೆ ಮಾಸಿಕ ಸಂಭಾವನೆಯನ್ನು ಪಾವತಿಸಲು ಕೇಂದ್ರ ಹಾಗೂ ರಾಜ್ಯದ ಪಾಲಿನ ಅನುದಾನವನ್ನು ಜಿಲ್ಲೆಗೆ ಬಿಡುಗಡೆಗೊಳಿಸುವ ಕುರಿತು.  ಗ್ರಾಅಪ/109/ಗ್ರಾಕುನೀ&ನೈಇ/ಎಸ್.ಬಿ.ಎಂ-ಜಿ/ಹೆಚ್.ಆರ್.ಡಿ/2018- ಭಾಗ-1/325, ದಿನಾಂಕ:22-04-2020  0.30  ವೀಕ್ಷಿಸು
ಅಧಿಕೃತ ಜ್ಞಾಪನಾ ಸ್ವಚ್ಛ ಭಾರತ ಮಿಷನ್‌ (ಗ್ರಾ) ಕಾರ್ಯಕ್ರಮದ ಅನುಷ್ಠಾನಕ್ಕಾಗಿ EBR 2018-19 ನೇ ಸಾಲಿನ ಕೇಂದ್ರ ಹಾಗೂ ರಾಜ್ಯದ ಪಾಲಿನ 2 ನೇ ಕಂತಿನ ಅನುದಾನವನ್ನು ಘನ ತ್ಯಾಜ್ಯ ನಿರ್ವಹಣೆಯ ಘಟಕ ನಿರ್ಮಾಣಕ್ಕೆ ಜಿಲ್ಲೆಗಳಿಗೆ ಬಿಡುಗಡೆಗೊಳಿಸುವ ಕುರಿತು. ಗ್ರಾಅಪ/143/ಗ್ರಾಕುನೀ&ನೈಇ/ಸ್ವಭಾಮಿ(ಗ್ರಾ)/ಲೆಶಾ/2018/ಭಾಗ-2/287, ದಿನಾಂಕ:24-03-2020  0.34  ವೀಕ್ಷಿಸು
ಅಧಿಕೃತ ಜ್ಞಾಪನಾ Transfer of a sum of Rs. 208.19 Lakhs to the accounts of Zilla Panchayath from EBR Swachh Bharath Mission SBM, RDW & S Dept. A/c 64193057391-reg.  RDP/143/RDWSD/SBM(G)/Accounts/2018-Part-2/362, Date:05-05-2020  0.66  ವೀಕ್ಷಿಸು
ಅಧಿಕೃತ ಜ್ಞಾಪನಾ ಸ್ವಚ್ಛ ಭಾರತ ಮಿಷನ್‌ (ಗ್ರಾಮೀಣ) ಯೋಜನೆಯಡಿ 2012 ರ ಬೇಸ್‌ ಲೈನ್‌ ಸಮೀಕ್ಷೆಯಲ್ಲಿರುವ ಮತ್ತು 2012 ರ ಬೇಸ್‌ಲೈನ್‌ ಸಮೀಕ್ಷೆಯಿಂದ ಹೊರಗುಳಿದ (LOB &NOLB) ಕುಟುಂಬಗಳ ವೈಯಕ್ತಿಕ ಗೃಹ ಶೌಚಾಲಯ  ನಿರ್ಮಾಣ ಮಾಡಿಕೊಂಡ  ಅರ್ಹ ಫಲಾನುಭವಿಗಳಿಗೆ ಪ್ರೋತ್ಸಾಹಧನ ಪಾವತಿಸಲು 2019-20 ನೇ ಸಾಲಿನ ಕಾರ್ಯಕ್ಷಮತೆ ಆಧಾರಿತ ಕೇಂದ್ರದ ಪ್ರೋತ್ಸಾಹ (PBI) ಅನುದಾನದ ಬ್ಯಾಂಕ್‌ ಬಡ್ಡಿಯನ್ನು ಜಿಲ್ಲೆಗಳಿಗೆ ಬಿಡುಗಡೆಗೊಳಿಸುವ  ಕುರಿತು. ಗ್ರಾಅಪ/61/ಗ್ರಾಕುನೀ&ನೈಇ/ಸ್ವಭಾಮಿ(ಗ್ರಾ)/2018/352, ದಿನಾಂಕ:30-04-2020  0.37  ವೀಕ್ಷಿಸು
ಮಂಜೂರಾತಿ ಆದೇಶ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ  ನಿರ್ವಹಣೆ ಮಾಡಲು ಘಟಕ ನಿರ್ಮಾಣಕ್ಕಾಗಿ ಮಂಜೂರಾತಿ ನೀಡುವ ಕುರಿತು. RDW&SD/86/SBM-G/SLWM-S/2019/347, ದಿನಾಂಕ:03-04-2020  0.21  ವೀಕ್ಷಿಸು
ಅಧಿಕೃತ ಜ್ಞಾಪನಾ ಸ್ವಚ್ಛ ಭಾರತ ಮಿಷನ್‌ (ಗ್ರಾ) ಯೋಜನೆಯ PBI ಪ್ರೋತ್ಸಾಹಧನದಡಿ ಶಾಲಾ ಶೌಚಾಲಯಗಳ ನಿರ್ಮಾಣಕ್ಕೆ ಅನುಮೋದನೆ ಹಾಗೂ ಮೊದಲನೆ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು. RDP/137/RDW&SD/SBM(G)/SHP/2018-(Part-B)/49, Date:13-01-2020  0.14  ವೀಕ್ಷಿಸು

 

ಇತ್ತೀಚಿನ ನವೀಕರಣ​ : 03-02-2022 12:01 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080