ಅಭಿಪ್ರಾಯ / ಸಲಹೆಗಳು

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ

 

ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಜಿಸುವ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ [MGNREGS] ಯನ್ನು ಜಾರಿಗೊಳಿಸುವುದು ಮತ್ತು ಉಸ್ತುವಾರಿ ಗ್ರಾಮೀಣಾಭಿವೃದ್ದಿ ಆಯುಕ್ತಾಲಯದ ಜವಾಬ್ದಾರಿಯಾಗಿದೆ. ಕೂಲಿ ಉದ್ಯೋಗದ ಕಾಮಗಾರಿಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಬಡತನ ನಿರ್ಮೂಲನೆಗಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅಕುಶಲ ದೈಹಿಕ ಕೆಲಸ ಮಾಡಲು ಇಚ್ಛಿಸುವ ಗ್ರಾಮೀಣ ಪ್ರದೇಶದ ವಯಸ್ಕರಿಗೆ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ ನೂರು ದಿನಗಳ ಉದ್ಯೋಗಾವಕಾಶಗಳನ್ನು ಸ್ಥಳೀಯವಾಗಿ ನೀಡಿ, ಬಡಜನರ ಬದುಕನ್ನು ಹಸನಾಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಬಡಜನರನ್ನು ತೊಡಗಿಸಿಕೊಂಡು ಕೃಷಿ ಕಾರ್ಮಿಕರಿಗೆ ಕೂಲಿ ನೀಡುವ ಉದ್ಯೋಗ, ಆಹಾರಭದ್ರತೆ, ದೀರ್ಘಕಾಲ ಬಾಳಿಕೆ ಬರುವಂತಹ ಸ್ವತ್ತುಗಳ ನಿರ್ಮಾಣ ಮುಂತಾದ ಕಾರ್ಯಕ್ರಮಗಳನ್ನು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ [MGNREGS] ಕೈಗೊಳ್ಳಲಾಗುತ್ತಿದೆ.

 

 

ಸರ್ಕಾರದ ನಡವಳಿಗಳು / ಅಧಿಸೂಚನೆ / ಸುತ್ತೋಲೆ 

 

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಹೊರಡಿಸಲಾಗಿರುವ ಸುತ್ತೋಲೆ, ಆದೇಶಗಳು ಮತ್ತು ಮಾರ್ಗಸೂಚಿಗಳ ಸಂಗ್ರಹ - ಸಂಕಲನ

 

ಕಡತದ ವಿಧ ವಿಷಯ ಆದೇಶ ಸಂಖ್ಯೆ ಮತ್ತು ದಿನಾಂಕ

ಗಾತ್ರ

(ಎಂ.ಬಿ)

ವೀಕ್ಷಿಸಿ / ಡೌನ್ಲೋಡ್ ಮಾಡಿ
ಜಂಟಿ ಸುತ್ತೋಲೆ  ಜಂಟಿ ಸುತ್ತೋಲೆ

ಟಿಓಆರ್/209/ಟಿಡಿಪಿ/2020,ದಿನಾಂಕ:06.06.2022

0.5 ವೀಕ್ಷಿಸಿ 
ಸರ್ಕಾರದ ನಡವಳಿಗಳು

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 100 ಮಾನವ ದಿನಗಳನ್ನು ಪೊರೈಸಿದ ಕುಟುಂಬದ ಒಂದು ವಯಸ್ಕ ಸದಸ್ಯರಿಗೆ "ಉನ್ನತಿ" ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಿಸಲು ತಾಲ್ಲೂಕು ಮಟ್ಟದ ಉಸ್ತುವಾರಿ ಸಮಿತಿಯನ್ನು ರಚಿಸುವ ಕುರಿತು

 ಗ್ರಾಅಪ/148/ಉಖಾಯೋ/2018, ದಿನಾಂಕ:30.01.2021 0.166  ವೀಕ್ಷಿಸಿ 
ಸರ್ಕಾರದ ನಡವಳಿಗಳು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ತಾಲ್ಲೂಕು ಪಂಚಾಯಿತಿಗಳಿಗೆ ಗಣಕಯಂತ್ರ, ಪ್ರಿಂಟರ್‌ & ಯು.ಪಿ.ಎಸ್‌ ಒದಗಿಸಲು ಖರೀದಿಗೆ ಆಡಳಿತಾತ್ಮಕ ಮಂಜೂರಾತಿ ನೀಡುವ ಕುರಿತು ಗ್ರಾಅಪ/160/ಉಖಾಯೋ/2020, ದಿನಾಂಕ:02.02.2021  1.64 ವೀಕ್ಷಿಸಿ
ಸರ್ಕಾರದ ನಡವಳಿಗಳು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ "ಅಂತರ್ಜಲ ಚೇತನ" ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಬಗ್ಗೆ ಆರ್ ಡಿ ಸಿ-ಇಜಿಎಸ್/117/2020‌, ಬೆಂಗಳೂರು, ದಿನಾಂಕ:03-09-2020 4.04 ವೀಕ್ಷಿಸಿ
ಸಭಾ ಸೂಚನಾ ಪತ್ರ ರಾಜ್ಯ ಉದ್ಯೋಗ ಖಾತರಿ ಪರಿಷತ್ತಿನ ಒಂಭತ್ತನೇ ಸಭೆಯನ್ನು ದಿನಾಂಕ:25.06.2020 ರಂದು ನಿಗದಿಪಡಿಸಿರುವ ಕುರಿತು. ಗ್ರಾಅಪ/44/ಉಖಾಯೋ/2006, ದಿನಾಂಕ:09.06.2020  2.12 ವೀಕ್ಷಿಸಿ
ಸೇರ್ಪಡೆ ಕೋವಿಡ್-19 (ಕೊರೊನಾ ವೈರಸ್) ವ್ಯಾಪಕವಾಗಿ ಹರಡದಂತೆ ಗ್ರಾಮ ಪಂಚಾಯತಿ ಹಾಗೂ ಗ್ರಾಮ ಮಟ್ಟದ ಕಾರ್ಯಪಡೆ ರಚಿಸುವ ಬಗ್ಗೆ. ಗ್ರಾಅಪ/86/ಉಖಾಯೋ/2019 ಬೆಂಗಳೂರು,ದಿನಾಂಕ:20-05-2020 0.87  ವೀಕ್ಷಿಸಿ
ದಾಖಲೆ ಕರ್ನಾಟಕ ರಾಜ್ಯ ನಿರುದ್ಯೋಗ ಪಾವತಿ ನಿಯಮಗಳು 2006 . ಮ.ಗಾಂ.ರಾ.ಗ್ರಾ.ಉ.ಖಾ.ಯೋ ನಿಯಮಗಳ ಡಾಕ್ಯುಮೆಂಟ್  4.59  ವೀಕ್ಷಿಸಿ
ದಾಖಲೆ ಕರ್ನಾಟಕ ರಾಜ್ಯ ಉದ್ಯೋಗ ಖಾತ್ರಿ ಕೌನ್ಸಿಲ್ ನಿಯಮಗಳು 2006 . ಮ.ಗಾಂ.ರಾ.ಗ್ರಾ.ಉ.ಖಾ.ಯೋ ನಿಯಮಗಳ ಡಾಕ್ಯುಮೆಂಟ್ 5.59  ವೀಕ್ಷಿಸಿ
ದಾಖಲೆ ಕರ್ನಾಟಕ ರಾಜ್ಯ ಉದ್ಯೋಗ ಖಾತ್ರಿ ನಿಧಿ (Fund) ನಿಯಮಗಳು 2008 . ಮ.ಗಾಂ.ರಾ.ಗ್ರಾ.ಉ.ಖಾ.ಯೋ ನಿಯಮಗಳ ಡಾಕ್ಯುಮೆಂಟ್ 2.13  ವೀಕ್ಷಿಸಿ
ದಾಖಲೆ ಕರ್ನಾಟಕ ರಾಷ್ಟ್ರೀಯ ಗ್ರಾಮೀಣಾ ಉದ್ಯೋಗ ಖಾತ್ರಿ (ಕುಂದುಕೊರತೆ ಪರಿಹಾರ) ನಿಯಮಗಳು 2009 . ಮ.ಗಾಂ.ರಾ.ಗ್ರಾ.ಉ.ಖಾ.ಯೋ ನಿಯಮಗಳ ಡಾಕ್ಯುಮೆಂಟ್  3.38  ವೀಕ್ಷಿಸಿ
ದಾಖಲೆ ಕರ್ನಾಟಕ ಗ್ರಾಮೀಣಾ ಉದ್ಯೋಗ ಖಾತ್ರಿ ಯೋಜನೆ ನಿಯಮಗಳು 2009 . ಮ.ಗಾಂ.ರಾ.ಗ್ರಾ.ಉ.ಖಾ.ಯೋ ನಿಯಮಗಳ ಡಾಕ್ಯುಮೆಂಟ್ 11.20  ವೀಕ್ಷಿಸಿ
ದಾಖಲೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣಾ ಉದ್ಯೋಗ ಖಾತ್ರಿ ಅನುಸೂಚಿ - I & II . ಮ.ಗಾಂ.ರಾ.ಗ್ರಾ.ಉ.ಖಾ.ಯೋ ನಿಯಮಗಳ ಡಾಕ್ಯುಮೆಂಟ್  0.36  ವೀಕ್ಷಿಸಿ

 

ಇತ್ತೀಚಿನ ನವೀಕರಣ​ : 22-02-2023 12:57 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080