ಅಭಿಪ್ರಾಯ / ಸಲಹೆಗಳು

ಜಲಾಮೃತ

 

ಸರ್ಕಾರದ ನಡವಳಿಗಳು / ಅಧಿಸೂಚನೆ / ಸುತ್ತೋಲೆ 

ಕಡತದ ವಿಧ ವಿಷಯ ಆದೇಶ ಸಂಖ್ಯೆ ಮತ್ತು ದಿನಾಂಕ

ಗಾತ್ರ

(ಎಂ.ಬಿ)

ವೀಕ್ಷಿಸಿ / ಡೌನ್ಲೋಡ್ ಮಾಡಿ
ಸರ್ಕಾರದ ನಡವಳಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಪ್ರಮುಖ ಅನುಷ್ಠಾನ ಇಲಾಖೆಗಳ ಒಗ್ಗೂಡಿಸುವಿಕೆಯೊಂದಿಗೆ ಜಲಾಮೃತ ಯೋಜನೆಯನ್ನು ಅನುಷ್ಟಾನಿಸಲು ಮತ್ತು ಮೇಲ್ವಿಚಾರಣೆ ಮಾಡಲು ರಚಿಸಿರುವ ವಿವಿಧ ಹಂತದಲ್ಲಿ ಸಮಿತಿಗಳನ್ನು “ಜಲಾಮೃತ ಮತ್ತು ಹಸಿರು ಕರ್ನಾಟಕ ಸಮಿತಿ"ಗಳೆಂದು ಮರು ನಾಮಕರಣಗೊಳಿಸುವ ಬಗ್ಗೆ. ಅಪಜೀ 108 ಎಫ್‌ಎಪಿ 2018, ದಿನಾಂಕ: 10-02-2021 0.42 ವೀಕ್ಷಿಸಿ
ಸರ್ಕಾರದ ನಡವಳಿಗಳು ಜಲಾಮೃತ ಯೋಜನೆಯಡಿ 2020-21ನೇ ಆರ್ಥಿಕ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕೈಗೊಳ್ಳುವ ಕಾಮಗಾರಿಗಳಿಗೆ ಅನುಮೋದನೆ ನೀಡುವ ಬಗ್ಗೆ. ಗ್ರಾಅಪ/45/ಜಲಾಯೋ/2020,ಬೆಂಗಳೂರು/ದಿನಾಂಕ:19/06/2020 3.5 ವೀಕ್ಷಿಸಿ
ಸುತ್ತೋಲೆ "ಜಲಾಶಕ್ತಿ-ಜಲಾಮೃತ" ಅಭಿಯಾನದ ಬಗ್ಗೆ ದಿ:26.08.2019ರಂದು ರಾಜ್ಯದ ಗ್ರಾಮ ಪಂಚಾಯಿತಿಗಳು ವಿಶೇಷ ಗ್ರಾಮ ಸಭೆ ನಡೆಸುವ ಬಗ್ಗೆ. ಗ್ರಾಅಪ 644 ಗ್ರಾಪಂಅ 2019, ದಿನಾಂಕ:21.08.2019 1.29 ವೀಕ್ಷಿಸಿ
ಸರ್ಕಾರದ ನಡವಳಿಗಳು "ಜಲಾಮೃತ" - ಜಲ ಸಾಕ್ಷರತೆ ಮತ್ತು ಜಲ ಸಂರಕ್ಷಣೆ ಒಂದು ಸಮುದಾಯ ಚಾಲಿತ ಸಮಗ್ರ ಕಾರ್ಯಕ್ರಮಕ್ಕೆ ಆಡಳಿತಾತ್ಮಕ ವೆಚ್ಚವನ್ನು ಬಿಡುಗಡೆ ಮಾಡುವ ಬಗ್ಗೆ ಆದೇಶ. ಗ್ರಾಅಪ 92 ಆರ್ ಆರ್ ಸಿ 2019, ದಿನಾಂಕ:07.08.2019 2.37 ವೀಕ್ಷಿಸಿ
ಸರ್ಕಾರದ ನಡವಳಿಗಳು "ಜಲಾಮೃತ" - ಜಲ ಸಾಕ್ಷರತೆ ಮತ್ತು ಜಲ ಸಂರಕ್ಷಣೆ ಒಂದು ಸಮುದಾಯ ಚಾಲಿತ ಸಮಗ್ರ ಕಾರ್ಯಕ್ರಮ ಯೋಜನೆ ಅನುಷ್ಠಾನಕ್ಕೆ ಮೊದಲನೇ ಕಂತಿನ ಬಿಡುಗಡೆ ಮಾಡುವ ಬಗ್ಗೆ ಆದೇಶ. ಗ್ರಾಅಪ 92 ಆರ್ ಆರ್ ಸಿ 2019, ದಿನಾಂಕ:07.08.2019 2.69 ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ರಾಜ್ಯದ ಪ್ರಮುಖ ಅನುಷ್ಠಾನ ಇಲಾಖೆಗಳ ಒಗ್ಗೂಡಿಸುವಿಕೆಯೊಂದಿಗೆ "ಜಲಾಮೃತ" - ಜಲ ಸಾಕ್ಷರತೆ ಮತ್ತು ಜಲ ಸಂರಕ್ಷಣೆ ಒಂದು ಸಮುದಾಯ ಚಾಲಿತ ಸಮಗ್ರ ಕಾರ್ಯಕ್ರಮ ಯೋಜನೆ ಅನುಷ್ಠಾನಿಸುವ ಬಗ್ಗೆ. ಗ್ರಾಅಪ 92 ಆರ್ ಆರ್ ಸಿ 2019, ದಿನಾಂಕ:07.08.2019 5.64 ವೀಕ್ಷಿಸಿ

ಇತ್ತೀಚಿನ ನವೀಕರಣ​ : 16-02-2021 12:25 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ