ಅಭಿಪ್ರಾಯ / ಸಲಹೆಗಳು

ಗ್ರಾಮ ವಿಕಾಸ

 

ಸರ್ಕಾರದ ನಡವಳಿಗಳು / ಅಧಿಸೂಚನೆ / ಸುತ್ತೋಲೆ / ಪತ್ರ

Archives

 

ಕಡತದ ವಿಧ ವಿಷಯ ಆದೇಶ ಸಂಖ್ಯೆ ಮತ್ತು ದಿನಾಂಕ ಗಾತ್ರ 
(ಎಂ.ಬಿ)
ವೀಕ್ಷಿಸಿ / ಡೌನ್ಲೋಡ್ ಮಾಡಿ
ಸರ್ಕಾರದ ನಡವಳಿಗಳು ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಲ್ಲಿ ಆಯ್ಕೆಯಾಗಿರುವ ಗ್ರಾಮಗಳ ಅಭಿವೃದ್ದಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2020-21ನೇ ಸಾಲಿನ ಎರಡನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು

ಗ್ರಾಅಪ 60 ಗ್ರಾವಿಯೋ 2020, ಬೆಂಗಳೂರು, ದಿನಾಂಕ:17.11.2020

25.3 ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಲ್ಲಿ ಆಯ್ಕೆಯಾಗಿರುವ ಗ್ರಾಮಗಳ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2018-19 ನೇ ಸಾಲಿನ ಕೊನೆಯ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 17 ಗ್ರಾವಿಯೋ 2018, ಬೆಂಗಳೂರು, ದಿನಾಂಕ:19.01.2019 0.57 ವೀಕ್ಷಿಸು
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಲ್ಲಿ ಆಯ್ಕೆಯಾಗಿರುವ ಗ್ರಾಮಗಳ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2018-19 ನೇ ಸಾಲಿನ ಮೂರನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 17 ಗ್ರಾವಿಯೋ 2018, ಬೆಂಗಳೂರು, ದಿನಾಂಕ:29.12.2018  17.05  ವೀಕ್ಷಿಸು
ಸರ್ಕಾರದ ನಡವಳಿಗಳು ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಲ್ಲಿ ಆಯ್ಕೆಯಾಗಿರುವ ಗ್ರಾಮಗಳ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2018-19 ನೇ ಸಾಲಿನ ಅನುದಾನವನ್ನು ಲಿಂಕ್ ಡ್ಯಾಕ್ಯೂಮೆಂಟ್ ನಲ್ಲಿ ಅಳವಡಿಸಿ ಹಂಚಿಕೆ ಮಾಡಿರುವ ಕುರಿತು. ಗ್ರಾಅಪ 17 ಗ್ರಾವಿಯೋ 2018, ಬೆಂಗಳೂರು, ದಿನಾಂಕ:26.04.2018 3.36  ವೀಕ್ಷಿಸು
ಸರ್ಕಾರದ ನಡವಳಿಗಳು ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮಗಳಲ್ಲಿನ ಬಾಕಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2017-18ನೇ ಸಾಲಿನಲ್ಲಿ ಮಂಡ್ಯ ಜಿಲ್ಲಾ ಪಂಚಾಯಿತಿಗೆ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 11 ಗ್ರಾವಿಯೋ 2017(ಭಾಗ-1), ಬೆಂಗಳೂರು, ದಿನಾಂಕ:30.08.2017 0.47  ವೀಕ್ಷಿಸು
ಸರ್ಕಾರದ ನಡವಳಿಗಳು ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮಗಳಲ್ಲಿನ ಬಾಕಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2017-18ನೇ ಸಾಲಿನಲ್ಲಿ ಗದಗ ಜಿಲ್ಲಾ ಪಂಚಾಯಿತಿಗೆ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 11 ಗ್ರಾವಿಯೋ 2017(ಭಾಗ-1), ಬೆಂಗಳೂರು, ದಿನಾಂಕ:30.08.2017 0.47  ವೀಕ್ಷಿಸು
ಸರ್ಕಾರದ ನಡವಳಿಗಳು ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮಗಳಲ್ಲಿನ ಬಾಕಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2017-18ನೇ ಸಾಲಿನಲ್ಲಿ ಕೋಲಾರ ಜಿಲ್ಲಾ ಪಂಚಾಯಿತಿಗೆ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 11 ಗ್ರಾವಿಯೋ 2017(ಭಾಗ-1), ಬೆಂಗಳೂರು, ದಿನಾಂಕ:30.08.2017 0.43  ವೀಕ್ಷಿಸು
ಸರ್ಕಾರದ ನಡವಳಿಗಳು ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮಗಳಲ್ಲಿನ ಬಾಕಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2017-18ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲಾ ಪಂಚಾಯಿತಿಗೆ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 11 ಗ್ರಾವಿಯೋ 2017(ಭಾಗ-1), ಬೆಂಗಳೂರು, ದಿನಾಂಕ:30.08.2017 0.45  ವೀಕ್ಷಿಸು
ಸರ್ಕಾರದ ನಡವಳಿಗಳು ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮಗಳಲ್ಲಿನ ಬಾಕಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2017-18ನೇ ಸಾಲಿನಲ್ಲಿ ತುಮಕೂರು ಜಿಲ್ಲಾ ಪಂಚಾಯಿತಿಗೆ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 11 ಗ್ರಾವಿಯೋ 2017(ಭಾಗ-1), ಬೆಂಗಳೂರು, ದಿನಾಂಕ:30.08.2017 0.43  ವೀಕ್ಷಿಸು
ಸರ್ಕಾರದ ನಡವಳಿಗಳು ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮಗಳಲ್ಲಿನ ಬಾಕಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2017-18ನೇ ಸಾಲಿನಲ್ಲಿ ಕಲಬುರಗಿ ಜಿಲ್ಲಾ ಪಂಚಾಯಿತಿಗೆ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 11 ಗ್ರಾವಿಯೋ 2017, ಬೆಂಗಳೂರು, ದಿನಾಂಕ:08.06.2017 0.43  ವೀಕ್ಷಿಸು
ಸರ್ಕಾರದ ನಡವಳಿಗಳು ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮಗಳಲ್ಲಿನ ಬಾಕಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2017-18ನೇ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿಗೆ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 11 ಗ್ರಾವಿಯೋ 2017, ಬೆಂಗಳೂರು, ದಿನಾಂಕ:17.05.2017 0.50  ವೀಕ್ಷಿಸು
ಸರ್ಕಾರದ ನಡವಳಿಗಳು ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮಗಳಲ್ಲಿನ ಬಾಕಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2017-18ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲಾ ಪಂಚಾಯಿತಿಗೆ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 11 ಗ್ರಾವಿಯೋ 2017, ಬೆಂಗಳೂರು, ದಿನಾಂಕ:17.05.2017 0.55  ವೀಕ್ಷಿಸು
ಸರ್ಕಾರದ ನಡವಳಿಗಳು ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮಗಳಲ್ಲಿನ ಬಾಕಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2017-18ನೇ ಸಾಲಿನಲ್ಲಿ ಬಾಗಲಕೋಟೆ ಜಿಲ್ಲಾ ಪಂಚಾಯಿತಿಗೆ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 11 ಗ್ರಾವಿಯೋ 2017, ಬೆಂಗಳೂರು, ದಿನಾಂಕ:17.05.2017 0.50  ವೀಕ್ಷಿಸು
ಸರ್ಕಾರದ ನಡವಳಿಗಳು ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮಗಳಲ್ಲಿನ ಬಾಕಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2017-18ನೇ ಸಾಲಿನಲ್ಲಿ ಗದಗ ಜಿಲ್ಲಾ ಪಂಚಾಯಿತಿಗೆ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 11 ಗ್ರಾವಿಯೋ 2017, ಬೆಂಗಳೂರು, ದಿನಾಂಕ:17.05.2017 0.48  ವೀಕ್ಷಿಸು
ಸರ್ಕಾರದ ನಡವಳಿಗಳು ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮಗಳಲ್ಲಿನ ಬಾಕಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2017-18ನೇ ಸಾಲಿನಲ್ಲಿ ಬೆಂಗಳೂರು(ಗ್ರಾಮಾಂತರ) ಜಿಲ್ಲಾ ಪಂಚಾಯಿತಿಗೆ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 11 ಗ್ರಾವಿಯೋ 2017, ಬೆಂಗಳೂರು, ದಿನಾಂಕ:17.05.2017 0.53  ವೀಕ್ಷಿಸು
ಸರ್ಕಾರದ ನಡವಳಿಗಳು ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮಗಳಲ್ಲಿನ ಬಾಕಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2017-18ನೇ ಸಾಲಿನಲ್ಲಿ ಬೆಂಗಳೂರು(ನ) ಜಿಲ್ಲಾ ಪಂಚಾಯಿತಿಗೆ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 11 ಗ್ರಾವಿಯೋ 2017, ಬೆಂಗಳೂರು, ದಿನಾಂಕ:17.05.2017 0.50  ವೀಕ್ಷಿಸು
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಲ್ಲಿ ಹೆಚ್ಚುವರಿಯಾಗಿ ಸೇರ್ಪಡೆಗೊಂಡಿರುವ ಗ್ರಾಮಗಳ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2017-18ನೇ ಸಾಲಿನ 1ನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 11 ಗ್ರಾವಿಯೋ 2017, ಬೆಂಗಳೂರು, ದಿನಾಂಕ:17.05.2017 0.76  ವೀಕ್ಷಿಸು
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಲ್ಲಿ ಆಯ್ಕೆಯಾಗಿರುವ ಗ್ರಾಮಗಳ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2017-18ನೇ ಸಾಲಿನ 1ನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 11 ಗ್ರಾವಿಯೋ 2017, ಬೆಂಗಳೂರು, ದಿನಾಂಕ:17.05.2017 5.72  ವೀಕ್ಷಿಸು
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮುಧೋಳ ಗ್ರಾಮದ ಅಭಿವೃದ್ಧಿಗಾಗಿ ರೂ.179.85 ಲಕ್ಷಗಳಿಗೆ ತಯಾರಿಸುವ ಅಂದಾಜು ಪತ್ರಿಕೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ. ಗ್ರಾಅಪ 13 ಗ್ರಾವಿಯೋ 2017, ಬೆಂಗಳೂರು, ದಿನಾಂಕ:26.04.2017 0.23  ವೀಕ್ಷಿಸು
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ಮೈಸೂರು ಜಿಲ್ಲೆ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಬ್ಯಾಡರಹಳ್ಳಿ ಮತ್ತು ಸಿದ್ದನಕೊಪ್ಪಲು ಗ್ರಾಮಗಳನ್ನು ಹೆಚ್ಚುವರಿಯಾಗಿ ಆಯ್ಕೆ ಮಾಡಿ ಅನುಮೋದಿಸುವ ಬಗ್ಗೆ. ಗ್ರಾಅಪ 08 ಗ್ರಾವಿಯೋ 2017, ಬೆಂಗಳೂರು, ದಿನಾಂಕ:06.05.2017 0.23  ವೀಕ್ಷಿಸು
ತಿದ್ದುಪಡಿ ಆದೇಶ ಗ್ರಾಮ ವಿಕಾಸ ಯೋಜನೆಯ ಅನುಷ್ಠಾನಕ್ಕಾಗಿ ಹೊರಡಿಸಲಾದ ಸರ್ಕಾರದ ಆದೇಶ ಸಂ: ಗ್ರಾಅಪ 63 ಗ್ರಾವಿಯೋ 2015, ದಿ: 02.11.2015 ರಲ್ಲಿನ ತಿದ್ದುಪಡಿ ಆದೇಶ. ಗ್ರಾಅಪ 57 ಗ್ರಾವಿಯೋ 2015, ಬೆಂಗಳೂರು, ದಿನಾಂಕ:12.04.2017 0.23  ವೀಕ್ಷಿಸು
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ಹಾವೇರಿ ಜಿಲ್ಲೆ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಕಾಕೋಳ ಗ್ರಾಮವನ್ನು ಹೆಚ್ಚುವರಿಯಾಗಿ ಆಯ್ಕೆ ಮಾಡಿ ಅನುಮೋದಿಸುವ ಬಗ್ಗೆ. ಗ್ರಾಅಪ 08 ಗ್ರಾವಿಯೋ 2017, ಬೆಂಗಳೂರು, ದಿನಾಂಕ:25.03.2017 0.27  ವೀಕ್ಷಿಸು
ಪತ್ರ ಸುವರ್ಣ ಗ್ರಾಮೋದಯ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನವನ್ನು ಗ್ರಾಮ ವಿಕಾಸ ಯೋಜನೆಗೆ ಬಳಸಿಕೊಳ್ಳುವ ಕುರಿತು. ಗ್ರಾಅಪ 17 ಸುಗ್ರಾಯೋ 2016, ಬೆಂಗಳೂರು, ದಿನಾಂಕ:15.03.2017 0.39  ವೀಕ್ಷಿಸು
ಪತ್ರ ಸುವರ್ಣ ಗ್ರಾಮೋದಯ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನವನ್ನು ಗ್ರಾಮ ವಿಕಾಸ ಯೋಜನೆಗೆ ಬಳಸಿಕೊಳ್ಳುವ ಕುರಿತು. ಗ್ರಾಅಪ 17 ಸುಗ್ರಾಯೋ 2016, ಬೆಂಗಳೂರು, ದಿನಾಂಕ:15.03.2017 0.39  ವೀಕ್ಷಿಸು
ತಿದ್ದುಪಡಿ ಆದೇಶ ಗ್ರಾಮ ವಿಕಾಸ ಯೋಜನೆಯ ಅನುಷ್ಠಾನಕ್ಕಾಗಿ ಹೊರಡಿಸಲಾದ ಸರ್ಕಾರದ ಆದೇಶ ಸಂ: ಗ್ರಾಅಪ 63 ಗ್ರಾವಿಯೋ 2015, ದಿ: 09.11.2015(1) ರಲ್ಲಿನ ತಿದ್ದುಪಡಿ ಆದೇಶ. ಗ್ರಾಅಪ 57 ಗ್ರಾವಿಯೋ 2015, ಬೆಂಗಳೂರು, ದಿನಾಂಕ:15.03.2017 0.19  ವೀಕ್ಷಿಸು
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಲ್ಲಿ ಆಯ್ಕೆಯಾಗಿರುವ ಗ್ರಾಮಗಳ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2016-17ನೇ ಸಾಲಿನಲ್ಲಿ 4ನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 17 ಸುಗ್ರಾಯೋ 2016, ಬೆಂಗಳೂರು, ದಿನಾಂಕ:03.03.2017 5.66  ವೀಕ್ಷಿಸು
ಸರ್ಕಾರದ ನಡವಳಿಗಳು ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮಗಳಲ್ಲಿನ ಬಾಕಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2016-17ನೇ ಸಾಲಿನಲ್ಲಿ ಕೋಲಾರ, ತುಮಕೂರು ಮತ್ತು ಕಲಬುರಗಿ ಜಿಲ್ಲಾ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆ ಕುರಿತು. ಗ್ರಾಅಪ 17 ಸುಗ್ರಾಯೋ 2016, ಬೆಂಗಳೂರು, ದಿನಾಂಕ:09.01.2017 0.55  ವೀಕ್ಷಿಸು
ತಿದ್ದುಪಡಿ ಆದೇಶ ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮಗಳಲ್ಲಿನ ಬಾಕಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2016-17ನೇ ಸಾಲಿನಲ್ಲಿ ಬಾಗಲಕೋಟೆ ಜಿಲ್ಲಾ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆ ಕುರಿತು. ಗ್ರಾಅಪ 17 ಸುಗ್ರಾಯೋ 2016, ಬೆಂಗಳೂರು, ದಿನಾಂಕ:06.01.2017  0.24  ವೀಕ್ಷಿಸು
ಸರ್ಕಾರದ ನಡವಳಿಗಳು ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮಗಳಲ್ಲಿನ ಬಾಕಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2016-17ನೇ ಸಾಲಿನಲ್ಲಿ ಬಾಗಲಕೋಟೆ ಜಿಲ್ಲಾ ಪಂಚಾಯಿತಿಗೆ ಅನುದಾನ ಬಿಡುಗಡೆ ಕುರಿತು. ಗ್ರಾಅಪ 17 ಸುಗ್ರಾಯೋ 2016, ಬೆಂಗಳೂರು, ದಿನಾಂಕ:06.01.2017 0.48  ವೀಕ್ಷಿಸು
ಸರ್ಕಾರದ ನಡವಳಿಗಳು ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮಗಳಲ್ಲಿನ ಬಾಕಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2016-17ನೇ ಸಾಲಿನಲ್ಲಿ ಗದಗ ಜಿಲ್ಲಾ ಪಂಚಾಯಿತಿಗೆ ಅನುದಾನ ಬಿಡುಗಡೆ ಕುರಿತು. ಗ್ರಾಅಪ 17 ಸುಗ್ರಾಯೋ 2016, ಬೆಂಗಳೂರು, ದಿನಾಂಕ:21.12.2016 0.41 ವೀಕ್ಷಿಸಿ
ಸರ್ಕಾರದ ನಡವಳಿಗಳು ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮಗಳಲ್ಲಿನ ಬಾಕಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2016-17ನೇ ಸಾಲಿನಲ್ಲಿ ಉಡುಪಿ ಜಿಲ್ಲಾ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆ ಕುರಿತು. ಗ್ರಾಅಪ 17 ಸುಗ್ರಾಯೋ 2016, ಬೆಂಗಳೂರು, ದಿನಾಂಕ:29.12.2016 0.48 ವೀಕ್ಷಿಸಿ 
ಸರ್ಕಾರದ ನಡವಳಿಗಳು ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮಗಳಲ್ಲಿನ ಬಾಕಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2016-17ನೇ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆ ಕುರಿತು. ಗ್ರಾಅಪ 17 ಸುಗ್ರಾಯೋ 2016, ಬೆಂಗಳೂರು, ದಿನಾಂಕ:29.12.2016 0.49 ವೀಕ್ಷಿಸಿ
ಸರ್ಕಾರದ ನಡವಳಿಗಳು ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮಗಳಲ್ಲಿನ ಬಾಕಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2016-17ನೇ ಸಾಲಿನಲ್ಲಿ ಯಾದಗಿರಿ ಜಿಲ್ಲಾ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆ ಕುರಿತು. ಗ್ರಾಅಪ 17 ಸುಗ್ರಾಯೋ 2016, ಬೆಂಗಳೂರು, ದಿನಾಂಕ:29.12.2016 0.48  ವೀಕ್ಷಿಸಿ 
ಸರ್ಕಾರದ ನಡವಳಿಗಳು ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮಗಳಲ್ಲಿನ ಬಾಕಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2016-17ನೇ ಸಾಲಿನಲ್ಲಿ ಹಾವೇರಿ, ರಾಮನಗರ, ಮಂಢ್ಯ, ಶಿವಮೊಗ್ಗ, ಚಿತ್ರದುರ್ಗ ಮತ್ತು ಮೈಸೂರು ಜಿಲ್ಲಾ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆ ಕುರಿತು. ಗ್ರಾಅಪ 17 ಸುಗ್ರಾಯೋ 2016, ಬೆಂಗಳೂರು, ದಿನಾಂಕ:29.12.2016 0.61 ವೀಕ್ಷಿಸಿ 
ಸರ್ಕಾರದ ನಡವಳಿಗಳು ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮಗಳಲ್ಲಿನ ಬಾಕಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2016-17ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲಾ ಪಂಚಾಯಿತಿಗೆ ಅನುದಾನ ಬಿಡುಗಡೆ ಕುರಿತು. ಗ್ರಾಅಪ 17 ಸುಗ್ರಾಯೋ 2016, ಬೆಂಗಳೂರು, ದಿನಾಂಕ:07.12.2016 0.51 ವೀಕ್ಷಿಸಿ 
ಸರ್ಕಾರದ ನಡವಳಿಗಳು ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮಗಳಲ್ಲಿನ ಬಾಕಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2016-17ನೇ ಸಾಲಿನಲ್ಲಿ ಗದಗ ಜಿಲ್ಲಾ ಪಂಚಾಯಿತಿಗೆ ಅನುದಾನ ಬಿಡುಗಡೆ ಕುರಿತು. ಗ್ರಾಅಪ 17 ಸುಗ್ರಾಯೋ 2016, ಬೆಂಗಳೂರು, ದಿನಾಂಕ:21.12.2016 0.41  ವೀಕ್ಷಿಸಿ 
ಸರ್ಕಾರದ ನಡವಳಿಗಳು ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮಗಳಲ್ಲಿನ ಬಾಕಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2016-17ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲಾ ಪಂಚಾಯಿತಿಗೆ ಅನುದಾನ ಬಿಡುಗಡೆ ಕುರಿತು. ಗ್ರಾಅಪ 17 ಸುಗ್ರಾಯೋ 2016, ಬೆಂಗಳೂರು, ದಿನಾಂಕ:29.12.2016 0.48  ವೀಕ್ಷಿಸಿ
ತಿದ್ದುಪಡಿ ಆದೇಶ ಗ್ರಾಮ ವಿಕಾಸ ಯೋಜನೆಯಡಿ ಹೊರಡಿಸಲಾದ ಆದೇಶಗಳ ತಿದ್ದುಪಡಿ. ಗ್ರಾಅಪ 17 ಸುಗ್ರಾಯೋ 2016, ಬೆಂಗಳೂರು, ದಿನಾಂಕ:17.12.2016 0.22  ವೀಕ್ಷಿಸಿ 
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಲ್ಲಿ ಆಯ್ಕೆಯಾಗಿರುವ ಗ್ರಾಮಗಳ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2016-17ನೇ ಸಾಲಿನಲ್ಲಿ 2 ಮತ್ತು 3ನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 17 ಸುಗ್ರಾಯೋ 2016, ಬೆಂಗಳೂರು, ದಿನಾಂಕ:08.12.2016 5.88 ವೀಕ್ಷಿಸಿ 
ತಿದ್ದುಪಡಿ ಆದೇಶ ಗ್ರಾಮ ವಿಕಾಸ ಯೋಜನೆಯಡಿ ಬಿಡುಗಡೆಯಾದ ಅನುದಾನಕ್ಕೆ ತಿದ್ದುಪಡಿ ಆದೇಶ. ಗ್ರಾಅಪ 17 ಸುಗ್ರಾಯೋ 2016, ಬೆಂಗಳೂರು, ದಿನಾಂಕ:26.11.2016 1.25  ವೀಕ್ಷಿಸಿ 
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ವಿಜಯಪುರ ಜಿಲ್ಲೆಯ ವಿಜಯಪುರ ವಿಧಾನಸಭಾ ಕ್ಷೇತ್ರದ ತೊರವಿ ಗ್ರಾಮ ಮತ್ತು ಬಬಲೇಶ‍್ವರ ವಿಧಾನಸಭಾ ಕ್ಷೇತ್ರದ ನಿಡೋಣಿ ಗ್ರಾಮದ ಅಭಿವೃದ್ಧಿಗೆ ತಯಾರಿಸಿರುವ ಅಂದಾಜು ಪತ್ರಿಕೆಗೆ ಆಡಳಿತಾತ್ಮಕ ಅನುಮೋದನೆಗೆ ನೀಡುವ ಬಗ್ಗೆ. ಗ್ರಾಅಪ 30 ಗ್ರಾವಿಯೋ 2015, ಬೆಂಗಳೂರು, ದಿನಾಂಕ:24.10.2016 0.25  ವೀಕ್ಷಿಸಿ 
ತಿದ್ದುಪಡಿ ಆದೇಶ ಮೈಸೂರು ಜಿಲ್ಲೆ ನಂಜನಗೂಡು ವಿಧಾನಸಭಾ ಕ್ಷೇತ್ರದ ಚಿನ್ನದಗುಡಿ ಹುಂಡಿ ಗ್ರಾಮದ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಲಭ್ಯವಿರುವ ಸುವರ್ಣ ಗ್ರಾಮೋದಯ ಯೋಜನೆಯಡಿ ಹೊರಡಿಸಲಾದ ಸರ್ಕಾರದ ಆದೇಶ ಸಂ:25 ಗ್ರಾವಿಯೋ 2015, ದಿ:29.08.2016ರಲ್ಲಿ ಹೊರಡಿಸಲಾದ ಆದೇಶದ ತಿದ್ದುಪಡಿ. ಗ್ರಾಅಪ 25 ಗ್ರಾವಿಯೋ 2015, ಬೆಂಗಳೂರು, ದಿನಾಂಕ:20.10.2016 0.20  ವೀಕ್ಷಿಸಿ
ತಿದ್ದುಪಡಿ ಆದೇಶ ಗ್ರಾಮ ವಿಕಾಸ ಯೋಜನೆಯ ಅನುಷ್ಠಾನಕ್ಕಾಗಿ ಹೊರಡಿಸಲಾದ ಸರ್ಕಾರದ ಆದೇಶ ಸಂ: ಗ್ರಾಅಪ 63 ಗ್ರಾವಿಯೋ 2015, ದಿ:14.10.2015ರ ಆದೇಶದಲ್ಲಿ ದಾವಣಗೆರೆ ಜಿಲ್ಲೆಯ ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಪಟ್ಟಿಯಂತೆ ಗ್ರಾಮಗಳನ್ನು ಅನುಮೋದಿಸಿ ಅನುದಾನ ನಿಗದಿಪಡಿಸಿ ಆದೇಶ ಹೊರಡಿಸಲಾದ ಆದೇಶದ ತಿದ್ದುಪಡಿ. ಗ್ರಾಅಪ 26 ಗ್ರಾವಿಯೋ 2015, ಬೆಂಗಳೂರು, ದಿನಾಂಕ:19.10.2016 0.24  ವೀಕ್ಷಿಸಿ
ತಿದ್ದುಪಡಿ ಆದೇಶ ಗ್ರಾಮ ವಿಕಾಸ ಯೋಜನೆಯ ಅನುಷ್ಠಾನಕ್ಕಾಗಿ ಹೊರಡಿಸಲಾದ ಸರ್ಕಾರದ ಆದೇಶ ಸಂ: ಗ್ರಾಅಪ 63 ಗ್ರಾವಿಯೋ 2015, ದಿ:09.11.2015(1) ರಲ್ಲಿ ಬೆಳಗಾವಿ ಜಿಲ್ಲೆಯ ಯಮಕನಮರಡಿ ವಿಧಾನಸಭಾ ಕ್ಷೇತ್ರಕ್ಕೆ 5 ಗ್ರಾಮಗಳನ್ನು ಅನುಮೋದಿಸಿ ತಲಾ ಗ್ರಾಮಕ್ಕೆ ರೂ. 75.00ಲಕ್ಷಗಳ ಅನುದಾನ ನಿಗದಿಪಡಿಸಿ ಆದೇಶ ಹೊರಡಿಸಲಾದ ಆದೇಶದ ತಿದ್ದುಪಡಿ. ಗ್ರಾಅಪ 57 ಗ್ರಾವಿಯೋ 2015, ಬೆಂಗಳೂರು, ದಿನಾಂಕ:19.10.2016 0.20 ವೀಕ್ಷಿಸಿ 
ತಿದ್ದುಪಡಿ ಆದೇಶ ಗ್ರಾಮ ವಿಕಾಸ ಯೋಜನೆಯ ಅನುಷ್ಠಾನಕ್ಕಾಗಿ ಹೊರಡಿಸಲಾದ ಸರ್ಕಾರದ ಆದೇಶ ಸಂ: ಗ್ರಾಅಪ 63 ಗ್ರಾವಿಯೋ 2015, ದಿ:09.11.2015(3) ಮತ್ತು ದಿ:21.04.216ರ ಆದೇಶಗಳಲ್ಲಿ ಗದಗ ಜಿಲ್ಲೆಯ ನರಗುಂದ ವಿಧಾನಸಭಾ ಕ್ಷೇತ್ರ ಮತ್ತು ತುಮಕೂರು ಜಿಲ್ಲೆ ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಕೆಳಕಂಡ ಪಟ್ಟಿಯಂತೆ ಗ್ರಾಮಗಳನ್ನು ಅನುಮೋದಿಸಿ ಅನುದಾನ ನಿಗದಿಪಡಿಸಿ ಆದೇಶ ಹೊರಡಿಸಲಾದ ಆದೇಶದ ತಿದ್ದುಪಡಿ. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:19.10.2016 0.19  ವೀಕ್ಷಿಸಿ 
ತಿದ್ದುಪಡಿ ಆದೇಶ ಗ್ರಾಮ ವಿಕಾಸ ಯೋಜನೆಯ ಅನುಷ್ಠಾನಕ್ಕಾಗಿ ಹೊರಡಿಸಲಾದ ಸರ್ಕಾರದ ತಿದ್ದುಪಡಿ ಆದೇಶ ಸಂ: ಗ್ರಾಅಪ 63 ಗ್ರಾವಿಯೋ 2015, ದಿ:09.11.2015(1)ರ ಆದೇಶದಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕೆಳಕಂಡ ಪಟ್ಟಿಯಂತೆ ಗ್ರಾಮಗಳನ್ನು ಅನುಮೋದಿಸಿ ಅನುದಾನ ನಿಗದಿಪಡಿಸಿ ಆದೇಶ ಹೊರಡಿಸಲಾದ ಆದೇಶದ ತಿದ್ದುಪಡಿ. ಗ್ರಾಅಪ 57 ಗ್ರಾವಿಯೋ 2015, ಬೆಂಗಳೂರು, ದಿನಾಂಕ:17.10.2016 0.24 ವೀಕ್ಷಿಸಿ 
ತಿದ್ದುಪಡಿ ಆದೇಶ ಗ್ರಾಮ ವಿಕಾಸ ಯೋಜನೆಯ ಅನುಷ್ಠಾನಕ್ಕಾಗಿ ಹೊರಡಿಸಲಾದ ಸರ್ಕಾರದ ತಿದ್ದುಪಡಿ ಆದೇಶ ಸಂ: ಗ್ರಾಅಪ 63 ಗ್ರಾವಿಯೋ 2015, ದಿ:02.08.2016ರ ಆದೇಶದಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಪಟ್ಟಿಯಂತೆ ಗ್ರಾಮಗಳನ್ನು ಅನುಮೋದಿಸಿ ಅನುದಾನ ನಿಗದಿಪಡಿಸಿ ಆದೇಶ ಹೊರಡಿಸಲಾದ ಆದೇಶದ ತಿದ್ದುಪಡಿ. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:04.10.2016 0.27  ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ಕೊಪ್ಪಳ ಜಿಲ್ಲೆಯ ಯಲಬುರ್ಗ ವಿಧಾನಸಭಾ ಕ್ಷೇತ್ರದ ಮುದೋಳ ಗ್ರಾಮದ ಅಭಿವೃದ್ಧಿಗಾಗಿ ರೂ.197.15ಲಕ್ಷಗಳಿಗೆ ತಯಾರಿಸಿರುವ ಅಂದಾಜು ಪತ್ರಿಕೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ. ಗ್ರಾಅಪ 03 ಗ್ರಾವಿಯೋ 2016, ಬೆಂಗಳೂರು, ದಿನಾಂಕ:03.10.2016 0.20 ವೀಕ್ಷಿಸಿ 
ಸುತ್ತೋಲೆ ಗ್ರಾಮ ವಿಕಾಸ ಯೋಜನೆಯಡಿ ನಿರ್ಮಿಸಲಾದ ಸಾಂಸ್ಕೃತಿಕ ಕೇಂದ್ರಗಳಿಗೆ ಸ್ಥಳೀಯ ಸಾಹಿತಿ/ಗಣ್ಯ ವ್ಯಕ್ತಿಗಳ ಹೆಸರಿನೊಂದಿಗೆ ಗುರುತಿಸುವ ಕುರಿತು. ಗ್ರಾಅಪ 46 ಗ್ರಾವಿಯೋ 2015, ಬೆಂಗಳೂರು, ದಿನಾಂಕ:20.09.2016 0.24  ವೀಕ್ಷಿಸಿ 
ತಿದ್ದುಪಡಿ ಆದೇಶ ಗ್ರಾಮ ವಿಕಾಸ ಯೋಜನೆಯ ಅನುಷ್ಠಾನಕ್ಕಾಗಿ ಹೊರಡಿಸಲಾದ ಸರ್ಕಾರದ ಆದೇಶ ಸಂ: ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿ:28.09.2015ರ ಆದೇಶದಲ್ಲಿನ ಅನುಭಂಧದಲ್ಲಿ ತಿದ್ದುಪಡಿ. ಗ್ರಾಅಪ 57 ಗ್ರಾವಿಯೋ 2015, ಬೆಂಗಳೂರು, ದಿನಾಂಕ:15.09.2016 0.22  ವೀಕ್ಷಿಸಿ 
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ಗದಗ, ಶಿವಮೊಗ್ಗ ಮತ್ತು ಯಾದಗಿರಿ ಜಿಲ್ಲೆಯಲ್ಲಿ 3 ಗ್ರಾಮಗಳ ಆಯ್ಕೆಮಾಡಿ ಅನುಮೋದಿಸುವ ಕುರಿತು. ಗ್ರಾಅಪ 57 ಗ್ರಾವಿಯೋ 2015, ಬೆಂಗಳೂರು, ದಿನಾಂಕ:15.09.2016 0.40  ವೀಕ್ಷಿಸಿ 
ಸುತ್ತೋಲೆ ಗ್ರಾಮ ವಿಕಾಸ ಯೋಜನೆಯಡಿ ಮಾನ್ಯ ಶಾಸಕರ ಅಧ್ಯಕ್ಷತೆಯ ಯೋಜನಾ ಉಸ್ತುವಾರಿ ಸಮಿತಿಗೆ ಶಿಫಾರಸ್ಸು ಮಾಡಲಾದ ಅಧಿಕಾರಿಗಳ ಕುರಿತಂತೆ. ಗ್ರಾಅಪ 25 ಗ್ರಾವಿಯೋ 2016, ಬೆಂಗಳೂರು, ದಿನಾಂಕ:08.09.2016 0.27 ವೀಕ್ಷಿಸಿ 
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಗ್ರಾಮೀಣ ವಿಧಾನಸಭಾ ಕ್ಷೇತ್ರದ 3 ಗ್ರಾಮಗಳ ಆಯ್ಕೆಯನ್ನು ಅನುಮೋದಿಸುವ ಬಗ್ಗೆ. ಗ್ರಾಅಪ 70 ಗ್ರಾವಿಯೋ 2015, ಬೆಂಗಳೂರು, ದಿನಾಂಕ:08.09.2016 0.48 ವೀಕ್ಷಿಸಿ 
ಪತ್ರ ಗ್ರಾಮ ವಿಕಾಸ/ಸುವರ್ಣ ಗ್ರಾಮೋದಯ ಯೋಜನೆಯ ಅನುಷ್ಠಾನ/ ಪ್ರಗತಿ ಪರಿಶೀಲನೆಗಾಗಿ ವಿಡಿಯೋ ಸಂವಾದ - ಮುಂದೂಡಿಕೆ ಕುರಿತು. ಗ್ರಾಅಪ 75 ಗ್ರಾವಿಯೋ 2015, ಬೆಂಗಳೂರು, ದಿನಾಂಕ:05.08.2016 0.11  ವೀಕ್ಷಿಸಿ 
ತಿದ್ದುಪಡಿ ಆದೇಶ ಗ್ರಾಮ ವಿಕಾಸ ಯೋಜನೆಯ ಅನುಷ್ಠಾನಕ್ಕಾಗಿ ಹೊರಡಿಸಲಾದ ಸರ್ಕಾರದ ಆದೇಶ ಸಂ: 63 ಗ್ರಾವಿಯೋ 2015, ದಿ:18.11.2015ರ ಆದೇಶದಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕೆಳಕಂಡ ಪಟ್ಟಿಯಂತೆ ಗ್ರಾಮಗಳನ್ನು ಅನುಮೋದಿಸಿ ಅನುದಾನ ನಿಗದಿಪಡಿಸಿ ಆದೇಶ ಹೊರಡಿಲಾಗಿದ್ದ ಆದೇಶದ ತಿದ್ದುಪಡಿ. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:02.08.2016 0.25 ವೀಕ್ಷಿಸಿ 
ತಿದ್ದುಪಡಿ ಆದೇಶ ಗ್ರಾಮ ವಿಕಾಸ ಯೋಜನೆಯ ಅನುಷ್ಠಾನಕ್ಕಾಗಿ ಹೊರಡಿಸಲಾದ ಸರ್ಕಾರದ ಆದೇಶ ಸಂ: 63 ಗ್ರಾವಿಯೋ 2015, ದಿ:14.10.2015 ಮತ್ತು 31.03.2016ರಲ್ಲಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ವಿಧಾನಸಭಾ ಕ್ಷೇತ್ರದ 5ಗ್ರಾಮಗಳ ಪೈಕಿ 3 ಗ್ರಾಮಗಳನ್ನು ಬದಲಾಯಿಸಿ ಅನುದಾನ ನಿಗದಿಪಡಿಸಿ ಆದೇಶ ಹೊರಡಿಸಲಾಗುತ್ತಿದೆ. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:26.07.2016 0.24 ವೀಕ್ಷಿಸಿ 
ತಿದ್ದುಪಡಿ ಆದೇಶ ಗ್ರಾಮ ವಿಕಾಸ ಯೋಜನೆಯ ಅನುಷ್ಠಾನಕ್ಕಾಗಿ ಹೊರಡಿಸಲಾದ ಸರ್ಕಾರದ ಆದೇಶ ಸಂ: 63 ಗ್ರಾವಿಯೋ 2015, ದಿ:13.06.2016ರ ತಿದ್ದುಪಡಿ ಆದೇಶ - 2ರಲ್ಲಿ ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಮತ್ತು ಬದಾಮಿ ವಿಧಾನಸಭಾ ಕ್ಷೇತ್ರದ ಬದಲಾದ 2 ಗ್ರಾಮಗಳಿಗೆ ತಿದ್ದುಪಡಿ ಆದೇಶ ಹೊರಡಿಸಲಾಗುತ್ತಿದೆ. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:22.07.2016 0.22 ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ಶಿವಮೊಗ್ಗ ಜಿಲ್ಲೆ, ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಆಯ್ಕೆಯಾದ ಗ್ರಾಮವೊಂದನ್ನು ಬದಲಾವಣೆ ಮಾಡಿ ಆದೇಶ ಹೊರಡಿಸುವ ಕುರಿತು. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:13.07.2016 0.49  ವೀಕ್ಷಿಸಿ 
ಸುತ್ತೋಲೆ ಗ್ರಾಮ ವಿಕಾಸ ಯೋಜನೆ ಅಭಿವೃದ್ಧಿ ಕಾಮಗಾರಿಗಳ ಮೇಲ್ವಿಚಾರಣೆ ಮತ್ತು ಉಸ್ತುವಾರಿಗೆ ನೋಡಲ್ ಅಧಿಕಾರಿಯನ್ನು ನೇಮಿಸಿ ಕಾರ್ಯಕ್ರಮವನ್ನು ಸಕಾಲದಲ್ಲಿ ಪೂರ್ಣಗೊಳಿಸುವ ಕುರಿತು. ಗ್ರಾಅಪ 46 ಗ್ರಾವಿಯೋ 2015, ಬೆಂಗಳೂರು, ದಿನಾಂಕ:21.06.2016 0.25  ವೀಕ್ಷಿಸಿ 
ತಿದ್ದುಪಡಿ ಆದೇಶ ಗ್ರಾಮ ವಿಕಾಸ ಯೋಜನೆಯ ಅನುಷ್ಠಾನಕ್ಕಾಗಿ ಹೊರಡಿಸಲಾದ ಸರ್ಕಾರದ ಆದೇಶ ಸಂ: ಗ್ರಾಅಪ 63 ಗ್ರಾವಿಯೋ 2015, ದಿ:28.08.2015ರ ಆದೇಶದಲ್ಲಿನ ತಿದ್ದುಪಡಿ. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:21.06.2016 0.19  ವೀಕ್ಷಿಸಿ
ತಿದ್ದುಪಡಿ ಆದೇಶ ಗ್ರಾಮ ವಿಕಾಸ ಯೋಜನೆಯ ಅನುಷ್ಠಾನಕ್ಕಾಗಿ ಹೊರಡಿಸಲಾದ ಸರ್ಕಾರದ ಆದೇಶ ಸಂ: ಗ್ರಾಅಪ 63 ಗ್ರಾವಿಯೋ 2015, ದಿ:17.05.2016ರ ಆದೇಶಕ್ಕೆ ದಿ:21.05.2016ರಂದು ಹೂವಿನ ಹಡಗಲಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿ ಬದಲಾದ 2 ಗ್ರಾಮಗಳಿಗೆ ಪಟ್ಟಿಯಂತೆ ಅನುದಾನ ನಿಗದಿಪಡಿಸಿ ತಿದ್ದುಪಡಿ ಆದೇಶ ಹೊರಡಿಸಿದೆ. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:13.06.2016 1.02  ವೀಕ್ಷಿಸಿ
ತಿದ್ದುಪಡಿ ಆದೇಶ ಗ್ರಾಮ ವಿಕಾಸ ಯೋಜನೆಯ ಅನುಷ್ಠಾನಕ್ಕಾಗಿ ಹೊರಡಿಸಲಾದ ಸರ್ಕಾರದ ಆದೇಶ ಸಂ: ಗ್ರಾಅಪ 63 ಗ್ರಾವಿಯೋ 2015, ದಿ:09.11.2015(3)ರ ತಿದ್ದುಪಡಿ ಆದೇಶ. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:30.05.2016 0.16  ವೀಕ್ಷಿಸಿ 
ತಿದ್ದುಪಡಿ ಆದೇಶ ಗ್ರಾಮ ವಿಕಾಸ ಯೋಜನೆಯ ಅನುಷ್ಠಾನಕ್ಕಾಗಿ ಹೊರಡಿಸಲಾದ ಸರ್ಕಾರದ ಆದೇಶ ಸಂ: ಗ್ರಾಅಪ 63 ಗ್ರಾವಿಯೋ 2015, ದಿ:28.08.2015ರಲ್ಲಿನ ತಿದ್ದುಪಡಿ ಆದೇಶ. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:30.05.2016 0.16  ವೀಕ್ಷಿಸಿ 
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ಬೆಳಗಾವಿ ಜಿಲ್ಲೆ, ನಿಪ್ಪಾಣಿ ವಿಧಾನಸಭಾ ಕ್ಷೇತ್ರದಲ್ಲಿ ಆಯ್ಕೆಯಾದ ಗ್ರಾಮಗಳನ್ನು ಬದಲಾವಣೆ ಮಾಡಿ ಆದೇಶ ಹೊರಡಿಸುವ ಕುರಿತು. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:23.05.2016 0.46  ವೀಕ್ಷಿಸಿ 
ತಿದ್ದುಪಡಿ ಆದೇಶ ಗ್ರಾಮ ವಿಕಾಸ ಯೋಜನೆಯ ಅನುಷ್ಠಾನಕ್ಕಾಗಿ ಹೊರಡಿಸಲಾದ ಸರ್ಕಾರದ ಆದೇಶ ಸಂ:ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿ:17.05.2016ರ ಆದೇಶದಲ್ಲಿನ ತಿದ್ದುಪಡಿ. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:21.05.2016 0.27 ವೀಕ್ಷಿಸಿ 
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಲ್ಲಿ ಆಯ್ಕೆಯಾಗಿರುವ ಗ್ರಾಮಗಳ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2016-17ನೇ ಸಾಲಿನಲ್ಲಿ ಪ್ರಥಮ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 17 ಗ್ರಾವಿಯೋ 2016, ಬೆಂಗಳೂರು, ದಿನಾಂಕ:17.05.2016 32.16  ವೀಕ್ಷಿಸಿ 
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ವಿವಿಧ ವಿಧಾನ ಸಭಾ ಕ್ಷೇತ್ರಗಳಡಿ ಆಯ್ಕೆಯಾದ ಗ್ರಾಮಗಳನ್ನು ಬದಲಾವಣೆ ಮಾಡಿ ಆದೇಶ ಹೊರಡಿಸುವ ಕುರಿತು. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:17.05.2016 3.25  ವೀಕ್ಷಿಸಿ 
ಸುತ್ತೋಲೆ ಗ್ರಾಮ ವಿಕಾಸ ಯೋಜನೆಯ ಮಾರ್ಗಸೂಚಿಯಲ್ಲಿ ತಿಳಿಸಿರುವಂತೆ ಯೋಜನೆಯಡಿ ಕೈಗೊಳ್ಳಬಹುದಾದ ಕಾಮಗಾರಿಗಳೊಂದಿಗೆ ಒಳಚರಂಡಿ ಕಾಮಗಾರಿಗಳನ್ನು ಸೇರ್ಪಡಿಸುವ ಬಗ್ಗೆ. ಗ್ರಾಅಪ 46 ಗ್ರಾವಿಯೋ 2016, ಬೆಂಗಳೂರು, ದಿನಾಂಕ:12.05.2016 1.35  ವೀಕ್ಷಿಸಿ 
ಸುತ್ತೋಲೆ 2016-17ನೇ ಸಾಲಿನಲ್ಲಿ ಗ್ರಾಮ ವಿಕಾಸ/ ಸುವರ್ಣ ಗ್ರಾಮೋದಯ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ಕ್ರಿಯಾ ಯೋಜನೆ ರೂಪಿಸುವ ಕುರಿತು . ಗ್ರಾಅಪ 18 ಗ್ರಾವಿಯೋ 2016, ಬೆಂಗಳೂರು, ದಿನಾಂಕ:29.04.2016 7.96  ವೀಕ್ಷಿಸಿ 
ಸುತ್ತೋಲೆ ಗ್ರಾಮ ವಿಕಾಸ ಯೋಜನೆಯಡಿ ಗ್ರಾಮ ಪಂಚಾಯತಿಗಳಿಗೆ ಬಿಡುಗಡೆ ಮಾಡಲಾದ ಅನುದಾನವನ್ನು ಕೆ.ಆರ್.ಐ.ಡಿ.ಎಲ್. ಸಂಸ್ಥೆಗೆ ಬಿಡುಗಡೆ ಮಾಡುವ ಕುರಿತು . ಗ್ರಾಅಪ 46 ಗ್ರಾವಿಯೋ 2015, ಬೆಂಗಳೂರು, ದಿನಾಂಕ:29.04.2016 1.35  ವೀಕ್ಷಿಸಿ 
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ತುಮಕೂರು ಜಿಲ್ಲೆಯ ಕುಣಿಗಲ್ ವಿಧಾನ ಸಭಾ ಕ್ಷೇತ್ರದ ಮಡಿಕೆಹಳ್ಳಿ ಗ್ರಾಮ, ತುಮಕೂರು (ಗ್ರಾ) ವಿಧಾನಸಭಾ ಕ್ಷೇತ್ರದ ಜಿ.ಹೆಚ್.ರಿಸಾಲ ಗ್ರಾಮ ಮತ್ತು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಬೊಮ್ಮಗೊಂಡನಕೆರೆ(ಬಿ.ಜಿ.ಕೆರೆ) ಗ್ರಾಮಗಳನ್ನು ವಿಶೇಷ ಪ್ರಕರಣವೆಂದು ಅನುಮೋದಿಸುವ ಬಗ್ಗೆ. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:21.04.2016 2.68  ವೀಕ್ಷಿಸಿ 
ಸುತ್ತೋಲೆ ಕೇಂದ್ರ ಪುರಸ್ಕೃತ ಮಹಾತ್ಮ ಗಾಂಧಿ ನರೇಗಾ ಮತ್ತು ರಾಜ್ಯ ಸರ್ಕಾರದ ಗ್ರಾಮ ವಿಕಾಸ ಯೋಜನೆಗಳ ಒಗ್ಗೂಡಿಸುವಿಕೆ ಮೂಲಕ ಗ್ರಾಮಗಳ ಸಮಗ್ರ ಅಭಿವೃದ್ಧಿ ಕುರಿತು. ಗ್ರಾಅಪ 41 ಉಖಾಯೋ 2015, ಬೆಂಗಳೂರು, ದಿನಾಂಕ:07.04.2016 0.27  ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ವಿವಿಧ ವಿಧಾನ ಸಭಾ ಕ್ಷೇತ್ರಗಳಡಿ ಆಯ್ಕೆಯಾದ ಗ್ರಾಮಗಳನ್ನು ಬದಲಾವಣೆ ಮಾಡಿ ಆದೇಶ ಹೊರಡಿಸುವ ಕುರಿತು. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:31.03.2016 2.10 ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ವಿವಿಧ ವಿಧಾನ ಸಭಾ ಕ್ಷೇತ್ರಗಳಡಿ ಆಯ್ಕೆಯಾದ ಗ್ರಾಮಗಳನ್ನು ಬದಲಾವಣೆ ಮಾಡಿ ಆದೇಶ ಹೊರಡಿಸುವ ಕುರಿತು. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:29.03.2016  2.57 ವೀಕ್ಷಿಸಿ 
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ಗದಗ ಜಿಲ್ಲೆಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಮುಂಡವಾಡ ಗ್ರಾಮ ಮತ್ತು ಬೆಳಗಾವಿ ಜಿಲ್ಲೆಯ ಕಾಗವಾಡ ವಿಧಾನಸಭಾ ಕ್ಷೇತ್ರದ ಕುಸನಾಳ ಗ್ರಾಮಗಳನ್ನು ವಿಶೇಷ ಪ್ರಕರಣವೆಂದು ಅನುಮೋದಿಸುವ ಬಗ್ಗೆ. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:29.03.2016 0.13 ವೀಕ್ಷಿಸಿ 
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ವಿಜಯಪುರ ಜಿಲ್ಲೆಯ ಸಿಂಧಗಿ ವಿಧಾನಸಭಾ ಕ್ಷೇತ್ರದ ದೇವರನಾವದಗಿ ಗ್ರಾಮವನ್ನು ವಿಶೇಷ ಪ್ರಕರಣವೆಂದು ಅನುಮೋದಿಸುವ ಬಗ್ಗೆ. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:21.03.2016 1.94  ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ಕೋಲಾರ ಜಿಲ್ಲೆಯ ಕೆ.ಜಿ.ಎಫ್ ವಿಧಾನಸಭಾ ಕ್ಷೇತ್ರದ ಕ್ಯಾಸಂಬಳ್ಳಿ ಗ್ರಾಮ ಮತ್ತು ಧಾರವಾಡ ಜಿಲ್ಲೆಯ ನವಲಗುಂದ ವಿಧಾನಸಭಾ ಕ್ಷೇತ್ರದ ನಾಯಕನೂರು ಗ್ರಾಮಗಳನ್ನು ವಿಶೇಷ ಪ್ರಕರಣವೆಂದು ಅನುಮೋದಿಸುವ ಬಗ್ಗೆ. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:15.03.2016 2.69  ವೀಕ್ಷಿಸಿ
ಸರ್ಕಾರದ ನಡವಳಿಗಳು ಚಿತ್ರದುರ್ಗ ಜಿಲ್ಲೆಯ ಮೊಳಕಾಳ್ಮೂರು ವಿಧಾನಸಭಾ ಕ್ಷೇತ್ರದ ಬುಕ್ಲಾರಹಳ್ಳಿ ಗ್ರಾಮದ ಬದಲಾಗಿ ದಾಸರಮುತ್ತೇನಹಳ್ಳಿ ಗ್ರಾಮವನ್ನು ಪರಿಗಣಿಸಲು ಮತ್ತು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಆಯ್ಕೆಯಾದ 4 ಗ್ರಾಮಗಳ ಜೊತೆಗೆ ಕೆ.ಕೆ.ತಾಂಡ ಗ್ರಾಮವನ್ನು ಸೇರ್ಪಡಿಸಿ ಗ್ರಾಮ ವಿಕಾಸ ಯೋಜನೆಯನ್ನು ಅನುಷ್ಠಾನಗೊಳಿಸುವ ಕುರಿತು. ಗ್ರಾಅಪ 06 ಗ್ರಾವಿಯೋ 2015, ಬೆಂಗಳೂರು, ದಿನಾಂಕ:04.03.2016 0.16 ವೀಕ್ಷಿಸಿ
ಸುತ್ತೋಲೆ ಗ್ರಾಮ ವಿಕಾಸ ಯೋಜನೆಯನ್ನು ಅನುಷ್ಠಾನಗೊಳಿಸಲು ಸ್ಪಷ್ಠೀಕರಣ ಕುರಿತು. ಗ್ರಾಅಪ 46 ಗ್ರಾವಿಯೋ 2015, ಬೆಂಗಳೂರು, ದಿನಾಂಕ:03.03.2016 2.42  ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಲ್ಲಿ ಆಯ್ಕೆಯಾಗಿರುವ ಗ್ರಾಮಗಳ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2015-16ನೇ ಸಾಲಿನಲ್ಲಿ ಕೊನೆಯ ಕಂತಿನ ಅನುದಾನ ಬಿಡುಗಡೆ ಕುರಿತು. ಗ್ರಾಅಪ 23 ಸುಗ್ರಾಯೋ 2015, ಬೆಂಗಳೂರು, ದಿನಾಂಕ:27.02.2016  21.60 ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಡಿ.ಕೊತ್ತಪಲ್ಲಿ ಗ್ರಾಮ ಮತ್ತು ಮೈಸೂರು ಜಿಲ್ಲೆಯ ಹುಣಸೂರು ವಿಧಾನ ಸಭಾ ಕ್ಷೇತ್ರದ ಕಲ್ಲಹಳ್ಳಿ ಗ್ರಾಮಗಳನ್ನು ವಿಶೇಷ ಪ್ರಕರಣವೆಂದು ಅನುಮೋದಿಸುವ ಬಗ್ಗೆ. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:25.02.2016 2.21  ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯ ಅನುಷ್ಠಾನಕ್ಕಾಗಿ ಹೊರಡಿಸಲಾದ ಸರ್ಕಾರದ ಆದೇಶ ಸಂ.ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:16.01.2016 ರ ತಿದ್ದುಪಡಿ ಆದೇಶ. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:16.01.2016 0.64  ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ವಿವಿಧ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಗ್ರಾಮಗಳನ್ನು ವಿಶೇಷ ಪ್ರಕರಣದಡಿ ಆಯ್ಕೆ ಮಾಡುವ ಬಗ್ಗೆ. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:16.01.2016 1.75  ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ವಿವಿಧ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಗ್ರಾಮಗಳನ್ನು ಆಯ್ಕೆ ಮಾಡುವ ಬಗ್ಗೆ. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:16.01.2016 1.51  ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ 189 ಗ್ರಾಮೀಣ ವಿಧಾನ ಸಭಾ ಕ್ಷೇತ್ರಗಳಲ್ಲಿ ಆಯ್ಕೆಯಾಗಿರುವ ಗ್ರಾಮಗಳಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 2015-16ನೇ ಸಾಲಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರೂ.100.00 ಲಕ್ಷಗಳ ಅನುದಾನ ಬಿಡುಗಡೆ ಕುರಿತು. ಗ್ರಾಅಪ 23 ಸುಗ್ರಾಯೋ 2015, ಬೆಂಗಳೂರು, ದಿನಾಂಕ:13.01.2016  19.35 ವೀಕ್ಷಿಸಿ
ಸರ್ಕಾರದ ನಡವಳಿಗಳು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ಹಂಗರಗಿ ಮತ್ತು ಬಿಸನಾಳ ಗ್ರಾಮವನ್ನು ವಿಶೇಷ ಪ್ರಕರಣವೆಂದು ಗ್ರಾಮ ವಿಕಾಸ ಯೋಜನೆಯಡಿ ಸೇರ್ಪಡಿಸಿ ಅನುಷ್ಠಾನಗೊಳಿಸುವ ಕುರಿತು. ಗ್ರಾಅಪ 30 ಗ್ರಾವಿಯೋ 2015(ಭಾಗ-1), ಬೆಂಗಳೂರು, ದಿನಾಂಕ:08.01.2016 1.63  ವೀಕ್ಷಿಸಿ 
ಸರ್ಕಾರದ ನಡವಳಿಗಳು ತುಮಕೂರು ಜಿಲ್ಲೆಯ ಕುಣಿಗಲ್ ವಿಧಾನಸಭಾ ಕ್ಷೇತ್ರದ ಗ್ರಾಮವನ್ನು ವಿಶೇಷ ಪ್ರಕರಣವೆಂದು ಗ್ರಾಮ ವಿಕಾಸ ಯೋಜನೆಯಡಿ ಸೇರ್ಪಡಿಸಿ ಅನುಷ್ಠಾನಗೊಳಿಸುವ ಕುರಿತು. ಗ್ರಾಅಪ 08 ಗ್ರಾವಿಯೋ 2015, ಬೆಂಗಳೂರು, ದಿನಾಂಕ:08.01.2016 1.69  ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ರಾಮನಗರ ಜಿಲ್ಲೆಯ ರಾಮನಗರ ವಿಧಾನಸಭಾ ಕ್ಷೇತ್ರದ ಲಕ್ಕಪ್ಪನಹಳ್ಳಿ ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ಕಲ್ಲೂರು ಗ್ರಾಮಗಳನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲು ಅನುಮೋದಿಸುವ ಬಗ್ಗೆ. ಗ್ರಾಅಪ 66 ಗ್ರಾವಿಯೋ 2015, ಬೆಂಗಳೂರು, ದಿನಾಂಕ:04.01.2016 1.76 ವೀಕ್ಷಿಸಿ
ತಿದ್ದುಪಡಿ ಆದೇಶ ಗ್ರಾಮ ವಿಕಾಸ ಯೋಜನೆಯ ಅನುಷ್ಠಾನಕ್ಕಾಗಿ ಹೊರಡಿಸಲಾದ ಸರ್ಕಾರದ ಆದೇಶ ಸಂ: 63 ಗ್ರಾವಿಯೋ 2015, ಬೆಂಗಳೂರು ದಿ:09.11.2015(2)ರ ಆದೇಶದಲ್ಲಿನ ಅನುಬಂಧದಲ್ಲಿ "ಮಂಡ್ಯ ಜಿಲ್ಲೆ ಮಂಡ್ಯ ವಿಧಾನ ಸಭಾ ಕ್ಷೇತ್ರದ ಹೆಬ್ಬಕವಾಡಿ ಗ್ರಾಮದ" ಅಥವಾ "ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರದ ಹೆಬ್ಬಕವಾಡಿ ಗ್ರಾಮ" ಎಂದು ಓದಿಕೊಳ್ಳತಕ್ಕದು. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:01.01.2016 0.04  ವೀಕ್ಷಿಸಿ
ಸರ್ಕಾರದ ನಡವಳಿಗಳು ತುಮಕೂರು ಜಿಲ್ಲೆಯ ತಿಪಟೂರು ವಿಧಾನಸಭಾ ಕ್ಷೇತ್ರದ ಕಟ್ಟಿಗೇನಹಳ್ಳಿ ಮತ್ತು ಬೀರಸಂದ್ರ ಗ್ರಾಮಗಳ ಬದಲಾಗಿ ಬಳುವನೇರಳು ಮತ್ತು ಸೂಗೂರು ಗ್ರಾಮಗಳನ್ನು ಗ್ರಾಮ ವಿಕಾಸ ಯೋಜನೆಯಡಿ ಪರಿಗಣಿಸಿ ಅನುಷ್ಠಾನಗೊಳಿಸುವ ಕುರಿತು. ಗ್ರಾಅಪ 08 ಗ್ರಾವಿಯೋ 2015(ಭಾಗ-1), ಬೆಂಗಳೂರು, ದಿನಾಂಕ:31.12.2015 1.84 ವೀಕ್ಷಿಸಿ
ಸರ್ಕಾರದ ನಡವಳಿಗಳು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಶಿರಹಟ್ಟಿ ಬಿ.ಕೆ. ಗ್ರಾಮದ ಬದಲಾಗಿ ಹುಲ್ಲೋಳಿಹಟ್ಟಿ ಗ್ರಾಮವನ್ನು ಗ್ರಾಮ ವಿಕಾಸ ಯೋಜನೆಯಡಿ ಪರಿಗಣಿಸಿ ಅನುಷ್ಠಾನಗೊಳಿಸುವ ಕುರಿತು. ಗ್ರಾಅಪ 57 ಗ್ರಾವಿಯೋ 2015, ಬೆಂಗಳೂರು, ದಿನಾಂಕ:31.12.2015 2.04 ವೀಕ್ಷಿಸಿ
ಸರ್ಕಾರದ ನಡವಳಿಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಮಿಟ್ಟಹಳ‍್ಳಿ ಗ್ರಾಮದ ಬದಲಾಗಿ ಕುರ್ಲಪುರ್ತಿ ಗ್ರಾಮ ಪಂಚಾಯಿತಿಯ ಪಾಪದಿಮ್ಮನಹಳ್ಳಿ ಗ್ರಾಮವನ್ನು ಗ್ರಾಮ ವಿಕಾಸ ಯೋಜನೆಯಡಿ ಪರಿಗಣಿಸಿ ಅನುಷ್ಠಾನಗೊಳಿಸುವ ಕುರಿತು. ಗ್ರಾಅಪ 11 ಗ್ರಾವಿಯೋ 2015, ಬೆಂಗಳೂರು, ದಿನಾಂಕ:31.12.2015 1.92  ವೀಕ್ಷಿಸಿ
ಸರ್ಕಾರದ ನಡವಳಿಗಳು ಹಾವೇರಿ ಜಿಲ್ಲೆಯ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ನಾಗನೂರು ಗ್ರಾಮದ ಬದಲಾಗಿ ಹಾವೇರಿ ತಾಲ್ಲೂಕಿನ ಹಿರೇಲಿಂಗದಹಳ್ಳಿ ಗ್ರಾಮವನ್ನು ಗ್ರಾಮ ವಿಕಾಸ ಯೋಜನೆಯಡಿ ಪರಿಗಣಿಸಿ ಅನುಷ್ಠಾನಗೊಳಿಸುವ ಕುರಿತು. ಗ್ರಾಅಪ 15 ಗ್ರಾವಿಯೋ 2015, ಬೆಂಗಳೂರು, ದಿನಾಂಕ:30.12.2015 2.10 ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯ್ಕೆಯಾದ ಗ್ರಾಮಗಳ ಆಯ್ಕೆಯನ್ನು ಅನುಮೋದಿಸುವ ಬಗ್ಗೆ. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:29.12.2015 3.08  ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ಗದಗ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಆಯ್ಕೆಯಾದ ಗ್ರಾಮಗಳ ಆಯ್ಕೆಯನ್ನು ಅನುಮೋದಿಸುವ ಬಗ್ಗೆ. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:09.11.2015(3) 1.49 ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ಕಲಘಟಗಿ ವಿಧಾನಸಭಾ ಕ್ಷೇತ್ರದ ದುಮ್ಮವಾಡ ಗ್ರಾಮ, ಗದಗ ವಿಧಾನಸಭಾ ಕ್ಷೇತ್ರದ ಕಲ್ಲೂರ ಗ್ರಾಮ ಮತ್ತು ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಹೆಚ್. ಬೈಯಪ್ಪನಹಳ್ಳಿ, ಮಂಡ್ಯ ವಿಧಾನಸಭಾ ಕ್ಷೇತ್ರದ ಕಲ್ಲೂರ ಹೆಬ್ಬಕವಾಡಿ ಗ್ರಾಮಗಳನ್ನು ವಿಶೇಷ ಪ್ರಕರಣವೆಂದು ಅನುಮೋದಿಸುವ ಬಗ್ಗೆ. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:09.11.2015(2) 1.52 ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಆಯ್ಕೆಯಾದ ಗ್ರಾಮಗಳ ಆಯ್ಕೆಯನ್ನು ಅನುಮೋದಿಸುವ ಬಗ್ಗೆ. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:09.11.2015 2.46 ವೀಕ್ಷಿಸಿ 
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ಬಳ್ಳಾರಿ ಜಿಲ್ಲೆ, ಕಂಪ್ಲಿ ಮತ್ತು ಬೆಳಗಾವಿ ಜಿಲ್ಲೆ ಬೆಳಗಾವಿ (ಗ್ರಾ) ಹಾಗೂ ಕಾಗವಾಡ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಆಯ್ಕೆಯಾದ ಗ್ರಾಮಗಳ ಆಯ್ಕೆಯನ್ನು ಅನುಮೋದಿಸುವ ಬಗ್ಗೆ. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:02.11.2015 2.72  ವೀಕ್ಷಿಸಿ 
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಆಯ್ಕೆಯಾದ ಗ್ರಾಮಗಳ ಆಯ್ಕೆಯನ್ನು ಅನುಮೋದಿಸುವ ಬಗ್ಗೆ. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:14.10.2015 0.31  ವೀಕ್ಷಿಸಿ 
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ಕಲಬುರಗಿ ಜಿಲ್ಲೆ ಚಿಂಚೋಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯ್ಕೆಯಾದ ಗ್ರಾಮಗಳ ಆಯ್ಕೆ ಪಟ್ಟಿಯನ್ನು ವಿಶೇಷ ಪ್ರಕರಣವೆಂದು ಅನುಮೋದಿಸುವ ಬಗ್ಗೆ. ಗ್ರಾಅಪ 58 ಗ್ರಾವಿಯೋ 2015(ಭಾಗ-1), ಬೆಂಗಳೂರು, ದಿನಾಂಕ:05.10.2015 3.24  ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಆಯ್ಕೆಯನ್ನು ಅನುಮೋದಿಸುವ ಬಗ್ಗೆ. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:28.09.2015 7.92  ವೀಕ್ಷಿಸಿ
ಸರ್ಕಾರದ ನಡವಳಿಗಳು ದಾವಣಗೆರೆ ಜಿಲ್ಲೆಯ ಹರಿಹರ ವಿಧಾನಸಭಾ ಕ್ಷೇತ್ರದ ನಾಗೇನಹಳ್ಳಿ ಮತ್ತು ದೇವರಬಳಕೇರಿ ಗ್ರಾಮವನ್ನು ಗ್ರಾಮ ವಿಕಾಸ ಯೋಜನೆಯಡಿ ಸೇರ್ಪಡಿಸಿ ಅನುಷ್ಠಾನಗೊಳಿಸುವ ಕುರಿತು. ಗ್ರಾಅಪ 26 ಗ್ರಾವಿಯೋ 2015, ಬೆಂಗಳೂರು, ದಿನಾಂಕ:21.09.2015 0.15 ವೀಕ್ಷಿಸಿ 
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ಚಿಕ್ಕಮಗಳೂರು ಮತ್ತು ಕಡೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಆಯ್ಕೆಯಾದ ಗ್ರಾಮಗಳ ಆಯ್ಕೆ ಪಟ್ಟಿಯನ್ನು ವಿಶೇಷ ಪ್ರಕರಣವೆಂದು ಅನುಮೋದಿಸುವ ಬಗ್ಗೆ. ಗ್ರಾಅಪ 12 ಗ್ರಾವಿಯೋ 2015, ಬೆಂಗಳೂರು, ದಿನಾಂಕ:21.09.2015 0.20  ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯ್ಕೆಯಾದ ಗ್ರಾಮಗಳ ಆಯ್ಕೆ ಪಟ್ಟಿಯನ್ನು ವಿಶೇಷ ಪ್ರಕರಣವೆಂದು ಅನುಮೋದಿಸುವ ಬಗ್ಗೆ. ಗ್ರಾಅಪ 12 ಗ್ರಾವಿಯೋ 2015, ಬೆಂಗಳೂರು, ದಿನಾಂಕ:21.09.2015 0.19  ವೀಕ್ಷಿಸಿ 
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ತಿಪಟೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯ್ಕೆಯಾದ ಗ್ರಾಮಗಳ ಆಯ್ಕೆ ಪಟ್ಟಿಯನ್ನು ವಿಶೇಷ ಪ್ರಕರಣವೆಂದು ಅನುಮೋದಿಸುವ ಬಗ್ಗೆ. ಗ್ರಾಅಪ 08 ಗ್ರಾವಿಯೋ 2015(ಭಾಗ-1), ಬೆಂಗಳೂರು, ದಿನಾಂಕ:21.09.2015 0.18  ವೀಕ್ಷಿಸಿ 
ಸರ್ಕಾರದ ನಡವಳಿಗಳು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ಮಸಬಿನಾಳ ಗ್ರಾಮವನ್ನು ಗ್ರಾಮ ವಿಕಾಸ ಯೋಜನೆಯಡಿ ಸೇರ್ಪಡಿಸಿ ಅನುಷ್ಠಾನಗೊಳಿಸುವ ಕುರಿತು. ಗ್ರಾಅಪ 30 ಗ್ರಾವಿಯೋ 2015(ಭಾಗ-1), ಬೆಂಗಳೂರು, ದಿನಾಂಕ:21.09.2015 0.15  ವೀಕ್ಷಿಸಿ 
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ಕೋಲಾರ ಜಿಲ್ಲೆ ಶ್ರೀನಿವಾಸಪುರ ಮತ್ತು ಬೆಂಗಳೂರು (ಗ್ರಾ) ಜಿಲ್ಲೆಯ ನೆಲಮಂಗಲ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಆಯ್ಕೆಯಾದ ಗ್ರಾಮಗಳ ಆಯ್ಕೆ ಪಟ್ಟಿಯನ್ನು ವಿಶೇಷ ಪ್ರಕರಣವೆಂದು ಅನುಮೋದಿಸುವ ಬಗ್ಗೆ. ಗ್ರಾಅಪ 60 ಗ್ರಾವಿಯೋ 2015(ಭಾಗ-1), ಬೆಂಗಳೂರು, ದಿನಾಂಕ:14.09.2015 0.20  ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ಆಯ್ಕೆ ಮಾಡಲಾಗುವ ಗ್ರಾಮಗಳ ಜನಸಂಖ‍್ಯೆಯ ಮಿತಿಯನ್ನು ಸಡಿಲಗೊಳಿಸುವ ಬಗ್ಗೆ. ಗ್ರಾಅಪ 17 ಗ್ರಾವಿಯೋ 2015, ಬೆಂಗಳೂರು, ದಿನಾಂಕ:05.09.2015 1.13  ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ರಾಮನಗರ, ತುಮಕೂರು ಗ್ರಾಮಾಂತರ ಮತ್ತು ಬೀಳಗಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಆಯ್ಕೆಯಾದ ಗ್ರಾಮಗಳ ಆಯ್ಕೆ ಪಟ್ಟಿಯನ್ನು ವಿಶೇಷ ಪ್ರಕರಣವೆಂದು ಅನುಮೋದಿಸುವ ಬಗ್ಗೆ. ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:04.09.2015 1.89  ವೀಕ್ಷಿಸಿ
ಸರ್ಕಾರದ ನಡವಳಿಗಳು ಬೀದರ್ (ದಕ್ಷಿಣ) ವಿಧಾನಸಭಾ ಕ್ಷೇತ್ರಗಳಲ್ಲಿ ಬೀದರ್ ತಾಲ್ಲೂಕಿನ ಔರಾದ್ (ಸಿರ್ಸಿ) ಗ್ರಾಮವನ್ನು ಗ್ರಾಮ ವಿಕಾಸ ಯೋಜನೆಯಡಿ ಸೇರ್ಪಡಿಸಿ ಅನುಷ್ಠಾನಗೊಳಿಸುವ ಕುರಿತು. ಗ್ರಾಅಪ 31 ಗ್ರಾವಿಯೋ 2015, ಬೆಂಗಳೂರು, ದಿನಾಂಕ:31.08.2015 1.77  ವೀಕ್ಷಿಸಿ 
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಅಲೀಪುರ ಗ್ರಾಮವನ್ನು ಅನುಮೋದಿಸುವ ಬಗ್ಗೆ . ಗ್ರಾಅಪ 32 ಗ್ರಾವಿಯೋ 2015, ಬೆಂಗಳೂರು, ದಿನಾಂಕ:29.08.2015 1.83  ವೀಕ್ಷಿಸಿ 
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಆಯ್ಕೆಯಾದ ಗ್ರಾಮಗಳ ಆಯ್ಕೆಯನ್ನು ಅನುಮೋದಿಸುವ ಬಗ್ಗೆ . ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:28.08.2015 5.28  ವೀಕ್ಷಿಸಿ 
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಆಯ್ಕೆಯಾದ ಗ್ರಾಮಗಳ ಆಯ್ಕೆಯನ್ನು ಅನುಮೋದಿಸುವ ಬಗ್ಗೆ . ಗ್ರಾಅಪ 63 ಗ್ರಾವಿಯೋ 2015, ಬೆಂಗಳೂರು, ದಿನಾಂಕ:28.08.2015 6.61 ವೀಕ್ಷಿಸಿ 
ಸುತ್ತೋಲೆ ಗ್ರಾಮ ವಿಕಾಸ ಯೋಜನೆಯನ್ನು ನಿಗದಿಪಡಿಸಿದ ಕಾಲಮಿತಿಯೊಳಗೆ ಅನುಷ್ಠಾನಗೊಳಿಸುವ ಕುರಿತು. ಗ್ರಾಅಪ 46 ಗ್ರಾವಿಯೋ 2015, ಬೆಂಗಳೂರು, ದಿನಾಂಕ:08.07.2015 2.94  ವೀಕ್ಷಿಸಿ 
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನ ಸಭಾಕ್ಷೇತ್ರದ ಯಲಬುರ್ಗಾ ತಾಲ್ಲೂಕಿನ ಮುಧೋಳ ಗ್ರಾಮವನ್ನು ಆಯ್ಕೆ ಮಾಡುವ ಬಗ್ಗೆ. ಗ್ರಾಅಪ 16 ಗ್ರಾವಿಯೋ 2015, ಬೆಂಗಳೂರು, ದಿನಾಂಕ:24.06.2015 0.08  ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ವಿಧಾನ ಸಭಾಕ್ಷೇತ್ರದ ಗ್ರಾಮಗಳನ್ನು ಆಯ್ಕೆ ಮಾಡುವ ಬಗ್ಗೆ. ಗ್ರಾಅಪ 02 ಗ್ರಾವಿಯೋ 2015, ಬೆಂಗಳೂರು, ದಿನಾಂಕ:03.03.2015 1.53 ವೀಕ್ಷಿಸಿ
ಸರ್ಕಾರದ ನಡವಳಿಗಳು ಗ್ರಾಮ ವಿಕಾಸ ಯೋಜನೆಯಡಿ ರಾಯಚೂರು ಜಿಲ್ಲೆಯ ಮಸ್ಕಿ ವಿಧಾನ ಸಭಾಕ್ಷೇತ್ರದ ಗ್ರಾಮಗಳನ್ನು ಆಯ್ಕೆ ಮಾಡುವ ಬಗ್ಗೆ. ಗ್ರಾಅಪ 01 ಗ್ರಾವಿಯೋ 2015, ಬೆಂಗಳೂರು, ದಿನಾಂಕ:03.03.2015 1.53  ವೀಕ್ಷಿಸಿ

 

ಇತ್ತೀಚಿನ ನವೀಕರಣ​ : 03-02-2022 12:00 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080