ಅಭಿಪ್ರಾಯ / ಸಲಹೆಗಳು

ವಿಕೇಂದ್ರಿಕರಣ ವಿಶ್ಲೇಷಣಾ ಕೋಶ

ವಿಕೇಂದ್ರೀಕರಣ ವಿಶ್ಲೇಷಣ ಕೋಶವು, ವಿಶ್ಲೇಷಣೆ, ಮೌಲ್ಯಮಾಪನ, ಉಸ್ತುವಾರಿ ಹಾಗು ಆಂತರಿಕ ಆಥಿ೯ಕ‌
 ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ. ವಿತ್ತೀಯ ಮಾಹಿತಿ ಹಾಗು ಇನ್ನಿತರ 
 ಮಾಹಿತಿಗಳನ್ನು ಕ್ರೌಢೀಕರಿಸಿ ಅವುಗಳ ಗುಣಮಟ್ಟ ಪರೀಕ್ಷಿಸುವುದು. ಇದಲ್ಲದೆ ವಿವಿಧ ಯೋಜನೆಗಳ ಉದ್ದೇಶಗಳ 
 ಈಡೇರಿಕೆಗೆ ಮತ್ತು ಗ್ರಾಮ ಪಂಚಾಯತಿಗಳ ನಿಧಿ ವಗಾ೯ವಣೆಗೆ ಸಂಬಂಧಿಸಿದ ಸೂತ್ರಗಳ ವಿನ್ಯಾಸ ಹಾಗು 
 ನಿವ೯ಹಣೆ ಮತ್ತು ಅವುಗಳ ಮೌಲ್ಯಮಾಪನ ಹಾಗು ವಿಶ್ಲೇಷಣೆ ಮಾಡುವುದು.ಗ್ರಾಮೀಣಾಭಿವೃದ್ಧಿ ಮತ್ತು 
 ಪಂಚಾಯತ್ ರಾಜ್ ಇಲಾಖೆಯ ವಿವಿಧ ಕಾಯ೯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಿಯತಕಾಲಿಕವಾಗಿ 
 ನಡೆಸಬಹುದಾದ ಅಧ್ಯಯನಗಳನ್ನು ಕೈಗೊಂಡು ನೀತಿ ನಿಯಮಾವಳಿಗಳಲ್ಲಿ ತರಬಹುದಾದಂತಹ ಅವಶ್ಯ 
 ಬದಲಾವಣೆಗಳನ್ನು ತರುವುದಕ್ಕೆ ಸಲಹೆ ಸೂಚನೆಗಳನ್ನು ಇದರಿಂದ ಹೊರತೆಗೆದು ಸಂಬಂಧಪಟ್ಟ ಎಲ್ಲಾ 
 ಅಧ್ಯಯನಗಳಿಗೆ ಮತ್ತು ಅವುಗಳ ಮೌಲ್ಯಮಾಪನಕ್ಕೆ ಆಧಾರವನ್ನು ನಿಗಧಿ ಪಡಿಸುವುದು. 

 

     

ARCHIVES 
 

ಇತ್ತೀಚಿನ ನವೀಕರಣ​ : 01-04-2021 02:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080